ಸೈನಿಕನು ನೀನು, ಸೇನಾಧಿಪತಿಯೆಲ್ಲಿಹನೋ! |   ೭೩೪  17
ಆಣತಿಯ ಕಳುಹುತಿಹನದನು ನೀನರಿತು ||
ಜಾಣಿನಧಟಿಂ ಪೋರು ; ಸೋಲುಗೆಲವವನೆಣಿಕೆ |
ಕಾಣಿಸದನಾಳ್ಕೆಯದು- ಮಂಕುತಿಮ್ಮ ||