ಬಸವಣ್ಣ
ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೦೪ ಲೇಖನಗಳು
ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕನ್ನಡಕ್ಕೆ ಇಂಗ್ಲೀಷು ಕಿಂಚಿತ್ತು ಬೆರಸಲದ ಸಿನ್ನುಗಳ ಲಿಸ್ಟಿನಲಿ ಹೈಯೆಸ್ಟು ಅದರಿಂದ ಫನ್ನಿಗೂ ಮಿಕ್ಸದಿರು ಸರ್ವಜ್ಞ.
ಮೊದಲನೆಯವ - ನನ್ನ ಹೆಂಡತಿ ದೇವತೆ! ಎರಡನೆಯವ - ಒಹ್! ನೀನೇ ಅದೃಷ್ಟಶಾಲಿ, ನನ್ನವಳು ಇನ್ನೂ ಬದುಕಿದ್ದಾಳೆ!
ಖಂಡಿತಾ ಮದುವೆಯಾಗಿ. ನಿಮಗೆ ಓಳ್ಳೆಯ ಹೆಂಡತಿ ಸಿಕ್ಕರೆ ಸುಖ-ಸಂತೋಷವಿರುತ್ತದೆ, ಕೆಟ್ಟ ಹೆಂಡತಿ ಸಿಕ್ಕರೆ ನೀವು ತತ್ವಜ್ಞಾನಿಯಾಗುವಿರಿ!
ನಾನು ಆರ್ಕಿಯಾಲಾಗಿಕಲ್ ಸರ್ವೇ ಆಫ್ ಇಂಡಿಯಾದ ಒಬ್ಬ ವಿಜ್ಞಾನಿ. ಮೂಲತಃ ಕನ್ನಡವನಾದರೂ ಹರಿಯಾಣಾ ರಾಜ್ಯದ ಬಳಿ ಹಳ್ಳಿಯೊಂದರಲ್ಲಿ ಸಂಶೋಧನೆ ನಡೆಯುತ್ತಿದ್ದ ಕಾರಣ ನಾನು ಅಲ್ಲಿಗೆ ಹೋಗಬೇಕಾಗಿ ಬಂದಿತ್ತು. ನಾನು ಅಲ್ಲಿ ಕೆಲಸ...
ಒಂದಷ್ಟು ಗೀಚಿದ್ದು ಏನಾದರೂ ಸೀರಿಯಸ್ ಆಗಿ ಬರೆಯೋಣವೆಂದರೆ ಸಮಯವಿಲ್ಲ. ಸಮಯವಿದ್ದಾಗ ಟೈಪ್ ಮಾಡೋಕ್ಕೆ ಸೋಮಾರಿತನ - ಬೇರೆ ಕೆಲಸಕ್ಕೆ ನೆಗೆದು ಬಿಡುವ ಮನಸ್ಸು. ಬರೆದದ್ದು ಕೆಲವು ಅರ್ಧಕ್ಕೇ ನಿಂತು ಕಂಪ್ಯೂಟರಿನಲ್ಲಿ ಹಾಯಾಗ...
ಬೆಂಗಳೂರಿನಲ್ಲಿ ನಿನ್ನೆಯಿಂದ ಕ್ಲಾಸಿಕ್ ಕನ್ನಡ ಚಲನಚಿತ್ರಗಳ ಫೆಸ್ಟಿವಲ್ ಪ್ರಾರಂಭವಾಗಿದೆ.
ನೀನು ತಳಕ್ಕಿಳಿದಾಗ ಪುಟಿದೇಳುವ ನಿನ್ನ ಶಕ್ತಿಯಲ್ಲಿ ನಿನ್ನ ಯಶಸ್ಸು ಅಡಗಿದೆ.
ಸುಮ್ಮನೆ ಕುಳಿತು ಸಾಯುವುದಕ್ಕಿಂತ ಯಾವುದಕ್ಕಾದರೂ ಹೋರಾಡುವುದು ಮೇಲು.
ಎಲ್ಲಿ ಮಾನವ ಬದುಕಬಹುದೋ ಅಲ್ಲಿಯೇ ಅವನು ಸುಂದರವಾಗಿಯೂ ಬದುಕಬಹುದು. - ಮಾರ್ಕಸ್ ಔರೇಲಿಯಸ್
ಸಾವಿನ ಕ್ರಿಯೆಯು, ಬದುಕು ಎಂಬ ಮಹಾಕ್ರಿಯೆಯ ಅವಿಭಾಜ್ಯ ಅಂಗ. - ಮಾರ್ಕಸ್ ಔರೇಲಿಯಸ್
ಜೇನು ಗೂಡಿಗೆ ಯಾರು ಶತ್ರುವೋ ಅವರು ಜೇನು ನೊಣಗಳಿಗೂ ಶತ್ರು. - ಮಾರ್ಕಸ್ ಅರಿಲಿಯಸ್, ಗ್ರೀಕರ ಸೀಸರ್ ಮತ್ತು ದಳಪತಿ
ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವ
ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.
ಒಬ್ಬರಿಗೋಸ್ಕರ ಮತ್ತೊಬ್ಬರು ಬದುಕುವುದು ಶ್ರೇಷ್ಥ ಮಾನವ ಧರ್ಮ. - ಮಾರ್ಕಸ್ ಔರೇಲಿಯಸ್
ಒಮ್ಮೆ ಮುಲ್ಲಾನ ನಂಟನೊಬ್ಬ ಬಂದಿದ್ದ. ದೂರದ ಹಳ್ಳಿಯಲ್ಲಿದ್ದವನು ಅವನು. ಬರುವಾಗ ಬಾತುಕೋಳಿಯೊಂದನ್ನು ತಂದಿದ್ದ. ಮುಲ್ಲಾಗೆ ಸಂತೋಷವಾಯಿತು. ಬಾತು ಕೋಳಿಯನ್ನು ಬೇಯಿಸಿ ಸಾರು ಮಾಡಿಸಿದ. ಅತಿಥಿಯೊಡನೆ ಖುಷಿಯಾಗಿ ಊಟ ಮಾಡಿದ....
ಒಮ್ಮೆ ನಸ್ರುದ್ದೀನ್ ಮುಲ್ಲಾ ಅರಮನೆಯಲ್ಲಿ ನಡೆಯುತ್ತಿದ್ದ ಸಮಾರಂಭಕ್ಕೆ ಹೋಗಿದ್ದ. ಅಲ್ಲಿ ಭೋಜನದ ಏರ್ಪಾಟು ನಡೆದಿತ್ತು. ಮುಲ್ಲಾ ಸೀದಾ ಹೋಗಿ ಅಲ್ಲಿದ್ದ ಎಲ್ಲಕ್ಕಿಂತ ಚೆಲವಾದ, ಎತ್ತರವಾದ ಕುರ್ಚಿಯ ಮೇಲೆ ಕುಳಿತ.
ಅಪ್ಪು ಮತ್ತು ಗಣು ಪರಿಚಯ ಈ ನಾಟಕ 'ಅಪ್ಪು ' ಎ೦ಬ ಆನೆಯ ಕಥೆ. ಈ ನಾಟಕ ವಿಷಯ ಒ೦ದು ಪ್ರಾಣಿ ಮಾತ್ರವಲ್ಲಾ. ಪ್ರಾಣಿ ಮತ್ತು ಮನುಷ್ಯನ ಸ೦ಬ೦ಧದ ಬಗ್ಗೆ, ಮನುಷ್ಯನ ಕ್ರೂರತೆ, ಮನುಷ್ಯನ ಆಕಾ೦ಕ್ಷೆ ಹಾಗು ಇವುಗಳಿ೦ದ ಆಗಬಹದಾದ ಪ...