ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ಅವರೇ ಕಾಯ್ ಬೇಕು ಕಾಲದಿ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಅವರೇ ಕಾಯ್ ಬೇಕು ಕಾಲದಿ ಅವರೇ ಕಾಯ್ ಬೇಕು ||ಪ|| ಅವರೆ ಬಹುರುಚಿಯವರೆ ಸಂಪದ ಅವರಿಂದಲಿ ಮೋಕ್ಷಾದಿ ಸಾಧನವು ||ಅ||ಯುಕ್ತರಾಗಿ ಇರುವ ಜನರಿಗೆ ಭುಕ್ತಿಯನು ಕೊಡುವ ಭಕ್ತರಿಗೆ...

ದಾಸರ ಪದ →

ಅಸೂಯೆ ಬಿಡಿಸೆನ್ನ, ಮನಸಿನ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಅಸೂಯೆ ಬಿಡಿಸೆನ್ನ, ಮನಸಿನ ಅಸೂಯೆ ಬಿಡಿಸೆನ್ನ ||ಪ|| ಅಸೂಯೆ ಬಿಡಿಸೆನ್ನ, ಹೇಸಿಮನಸಿನ ಈಶ ನಿನ್ನ ಪಾದ ದಾಸಾನುದಾಸನೆನಿಸೋ ||ಅ||ಕೊಟ್ಟರು ಅಷ್ಟೆಯೆನಿಸೊ ಕೊಡದೊದ್ದು ಅಟ್ಟ...

ದಾಸರ ಪದ →

ಅಹುದಾದರಹುದೆನ್ನಿ, ಅಲ್ಲವಾದರಲ್ಲವೆನ್ನಿ.

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ ಝಂಪೆತಾಳ)ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ ಬಹುಜನರು ನೆಲೆ ತಿಳಿದು ಪೇಳಿ ಮತ್ತಿದನು.ದೇವರಿಲ್ಲದ ಗುಡಿಯು ಪಾಳು ಬಿದ್ದಂಗಡಿಯು ಭಾವವಿಲ್ಲದ ಭಕುತಿ ಅದ...

ದಾಸರ ಪದ →

ಅಹುದೋ ಹನುಮಂತ ನೀನಹುದೊ ಬಲವಂತ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಅಹುದೋ ಹನುಮಂತ ನೀನಹುದೊ ಬಲವಂತ ನೀನಹುದೋ ಮುಖ್ಯಪ್ರಾಣ ಮೂಲಗುರು ಅಹುದೊ ||ಪ|| ಅಹುದೊ ಧರಣಿಯ ಮ್ಯಾಲೆ ದಿವಾಕರನ ಪ್ರಭೆಯಂತೆ ಅಹುದೊ ಮಧ್ವಮತಕೆ ಬಿರುದು ನೀ ಅಹುದೊ ||ಅ.ಪ|...

ದಾಸರ ಪದ →

ಅಳಬ್ಯಾಡೆಲವೋ ರಂಗಮ್ಮ ನಿಮ್ಮ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಅಳಬ್ಯಾಡೆಲವೋ ರಂಗಮ್ಮ ನಿಮ್ಮ ಇಳಿಯಾರ ನೋಡುತಿದೆ ಗುಮ್ಮ||ಪ|| ಒದರಿದರೆ ಕೇಳೆಲವೋ ತಮ್ಮಾ, ಅದು ಅದರುತಿದೆ ಬೊಮ್ಮಾಂಡ ತಮ್ಮ ಬೆದರಿ ದಿವಿಜರು ತಮ್ಮತಮ್ಮ , ನಿಜ ಸದನ ಬಿಡುತ...

ದಾಸರ ಪದ →

ಅಳಿವಾ ದೇಹ ಸಿಂಗರಿಸುವೆಯೇಕೆ

ದಾಸರು: ಕನಕದಾಸ · ಪ್ರಕಾರ: ಉಗಾಭೋಗ

ಅಳಿವಾ ದೇಹ ಸಿಂಗರಿಸುವೆಯೇಕೆಬೆಳೆಸು ಹರಿಭಕ್ತಿ ಮನದೊಳು ನಿರುತ ಕಳೆವ ತನುವಿದು ಶಾಶ್ವತವಲ್ಲ ತಿಳಿಒಳಗಿನ ಆತ್ಮ ನಿರಂತರವಾಗಿರಲು ಘಳಿಗೆಗೊಮ್ಮೆ ಅವನ ಧ್ಯಾನವ ಮಾಡುಸುಳಿಯಲಿ...

ದಾಸರ ಪದ →

ಅಳುವೊದ್ಯಾತಕೊ ರಂಗ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ: ಭೈರವಿ ಆದಿ ತಾಳಅಳುವದ್ಯಾತಕೊ ರಂಗಾ | ಅತ್ತರಂಜಿಸುವ ಗುಮ್ಮಾ |ಪ|ಪುಟ್ಟಿದೇಳು ದಿವಸದಲ್ಲಿ | ದುಷ್ಟ ಪೂತನಿಯ ಕೊಂದಿ | ಮುಟ್ಟಿ ಮೊಲೆಯ ಹಾಲುಂಡ ಕಾರಣ | ದೃಷ್ಟಿ ತಾಕ...

ದಾಸರ ಪದ →

ಆ ರಣಾಗ್ರದಿ ಭೀಮಗಡ್ಡೈಪರಾರು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಆ ರಣಾಗ್ರದಿ ಭೀಮಗಡ್ಡೈಪರಾರು ? ವಾರಿಧಿ ಮೇರೆದಪ್ಪಲು ನಿಲ್ಲಿಸುವರಾರು ? ||ನಾನಾ ದೇಶದ ಭೂನಾಯಕರಿದ್ದರಲ್ಲವೆ ? ತಾನು ದುಶ್ಶಾಸನನು ತತ್ತರಿಸುವಾಗ ಮೌನಗೊಂಡರಲ್ಲದೆ ಮುಂಕೊ...

ದಾಸರ ಪದ →

ಆ ವೆಂಕಟಗಿರಿನಿಲಯನಂಘ್ರಿ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

--ರಾಗ ಶಂಕರಾಭರಣ (ಭೈರವಿ) ಆದಿತಾಳ(ಧುಮಾಳಿ)ಆ ವೆಂಕಟಗಿರಿನಿಲಯನಂಘ್ರಿ ರಾ- ಜೀವಯುಗ್ಮಗಳಿಗೆ ನಮಿಸುವೆನು ||ಪ|| ಸೇವಿಪ ಜನರಿಗಮರತರುವೆನಿಸಿ ಧ- ರಾವಲಯಾಖ್ಯ ದಿವಿಯೊಳೆಸೆವ...

ದಾಸರ ಪದ →

ಆ ಹರಿಸಿರಿಚರಣವಿರಲು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಆ ಹರಿಸಿರಿಚರಣವಿರಲು ಮಿಕ್ಕ ಭೂರಿದೈವಗಳಿಗೇಕೆ ಭಜಿಸುವೆ ಮರುಳೆ ನೀರಡಿಸಿ ಜಾಹ್ನವಿ ತೀರದಲ್ಲಿದ್ದು ಭಾವಿ ನೀರು ಕುಡಿವ ಮಾನವರುಂಟೆ ಕಾರುಣ್ಯ ವೈಕುಂಠ ವಿಠಲರೇಯ ತಿರುವೇಂಗಳ...

ದಾಸರ ಪದ →

ಆಕಳ ಕಿವಿಗೆಣೆ ಅಂಗೈ ಹಳ್ಳವಾಗಿರಬೇಕು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

(ಆಚಮನ) ಆಕಳ ಕಿವಿಗೆಣೆ ಅಂಗೈ ಹಳ್ಳವಾಗಿರಬೇಕು ಉದ್ದು ಮುಣುಗುವಂತೆ ಇರಬೇಕು ನೀರು ಸಾಕಾಗದೆ ಹೆಚ್ಚು ಕಡಿಮೆ ಸಾಕೆಂಬಷ್ಟು ಕುಡಿದರೆ ಅದನು ಸಾಕಾರ ಪುರಂದರವಿಠಲ ಮದ್ಯಸಮ ಮಾಡ...

ದಾಸರ ಪದ →

ಆಗಲಾಗಲಿ ರಂಗಯ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪಂತುವರಾಳಿ ಅಟ ತಾಳ)ಆಗಲಾಗಲಿ ರಂಗಯ್ಯ, ನಿಮ್ಮಯ್ಯಗೆ ಹೋಗಿ ಹೇಳುವೆನು ನಾನು ||ಪ||ಮೊಸರ ಕಡೆವ ವೇಳ್ಯದಿ, ನೀ ಪಿಡಿದೆಯೊ ಮಿಸುನಿಯ ಕಡೆಗೋಲ ಹಸುಮಗನೇ ನೀನು, ಮೋಸದಿ...

ದಾಸರ ಪದ →

ಆಗಲಿ ಹರಿಕೃಪೆ ಭಾಗವತರ ಸಂಗ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಆಗಲಿ ಹರಿಕೃಪೆ ಭಾಗವತರ ಸಂಗ ನೀಗುವೆ ನಿಮ್ಮ ದುರಿತಂಗಳಿರ ||ಪ||ಹರಿನಂಟರೋಲೈಸಿ ಜ್ಞಾನಾಸ್ತ್ರ ಗಳಿಸುವೆ ಹರಿನಾಮ ವಜ್ರ ಕವಚ ತೊಡುವೆಹರಿ ನಿರ್ಮಾಲ್ಯದ ಉತ್ತಮಾಂಗಾಭರಣವಿಟ್ಟ...

ದಾಸರ ಪದ →

ಆಗಲೇ ಕಾಯಬೇಕೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸಾವೇರಿ. ಛಾಪು ತಾಳ)ಆಗಲೇ ಕಾಯಬೇಕೋ ಅಂಬುಜಾಕ್ಷನೆ ಎನ್ನ ||ಪ|| ಈಗ ನೀ ಕಾಯ್ದರೇನೊ , ಕಾಯದಿದ್ದರೆ ಏನೊ ||ಅ||ಅನುಜತನುಜರುಂಟು ಬಹು ಹಣವೊಳಗುಂಟು ಚಿನ್ನ ಚೀನಾಂಬರವ...

ದಾಸರ ಪದ →

ಆಚಾರವಿಲ್ಲದ ನಾಲಿಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಪಲ್ಲವಿ: ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆಅನುಪಲ್ಲವಿ: ವಿಚಾರವಿಲ್ಲದೆ ಪರರ ದೂಷಿಪುದಕ್ಕೆ ಚಾಚಿಕೊಂಡಿರುವಂಥ ನಾಲಿಗೆಚರಣ:ಪ್ರಾತಃಕಾಲದೊಳೆದ್ದು ನಾ...

ದಾಸರ ಪದ →

ಆಚಾರಿಯರೆಂಬವರ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮುಖಾರಿ. ಅಟ ತಾಳ)ಆಚಾರಿಯರೆಂಬವರ ಇವರ ನೋಡಿ || ಆಚಾರ ಬಲ್ಲವರೆ ಆಚಾರ್ರು ||ಆ ಎಂದರೆ ಅತಿ ತತ್ವವ ತಿಳಿದವರು ಅದ್ವೈತ ಮತ ಧ್ವಂಸ ಮಾಡುವರು ಅತಿಥಿ ಅಭ್ಯಾಗತರಿಗೆ ಅನ...

ದಾಸರ ಪದ →

ಆಂಜನೇಯನೆ ಅಮರವಂದಿತ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಆಂಜನೇಯನೆ ಅಮರವಂದಿತ ಕಂಜನಾಭನ ದೂತನೆ |ಪ| ಸಂಜೀವಿನಿಯನು ತಂದು ಕಪಿಗಳ ನಂಜುಕಳೆದ ಪ್ರಖ್ಯಾತನೆ |ಅ.ಪ|ಕಾಮನಿಗ್ರಹನೆನಿಸಿ ಸುರರಭಿಮಾನ್ಯ ದೇವತೆ ಎನಿಸಿದೆ ರಾಮಪಾದಕ್ಕೆರಗಿ...

ದಾಸರ ಪದ →

ಆಟವಾಡಬೇಕು ಒಳ್ಳೇ ಊಟ ಮಾಡಬೇಕು

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಆಟವಾಡಬೇಕು ಒಳ್ಳೇ ಊಟ ಮಾಡಬೇಕು ||ಪ||ಆಟ ಬಲ್ಲ ಮಾನವನಿಗೆ ರೋಗದಕಾಟವಿರದೆ ತಾ ಊಟ ಮಾಡುವನು ||ಅ||ಪಂಡಿತರಾಗಿ ಅಖಂಡ ಕಲೆಗಳನು ಚಂಡಿನಂತೆ ಕರತಲದಲಿ ಪಿಡಿಯುತ ||೧||ಕಣ್ಣಮು...

ದಾಸರ ಪದ →

ಆಡ ಹೋದಲ್ಲೆ ಮಕ್ಕಳು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಹಿಂದುಸ್ಥಾನಿ ದೇಸಿ ಅಟತಾಳ)ಆಡ ಹೋದಲ್ಲೆ ಮಕ್ಕಳು ಆಡಿಇ ಕೊಂಬುವರು ನೋಡಮ್ಮ ||ಪ|| ನೋಡಿ ನೋಡಿ ಎನ್ನ ಮುಖವ ನೋಡಿ ಕಣ್ಣು ಮೀಟುವರಮ್ಮ ||ಅ.ಪ||ದೇವಕಿ ಹೆತ್ತಳಂತೆ ವಸ...

ದಾಸರ ಪದ →

ಆಡಲು ಪೋಗೊಣು ಬಾರೊ ರಂಗ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

ಆಡಲು ಪೋಗೊಣು ಬಾರೊ ರಂಗ ಕೂಡಿ ಯಮುನಾ ತೀರದಲ್ಲಿ ||ಪ||ಚಿಣ್ಣಿಕೋಲು ಚೆಂಡು ಬುಗರಿ ಸಣ್ಣ ಸಣ್ಣ ಆಟಗಳನು ಕಣ್ಣಮುಚ್ಚಲಿಕೆ ಕುಂಟಲಿಪಿ ಬಣ್ಣ ಬಣ್ಣದ ಆಟಗಳನು ||೧||ಜಾಹ್ನವಿಯ...

ದಾಸರ ಪದ →

ಆಡಹೋಗಲು ಬೇಡವೊ, ರಂಗಯ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪಂತುವರಾಳಿ ಆದಿ ತಾಳ)ಆಡಹೋಗಲು ಬೇಡವೊ, ರಂಗಯ್ಯ ಬೇಡಿಕೊಂಬೆನೊ ನಿನ್ನ ||ಪ|| ಗಾಡಿಗಾತಿಯರ ಕೊಂಡಾಡಿ ಕೆಡಲು ಬೇಡ ಕಾಡುವರೊ ನಿನ್ನನು ಮುಕುಂದ ||ಅ||ನೀರೊಳು ಮುಳುಗೆ...

ದಾಸರ ಪದ →

ಆಡಿದ ರಂಗನಾಡಿದ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಭೂರಿಕಲ್ಯಾಣಿ ಚಾಪು ತಾಳ)ಆಡಿದ ರಂಗನಾಡಿದ ||ಪ || ರೂಢಿಯೊಳಗೆ ನಮ್ಮ ಮಕ್ಕಳಂತೆ ||ಅ.ಪ||ಮಣ್ಣಾಟ ಬೇಡವೊ ಬುಕ್ಕಚ್ಚಿ ಮಾಡಬೇಕು ಅಣ್ಣಯ್ಯ ಬಾರೆಂದು ಎತ್ತಿಕೊಂಡು ಎಣ್...

ದಾಸರ ಪದ →

ಆಡಿದನೋ ರಂಗ ಅದ್ಭುತದಿಂದಲಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಅರಭಿ ಆದಿ ತಾಳ)ಆಡಿದನೋ ರಂಗ ಅದ್ಭುತದಿಂದಲಿ ಕಾಳಿಂಗನ ಫಣೆಯಲಿ ||ಪ|| ಪಾಡಿದವರಿಗೆ ಬೇಡಿದ ವರಗಳ ನೀಡುತಲಿ ದಯ ಮಾಡುತಲಿ ನಲಿ- ದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ |...

ದಾಸರ ಪದ →

ಆಡಿದನೋಕುಳಿಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪೂರ್ವಿ. ಅಟ ತಾಳ)ಆಡಿದನೋಕುಳಿಯ ನಮ್ಮ ರಂಗ ಆಡಿದನೋಕುಳಿಯ ||ಪ|| ರಂಬಿಸಿ ಕರೆದು ಚುಂಬಿಸಿ ಒಗೆದನು ರಂಭೇರಿಗೋಕುಳಿಯ ||ಕದಂಬ ಕಸ್ತೂರಿಯ ಅಳಿ ಗಂಧದ ಓಕುಳಿಯ ಬಂದರು...

ದಾಸರ ಪದ →