"ಕೇಶವರ್ಧಿನಿ" - ಇದು ನೇರಳೆ ಬಣ್ಣದ ಸುಂದರವಾದ ಹೂವುಗಳನ್ನು ಬಿಡುವ ಒಂದು ಮನೆಮದ್ದು ಗಿಡ. ಈ ಗಿಡದ ಎಲೆಗಳನ್ನು ಮತ್ತು ಹೂವುಗಳನ್ನು ತೆಂಗಿನ ಎಣ್ಣೆಯಲ್ಲಿ ಕುದಿಸಿ ಎಣ್ಣೆ ತಯಾರಿಸುತ್ತಾರೆ. ಈ ಎಣ್ಣೆಯನ್ನು ತಲೆಗೆ ಹಚ್ಚಿದರೆ ಕೂದಲು ಉದುರುವುದು ಕಡಿಮೆಯಾಗಿ, ಕೂದಲು ದಪ್ಪಗೆ ಮತ್ತು ಕಪ್ಪಗೆ ಬೆಳೆಯುತ್ತದೆ.
ಪ್ರಭಾಕರ ಹರ್ಲಾಪುರ
ಪ್ರತಿಕ್ರಿಯಿಸಿದ್ದಾರೆ
ಉಪಯುಕ್ತವಾದ ಮಾಹಿತಿ ಮೇಡಂ,
ಕೇಶವರ್ಧಿನಿ ಸಸಿಗಳು ಬೇಕಾದವರು ಸಂಪರ್ಕಿಸಿ.
ಎಲ್ಲಾ ೨ ಪ್ರತಿಕ್ರಿಯೆಗಳನ್ನು ನೋಡಿ →