ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / nagarathna vinayaka joshi
n

nagarathna vinayaka joshi

nagarathnavinayakajoshi

೨೯ ಲೇಖನಗಳು ೪೨,೫೮೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ಫೆಬ್ರ ೦೫ ಬ್ಲಾಗ್ ೨೫೭ ವೀಕ್ಷಣೆ

ಈ ಜನರೇಕೆ ಹೀಗೆ? ಮಾಡಿದ್ದ ಮರೆಯುವರು ಮಾಡಲಿಲ್ಲೆನ್ನುವರುಕೂಡಿ ಬಾಳಿದರೂ ಕೊರತೆಯ ಹುಡುಕುತರೂಢಿಯೊಳು ಕಪಟ ನಾಟಕಗಳನೆ ಮೆಚ್ಚುವರುನಾಡಿನೊಳು ಗುಣಕಿಲ್ಲ ಹಣಕಿಹುದು ಬೆಲೆಯುತಿಳಿದರೂ ನಮ್ಮವರೆ ನಮ್ಮೆದೆಯ ಸುಡುವರುಬಳಲಿಸುತ ಶುದ್ಧಹೃದಯಿಗಳನುಕಳವಳದಿ...

ಅವನ ಪರೀಕ್ಷೆ ನನ್ನ ನಿರೀಕ್ಷೆ

ಅಕ್ಟೋ ೦೯ ಕವನ ೨,೦೮೩ ವೀಕ್ಷಣೆ

ನನ್ನ ಮಗನಿಗೆ ಪರೀಕ್ಷೆ ನನಗೋ ಬಹಳ ನಿರೀಕ್ಷೆ ಹೊತ್ತು ಗೊತ್ತಿಲ್ಲದೇ ಹತ್ತು ಮಾತನು ಬೈದು ಮನೆಕೆಲಸ ಬಿಟ್ಟವನ ತಲೆ ತಿನ್ನುವೆ ಮತ್ತೆ ಹೊತ್ತಗೆ ಹಿಡಿದು ನಿದ್ದೆಯೊಡಲಲಿ ಜಾರೆ ಪುಸ್ತಕವಹಿಡಿದೆಸೆದು ಪೆಟ್ಟ ಕೊದುವೆ ಅವನಿಗೋ ಹತ್ತರ ಪರೀಕ್ಷೆ ನನಗೋ ಸ...

ಬಿನ್ನಾಣವದೆಷ್ಟು ಈ ಕವಿತೆಗೆ?

ಜುಲೈ ೨೬ ಬ್ಲಾಗ್ ೯೭ ವೀಕ್ಷಣೆ

ಬರೆಯಬೇಕೆಂಬಾಸೆಯನ್ನು ಒರೆಗಲ್ಲಿಗೆ ಹಚ್ಚಿದರೆ ಬರೆಯಲೇನೆಂಬ ಉದ್ವೇಗ ಬರೆಯಲು ತುಸು ಸಮಯವೂ ದೊರೆಯದಿರುವಾಗ ಬರೆಯುವಾಸೆಯ ಅದುಮಿ ಕಾರ್ಯದ ಕರೆಗೆ ಓಗೊಡುವ ಆವೇಗ ಸಂಪದದ ಸೆಳೆತವೂ ಸಂಸಾರದ ಎಳೆತವೂ ಸೊಂಪಾಗಿ ನಿದ್ರಿಸಿದ ಆಲಸ್ಯವೂ ಮನದ ಮೂಲೆಯಲ್ಲಿ ಹಾ...

ಹುಟ್ಟು ಸಾವಿನ ಗುಟ್ಟ ತಿಳಿಯಬೇಕು

ಜೂನ್ ೦೮ ಬ್ಲಾಗ್ ೧೨೨ ವೀಕ್ಷಣೆ

ನಾನು ನಾನೆನ್ನದಿರು ಎಲೆಮಾನವ ಎಂಬ ದಾಸರಾ ನುಡಿ ಕಿವಿಯೊಳನುರಣಿಸಿದೆ ನನ್ಹೊರತು ಯಾರಿಲ್ಲ ನಾನೆ ಬಲ್ಲೆನು ಎಂದು ಕಾಸರಿಕೆ ಕಮಲದೊಲು ಓಲಾಡಿದೆ ಕಣ್ಮುಂದೆ ಹೆಣಬಿದ್ದು ನಮ್ಮೆದುರೆ ಮಣ್ಣಾದ್ರೂ ಹೆಣ್ಣು ಹೊನ್ನಿನ ಹುಚ್ಚು ಬಿಡದಾಗಿದೆ ಮಣ್ಣಲ್ಲಿ ಸೇರು...

ನಿತ್ಯ ನೂತನ ಪ್ರೇಮ ಚಿರಂತನ

ಮೇ ೨೦ ಬ್ಲಾಗ್ ೮೪ ವೀಕ್ಷಣೆ

ನಿನ್ನ ನೆನಪಿನ ಜೇನು ನನ್ನ ಕಾಡಿದೆ ನಲ್ಲ ಅದಕೆ ಬರೆಯಲು ಕುಳಿತೆ ನಾನೊಂದು ಕವನ ಗುರಿಯೊಂದು ನನಗಿಲ್ಲ ಪರಿಸರದ ಅರಿವಿಲ್ಲ ಮೂಡಿಸಿದೆ ಹಾಳೆಯಲಿ ಆಂತರಿಕ ಕದನ ಏನ ಬರೆಯಲಿ ಹೇಳು ತುಂಬೆ ಕವಿತೆಯ ಸಾಲು ಪ್ರೇಮ ಕವಯಿತ್ರಿ ನಾನಲ್ಲವಲ್ಲ ತಳಮಳವೊ ಕಸಿವಿಸ...

ಬಾಳಿನ ಆಶಾಕಿರಣನೀನು

ಮೇ ೧೬ ಬ್ಲಾಗ್ ೯೩ ವೀಕ್ಷಣೆ

ಬಾಳಿನ ಆಶಾಕಿರಣನೀನು ನನ್ನೆದೆಯ ಭಾವನೆಗಳ ಜೀವಾಳ ನೀನು ನನ್ ಹೃದಯದ ಬಡಿತದ ಹಿಂದಿನ ಚೈತನ್ಯ ನೀನು ನನ್ನ ಚಂಚಲ ಮನದಶ್ವದ ಸವಾರ ನೀನು ನಾ ಕಳೆದ ಪ್ರತಿಕ್ಷಣಕೆ ಸಾಕ್ಷಿ ನೀ ನಾ ಕಳೆವ ಪ್ರತಿಕ್ಷಣವ ಬಲ್ಲೆನೀ ನಾಕಳೆಯುತಿರುವ ಕ್ಷಣಗಳ ರೂವಾರಿ ನೀನು ನಾ...

ಗುಣಗಣಮಂಡಿತ ಶ್ರೀ ರಾಮಚಂದ್ರ

ಏಪ್ರಿಲ್ ೧೧ ಲೇಖನ ೯,೮೬೩ ವೀಕ್ಷಣೆ

ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಂ ರಾಮನಾಮ ವರಾನನೇ ಜಗದೀಶ್ವರನಾದ ಪರಮೇಶ್ವರ ಪಾರ್ವತಿಗೆ ಹೇಳುತ್ತಾನೆ,ಮನೋರಮೇ ಶ್ರೀರಾಮನ ನಾಮವನ್ನು ಓಮ್ಮೆ ಅನುರಣಿಸಿದರೂ ಅದರಿಂದ ಇಡೀ ವಿಷ್ಣು ಸಹಸ್ರ ನಾಮವನ್ನು ಓದಿದ ಫಲ ಲಭಿಸು...

ಕನಸಕಾಣುವುದು ತಪ್ಪೇ

ಏಪ್ರಿಲ್ ೦೭ ಬ್ಲಾಗ್ ೮೨ ವೀಕ್ಷಣೆ

ಕನಸುಗಳಿಗೇನು ಕೊರತೆ ನೂರಾರು ಸಾವಿರಾರು ನನಸಾಗಲಿಲ್ಲವೆಂದು ಮಾಡಲಾಗದಲ್ಲ ಕರಾರು ಕನಸಕಾಣುವುದು ತಪ್ಪೇ ಕನಸಿಲ್ಲದಜೀವನವದು ಸಪ್ಪೆ ಕನಸಿಲ್ಲದ ಮನಸಿಗೆಲ್ಲಿದೆ ಆನಂದ ಕನಸನರಸುವ ಬದುಕೇಚೆಂದ ಇಂದುಬರಲಾರದು ನಾಳೆ ಅದು ಒಮ್ಮೆ ತಿರುವಿದ ಪುಸ್ತಕದಹಾಳೆ...

ನಗು ಬಂದ್ರೆ ನಕ್ಕು ಬಿಡಿ-೪

ಮಾರ್ಚ್ ೨೬ ಬ್ಲಾಗ್ ೧೦೧ ವೀಕ್ಷಣೆ

ಕನ್ನಡ ವ್ಯಾಕರಣ ಪಾಠ ನಡೀತಾ ಇತ್ತು ಕ್ಲಾಸ್ನಲ್ಲಿ ತಿಮ್ಮ ಎಲ್ಲೋ ಮುಖ ಮಾಡಿ ಕೂತಿದ್ದ. ಟೀಚರ್ ಕಾಲಗಳ(ಭೂತ,ಭವಿಷ್ಯತ್,ವರ್ತಮಾನ) ಬಗ್ಗೆ ಹೇಳ್ತಾಇದ್ರೆ .... ತಿಮ್ಮನಿಗೋ ನಿದ್ದೆ ಬೇರೆ ಬಂದ್ಬಿಟ್ಟಿತ್ತು ಪಾಪ. ಟೀಚರ್ಗೋ ಸಿಟ್ಟು ನೆತ್ತಿಗೇರ್ಬಿಟ್...

ದಣಿಯದಾತನ ಬೆರಳು ನಾರಾಯಣರವದ ವೀಣೆಯಲಿ

ಮಾರ್ಚ್ ೧೪ ಲೇಖನ ೨,೬೫೫ ವೀಕ್ಷಣೆ

ವಿಶ್ವಾವಸೋಸ್ತು ಬೃಹತೀ ತುಂಬುರೋಸ್ತು ಕಲಾವತೀ ಮಹತೀ ನಾರದಸ್ಯ ಸ್ಯಾತ್ ಸರಸ್ವತ್ಯಾಸ್ತು ಕಚ್ಛಪೀ ಜಗತ್ತಿನಲ್ಲಿ ನಾಲ್ಕು ಜನ ಪ್ರಸಿದ್ಧ ವೈಣಿಕರಂತೆ.ಅದರಲ್ಲಿ ಮೊದಲನೆಯವನು ವಿಶ್ವಾವಸು-ಅವನ ವೀಣೆಯ ಹೆಸರು ಬೃಹತೀ ತುಂಬುರ-ಕಲಾವತೀ ನಾರದ-ಮಹತೀ ಸರಸ್...

ದೃಷ್ಟಿಯ ಬೊಟ್ಟಿಡಿ ಕನ್ನಡ ತಾಯಿಗೆ ಮಲೆನಾಡಿನ ಕೆನ್ನೆಯ ಮೇಲೆ

ಮಾರ್ಚ್ ೧೧ ಬ್ಲಾಗ್ ೬೩ ವೀಕ್ಷಣೆ

ಚೇತನ್ ರವರ ಅದ್ಭುತವಾದ ಮಲೆನಾಡಿನ ಮನಸೆಳೆಯುವ ಚಿತ್ರಗಳೇ ಈ ಕವನಕ್ಕೆ ಪ್ರೇರಣೆಯಾಗಿವೆ. ನೀಲಿಯ ಮಧ್ಯದೊಳೋಲಾಡುವ ಬಿಳಿ ಮೋಡಗಳು ದಟ್ಟ ಕಾಡನ್ನಾಚ್ಛಾದಿಸಿದ ಸೊಬಗು ಅವರ್ಣನೀಯ.ತದನಂತರ ಸೂರ್ಯನ ಕಿರಣಗಳಿಂದ ಆಗಸ ತಿಳಿಯಾದಾಗ ಮೆರೆಯುವ ಪಸುರಿನ ಸಿರಿಯ...

ನಗು ಬಂದ್ರೆ ನಕ್ಕು ಬಿಡಿ - ಮಲಗಿಸಿದ್ದು ಯಾರನ್ನು?

ಮಾರ್ಚ್ ೦೯ ಬ್ಲಾಗ್ ೬೩ ವೀಕ್ಷಣೆ

ದಿಲ್ಲಿ ಗೆ ಹೋಗುವ ರೈಲು ಓಡ್ತಾ ಇತ್ತು. ಒಬ್ಬ ನಿದ್ದೆಬಡುಕ ಮನುಷ್ಯನಿಗೆ ಆಗ್ರಾದಲ್ಲಿ ಇಳಿಯಬೇಕಾಗಿತ್ತು.ಆದರೆ ಆಗ್ರಾ ಬೆಳಗಿನ ಜಾವ ಬರುತ್ತಿತ್ತು ಅದರ ನಂತರ ದಿಲ್ಲಿ. ಇವನಿಗೋ ಹೆದರಿಕೆ ಎಲ್ಲಿ ಎಚ್ಚರವಾಗದೇ ದಿಲ್ಲಿಗೆ ಹೋಗಿ ಬಿಡುತ್ತೇನೋಂತ. ಪಕ...