ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಅಡಿಗೆಯನು ಮಾಡಬೇಕಣ್ಣ, ನಾವೀಗ ಸುಜ್ಞಾನದ
ಅಡಿಗೆಯನು ಮಾಡಬೇಕಣ್ಣ, ನಾವೀಗ ಸುಜ್ಞಾನದ ಅಡಿಗೆಯನು ಮಾಡಬೇಕಣ್ಣ ||ಪ|| ಅಡಿಗೆಯನು ಮಾಡಬೇಕಣ್ಣ , ಮದಿಸಬೇಕು ಮದಗಳನ್ನು ಒಡೆಯನಾಜ್ಞೆಯಿಂದ ಒಳ್ಳೆ ಸಡಗರದಿ ಈ ಮನೆಯ ಸಾರಿಸಿ...
ಅಣಕದಿಂದಾಗಲಿ ಡಂಭದಿಂದಾಗಲಿ
ಅಣಕದಿಂದಾಗಲಿ ಡಂಭದಿಂದಾಗಲಿ ಇದ್ದಾಡಾಗಲಿ ಬಿದ್ದಾಡಾಗಲಿ ತಾಗಿದಾಡಾಗಲಿ ತಾಕಿಲ್ಲದಾಡಾಗಲಿ ಮರೆದು ಮತ್ತೊಮ್ಮೆಯಾಗಲಿ ಹರಿಹರಿಯೆಂದವನಿಗೆ ನರಕದ ಭಯವೇಕೆ ಯಮಪಟ್ಟಣ ಕಟ್ಟಿದರೇನ...
ಅಣು ಆರಂಭಿಸಿಕೊಂಡು ಅಜತೃಣಾದಿ
ಅಣು ಆರಂಭಿಸಿಕೊಂಡು ಅಜತೃಣಾದಿ ಕಲ್ಪತನಕ ಎಣಿಸಿ ಗುಣಿಸಿ ಮನಸು ಉತ್ಸಾಹದಿಂದ ಇನಕೋಟಿತೇಜ ವರದವ್ಯಾಸವಿಠಲ ಬ್ರಹ್ಮನಾಳದೊಳಗೆ ಪೊಳೆವ ದ್ವಿವಿಧ ದೂರಮಾಡೋ || -- ಕಲ್ಲೂರು ಸುಬ...
ಅಣುರೇಣು ತೃಣದಲ್ಲಿ
ಅಣುರೇಣು ತೃಣದಲ್ಲಿ ಪರಿಪೂರ್ಣನಾಗಿರುವ ಗುಣವಂತನೆ ನಿನ್ನ ಮಹಿಮೆ ಗಣನೆ ಮಾಡುವರಾರು ಎಣಿಸಿ ನೋಡುವಳಿನ್ನು ಏಣಾಕ್ಷಿ ಸಿರಿದೇವಿ ಜ್ಞಾನಸುಗುಣತತ್ವ ವೇಣುಗೋಪಾಲ ಹರೇ ಕಾಣಿಸೊ...
ಅಣುವಾಗಬಲ್ಲ ಮಹತ್ತಾಗಬಲ್ಲ
ಅಣುವಾಗಬಲ್ಲ ಮಹತ್ತಾಗಬಲ್ಲ ಅಣು ಮಹತ್ತೆರಡೊಂದಾಗಬಲ್ಲ ರೂಪನಾಗಬಲ್ಲ ಅರೂಪನಾಗಬಲ್ಲ ರೂಪ ಅರೂಪ ಎರಡೊಂದಾಗಬಲ್ಲ ಸುಗುಣನಾಗಬಲ್ಲ ನಿರ್ಗುಣನಾಗಬಲ್ಲ ಸುಗುಣ ನಿರ್ಗುಣ ಎರಡೊಂದಾಗ...
ಅಣುವಿಗೆ ಅಣುವಾಗಿ ಘನಕೆ ಘನವಾಗಿ
ಅಣುವಿಗೆ ಅಣುವಾಗಿ ಘನಕೆ ಘನವಾಗಿ ಗುಣತ್ರಯ ತತ್ವಕೆ ಮೀರಿದ ದೊರೆಯಾಗಿ ತೃಣ ಮೊದಲಾಗಿ ಮೇರು ಪರಿಯಂತ ಇರುವವ ನೀನಾಗಿ ಗುಣನಿಧಿ ಪುರಂದರವಿಠಲ ನಿನ್ನ ಮಹಿಮೆ ಎಣಿಕೆ ಮಾಡುವರ್ಯ...
ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ
( ರಾಗ ಮುಖಾರಿ ಝಂಪೆ ತಾಳ)ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ ಚಿಂತೆಯನು ಬಿಟ್ಟು ಶ್ರೀ ಹರಿಯ ನೆನೆ ಮನವೆ ||ಪ||ದಿವ ರಾತ್ರಿಯೆನ್ನದೆ ವಿಷಯಲಂಪಟನಾಗಿ ಸವಿಯೂಟಗಳನುಂಡು...
ಅಂತರಂಗದ ರೋಗ ಚಿಂತೆ ಪರಿಹರಿಸಿ
ಅಂತರಂಗದ ರೋಗ ಚಿಂತೆ ಪರಿಹರಿಸಿ ಮೋಕ್ಷ ಪಂಥ ಸಾಧಿಸು ಧನ್ವಂತ್ರಿ ಪ್ರಭುವೆ ||ಪ|| ಸುರರು ಅಸುರರು ಕೂಡಿ ಶರಧಿಯ ಮಥಿಸಲು ಕರದೊಳಮೃತ ಪಾತ್ರೆ ಧರಿಸಿ ನೀ ಬಂದೆ ||೧|| ಇಂದ್ರ...
ಅಂತರಂಗದ ಕದವು ತೆರೆಯಿತಿಂದು
ಅಂತರಂಗದ ಕದವು ತೆರೆಯಿತಿಂದು ||ಪ|| ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ ||ಅ||ಏಸುದಿನವಾಯಿತೊ ಬೀಗಮುದ್ರೆಯ ಮಾಡಿ ವಾಸವಾಗಿದ್ದರೋ ದುರುಳರಿಲ್ಲಿ ಮೋಸವಾಯಿತು ಇ...
ಅಂತರಂಗದಲಿ ಹರಿಯ ಕಾಣದವ
(ರಾಗ ರೇಗುಪ್ತಿ ಛಾಪುತಾಳ)ಅಂತರಂಗದಲಿ ಹರಿಯ ಕಾಣದವ ಹುಟ್ಟುಕುರುಡನೊ ||ಪ|| ಸಂತತ ಶ್ರೀಕೃಷ್ಣಚರಿತೆ ಕೇಳದವ ಜಡಮತಿ ಕಿವುಡನೊ , ಎಂದೆಂದಿಗು || ಅ||ಹರುಷದಿಂದಲಿ ಹರಿಯ ಪೂಜ...
ಅತಳದಲ್ಲಿರಿಸೊ ಸುತಳದಲ್ಲಿರಿಸೊ
ಅತಳದಲ್ಲಿರಿಸೊ ಸುತಳದಲ್ಲಿರಿಸೊ ತಳಾತಳ ಪಾತಾಳದಲ್ಲಿರಿಸೊ ಯೋನಿಯೊಳಿರಿಸೊ ಮತ್ತಾವಯೋನಿಯಲ್ಲಿರಿಸೊ ನೀನೆಲ್ಲಿರಿಸಿದರೆ ನಾನಲ್ಲಿರದಾದೆನೆ? ನೀನೆಂತು ನಡೆದು ನಡೆಸಿಕೊಂಬುವೆಯ...
ಅತಿ ಶೋಭಿಸುತಿದೆ ಶ್ರೀಪತಿಯ ವಾಹನ
(ರಾಗ - ಕಾಂಬೋಧಿ (ಭೂಪ್) ಝಂಪೆತಾಳ)ಅತಿ ಶೋಭಿಸುತಿದೆ ಶ್ರೀಪತಿಯ ವಾಹನ ||ಪ|| ಚತುರ್ದಶಲೋಕದಲಿ ಅಪ್ರತಿವಾಹನ ||ಅ.ಪ||ವಿನತೆ ಕಶ್ಯಪಮುನಿಗೆ ತನಯನೆನಿಸಿದ ವಾಹನ ಅನುಜರನು ಕ...
ಅತ್ತೆ ಅತ್ತೆ ಅತ್ತೆಯೆಂದತ್ತೆ
ಅತ್ತೆ ಅತ್ತೆ ಅತ್ತೆಯೆಂದತ್ತೆ ಅತ್ತೆ ಸತ್ತರೆ ಸೊಸೆ ಅಳುವಂತೆ ಆಯಿತು , ಅತ್ತೆ ಅತ್ತೆ ಸತ್ತರೆ ಸೊಸೆಗೆ ಬುದ್ಧಿಯಾಯಿತು ಅತ್ತೆ ಸತ್ತರೆ ಸೊಸೆಯರಿಗೆದೆಗಿಚ್ಚು ಹೋಯಿತೆಂದು...
ಅದರಿಂದೇನು ಫಲ ಇದರಿಂದೇನು ಫಲ
( ರಾಗ ನಾದನಾಮಕ್ರಿಯ ಆದಿ ತಾಳ)ಅದರಿಂದೇನು ಫಲ ಇದರಿಂದೇನು ಫಲ, ನಮ್ಮ ಪುರಂದರ ವಿಠಲನ ನಾಮವ ನೆನೆಯದೆ ||ಪ||ಹೃದಯ ಕಮಲವನು ತೊಳೆಯಲಾರದೆ ವ್ಯರ್ಥ ಉದಯಾಸ್ತಮಾನ ನೀರೊಳು ಮುಳ...
ಅಂದವಿಲ್ಲದ ಅಶಕ್ತನಿಗೆ
(ಸ್ನಾನ) ಅಂದವಿಲ್ಲದ ಅಶಕ್ತನಿಗೆ ಒಂದೇ ಅರಿವೆಯಿಂದ ಮೈದೊಳೆದು ಮಡಿವುಟ್ಟು ನಾಮಗಳಿಟ್ಟು ಚಂದದಲಿ ಸಂಧ್ಯಾವಂದನೆ ಮಾಡೆ ಫಲವಾಹುದು ನಿಂದೆ ಹಿಂಗಲೆಂದು ಮಾಡಿದ ಮನುಜಂಗೆ ಇಂದ್...
ಅಂದಿಗಲ್ಲದೆ ಮನದ ಪರಿತಾಪವಡಗದೊ
( ರಾಗ ಮುಖಾರಿ ಅಟ ತಾಳ)ಅಂದಿಗಲ್ಲದೆ ಮನದ ಪರಿತಾಪವಡಗದೊ ಮು- ಕುಂದ ಮಾಧವ ಮುರಾರೆ ಶೌರೇ ||ಪ|| ಎಂದಿಗೆ ನಿನ್ನ ಭಕ್ತರ ಸಂಗ ಸೌಖ್ಯಗಳೊ ಎಂದಿಗಭಯವ ಪಡೆವೆನೊ ಕೃಷ್ಣ ||ಅ||ಎ...
ಅಂದಿಂದ ನಾ ನಿನ್ನ ನೆರೆ ನಂಬಿದೆನೊ
( ರಾಗ ಕಲ್ಯಾಣಿ ತ್ರಿಪುಟ ತಾಳ)ಅಂದಿಂದ ನಾ ನಿನ್ನ ನೆರೆ ನಂಬಿದೆನೊ ಕೃಷ್ಣ ||ಪ|| ತಂದೆ ಗೋವಿಂದ ಮುಕುಂದ ನಂದನ ಕಂದ ||ಅ||ಬಲವಂತನುತ್ತಾನಪಾದರಾಯನ ಕಂದ ಮಲತಾಯಿ ನೂಕಲು ಅಡ...
ಅಂದು ಬಾಹೋದು ನಮಗಿಂದೇ ಬರಲಿ
ಅಂದು ಬಾಹೋದು ನಮಗಿಂದೇ ಬರಲಿ ಇಂದು ಬಾಹುದು ನಮಗೀಗೇ ಬಾರಲಿ ಈಗ ಬಾಹೋದು ನಮಗೀಕ್ಷಣವೇ ಬರಲಿ ಪುರಂದರವಿಠಲನ ದಯವೊಂದು ನಮಗಿರಲಿ
ಅಂದು ಗೋಕುಲದಲ್ಲಿ ಗೋಪಾಲಕರಾಗಿ
ಅಂದು ಗೋಕುಲದಲ್ಲಿ ಗೋಪಾಲಕರಾಗಿ ಅನಿಮಿಷರೆಲ್ಲ ಸಾಲೋಕ್ಯವ ಪಡೆದರು ಅಂದು ಗೋವುಗಳಾಗಿ ಸಾಧನವ ಮಾಡಿ ಸಾಮೀಪ್ಯವನ್ನು ಪಡೆದರು ಕೆಲರು ಅಂದು ನಿನ್ನನು ಕೂಡಿ ಆಡಿ ಸಾರೂಪ್ಯವೆಂಬ...
ಅಂದು ಶ್ರುತಿರಾಶಿಯನು ತಂದು ಕೊಟ್ಟವರಾರು
ಅಂದು ಶ್ರುತಿರಾಶಿಯನು ತಂದು ಕೊಟ್ಟವರಾರು ಸಿಂಧುಮಥನದಿ ಸುಧೆಯನಿತ್ತವರಾರು ನೊಂದು ಮುಳುಗಲು ವಸುಂಧರೆಯ ತಂದವರಾರು ಕಂದ ಕರೆಯಲು ಬಂದ ಬಂಧುವಾರು ಇಂದ್ರನೈಶ್ವರ್ಯವನು ತಂದು...
ಅಂದೆ ನಿರ್ಣಯವಾದುದಕೆ
( ರಾಗ ಸೌರಾಷ್ಟ್ರ ಆದಿ ತಾಳ)ಅಂದೆ ನಿರ್ಣಯವಾದುದಕೆ, ಸಿರಿ ಇಂದಿರಾಪತಿ ಪರ ದೇವತೆಯೆಂದು ||ಪ||ಅಂದು ಸ್ವಯಂವರದಲ್ಲಿ ಬ್ರಹ್ಮರುದ್ರಾದಿ ಇಂದ್ರಾದಿಗಳೆಲ್ಲರ ಜರೆದು ಇಂದಿರೆ...
ಅಂದೇ ನಿರ್ಣಯಿಸಿದರು
( ರಾಗ ಮೋಹನ. ಆದಿ ತಾಳ)ಅಂದೇ ನಿರ್ಣಯಿಸಿದರು ಕಾಣೋ ಇಂದಿರಾಪತಿ ಪರದೈವವೆಂದು ||ಪ||ಅಂದು ಚತುರ್ಮುಖ ನಾರದನಿಗೆ ತಮ್ಮ ತಂದೆ ಶ್ರೀಹರಿ ಪರದೈವವೆಂದು ಸಂದೇಹವ ಪರಿಹರಿಸಿದ ದ್...
ಅನಘನೆಂದೊಮ್ಮೆ ನೆನೆದ ಮಾನವ
ಅನಘನೆಂದೊಮ್ಮೆ ನೆನೆದ ಮಾನವ ಪಾಪ- ವನದಿ ದಾಟುವ ಬಹುವೇಗದಿಂದ ಜನನ ಮರಣ ಭಯವಿನಿತಿಲ್ಲ ಅವನೇ ಸಜ್ಜನ ಶಿರೋಮಣಿ ಕಾಣೋ ಸರ್ವರೊಳು ಜನಕ ಜನನಿ ಮೊದಲಾದ ನೂರೊಂದು ಕುಲವ ಪಾವನ ಮಾ...
ಅನಂತ ಅಪರಾಧ ಮಾಡಿದ ಕಾಲಕ್ಕು
ಅನಂತ ಅಪರಾಧ ಮಾಡಿದ ಕಾಲಕ್ಕು ನೀನೆಣಿಸುವನಲ್ಲ ಸತ್ಯಕಾಮಧೇನೆಂದು ಶ್ರೀನಾರಿ ಬೊಮ್ಮ ಮಹೇಂದ್ರಾದ್ಯರು ನಿತ್ಯ ಎಣಿಕೆ ಮಾಳ್ಪರು ಎಲ್ಲೆಲ್ಲಿ ನಿರೀಕ್ಷಿಸಿ ಮಾಣದೆ ಮತಿಯಿಂದ ತಲ...