Sampada Logo

ಅರಳಿಕಟ್ಟೆ

ಕನ್ನಡ ಸಮುದಾಯದ ಮಾತುಕತೆ

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಸಂಪದ
ಸಂಪದದ ಇಂದಿನ ಆಯ್ದ ಲೇಖನಗಳು:
ಸಂಪದ - Sampada.net
ಚಿಮ್ಮಿದ ಚಿಂತನೆ 10: ಕತೆ ಹೇಳುವ ಕಲೆ
ಕಥೆಗಳೆಂದರೆ ಮಕ್ಕಳು, ವಯಸ್ಕರು, ವೃದ್ಧರು ಎಲ್ಲರಿಗೂ ಖುಷಿ. ಸುಮಾರು 50 ವರುಷಗಳ ಮುಂಚೆ ಭಾರತದ ಮನೆಮನೆಗಳಲ್ಲಿ ಅಜ್ಜಅಜ್ಜಿಯರು ಇರುತ್ತಿದ್ದರು. ಅವರೆಲ್ಲರೂ ಕತೆಗಳ ಖಜಾನೆಗಳು. ದಿನದಿನವೂ ಮಕ್ಕಳು ಮೊಮ್ಮಕ್ಕಳನ್ನು ಕೂರಿಸಿಕೊಂಡು ಕತೆ ಹೇಳುವ ವಾ...
ಸಂಪದ - Sampada.net
ಕ್ಷಮಾ ಗುಣ, ಮಹಾ ಗುಣ
ತಪ್ಪು ಮಾಡೋದು ಮನುಷ್ಯನ ಸಹಜ ಗುಣ; ಇನ್ನೊಬ್ಬರು ಮಾಡಿದ ತಪ್ಪನ್ನು ಕ್ಷಮಿಸುವುದು ದೈವಿಕ ಗುಣ. ​ಈ ಮಾತು ಎಂಥಾ ದೊಡ್ಡ ಸತ್ಯ ಅಂದ್ರೆ.. ನಾವು ನಮ್ಮ ಮನಸ್ಸಿಗೆ ಆದ ನೋವನ್ನು ಬಿಡಲಾರದೆ ಹಠ ಹಿಡಿಯೋದು ಸಹಜವೇ ಆದ್ರೂ, ​ಆದರೆ ಕ್ಷಮಿಸಿ ಬಿಡೋದನ್ನು...
ಸಂಪದ - Sampada.net
ಜಾನಪದ ಗೀತೆಗಳು (ಭಾಗ ೨೨) - ಮಗಾ ಹುಟ್ಯಾನವ್ವ
ಮಗಾ ಹುಟ್ಯಾನವ್ವ ಹತ್ತು ಹಡಿಯೋದಕ್ಕಿಂತ ಮತ್ತೊಂದು ಹಡದಾಂಗ । ಮಗನ ಹಡೆದೆನವ್ವ । ಮಗನ ಹಡೆದೆನವ್ವ ಮನೆಯ ಕೀರ್ತಿ ತಂದನವ್ವ ಮಗ ಮುಟ್ಯಾನವ್ವಾ ನನಗೊಬ್ಬ ಮಗ ಹುಟ್ಯಾನವ್ವ ಹುಟ್ಟಿ ಬಂದವ್ವ ಹೋಳಿ ಹುಣ್ಣಿಮೆ ದಿನಕವ್ವ ಕೆಕ್ಕರ ಮಬ್ಬಿಗೆ ಕಾಮನ ಸುಡುವ...
ಸಂಪದ - Sampada.net
ಪರ್ಮಾಕಲ್ಚರ್: ಪ್ರಕೃತಿಯೊಂದಿಗೆ ಕೈಜೋಡಿಸುವ ಸುಸ್ಥಿರ ಜೀವನ ಪದ್ಧತಿ
ಆಧುನಿಕ ಕೃಷಿ ಪದ್ಧತಿಗಳಲ್ಲಿ ಹೆಚ್ಚುತ್ತಿರುವ ರಾಸಾಯನಿಕಗಳ ಬಳಕೆ, ಮಣ್ಣಿನ ಸತ್ವ ಉಡುಗಿಹೋಗುತ್ತಿರುವುದು ಮತ್ತು ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಇಂದು ಇಡೀ ಕೃಷಿ ಲೋಕದ ಮುಂದೆ ಇರುವ ದೊಡ್ಡ ಸವಾಲುಗಳು. ಈ ಸಮಸ್ಯೆಗೆ ಪ್ರಕೃತಿ ಸ್ನೇಹಿ ಹಾಗೂ...
೪
ಅನಂತ ರಮೇಶ್
ಕನ್ನಡ ಕೀರ್ತಿ ಕನ್ನಡ ಅಕ್ಷರ ಕಣ್ಣಿಗೆ ಸುಂದರ ಕಲಿಯಲು ಬಲು ಸರಳ ಕನ್ನಡ ನುಡಿಯಲು ಕರ್ಣಕೆ ಮಧುರ ಅರಿಯಬೇಕು ತಿರುಳ ಕನ್ನಡ ನಾಡಲಿ ಕಾನನ ಗಿರಿಗಳು ಕಣ್ಸೆಳೆಯುವ ಕಡಲು ಕನ್ನಡ ನೀರಲಿ ಕಬ್ಬಿನ ಸಿಹಿ ಸವಿ ಜೀವ ಪೊರೆವ ತಾಯಿ ಕನ್ನಡ ಮಣ್ಣಿನ ಕಣಕಣ ಚಿನ್ನವು ನಾಡಿನಾಭರಣ ಕನ್ನಡ ಚರಿತೆಯು ಕೇಳಲು ರೋಚಕ ಕಲಿಗಳಿರುವ ತವರು ಕನ್ನಡ ಕಾವ್ಯ ಕೋವಿದರಾ ನುಡಿ ಜನಮಾನಸದುಸಿರು ಕನ್ನಡ ಜನಮನ ಕಲೆಗಳ ಸಂಗಮ ಭಾವದ ರಸಧಾರೆ ಕನ್ನಡ ಮೊಳಗಲಿ ಕೀರ್ತಿ ಮೆರೆಯಲಿ ಮಿಗಿಲೆನಿಸಲಿ ದಿವಕು
ಚಿತ್ರ
೧೪
ಹರಿ ಪ್ರಸಾದ್ ನಾಡಿಗ್
ಅಡ್ಡೂರು ಕೃಷ್ಣ ರಾವ್
ಇಂದಿನ ಕನ್ನಡ ರಾಜ್ಯೋತ್ಸವ ಸಂಭ್ರಮದ ಐಡಿಯಾ: ನಮ್ಮ ಮಾತು ಮತ್ತು ಬರಹದಲ್ಲಿ ಅನುಕರಣ ಪದಗಳ ಬಳಕೆ. ಹಾವು ಸರಸರನೆ ಹರಿದು ಹೋಯಿತು ಎನ್ನುತ್ತೇವೆ. ಹಾಗೆಯೇ, ಗಾಳಿಪಟ ಗಿರಗಿರನೆ ಗಿರಕಿ ಹೊಡೆದು ಬಿತ್ತು. ತೊರೆಯ ನೀರು ಜುಳಜುಳನೆ ಹರಿಯುತ್ತಿದೆ. ಹಕ್ಕಿ ರಪರಪನೆ ರೆಕ್ಕೆ ಬಡಿದು ಹಾರಿಹೋಯಿತು. ಆತ ಗಟಗಟನೆ ನೀರು ಕುಡಿದ. ಸರಸರನೆ, ಗಿರಗಿರನೆ, ರಪರಪನೆ - ಇಂತಹ ಅನುಕರಣ ಪದಗಳು ನಮ್ಮ ಮಾತಿಗೊಂದು ಸೊಗಸು ನೀಡುತ್ತವೆ. ಕೇಳುವವರಿಗೆ ಮಾತಿನ ಅರ್ಥ ಗ್ರಹಿಸಲು ಸಹಕರಿಸುತ್ತವೆ. ಇಂತಹ ಪದಗಳನ್ನು ಆಯಾ ಸಂದರ್ಭಕ್ಕೆ ಹೊಂದುವಂತೆ ಯಾರೂ ಸೃಷ್ಟಿಸಬಹುದು. ಉದಾ: ಮೊಬೈಲಿನಲ್ಲಿ ಚಕಚಕನೆ ಮೆಸೇಜ್ ಟೈಪಿಸುವುದು.
೩೭
ಕೆ.ಪಿ.ಅಶ್ವಿನ್ ರಾವ್ ಕೆ.ಪಿ.ಅಶ್ವಿನ್ ರಾವ್ ಪ್ರತಿಕ್ರಿಯಿಸಿದ್ದಾರೆ
ಅನುಕರಣ ಪದಗಳನ್ನು ಬಳಸುತ್ತಲೇ ಇರುತ್ತೇನೆ. ಆದರೆ ಅದರ ಬಗ್ಗೆ ಯೋಚನೆ ಮಾಡಿರಲೇ ಇಲ್ಲ.
ಪ್ರತಿಕ್ರಿಯೆ ನೋಡಿ →
ಕೆ.ಪಿ.ಅಶ್ವಿನ್ ರಾವ್
"ಬರೆಯುವವರು ಓದಲು ಶುರು ಮಾಡಿದರೆ ಪುಸ್ತಕ ಕ್ರಾಂತಿಯಾಗಬಹುದು. ಈಗ ಬರೆಯುವವರಲ್ಲೇ ಓದುವ ಕೊರತೆ ಇದೆ ! ಬಹುತೇಕ ಬರಹಗಾರರಲ್ಲಿ ಓದುವ ಅಭ್ಯಾಸ ಕಡಿಮೆಯಿದೆ." ಇದು ಕಂಡದ್ದು ನನ್ನ ಗೆಳೆಯನೊಬ್ಬನ ಸ್ಟೇಟಸ್ ನಲ್ಲಿ. ನನಗೂ ಚಿಂತಿಸುವಂತೆ ಮಾಡಿತು. ತಿಂಗಳಿಗೆ ಸಾವಿರಾರು ಕನ್ನಡ ಪುಸ್ತಕಗಳು ಬಿಡುಗಡೆಯಾಗುತ್ತವೆ. ಆ ಸರಾಸರಿಯಲ್ಲಿ ಪುಸ್ತಕಗಳು ಮಾರಾಟವಾಗುತ್ತಿವೆಯೇ? ಯೋಚಿಸಬೇಕಾದ ಸಂಗತಿ.
೧೮
ಸಂಪದ
ಸಂಪದದ ಇಂದಿನ ಆಯ್ದ ಲೇಖನಗಳು:
ಸಂಪದ - Sampada.net
ಪರ್ಮಾಕಲ್ಚರ್: ಪ್ರಕೃತಿಯೊಂದಿಗೆ ಕೈಜೋಡಿಸುವ ಸುಸ್ಥಿರ ಜೀವನ ಪದ್ಧತಿ
ಆಧುನಿಕ ಕೃಷಿ ಪದ್ಧತಿಗಳಲ್ಲಿ ಹೆಚ್ಚುತ್ತಿರುವ ರಾಸಾಯನಿಕಗಳ ಬಳಕೆ, ಮಣ್ಣಿನ ಸತ್ವ ಉಡುಗಿಹೋಗುತ್ತಿರುವುದು ಮತ್ತು ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಇಂದು ಇಡೀ ಕೃಷಿ ಲೋಕದ ಮುಂದೆ ಇರುವ ದೊಡ್ಡ ಸವಾಲುಗಳು. ಈ ಸಮಸ್ಯೆಗೆ ಪ್ರಕೃತಿ ಸ್ನೇಹಿ ಹಾಗೂ...
ಸಂಪದ - Sampada.net
ಸೋಲೇ ಗೆಲುವಿನ ಮೆಟ್ಟಿಲು
ಜಗತ್ತನ್ನೇ ಬದಲಾಯಿಸಿದ ಪ್ರಸಿದ್ಧ 'ಸೋಲುಗಳು'! ♦ ಥಾಮಸ್ ಎಡಿಸನ್ ಅವರನ್ನು ಕೇವಲ ನಾಲ್ಕು ತಿಂಗಳ ನಂತರ ಶಾಲೆಯಿಂದ ಹೊರಹಾಕಲಾಯಿತು; ಅವರ ಶಿಕ್ಷಕರು ಅವರನ್ನು ಮಾನಸಿಕವಾಗಿ ಕುಂಠಿತಗೊಂಡವರು ಎಂದು ಕರೆದರು. ಆದರೆ ಅವರು ನಂತರ ಇತಿಹಾಸದ ಮಹಾನ್ ಸಂಶ...
ಸಂಪದ - Sampada.net
ಕಬ್ಬಿನ ಹಾಲು ಆರೋಗ್ಯಕ್ಕೆ ಹಿತಕರ
ಈ ವರ್ಷ ಮಳೆಯ ತೀವ್ರ ಕೊರತೆಯ ಹಿನ್ನಲೆಯಲ್ಲಿ ವಾತಾವರಣದಲ್ಲಿ ಸೆಖೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದ ಮನೆಯಿಂದ ಹೊರಗೆ ಬಂದ ಸ್ವಲ್ಪ ಹೊತ್ತಿಗೇ ಬಾಯಾರಿಕೆ, ಸುಸ್ತು ಕಾಡತೊಡಗುತ್ತದೆ. ಬಾಯಾರಿಕೆಗೆ ನೀರು ಅಮೃತವೇ ಆದರೂ ಪರ್ಯಾಯ...
ಸಂಪದ - Sampada.net
ಇದು ನಿಜವಲ್ಲವೇ..?
ಜನಸಂಖ್ಯೆಯ ಆಧಾರದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದರೆ ಆ ದೇಶ ಇನ್ನೂ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿಲ್ಲಾ ಎಂದೇ ಹೇಳಬೇಕು. ಆಧುನಿಕತೆ ಬೆಳೆದಂತೆ ಅಪರಾಧಗಳು ಹೆಚ್ಚಾಗುತ್ತಿದ್ದರೆ ಆ ದೇಶದ ಅಭಿವೃದ್ಧಿಯ ದಾರಿ ತಪ್ಪಾಗಿದೆ ಎಂದೇ ಭಾವ...
೨೨
ಪ್ರಭಾಕರ ಹರ್ಲಾಪುರ
ನಿಮ್ಮ ಮನೆಯಲ್ಲೊಂದು ಪುಟ್ಟ ಕನ್ನಡ ಗ್ರಂಥಾಲಯವನ್ನು ಕಟ್ಟಿಕೊಳ್ಳಿ! ಮನೋಹರ ಗ್ರಂಥಮಾಲೆಯ ಕನ್ನಡ ರಾಜ್ಯೋತ್ಸವ ವಿಶೇಷ ಈಗ ಪುಸ್ತಕ ಸಂಪದದಲ್ಲಿ ಕೂಡ ಲಭ್ಯ: sampada.net/granthamala ಪುಸ್ತಕಗಳ ಮುಖಪುಟ-ಮುನ್ನೋಟ ನೋಡಿ ಖರೀದಿಸಬಹುದು! ಕೆಲವು ಅಪೂರ್ವ ಕನ್ನಡ ಪುಸ್ತಕಗಳು ಈ ತಿಂಗಳು ನಿಮ್ಮದಾಗಲಿ. #kannaDa #Rajyotsava #books
ಸಂಪದ - Sampada.net
ಮನೋಹರ ಗ್ರಂಥಮಾಲೆ - ರಾಜ್ಯೋತ್ಸವ ವಿಶೇಷ
೧೭ ಸೆಟ್‌ಗಳಲ್ಲಿ ೯೬ ಪುಸ್ತಕಗಳು, ₹299ರಿಂದ. ಶಿಪ್ಪಿಂಗ್ ಉಚಿತ! ನೇರ ನಿಮ್ಮ ಮನೆಗೆ. ನವೆಂಬರ್ ೩೦ರವರೆಗೆ ಮಾತ್ರ.
೪೩
ಪ್ರಭಾಕರ ಹರ್ಲಾಪುರ
ಅಪರೋಕ್ಷ – ಕಾದಂಬರಿ | ಸಹನಾ ವಿಜಯಕುಮಾರ್ ಈ ಪುಸ್ತಕವು ಸಮಕಾಲೀನ ಬದುಕು ಮತ್ತು ಬದಲಾಗುತ್ತಿರುವ ಮಾನವ ಸಂಬಂಧಗಳನ್ನು ಕೇಂದ್ರವಾಗಿಟ್ಟುಕೊಂಡಿರುವ ಕಾದಂಬರಿ. ಕೃತಿಯ ಕಥಾಹಂದರದಲ್ಲಿ ಲಿವ್-ಇನ್ ಸಂಬಂಧದಲ್ಲಿರುವ ಜೋಡಿ ಪ್ರಮುಖವಾಗಿದ್ದು, ಆಧುನಿಕ ಜೀವನಶೈಲಿ, ಸ್ವಾತಂತ್ರ್ಯದ ಆಯ್ಕೆಗಳು, ಸಂಬಂಧಗಳಲ್ಲಿನ ಸಂಕೀರ್ಣತೆ ಹಾಗೂ ಅವುಗಳಿಂದ ಎದುರಾಗುವ ಭಾವನಾತ್ಮಕ ತಲ್ಲಣಗಳನ್ನು ಕೃತಿ ತೆರೆದಿಡುತ್ತದೆ. ‘ಅಪರೋಕ್ಷ’ ಆಧುನಿಕ ಬದುಕಿನ ಆಯ್ಕೆಗಳು ಮತ್ತು ಮಾನವ ಸಂಬಂಧಗಳ ಏಳು-ಬೀಳುಗಳನ್ನು ಪ್ರಶ್ನಿಸುವ, ಚಿಂತನೆಗೆ ಹಚ್ಚುವ ಸಮಕಾಲೀನ ಕಾದಂಬರಿ. sampada.net/sb/3r
ಸಂಪದ - Sampada.net
ಅಪರೋಕ್ಷ — ಸಹನಾ ವಿಜಯಕುಮಾರ್
ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ ಸಹನಾ ವಿಜಯಕುಮಾರ್ ಇವರು ಮೂಲತಃ ಮೈಸೂರಿನವರು. ಐಟಿ ಕ್ಷೇತ್ರದ ವಿವಿಧ ಹುದ್ದೆಗಳಲ್ಲಿ ಸುಮಾರು ಹದಿನೆಂಟು ವರ್ಷ ದುಡಿದ ಅನುಭವ. ೨೦೧೪ರಲ್ಲಿ ಅಂಕಣ ಬರಹಗಳ ಮೂಲಕ ಸಾಹಿತ್ಯ ಲೋಕಕ್ಕೆ ಪ್ರವೇಶ ಮಾಡ...
೪೦
Bharath ಪ್ರತಿಕ್ರಿಯಿಸಿದ್ದಾರೆ
Very nice book 😊
ಎಲ್ಲಾ ೨ ಪ್ರತಿಕ್ರಿಯೆಗಳನ್ನು ನೋಡಿ →
ಕೆ.ಪಿ.ಅಶ್ವಿನ್ ರಾವ್
ನಾನು ಸಣ್ಣವರಿದ್ದಾಗ ದೀಪಾವಳಿ ಬಂದಾಗ ದಿನವಿಡೀ ಪಟಾಕಿ ಹೊಡೆಯುತ್ತಿದ್ದೆವು. ಹಗಲಲ್ಲಾದರೆ ಬಿಡಿ ಪಟಾಕಿ, ಬೆಳ್ಳುಳ್ಳಿ, ಕ್ಯಾಪ್, ಪಿಸ್ತೂಲು ಕ್ಯಾಪ್ ಹೀಗೆ ಶಬ್ಧ ಮಾಡುವ ಪಟಾಕಿಯಾದರೆ, ರಾತ್ರಿ ಮಳೆ, ನೆಲಚಕ್ರ, ನಕ್ಷತ್ರ ಕಡ್ಡಿ, ರಾಕೆಟ್ ಹೀಗೆ ಬಣ್ಣದ ಚಿತ್ತಾರ ಮೂಡಿಸುವ ಪಟಾಕಿಗಳನ್ನು ಹೊಡೆಯುತ್ತಿದ್ದೆವು. ದಿನಗಳೆದಂತೆ ಪಟಾಕಿಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎನ್ನುವ ಕಾರಣದಿಂದ ರಾತ್ರಿ ಎರಡು ಗಂಟೆ ಮಾತ್ರ (೮ ರಿಂದ ೧೦) ಪಟಾಕಿ ಹೊಡೆಯಲು ಅನುಮತಿ ನೀಡಲಾಗಿದೆ. ಹಸಿರು ಪಟಾಕಿ ಎಂದು ಮೋಸ ಮಾಡುವವರೂ, ಪಟಾಕಿ ತಯಾರಿಕಾ ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕರೂ ಇದ್ದಾರೆ. ಪಟಾಕಿ ಬಗ್ಗೆ ನಿಮ್ಮ ಅನಿಸಿಕೆ ಏನು?
೬೩
Nagaraja Beleyur Nagaraja Beleyur ಪ್ರತಿಕ್ರಿಯಿಸಿದ್ದಾರೆ
DZ,ಣದಧಹಗಹೆಎಸಸ.ಸ
ಪ್ರತಿಕ್ರಿಯೆ ನೋಡಿ →
ಅಡ್ಡೂರು ಕೃಷ್ಣ ರಾವ್
ಐದನೇ ದಿನದ ಐಡಿಯಾ - ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ: ಕನ್ನಡ ಭಾಷೆಯ ವಿಶೇಷತೆಗಳನ್ನು ತಿಳಿಯೋದು. ಕೆಲವರು ಮಾತಿನಲ್ಲಿ "ಕೋಟೆ-ಗೀಟೆ", "ಬದನೆ-ಗಿದನೆ" ಎಂಬ ಪದಗಳನ್ನು ಬಳಸುವುದನ್ನು ಗಮನಿಸಿದ್ದೀರಾ? ಅವರ ಮಾತಿನ "ಗೀಟೆ", "ಗಿದನೆ" ಇಂತಹ ಪದಗಳ ಅರ್ಥವೇನು? "ಗಿದನೆ" ಎಂಬುದರ ಅರ್ಥ ಬದನೆಯ ಹಾಗಿರುವ ಇತರ ಎಲ್ಲಾ ತರಕಾರಿಗಳು. ಬಹುಶಃ ಬೇರೆ ಯಾವ ಭಾಷೆಯಲ್ಲಿಯೂ ಇಂತಹ ಪದ ಬಳಕೆ ಇಲ್ಲ. ಆದ್ದರಿಂದ ಇದು ನಮ್ಮ ಕನ್ನಡದ ಒಂದು ವಿಶೇಷತೆ. ಇದನ್ನು ಮಾನ್ಯ ಎಲ್. ಎಸ್. ಶೇಷಗಿರಿರಾಯರು ಬರೆದ "ಸುಲಭ ಇಂಗ್ಲಿಷ್" ಪುಸ್ತಕದಲ್ಲಿ ಓದಿದ ನೆನಪು. ಇಂತಹ ಬೇರೆ ವಿಶೇಷತೆಗಳನ್ನೂ ತಿಳಿಯೋಣ.
೪೧
ಸಂಪದ
ಸಂಪದದ ಇಂದಿನ ಆಯ್ದ ಲೇಖನಗಳು:
ಸಂಪದ - Sampada.net
ಅಪಕಾರ‌ ಮಾಡಬೇಡ ಮೂಢ
ಒಬ್ಬ ಆರಾಮಾಗಿ ನೆಲದಲ್ಲಿ ಕಾಲ ಮೇಲೆ ಕಾಲ ಹಾಕಿಕೊಂಡು ಮಲಗಿದ್ದನಂತೆ. ಮತ್ಯಾರೋ ಒಬ್ಬ ಬಂದು ಅವನನ್ನು ‘ಎದ್ದೇಳು, ಚುರುಕಾಗು, ಕೆಲಸಮಾಡು, ಅಭಿವೃದ್ಧಿ ಹೊಂದು, ಸಕಲ ಭಾಗ್ಯಗಳನ್ನೂ ಸಂಪಾದಿಸು ಎಂದು ಉಪದೇಶ ಮಾಡಿದನಂತೆ. ಅದಕ್ಕವನು ಹಾಗೆಲ್ಲಾ ಮಾಡಿ...
ಸಂಪದ - Sampada.net
ಹಕ್ಕು ಹೋರಾಟ 18: ನಿರಂತರ 16 ವರ್ಷ ಹೋರಾಟ (ಆ) ಕೊನೆಗೂ ಮಾಡಿನ ಮೇಲೆ ಎರಗಿದ್ದ ತೆಂಗಿನ ಮರ ಕಡಿಸಿದರು
ಕುಂದಾಪುರ ತಾಲೂಕು ಹಂಗ್ಲೂರಿನ ಹೆಚ್. ಸತ್ಯನಾರಾಯಣ ರಾವ್ ಎಂಬವರ ಮನೆ ಮತ್ತು ಬಚ್ಚಲು ಮನೆಯ ಮೇಲೆ ನೆರೆಮನೆಯವರ ತೆಂಗಿನ ಮರವೊಂದು ಎರಗಿತ್ತು. ಆಗಾಗ ಅದರ ಕಾಯಿ ಮತ್ತು ಹೆಡೆಗಳು ಬಿದ್ದು ಹಂಚು ಒಡೆದು ಹೋಗಿ ಇವರಿಗೆ ಅಪಾರ ನಷ್ಟವುಂಟಾಗುತ್ತಿತ್ತು....
ಸಂಪದ - Sampada.net
ಕನ್ನಡ ಪತ್ರಿಕಾ ಲೋಕ (ಭಾಗ ೨೮೪) - ಯುವ ಸಿಂಚನ
ಮಂಗಳೂರು 'ಯುವವಾಹಿನಿ ಕೇಂದ್ರ ಸಮಿತಿ'ಯ "ಯುವ ಸಿಂಚನ" ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಮಂಗಳೂರಿನ ಯುವವಾಹಿನಿ (ರಿ) ಕೇಂದ್ರ ಸಮಿತಿಯು ಕಳೆದ ಹನ್ನೊಂದು ವರ್ಷಗಳಿಂದ ಪ್ರಕಟಿಸಿಕೊಂಡುಬರುತ್ತಿರುವ ಮಾಸಪತ್ರಿಕೆಯಾಗಿದೆ "ಯು...
ಸಂಪದ - Sampada.net
ಕಲ್ಲಿನ ಶಿಲ್ಪಗಳ ಮೌನ ರೋದನಕ್ಕೆ ಕಿವಿಯಾದಾಗ…
ಪ್ರವಾಸವೆಂದರೆ ಕೇವಲ ಹೊಸ ಸ್ಥಳಗಳನ್ನು ನೋಡುವುದಲ್ಲ. ಸುಂದರ ಪ್ರಕೃತಿಯನ್ನು ಸವಿಯುವುದು, ಅಪರಿಚಿತ ಊರುಗಳ ಪರಿಚಯ ಮಾಡಿಕೊಳ್ಳುವುದು, ಇತಿಹಾಸದ ಪುಟಗಳನ್ನು ತಿರುವಿಹಾಕುವುದು, ನಮ್ಮ ಮಕ್ಕಳಿಗೆ ಜಗತ್ತಿನ ವೈವಿಧ್ಯವನ್ನು ಪರಿಚಯಿಸುವುದು—ಇವೆಲ್ಲವ...
೩೭
ಪ್ರಭಾಕರ ಹರ್ಲಾಪುರ
ರವಿ ಹಂಜ್ ಅವರ ‘ಬಸವ ಮಂಟಪ’ ಕೃತಿಯು ಬಸವಣ್ಣನವರ ಜೀವನ, ವಚನ ಸಾಹಿತ್ಯ ಮತ್ತು ಶರಣರ ವಿಚಾರಧಾರೆಗಳ ಆಳವಾದ ಒಳನೋಟಗಳನ್ನು ನೀಡುವ ಒಂದು ಮಹತ್ವದ ಪುಸ್ತಕವಾಗಿದೆ. ಈ ಕೃತಿಯು ಬಸವಯುಗದ ಮೌಲ್ಯಗಳನ್ನು, ಸಾಮಾಜಿಕ ಸಮಾನತೆಯ ಸಿದ್ಧಾಂತಗಳನ್ನು ಹಾಗೂ ಅನುಭವ ಮಂಟಪದ ಚಿಂತನೆಗಳನ್ನು ಇಂದಿನ ಓದುಗರಿಗೆ ತಲುಪಿಸುವಲ್ಲಿ ಅತ್ಯಂತ ಉಪಯುಕ್ತವಾಗಿದೆ. ಬಸವ ತತ್ತ್ವದ ಆಚರಣೆ ಮತ್ತು ಮಾನವೀಯತೆಯ ಸಂದೇಶಗಳನ್ನು ಸರಳ ಹಾಗೂ ಪ್ರಭಾವಿ ಶೈಲಿಯಲ್ಲಿ ಕಟ್ಟಿಕೊಡುವ ಈ ಪುಸ್ತಕವು ಕನ್ನಡ ಸಾರಸತ್ವ ಲೋಕಕ್ಕೆ ಮತ್ತು ಬಸವ ಭಕ್ತರಿಗೆ ಒಂದು ಅಮೂಲ್ಯ ಕೊಡುಗೆಯಾಗಿದೆ. sampada.net/sb/d1
ಸಂಪದ - Sampada.net
ಬಸವ ಮಂಟಪ — ರವಿ ಹಂಜ್
ವೀರಶೈವ ಲಿಂಗಾಯತ ಸತ್ವದರ್ಶನ — ವಿಶ್ವವಾಣಿಯಲ್ಲಿ ಪ್ರಕಟವಾದ "ಬಸವ ಮಂಟಪ" ಅಂಕಣ ಬರಹಗಳು. ೫೬೧ ಪುಟಗಳು, ಹಾರ್ಡ್‌ಕವರ್, ೨೦೨೬.
೪೩
ಹರಿ ಪ್ರಸಾದ್ ನಾಡಿಗ್
ಕನಕಾಂಬರ ಹೂವು. ಕರಾವಳಿಯಲ್ಲಿ ಇದನ್ನು ಅಬ್ಬಲಿಗೆ ಹೂವು ಎಂದು ಕರೆಯುತ್ತಾರೆ.
ಚಿತ್ರ
೪೭
ಕೆ.ಪಿ.ಅಶ್ವಿನ್ ರಾವ್
ಕನ್ನಡದ ಖ್ಯಾತ ಸಾಹಿತಿ ಹಾಗೂ ನಾಟಕಕಾರ ಟಿ ಪಿ ಕೈಲಾಸಂ ಅವರನ್ನು ಒಮ್ಮೆ ಯಾರೋ ಕೇಳಿದರಂತೆ "ಕನ್ನಡಿಗರು ಯಾರು?" ಎಂದು. ಕೈಲಾಸಂ ಹೇಳಿದರಂತೆ "ಯಾರು ತಮಿಳರೊಂದಿಗೆ ತಮಿಳಿನಲ್ಲಿ, ಮಲೆಯಾಳಿಗಳೊಂದಿಗೆ ಮಲೆಯಾಳಂ ನಲ್ಲಿ, ಹಿಂದಿಯವರೊಂದಿಗೆ ಹಿಂದಿಯಲ್ಲಿ, ಬಂಗಾಳಿಯವರೊಂದಿಗೆ ಬಂಗಾಳಿಯಲ್ಲಿ, ಒಡಿಯಾದವರೊಂದಿಗೆ ಒಡಿಯಾದಲ್ಲಿ ಹಾಗೂ ಕನ್ನಡದವರೊಂದಿಗೆ ಇಂಗ್ಲೀಷಿನಲ್ಲಿ ಮಾತನಾಡುತ್ತಾರೋ ಅವರೇ ಕನ್ನಡಿಗರು." ಈ ಮಾತನ್ನು ಕೈಲಾಸಂ ಹೇಳಿ ಹಲವು ದಶಕಗಳೇ ಕಳೆದಿರಬಹುದು. ಆದರೆ ಇಂದಿಗೂ ಕನ್ನಡಿಗರ ಸ್ಥಿತಿ ಬದಲಾಗಿಲ್ಲ. ರಾಜ್ಯೋತ್ಸವ ಮಾಸದಂದು ಯಾಕೋ ನೆನಪಾಯ್ತು...
ಚಿತ್ರ
೫೦
ಅಡ್ಡೂರು ಕೃಷ್ಣ ರಾವ್
ಇವತ್ತಿನ ಐಡಿಯಾ ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ: ಕನ್ನಡದ ಒಂದು ಶಬ್ದಕ್ಕೆ ಎಷ್ಟು ಅರ್ಥಗಳಿವೆ? ನಿಮಗೆಷ್ಟು ತಿಳಿದಿದೆ? ಎಂಬುದನ್ನು ಗಮನಿಸುವುದು. ಬಹುಪಾಲು ಪದಗಳಿಗೆ ಒಂದೇ ಅರ್ಥ. ಆದರೆ ಹಲವು ಶಬ್ದಗಳಿಗೆ ಅನೇಕ ಅರ್ಥಗಳಿವೆ. ಉದಾಹರಣೆಗೆ, "ಕ" ಅಕ್ಷರದಿಂದ ಶುರುವಾಗುವ ಈ ಪದಗಳಿಗೆ ೫ ಅಥವಾ ೫ಕ್ಕಿಂತ ಜಾಸ್ತಿ ಅರ್ಥಗಳಿವೆ: ಕರಿ, ಕೆಡು, ಕೊನೆ, ಕೊಬ್ಬು, ಕ್ರಮ. ಹಾಗೆಯೇ "ಬೆಳಗು" ಪದಕ್ಕೆ ೭ ಮತ್ತು "ಲಕ್ಷಣ" ಪದಕ್ಕೆ ೯ ಅರ್ಥಗಳಿವೆ. "ನಡೆ" ಶಬ್ದದ ಅರ್ಥಗಳ ಸಂಖ್ಯೆ ೧೧. ನೀವು ಬಳಸುವ ಶಬ್ದಗಳ ಹೆಚ್ಚೆಚ್ಚು ಅರ್ಥಗಳನ್ನು ಶಬ್ದಕೋಶದಿಂದ ಕಲಿಯಲು ಶುರು ಮಾಡುವಿರಾ?
೪೮
ಸಂಪದ
ಸಂಪದದ ಇಂದಿನ ಆಯ್ದ ಲೇಖನಗಳು:
ಸಂಪದ - Sampada.net
ಐ ಟಿ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರ ಕಡೆಗಣನೆ
ಇತ್ತೀಚಿನ ದಿನಗಳಲ್ಲಿ ನಮ್ಮ ಕರ್ನಾಟಕದಲ್ಲಿ ಕೇವಲ ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳೇ ಸುದ್ದಿ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದ ಸಂದರ್ಭದಲ್ಲಿ ಈಗ್ಗೆ ಕೆಲ ದಿನಗಳಿಂದ ರಾಜಕೀಯೇತರ ವಿಷಯವೊಂದು ಭಾರೀ ಚರ್ಚೆಗೆ ಗ್ರಾಸವಾಗಿದ್ದನ್ನು ನಾ...
ಸಂಪದ - Sampada.net
ಬಹುದೇಶವಾಸಿ
ಬಹು ವರ್ಷಗಳಿಂದ ಉದ್ಯೋಗದ ಸಲುವಾಗಿ ಕೊಲ್ಲಿ ರಾಷ್ಟ್ರ ಬೆಹರೈನ್ ನಲ್ಲಿ ನೆಲೆಸಿದ್ದರೂ ಕಿರಣ್ ಉಪಾಧ್ಯಾಯರ ಹೃದಯ ಮಿಡಿಯುವುದು ಕನ್ನಡಕ್ಕಾಗಿ ಎಂದರೆ ತಪ್ಪಾಗಲಾರದು. ಕಳೆದ ಸುಮಾರು ಐದು ವರ್ಷಗಳಿಂದ ‘ವಿಶ್ವವಾಣಿ’ ಪತ್ರಿಕೆಯಲ್ಲಿ ಪ್ರತೀ ಸೋಮವಾರ ‘ವ...
ಸಂಪದ - Sampada.net
ಅಗ್ನಿವೀರರ ಅನುಭವ ಸದ್ಭಳಕೆಯಾಗಲಿ
ರಕ್ಷಣಾ ಬಜೆಟ್ಟಿನ ದೊಡ್ಡ ಪಾಲು ಸೈನಿಕರ ವೇತನ-ಪೆನ್ಷನ್‌ಗೆ ವ್ಯಯವಾಗುತ್ತಿರುವುದನ್ನು ತಡೆಯಲು ಅಗ್ನಿಪಥ ಯೋಜನೆ ಜಾರಿಗೆ ತರಲಾಯಿತು ಎಂಬ ಆರೋಪ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಮೇಲಿದೆ. ಯೋಜನೆ ಪ್ರಾರಂಭವಾದಾಗ ಅದರ ವಿರುದ್ಧ ಸೈನ...
ಸಂಪದ - Sampada.net
ಅಮರ ಚಿತ್ರಕಥೆಗಳ ಮೂಲಕ ಸರ್ಕಾರಿ ಶಾಲೆಗಳಿಗೆ ಜ್ಞಾನದ ಉಡುಗೊರೆ – ಸಂಪದ ತಂಡದ ಸಾರ್ಥಕ ಪ್ರಯತ್ನ
ಮಕ್ಕಳ ಮನಸ್ಸಿನಲ್ಲಿ ಓದುವ ಆಸಕ್ತಿಯನ್ನು ಬೆಳೆಸುವುದು, ಅವರ ಕಲ್ಪನಾಶಕ್ತಿಗೆ ರೆಕ್ಕೆಗಳನ್ನು ನೀಡುವುದು ಮತ್ತು ಜ್ಞಾನವನ್ನು ಸಂತೋಷದೊಂದಿಗೆ ಪರಿಚಯಿಸುವುದು ಪ್ರತಿಯೊಂದು ಸಮಾಜದ ಜವಾಬ್ದಾರಿಯಾಗಿದೆ. ಈ ಆಶಯದೊಂದಿಗೆ ಸಂಪದ ತಂಡವು ಒಂದು ಉತ್ತಮ ಸ...
೪೩
Kavya p Barki
"ಕೇಶವರ್ಧಿನಿ" - ಇದು ನೇರಳೆ ಬಣ್ಣದ ಸುಂದರವಾದ ಹೂವುಗಳನ್ನು ಬಿಡುವ ಒಂದು ಮನೆಮದ್ದು ಗಿಡ. ಈ ಗಿಡದ ಎಲೆಗಳನ್ನು ಮತ್ತು ಹೂವುಗಳನ್ನು ತೆಂಗಿನ ಎಣ್ಣೆಯಲ್ಲಿ ಕುದಿಸಿ ಎಣ್ಣೆ ತಯಾರಿಸುತ್ತಾರೆ. ಈ ಎಣ್ಣೆಯನ್ನು ತಲೆಗೆ ಹಚ್ಚಿದರೆ ಕೂದಲು ಉದುರುವುದು ಕಡಿಮೆಯಾಗಿ, ಕೂದಲು ದಪ್ಪಗೆ ಮತ್ತು ಕಪ್ಪಗೆ ಬೆಳೆಯುತ್ತದೆ.
ಚಿತ್ರ
೧೨೮
ಪ್ರಭಾಕರ ಹರ್ಲಾಪುರ ಪ್ರಭಾಕರ ಹರ್ಲಾಪುರ ಪ್ರತಿಕ್ರಿಯಿಸಿದ್ದಾರೆ
ಉಪಯುಕ್ತವಾದ ಮಾಹಿತಿ ಮೇಡಂ, ಕೇಶವರ್ಧಿನಿ ಸಸಿಗಳು ಬೇಕಾದವರು ಸಂಪರ್ಕಿಸಿ.
ಎಲ್ಲಾ ೨ ಪ್ರತಿಕ್ರಿಯೆಗಳನ್ನು ನೋಡಿ →
ಅಡ್ಡೂರು ಕೃಷ್ಣ ರಾವ್
ಕನ್ನಡ ರಾಜ್ಯೋತ್ಸವ ಸಂಭ್ರಮಿಸಲು ಮತ್ತೊಂದು ಐಡಿಯಾ: ನಿಮ್ಮ ಶಬ್ದಭಂಡಾರ ಎಷ್ಟು ದೊಡ್ಡದಿದೆ? ಎಂದು ಅಂದಾಜಿಸುವುದು. ಇದಕ್ಕೆ ಸುಲಭದ ವಿಧಾನ: ಒಂದು ಶಬ್ದಕೋಶದ ಯಾವುದೇ ಪುಟದಲ್ಲಿರುವ ಶಬ್ದಗಳಲ್ಲಿ ನಿಮಗೆ ಎಷ್ಟು ಶಬ್ದಗಳ ಅರ್ಥ ಸ್ಪಷ್ಟವಾಗಿ ತಿಳಿದಿದೆ ಎಂಬುದನ್ನು ಗಮನಿಸಿ. ಹೀಗೆ ೫ ಪುಟಗಳಲ್ಲಿ ನಿಮಗೆ ಗೊತ್ತಿರುವ ಪದಗಳ ಸಂಖ್ಯೆ ಎಷ್ಟೆಂದು ಅಂದಾಜಿಸಿ. ಪ್ರತಿಯೊಂದು ಪುಟದಲ್ಲಿರುವ ಒಟ್ಟು ಪದಗಳಲ್ಲಿ ನಿಮಗೆ ಅರೆವಾಸಿ ಅಥವಾ ಅದಕ್ಕಿಂತ ಜಾಸ್ತಿ ಶಬ್ದಗಳ ಅರ್ಥ ತಿಳಿದಿದ್ದರೆ ಪರವಾಗಿಲ್ಲ. ಇಲ್ಲವಾದರೆ ನಿಮ್ಮ ಶಬ್ದಭಂಡಾರ ಹೆಚ್ಚಿಸಿಕೊಳ್ಳಲು ಇಂದಿನಿಂದಲೇ ಶುರು ಮಾಡಿ.ಅದಕ್ಕಾಗಿ ಹೆಚ್ಚು ಓದಿ, ಹೆಚ್ಚು ಬರೆಯಿರಿ.
೫೦
ಕೆ.ಪಿ.ಅಶ್ವಿನ್ ರಾವ್
ಮಳೆ ಕೊರತೆಯಿಂದ ಸೆಖೆಯ ಪ್ರಮಾಣ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ತಂಪಾಗಿ ಏನಾದರೂ ಕುಡಿಯುವ ಎಂದು ಮನಸ್ಸಾದಾಗ ನನಗೆ ಮೊದಲು ಹೊಳೆಯುವುದೇ ಕಬ್ಬಿನ ಹಾಲು. ಶುಂಠಿ, ನಿಂಬೆ ರಸ ಸೇರಿಸಿ ತಯಾರಿಸಿದ ಕಬ್ಬಿನ ಹಾಲು ಕುಡಿಯಲು ಅಮೃತ ಸಮಾನ. ಆದರೆ ರಸ್ತೆ ಬದಿಯಲ್ಲಿ ಕಬ್ಬಿನ ಹಾಲು ಸೇವಿಸುವಾಗ ಸ್ವಚ್ಛತೆಯ ಬಗ್ಗೆ ಗಮನವಹಿಸಿ. ಮುಖ್ಯವಾಗಿ ತಂಪು ಮಾಡಲು ಬಳಸುವ ಐಸ್ (ಮಂಜುಗೆಡ್ಡೆ) ಬಗ್ಗೆ. ಬೇಗದಲ್ಲೇ ಕಬ್ಬಿನ ಹಾಲಿನ ಬಗ್ಗೆ ವಿವರವಾದ ಲೇಖನ ನಿಮ್ಮ 'ಸಂಪದ' ದಲ್ಲಿ...
ಚಿತ್ರ
೭೦
Ashmith Ashmith ಪ್ರತಿಕ್ರಿಯಿಸಿದ್ದಾರೆ
ಬೇಗದಲ್ಲೇ ಎನ್ನುವ ಪದ ಹೆಚ್ಚಾಗಿ ಬಳಕೆಯಲ್ಲಿ ಇಲ್ಲ ಅಲ್ಲವೇ? ಇನ್ನು ಬೇಗದಲ್ಲೇ ಇದನ್ನು ಬಳಸಲು ಶುರುಮಾಡುವ...
ಎಲ್ಲಾ ೨ ಪ್ರತಿಕ್ರಿಯೆಗಳನ್ನು ನೋಡಿ →
ಸಂಪದ
ಸಂಪದದ ಇಂದಿನ ಆಯ್ದ ಲೇಖನಗಳು:
ಸಂಪದ - Sampada.net
ಅಮರ ಚಿತ್ರಕಥೆಗಳ ಮೂಲಕ ಸರ್ಕಾರಿ ಶಾಲೆಗಳಿಗೆ ಜ್ಞಾನದ ಉಡುಗೊರೆ – ಸಂಪದ ತಂಡದ ಸಾರ್ಥಕ ಪ್ರಯತ್ನ
ಮಕ್ಕಳ ಮನಸ್ಸಿನಲ್ಲಿ ಓದುವ ಆಸಕ್ತಿಯನ್ನು ಬೆಳೆಸುವುದು, ಅವರ ಕಲ್ಪನಾಶಕ್ತಿಗೆ ರೆಕ್ಕೆಗಳನ್ನು ನೀಡುವುದು ಮತ್ತು ಜ್ಞಾನವನ್ನು ಸಂತೋಷದೊಂದಿಗೆ ಪರಿಚಯಿಸುವುದು ಪ್ರತಿಯೊಂದು ಸಮಾಜದ ಜವಾಬ್ದಾರಿಯಾಗಿದೆ. ಈ ಆಶಯದೊಂದಿಗೆ ಸಂಪದ ತಂಡವು ಒಂದು ಉತ್ತಮ ಸ...
ಸಂಪದ - Sampada.net
ಕನ್ನಡ ರಾಜ್ಯೋತ್ಸವ: ಕನ್ನಡಿಗರ ಅಸ್ಮಿತೆಯ ರಕ್ಷಣೆಗೆ ಸರ್ಕಾರ ಬದ್ಧವಾಗಲಿ
ಕನ್ನಡ ರಾಜ್ಯೋತ್ಸವವೆಂದರೆ ಕೇವಲ ನವೆಂಬರ್‌ 1ರಂದು ಕನ್ನಡದ ಧ್ವಜ ಹಾರಿಸಿ, ಕನ್ನಡದ ಹಾಡುಗಳನ್ನು ಹಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಭ್ರಮಿಸುವ ದಿನವಲ್ಲ. ಇದು ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ಮತ್ತು ಕನ್ನಡಿಗರ ಅಸ್ಮಿತೆಯನ...
ಸಂಪದ - Sampada.net
ಎಂಬತ್ತರ ಕೊಯ್ಲಿನ ಕಾಳುಗಳು: ಎ. ಶಿವಶಂಕರ ರಾವ್: ಒಬ್ಬ ನಿಷ್ಕಪಟ ವ್ಯಕ್ತಿ – ಇ. ವಿಠಲ ರಾವ್
ಅಡ್ಡೂರು ಶಿವಶಂಕರ ರಾಯರ ಮತ್ತು ನನ್ನ ಗೆಳೆತನ ಸುಮಾರು ನಲವತ್ತೈದು ವರುಷಗಳ ದೀರ್ಘ ಅವಧಿಯದ್ದು. ನಮ್ಮ ಸ್ನೇಹ ಸಂಬಂಧ ಅದರದ್ದೇ ಆದ ಸ್ವಂತಿಕೆಯ ಆಧಾರದಲ್ಲಿ ನಿಂತಿದೆ ಎನ್ನಬಹುದು. ಅವರು ನನ್ನಿಂದ ಪ್ರಾಯದಲ್ಲಿ ಸ್ವಲ್ಪ ಹಿರಿಯರು. ಅವರ ತಂದೆ ದಿ.ಕ...
ಸಂಪದ - Sampada.net
ಹನುಮಾನ್ ಅಂಶ್ – ಅಬ್ಬರವಿಲ್ಲದೆ ಗೆದ್ದ ಆಧ್ಯಾತ್ಮದ ಅಲೆ!
ಕೆಲವು ಸಿನಿಮಾಗಳು ದೊಡ್ಡ ತಾರಾಗಣದಿಂದ ಗಮನ ಸೆಳೆಯುತ್ತವೆ. ಇನ್ನು ಕೆಲವು ಸಿನಿಮಾಗಳು ಅದ್ದೂರಿ ಮೇಕಿಂಗ್, ಪ್ರಚಾರ ಮತ್ತು ತಾಂತ್ರಿಕ ವೈಭವದಿಂದ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುತ್ತವೆ. ಆದರೆ ಇವೆಲ್ಲಕ್ಕಿಂತ ಭಿನ್ನವಾಗಿ, ತನ್ನ ಕಥೆಯ...
೪೭