ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ಆಲದೆಲೆಯ ಮ್ಯಾಲೆ ಮಲಗಿ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

( ಬಸಂತ್ ರಾಗ ದಾದರಾ ತಾಳ)ಆಲದೆಲೆಯ ಮ್ಯಾಲೆ ಮಲಗ್ಯುಂಗುಟ ಚಪ್ಪರಿಪನು ನೀನಾರೈ ಮೂಲರೂಪದ ನಿಜದೋರದೆ ಬಾಲಕನಾಗಿಹ ನೀನಾರೈ ||ಧ್ರುವ||ಚೆಲುವ ಕಂಗಳ ನೋಟದಲ್ಹೊಳೆಯುತ ಜಲದೊಳಗಾ...

ದಾಸರ ಪದ →

ಆವ ಕಡೆಯಿಂದ ಬಂದೆ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಆವ ಕಡೆಯಿಂದ ಬಂದೆ ವಾಜಿವದನನೆ ಭಾವಿಸುವ ವಾದಿರಾಜ ಮುನಿಯ ಕಾಣುತ|ಮೇವರೀಸಿ ಮೈವ ತಡವಿ ಸ್ನೇಹದಿಂದಲಿ ಮೇಲು ನೈವೇದ್ಯವನು ಮಿಲಿಯ ಬಂದಿಯಾ|ಮತಿಯ ದೈತ್ಯ ಹೃದಯ ಲೋಭೆ ಮಧ್ವವಲ್...

ದಾಸರ ಪದ →

ಆವ ಕುಲ ತಿಳಿಯಲಾಗದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪೂರ್ವಿ ಅಟ ತಾಳ)ಆವ ಕುಲ ತಿಳಿಯಲಾಗದು ||ಪ||ಕಡಲ ಮಗಳ ಕಂಡನಂತೆ ಅಡವಿಯೊಳಗೆ ಮಡದಿಯಂತೆ ಪೊಡವಿಗೆ ತಾನೊಡೆಯನಂತೆ ಕೊಡೆಯ ಪಿಡಿದು ಬೇಡಿದನಂತೆರಕ್ಕಸರಲ್ಲಿ ಕಾಳಗವಂತೆ...

ದಾಸರ ಪದ →

ಆವ ಕುಲವಾದರೇನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ರೇಗುಪ್ತಿ/ಅಟ್ಟ ತಾಳಆವ ಕುಲವಾದರೇನು ಆವನಾದರೇನು ಆತ್ಮ ಭಾವವರಿತ ಮೇಲೆ || ಪಲ್ಲವಿ ||ಹಸಿ ಕಬ್ಬು ಡೊಂಕಿರಲು ಅದರ ರಸ ತಾನು ಡೊಂಕೇನೊ ವಿಷಯಾಸೆಗಳ ಬಿಟ್ಟು ಹಸನಾದ ಗುರ...

ದಾಸರ ಪದ →

ಆವ ಭೂತ ಬಡಕೊಂಡಿತೆಲೊ ನಿನಗೆ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಆವ ಭೂತ ಬಡಕೊಂಡಿತೆಲೊ ನಿನಗೆ ದೇವ ಕೇಶವನಂಘ್ರಿ ಧ್ಯಾಸವ ಮರೆತೆ ||ಪ||ಸತಿಸುತರ ಮಮತೆಂಬ ವ್ಯಥೆ ಭೂತ ಬಡಿಯಿತೆ ಅತಿವಿಷಯಲಂಪಟದ ದುರ್ಮತಿಭೂತ ಹಿಡಿಯಿತೆ ಅತಿಸಿರಿಯ ಭೂತ ನಿನ...

ದಾಸರ ಪದ →

ಆವ ರೋಗವೊ ಎನಗೆ...

"ಇಲ್ಲಿ ಅಮೇರಿಕದಲ್ಲಿ ದೇವಸ್ಥಾನ ಎಂದು ಮಾಡಿ ಒಂದು ವೇದಿಕೆಯಲ್ಲಿ ಎಲ್ಲಾ ದೇವರ ಫೋಟೊಗಳನ್ನು, ಮೂರ್ತಿಗಳನ್ನೂ ಇಡುತ್ತಾರೆ. ಪೂಜೆ ಮಾಡುತ್ತಾರೆ. ಆದರೆ ಹೀಗೆ ಇಟ್ಟಿರುವದನ್...

ದಾಸರ ಪದ →

ಆವನಾವನು ಕಾಯ್ವ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ. ರೂಪಕ ತಾಳ)ಆವನಾವನು ಕಾಯ್ವ ಅವನಿಯೊಳಗೆ ||ಪ|| ಜೀವರಿಗೆ ಧಾತೃ ಶ್ರೀ ಹರಿಯಲ್ಲದೆ ||ಅ||ಆವ ತಂದೆಯು ಸಲಹಿದನು ಪ್ರಹ್ಲಾದನ್ನ ಆವ ತಾಯಿಯು ಸಲಹಿದಳು ಧ್ರುವನ...

ದಾಸರ ಪದ →

ಆವಳಂಜಿಸಿದವಳು ಪೇಳು ರಂಗಮ್ಮ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಆವಳಂಜಿಸಿದವಳು ಪೇಳು ರಂಗಮ್ಮ ನಾ-ನವಳ ಗಾರು ಮಾಡುವೆ ನಡೆ ಕೃಷ್ಣಮ್ಮ ||ಪ||ದೂರುವಿರಾದರೆ ಮಗನ ದಾರಿಗೆ ಹೋಗದಿರಿ ಎಂದು ಸಾರಿ ಕೈಯ ಕಡ್ಡಿ ಕೊಟ್ಟೆ ಜಾರೆಯರಿಗೆ ಸಾರಿ ಸಾರಿಗ...

ದಾಸರ ಪದ →

ಆವಾಗ ನೆನೆ ಮನವೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮೋಹನಕಾಂಭೋಜ ಛಾಪು ತಾಳ)ಆವಾಗ ನೆನೆ ಮನವೆ ಭವದ ಬಗೆಯ ತಪ್ಪಿಸಿ ಕಾವಡಿದು ಕೃಷ್ಣ ನಾಮ ||ಪ||ದೇವಾದಿ ದೇವನೆಯೆಂದು ಕರಿಮೊರೆಯಿಡಲು ತಾನೊಲಿದ ದಿವ್ಯ ನಾಮ ದ್ರೌಪದೀದೇವ...

ದಾಸರ ಪದ →

ಆವಾವ ಯುಗದಲಿ ವಿಷ್ಣುವ್ಯಾಪಕನಾಗಿ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಆವಾವ ಯುಗದಲಿ ವಿಷ್ಣುವ್ಯಾಪಕನಾಗಿ ವಿಷ್ಣು ಇದ್ದಲ್ಲಿ ವಿಷ್ಣು ಲೋಕಕಾಗಿಪ್ಪದಾಗಿ ಸಾಲೋಕ್ಯ ಸಾರೂಪ್ಯ ಸಾಮೀಪ್ಯ ಸಾಯುಜ್ಯ ಸಾದೃಶ್ಯಂಗಳು ಪಂಚವಿಧ ಮುಕುತಿದಾಯಕ ಭರಿತ ನಮ್ಮ ಪ...

ದಾಸರ ಪದ →

ಆವಿನ ಕೊಂಬಿನ ತುದಿಯಲ್ಲಿ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಆವಿನ ಕೊಂಬಿನ ತುದಿಯಲ್ಲಿ ಸಾಸಿವೆ ನಿಂತಿದ್ದ ಕಾಲವೆ ನಿನ್ನ ನೆನೆದವ ಜೀವನ್ಮುಕ್ತನಲ್ಲವೆ ಸರ್ವಕಾಲದಲ್ಲಿ ಒರಲುತ್ತ ನರಲುತ್ತ ಹರಿಹರಿ ಎಂದವ ಜೀವನ್ಮುಕ್ತ ಎಂಬುದಕ್ಕೆ ಏನು...

ದಾಸರ ಪದ →

ಆಸೆ ಎಂಬ ಪಾಶ ಬಿಡದು ಮನುಜರಿಗೆ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ, ಝಂಪೆತಾಳ)ಆಸೆ ಎಂಬ ಪಾಶ ಬಿಡದು ಮನುಜರಿಗೆ ಏಸು ಸೌಭಾಗ್ಯಗಳಿದ್ದರೆಯು ಮತ್ತೆ ||ಪ||ವೃದ್ಧಾಪ್ಯದಿಂದ ಜರೆನೆರೆಯು ಬಧಿಸಿವಾಗ್ವಿ- ರುದ್ಧ ಬಂದೆರೆಡು ದಂತಗಳಿಲ...

ದಾಸರ ಪದ →

ಇಕೋ ನಮ್ಮ ಸ್ವಾಮಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸಂಕರಾಭರಣ ಅಟತಾಳ )ಇಕೋ ನಮ್ಮ ಸ್ವಾಮಿ ಜಗಂತರ್ಯಾಮಿ ||ಒಳಗೆ ನೋಡಿ ನಿಮ್ಮ ಹೊಕ್ಕುವ ಪರಬೊಮ್ಮ ಅಳಿಯಬೇಕೋ ಹಮ್ಮ ತಿಳಿಯಬೇಕೋ ಧರ್ಮ ||ವಸ್ತು ಬಿಟ್ಟು ನೋಡಿ ಸ್ವಸ್ಥದಿ...

ದಾಸರ ಪದ →

ಇಕ್ಕಲಾರೆ ಕೈ ಎಂಜಲು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪೂರ್ವಿ ಅಟತಾಳ)ಇಕ್ಕಲಾರೆ ಕೈ ಎಂಜಲು , ಚಿಕ್ಕ ಮಕ್ಕಳು ಅಳುತಾರೆ ಹೋಗೋ ದಾಸಯ್ಯ ||ಪ||ಮನೆಯ ಸಾರಿಸುತೇನೆ , ಮಡಕೆ ತೊಳೆಯುತೇನೆ ಮನೆಯ ತೊಳೆಯೊಳಗಾರಿಲ್ಲ , ಹೋಗೋ ದಾಸ...

ದಾಸರ ಪದ →

ಇಕ್ಕೊ ನವನೀತ ಚೋರ ಸಿಕ್ಕಿದನಮ್ಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನವರೋಜು ಏಕತಾಳ)ಇಕ್ಕೊ ನವನೀತ ಚೋರ ಸಿಕ್ಕಿದನಮ್ಮ , ಹೆ- ಮ್ಮಕ್ಕಳೆಲ್ಲರು ಕೂಡಿ ನಮ್ಮಕ್ಕರ ತೀರಿಸಿಕೊಂಬ ||ಪ||ಅಂದು ಮೊದಲಾಗಿ ನಮ್ಮ ಮಂದಿರದೊಳು ಪೊಕ್ಕು ತಿಂದ ಮೀಸಲ...

ದಾಸರ ಪದ →

ಇಕ್ಕೋ ನಮ್ಮ ಸ್ವಾಮಿ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಇಕ್ಕೋ ನಮ್ಮ ಸ್ವಾಮಿ , ಸರ್ವಾಂತರ್ಯಾಮಿ ಪ್ರಕಟ ಸಹಸ್ರ ನೇಮಿ , ಭಕ್ತಜನಪ್ರೇಮಿ ವಳನೋಡಿ ನಮ್ಮ ಹೊಳೆವ ಪರಬ್ರಹ್ಮ-ನರಿಯಬೇಕು ವರ್ಮ ವಸ್ತುವಿನ ನೋಡಿ , ಸಮಸ್ತಮನ ಮಾಡಿ ಅಸ್ತ...

ದಾಸರ ಪದ →

ಇಕ್ಕೋ ನೋಡೆ ರಂಗನಾಥನ ಚಿಕ್ಕಪಾದವ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

( ಮಧ್ಯಮಾವತಿ ರಾಗ ಏಕತಾಳ)ಇಕ್ಕೋ ನೋಡೆ ರಂಗನಾಥನ ಚಿಕ್ಕಪಾದವ ||ಪ|| ಸಿಕ್ಕಿತೆ ಶ್ರೀ ಲಕ್ಷ್ಮೀಪತಿಯ ದಿವ್ಯಪಾದವ ||ಅ.ಪ||ಶಂಖ ಚಕ್ರ ಗದಾ ಪದ್ಮ ಅಂಕಿತ ಪಾದವ ಅಂಕುಶ ಕುಲಿಶ...

ದಾಸರ ಪದ →

ಇಟ್ಹಾಂಗೆ ಇರುವೆನೊ ಹರಿಯೇ ಎನ್ನ ದೊರೆಯೇ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

(ಸಾವೇರಿ ರಾಗ ಆದಿತಾಳ)ಇಟ್ಹಾಂಗೆ ಇರುವೆನೊ ಹರಿಯೇ ಎನ್ನ ದೊರೆಯೇ ||ಪ|| ಸೃಷ್ಟಿವಂದಿತ ಪಾದಪದುಮ ಶ್ರೀಹರಿಯೇ ||ಅ.ಪ||ಸಣ್ಣ ಶಾಲ್ಯೋದನ ಬೆಣ್ಣೆ ಕಾಸಿದ ತುಪ್ಪ ಚಿನ್ನದ ಹರಿ...

ದಾಸರ ಪದ →

ಇಂತಿಂಥಾದ್ದೆಲ್ಲವು ಬರಲಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪಂತುವರಾಳಿ ಏಕತಾಳ)ಇಂತಿಂಥಾದ್ದೆಲ್ಲವು ಬರಲಿ, ನಿ- ಶ್ಚಿಂತೆಂಬುದು ನಿಜವಾಗಿರಲಿ ||ಪ||ಬಡತನವೆಂಬುದು ಕಡೆತನಕಿರಲಿ ಒಡವೆ ವಸ್ತುಗಳು ಹಾಳಾಗ್ಹೋಗಲಿ ನಡೆಯುವ ದಾರಿ ಎನ...

ದಾಸರ ಪದ →

ಇಂತು ವೇದಾಂತಗಳಲ್ಲಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಭೈರವಿ ಆದಿತಾಳ) ಇಂತು ವೇದಾಂತಗಳಲ್ಲಿ ಸುರರು ನಿನ್ನ ಎಣಿಸುವರಹುದಹುದೈ ಅಂತ ತಿಳಿಯಲು ಬ್ರಹ್ಮಾದ್ಯರಿಗೆ ಅಳವಲ್ಲಹುದಹುದೈ ||ರಂಡೆಯ ಮಕ್ಕಳು ಕುಂಡಗೋಳಕರು ರಾಯರು ನಿನ...

ದಾಸರ ಪದ →

ಇಂತು ಶ್ರುತಿಸ್ಮೃತಿಗಳಲಿ ಸಾರುತಿದೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಝಂಪೆತಾಳ)ಇಂತು ಶ್ರುತಿಸ್ಮೃತಿಗಳಲಿ ಸಾರುತಿದೆ ಕೋ ||ಪ|| ಕಂತುಪಿತನ ಗುಣಗಳನು ತಿಳಿಯಬೇಕು ||ಅ||ಮನವ ಸಿರಿನರಹರಿಯ ಚರಣಕರ್ಪಿಸಬೇಕು ತನುವ ತೊಂಡರಿಗಡ್ಡ ಕೆಡ...

ದಾಸರ ಪದ →

ಇತ್ತತ್ತು ಓಡಿ ನೀ ಘಾಸಿಪಡಲು ಬೇಡ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಭೂರಿಕಲ್ಯಾಣಿ ಅಟತಾಳ )ಇತ್ತತ್ತು ಓಡಿ ನೀ ಘಾಸಿಪಡಲು ಬೇಡ ಎತ್ತೂ ಇಹನು ಕೃಷ್ಣನು ||ಪ|| ಶುದ್ಧಮನದಿಂದ ಇದ್ದ ಎಡೆಯಲಿ ಬುದ್ಧಿಯ ಅವನಲಿ ನಿಲ್ಲಿಸಬೇಕಯ್ಯ ||ಅ||ಒಡಲೆ...

ದಾಸರ ಪದ →

ಇಂಥಾ ಹೆಣ್ಣಿನ ನಾನೆಲ್ಲ್ಯೂ ಕಾಣೆನೊ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಭೈರವಿ ಆದಿತಾಳ)ಇಂಥಾ ಹೆಣ್ಣಿನ ನಾನೆಲ್ಲ್ಯೂ ಕಾಣೆನೊ ಹೊಂತಕಾರಿ ಕಾಣಿರೋ ||ಪ|| ಸಂತತ ಸುರರಿಗೆ ಅಮೃತವನುಣಿಸಿದ ಪಂಕ್ತಿಯೊಳಗೆ ಪರವಂಚನೆ ಮಾಡಿದ ||ಅ||ಮಂದರಗಿರಿ ತಂದ...

ದಾಸರ ಪದ →

ಇದಕೊಳ್ಳಿ ಭವರೋಗಕೌಷಧವನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ ಝಂಪೆ ತಾಳ)ಇದಕೊಳ್ಳಿ ಭವರೋಗಕೌಷಧವನು ||ಪ|| ಇಂದ್ರಿಯವಜೈಸುವುದೆ ಇದಕೆ ಇಚ್ಛಾಪಥ್ಯ ||ಅ||ವಾಸುದೇವನ ನಾಮ ವಾತವಿಧ್ವಂಸಿನಿ ಜನಾರ್ದನನ ನಾಮ ಜ್ವರಾಂಕುಶ ಮಾಧ...

ದಾಸರ ಪದ →