ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

(ಕಲ್ಯಾಣಿ ರಾಗ ಝಂಪೆತಾಳ) ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ ||ಪ|| ವಿಕಟದಲಿ ಮಾನವರು ಕೆಟ್ಟರೆಲ್ಲರು ನಿಜ ||ಅ.ಪ|| ಮುನ್ನ ನರಕಾಸುರನು ಬಡಿದು ಚಿಂತಾಮಣಿಯ ತನ್ನ ಮನೆಯ...

ದಾಸರ ಪದ →

ಅಂಕುಡೊಂಕಾದ ಮಂಚ ಅನಂತಕಾಲದ ಮಂಚ

ದಾಸರು: ಇತರೆ · ಪ್ರಕಾರ: ಉಗಾಭೋಗ

ಅಂಕುಡೊಂಕಾದ ಮಂಚ ಅನಂತಕಾಲದ ಮಂಚ ಶಂಕರನ ಕೊರಳಿಗೆ ಪದಕವಾಗಿಹ ಮಂಚ ವೆಂಕಟ ಪುರಂದರವಿಠಲ ಮಲಗುವ ಮಂಚ ಶೃಂಗಾರವಾಗಿದೆ ಶ್ರೀಹರಿ ರಂಗನ ಮಂಚ ಮಂಗಳಮೂರುತಿ ಪಾಂಡುರಂಗ ಮಲಗುವ ಮಂ...

ದಾಸರ ಪದ →

ಅಕೋ ಹಾಗಿಹನೆ ಇಕೋ ಹೀಗಿಹನೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಹಿಂದೂಸ್ಥಾನಿ ದೇಶಿ ಆದಿತಾಳ )ಅಕೋ ಹಾಗಿಹನೆ, ಇಕೋ ಹೀಗಿಹನೆ ಪರಬ್ರಹ್ಮ ಹೇಗಿಹನೆಂದರೆ ||ಪ||ಕಾಲಿಲ್ಲದೆ ನಡೆಸುವ , ಕೈಯಿಲ್ಲದೆ ಹಿಡಿಸುವ ಹಲ್ಲಿಲ್ಲದೆ ತಿನಿಸುವ , ಹ...

ದಾಸರ ಪದ →

ಅಕ್ಕ ಎತ್ತಣ ಬಿಲ್ಲಹಬ್ಬ ಬಂತೆಮಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಆನಂದಭೈರವಿ ಅಟ ತಾಳ)ಅಕ್ಕ ಎತ್ತಣ ಬಿಲ್ಲಹಬ್ಬ ಬಂತೆಮಗೆ ಪ್ರಾಣಕಾಂತನ ಕರದೊಯ್ವರು ಮಧುರೆಗೆ ||ಪ||ಅಕ್ಕ ಮಧುರಾಪಟ್ಟಣದ ನಾರಿಯರು ಅಕ್ಕ ಚದುರೆ ಚೆಲುವೆ ಚಪಲೆಯರು ಅಕ್...

ದಾಸರ ಪದ →

ಅಕ್ಕ ನಂದಗೋಪನ ಅರಮನೆಯೊಳಗೊಬ್ಬ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮೋಹನ ಆದಿ ತಾಳ)ಅಕ್ಕ ನಂದಗೋಪನ ಅರಮನೆಯೊಳಗೊಬ್ಬ, ಅಕ್ರೂರ ಬಂದನಂತೆ ಹೊಕ್ಕು ಬಳಸುವಳಲ್ಲ ಹುಸಿಯನಾಡುವಳಲ್ಲ, ಅಕ್ಕೋ ಬಾಗಿಲ ಮುಂದೀಗ ರಥವ ಕಂಡೆ ||ಪ||ಮಧುರಾಪಟ್ಟಣವಂ...

ದಾಸರ ಪದ →

ಅಕ್ಕಾ ಅಕಟಕಟೆನ್ನ ಗಂಡ ವೈಷ್ಣವನಾದ ಕಾರಣ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಧನಶ್ರೀ ಏಕತಾಳ)ಅಕ್ಕಾ ಅಕಟಕಟೆನ್ನ ಗಂಡ ವೈಷ್ಣವನಾದ ಕಾರಣ ರಕ್ಕಸಾಂತಕನ ಭಜಿಸಿ ಬರಿದಾಯ್ತೆನ್ನ ಬದುಕು |||ಪ||ಅಡ್ಡ ಗಂಧವನಿಟ್ಟುಕೊಂಡು ರುದ್ರ ದೇವರ ಭಜಿಸುವಾಗ ಬಡ್...

ದಾಸರ ಪದ →

ಅಕ್ಕೋ ರಂಗ ನೋಡೆ ಇಕ್ಕೋ ಕೃಷ್ಣ ನೋಡೆ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

ಅಕ್ಕೋ ರಂಗ ನೋಡೆ ಇಕ್ಕೋ ಕೃಷ್ಣ ನೋಡೆ ತಕ್ಕಥೈ ಎಂದೀಗೆ ಸಿಕ್ಕಿದ ನಮ್ಮ ಕೈಗೆ ||ಪ||ಕುರುಳು ಕುಂತಳದಿಂದ ಕಸ್ತುರಿ ತಿಲಕ ಚಂದ ಪರಮ ಪುರುಷ ಬಂದ ನೀಲ ವರ್ಣ ನಂದ ||೧||ಮುಗುಳ...

ದಾಸರ ಪದ →

ಅಗಣಿತಾಗಣಿತ ಮಹಿಮ ಜಗದೊಳು ನಿಮ್ಮ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಅಗಣಿತಾಗಣಿತ ಮಹಿಮ ಜಗದೊಳು ನಿಮ್ಮ ಬಗೆ ತಿಳಿಯುವರಾರಮಮ ||ಪ||ಮಗನ ಮಗನಿಗೆ ಒಲಿದು ಮಗಳ ಧಾರೆಯನೆರೆದಿ ಮಗಳ ಮಗನ್ವೈರಿಯ ನಿಗಯಿಟ್ಟು ಸಲಹಿದಿ ||ಅ||ಓಂಕಾರದಾಚೆಗಿರ್ದ ಅಮಲರೂ...

ದಾಸರ ಪದ →

ಅಂಗನೆಯರೆಲ್ಲ ನೆರೆದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಪಲ್ಲವಿ:ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ ಮಂಗಳ ನಾಮವ ಪಾಡಿ ರಂಗನ ಕುಣಿಸುವರುಚರಣಗಳು:1: ಪಾಡಿ ಮಲ್ಹಾರಿ ಭೈರವಿ ಸಾರಂಗ ದೇಶಿ ಗುಂಡಕ್ರಿಯ ಗುರ್ಜರಿ ಕಲ್ಯಾಣಿ...

ದಾಸರ ಪದ →

ಅಂಗನೆಯರೆಲ್ಲ ನೆರೆದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಪಲ್ಲವಿ: ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ ಮಂಗಳ ನಾಮವ ಪಾಡಿ ರಂಗನ ಕುಣಿಸುವರು ಚರಣ 1: ಪಾಡಿ ಮಲ್ಹಾರಿ ಭೈರವಿ ಸಾರಂಗ ದೇಶಿ ಗುಂಡಕ್ರಿಯ ಗುರ್ಜರಿ ಕಲ್ಯಾಣಿ ರ...

ದಾಸರ ಪದ →

ಅಂಗಳದೊಳಗಾಡಬಾರಯ್ಯ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಅಂಗಳದೊಳಗಾಡಬಾರಯ್ಯ, ಮುದ್ದುರಂಗ ನಿನ್ನಯ ಮುಖದೋರಯ್ಯ ||ಪ||ಅರ್ಧರಾತ್ರಿಯಲ್ಲವತರಿಸಿದ್ಯೊ , ಹೋಗಿಮುದ್ದು ಗೋಪಿಯ ಸುತನೆನಿಸಿದ್ಯೊ ಭದ್ರದೇವಿಯರ ನೀ ಕಳಿಸಿದ್ಯೊ , ಬಂ-ದಿದ...

ದಾಸರ ಪದ →

ಅಂಗಿ ತೊಟ್ಟೇನೆ, ಗೋಪಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ತೋಡಿ ಆದಿ ತಾಳ)ಅಂಗಿ ತೊಟ್ಟೇನೆ, ಗೋಪಿ, ಶೃಂಗಾರವಾದೇನೆ ಹಾಲ ಕುಡಿದೇನೆ, ಗೋಪಿ, ಆಕಳ ಕಾಯ್ದೇನೆ ||ಪ||ಚಕ್ಕುಲಿ ಕೊಡು ಎನಗೆ, ಗೋಪಿ, ಅಕ್ಕರದಿ ಬಂದೆನೆ ಗೊಲ್ಲರ ಮಕ...

ದಾಸರ ಪದ →

ಅಚ್ಚುತನ ಭಕುತರಿಗೆ ಮನಮೆಚ್ಚದವನು ಪಾಪಿ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಅಚ್ಚುತನ ಭಕುತರಿಗೆ ಮನಮೆಚ್ಚದವನು ಪಾಪಿಆ ನರನೊಳಾಡಿನೋಡಿ ನುಡಿಯೆಮನುಜವೇಷದ ರಕ್ಕಸನೊಳಾಡಿ ನುಡಿದಂತೆ ಸಚ್ಚಿದಾನಂದಾತ್ಮ ಪುರಂದರವಿಠಲನು ಮೆಚ್ಚಿ ಮೆಚ್ಚನು ಕಾಣೋ ಎಂದೆಂದಿಗ...

ದಾಸರ ಪದ →

ಅಚ್ಯುತಾನಂತ ಗೋವಿಂದ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮಧ್ಯಮಾವತಿ ಅಟ ತಾಳ)ಅಚ್ಯುತಾನಂತ ಗೋವಿಂದ, ಹರಿ, ಸಚ್ಚಿದಾನಂದ ಸ್ವರೂಪ ಮುಕುಂದ ||ಪ||ಕೇಶವ ಕೃಷ್ಣ ಮುಕುಂದ, ಹರಿ, ವಾಸುದೇವ ಗುರು ಜಗದಾದಿವಂದ್ಯ ಯಶೋದೆಯ ಸುಕೃತದ...

ದಾಸರ ಪದ →

ಅಚ್ಯುತಾನಂತ ಗೋವಿಂದನೆಂಬ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ಉದಯರಾಗ ಛಾಪು ತಾಳ)ಅಚ್ಯುತಾನಂದ ಗೋವಿಂದನೆಂಬ ವಸ್ತು ಎನ್ನ ಕೈಸೇರಿತು ||ಪ|| ಎಷ್ಟು ಪುಣ್ಯವ ಮಾಡಿದೆನೊ ಪರವಸ್ತು ಎನ್ನ ಕೈ ಸೇರಿತು ||ಅ||ವೆಚ್ಚವ ಮಾಡಲಾಗದು ಇದು ಮುಚ್ಚ...

ದಾಸರ ಪದ →

ಅಂಜನಾ ಸುಕುಮಾರನೆ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಅಂಜನಾ ಸುಕುಮಾರನೆ ಭವ- ||ಪ|| ದಂಜಿಕೆ ಬಿಡಿಸು ಬೇಗ ಸಂಜೀವರಾಯನೆ ||ಅ.ಪ|| ವಾಯುಪುತ್ರಾ ವಜ್ರಗಾತುರ ನೋಯುವೆ ನಾ ಸಂಸಾರದೊಳ್ ಕೈಯ ಪಿಡಿದೆತ್ತುವರಾರೈ ||೧|| ಗುರುವರೇಣ್ಯ...

ದಾಸರ ಪದ →

ಅಂಜಬೇಡ ಬೇಡಲೊ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ರೇಗುಪ್ತಿ. ಝಂಪೆ ತಾಳ)ಅಂಜಬೇಡ ಬೇಡಲೊ ಜೀವ, ಭವ ಭಂಜನ ಹರಿ ಶರಣರ ಕಾವ ||ಪ||ಬಂದ ಕಷ್ಟಗಳೆಲ್ಲ ತಾಳಿಕೋ, ಬಲು ಸಂದೇಹ ಬಂದಲ್ಲಿ ಕೇಳಿಕೋ ನಿಂದಾಸ್ತುತಿಗಳ ತಾಳಿಕೋ, ಗ...

ದಾಸರ ಪದ →

ಅಂಜಲೇತಕೆ ಮನವೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ ಝಂಪೆ ತಾಳ)ಅಂಜಲೇತಕೆ ಮನವೆ ಅನುಗಾಲವು ಕಂಜನಾಭನ ಭಕ್ತಿ ಕೈಗೊಂಡ ಬಳಿಕ ||ಪ||ನಾರಾಯಣವೆಂಬೊ ನಾಲ್ಕು ಅಕ್ಷರದಿಂದ ಘೋರ ದುರಿತಗಳೆಲ್ಲ ಕಳೆಯಬಹುದು ಶ್ರೀರಾಮನಾಮ...

ದಾಸರ ಪದ →

ಅಂಜಿಕಿನ್ನಾತಕಯ್ಯ , ಸಜ್ಜನರಿಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಲ್ಯಾಣಿ ಅಟತಾಳ)ಅಂಜಿಕಿನ್ನಾತಕಯ್ಯ , ಸಜ್ಜನರಿಗೆ ಅಂಜಿಕಿನ್ನಾತಕಯ್ಯ ||ಪ|| ಸಂಕ್ಜೀವರಾಯರ ಸ್ಮರಣೆ ಮಾಡಿದ ಮೇಲೆ || ಅ.ಪ.||ಕನಸಿಲಿ ಮನಸಿಲಿ ಕಳವಳವಾದರೆ ಹನುಮನ ನೆ...

ದಾಸರ ಪದ →

ಅಂಜಿಕ್ಯಾಕೆನಗಂಜಿಕೆ ಕಂಜನಾಭ ಶ್ರೀನಿವಾಸನ ದಯವಿರಲು

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಅಂಜಿಕ್ಯಾಕೆನಗಂಜಿಕೆ ಕಂಜನಾಭ ಶ್ರೀನಿವಾಸನ ದಯವಿರಲು ||ಪ|| ಅಶನವಸನವನ್ನು ಕುಳಿತಲ್ಲೆ ನಡೆಸುವ ನಿಶಿದಿನ ನೀಚರಾಧೀನ ಮಾಡದೆ ಹಸನಾಗಿ ತನ್ನಂಘ್ರಿ ನೆರಳೊಳು ಬಿಚ್ಚಿಟ್ಟು ಕು...

ದಾಸರ ಪದ →

ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮೋಹನ ಝಂಪೆ ತಾಳ)ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳ ಕೂಡೆ ಜಗಳವೆ ಲೇಸುಉಂಬುಡುವುದಕ್ಕಿರದ ಅರಸನೋಲಗಕ್ಕಿಂತ ತುಂಬಿದೂರೊಳಗೆ ತಿರಿದುಂಬುವುದೆ ಲೇಸು...

ದಾಸರ ಪದ →

ಅಟ್ಟಮೇಲೆ ಒಲೆಯು ಉರಿವಂತೆ ಎನಗಿನ್ನು

ದಾಸರು: ಇತರೆ · ಪ್ರಕಾರ: ಉಗಾಭೋಗ

ಅಟ್ಟಮೇಲೆ ಒಲೆಯು ಉರಿವಂತೆ ಎನಗಿನ್ನು ಕೆಟ್ಟ ಮೇಲೆ ಬುದ್ಧಿ ಬಂದಿತೀಗ ಉದ್ದುಕನ್ನಡಿ ಮೇಲೆ ಉರುಳುವೋಲ್ ಷಡ್ವರ್ಗ ಕೆದ್ದು ಬಿದ್ದೆನು ಬರಿಯ ಗರ್ವದಿಂದ ಮರುಳಹಂಕಾರದಲಿ ಮಾಯಕ...

ದಾಸರ ಪದ →

ಅಡಿಗಡಿಗೆ ನಿನ್ನ ಅಡಿಗಳನೇ ನಂಬಿದೆ

ದಾಸರು: ವಿಜಯದಾಸ · ಪ್ರಕಾರ: ಉಗಾಭೋಗ

ಅಡಿಗಡಿಗೆ ನಿನ್ನ ಅಡಿಗಳನೇ ನಂಬಿದೆ ತೋರಯ್ಯ ಎನಗೆ ಚಿತ್ತಜನಯ್ಯಎಡಬಿಡದೆ ನಿನ್ನಂಘ್ರಿ ಚೆನ್ನಾಗಿ ಪೂಜಿಸಿ ಎಡೆಗೆಡಿಪ ಲಿಂಗವನ್ನು ಬಂಧಿಸಿಕೊಂಡು ಬಡಿವಾರ ನಿನ್ನವನೆಂಬೊ ಮಾತ...

ದಾಸರ ಪದ →

ಅಡಿಗಳಿಗೊಂದಿಪೆ ಪುರಂದರಗುರುವೆ

ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ

ಅಡಿಗಳಿಗೊಂದಿಪೆ ಪುರಂದರಗುರುವೆ ||ಪ|| ಕಡುಜ್ಞಾನಭಕ್ತಿವೈರಾಗ್ಯದ ನಿಧಿಯೆ ||ಅ||ವರ ಮಧ್ವಮತ ಕ್ಷೀರಾಂಬುಧಿಗೆ ಚಂದ್ರನಾದೆ ಗುರು ವ್ಯಾಸರಾಯರಿಂದುಪದೇಶಗೊಂಡೆ ಎರಡೆರಡು ಲಕ್...

ದಾಸರ ಪದ →