Sampada Logo

ಅನಂತ ರಮೇಶ್

೧ ಅರಳಿಕಟ್ಟೆಯ ಮಾತುಗಳು

ಅನಂತ ರಮೇಶ್

ಅನಂತ ರಮೇಶ್

anantharamesha

೧ ಪೋಸ್ಟ್‌ಗಳು ೦ ಅನುಯಾಯಿಗಳು
ಸೇರಿದ ದಿನಾಂಕ: ಮಂಗಳವಾರ, ಆಗಸ್ಟ್ ೧೨, ೨೦೧೪
ಅನಂತ ರಮೇಶ್
ಕನ್ನಡ ಕೀರ್ತಿ ಕನ್ನಡ ಅಕ್ಷರ ಕಣ್ಣಿಗೆ ಸುಂದರ ಕಲಿಯಲು ಬಲು ಸರಳ ಕನ್ನಡ ನುಡಿಯಲು ಕರ್ಣಕೆ ಮಧುರ ಅರಿಯಬೇಕು ತಿರುಳ ಕನ್ನಡ ನಾಡಲಿ ಕಾನನ ಗಿರಿಗಳು ಕಣ್ಸೆಳೆಯುವ ಕಡಲು ಕನ್ನಡ ನೀರಲಿ ಕಬ್ಬಿನ ಸಿಹಿ ಸವಿ ಜೀವ ಪೊರೆವ ತಾಯಿ ಕನ್ನಡ ಮಣ್ಣಿನ ಕಣಕಣ ಚಿನ್ನವು ನಾಡಿನಾಭರಣ ಕನ್ನಡ ಚರಿತೆಯು ಕೇಳಲು ರೋಚಕ ಕಲಿಗಳಿರುವ ತವರು ಕನ್ನಡ ಕಾವ್ಯ ಕೋವಿದರಾ ನುಡಿ ಜನಮಾನಸದುಸಿರು ಕನ್ನಡ ಜನಮನ ಕಲೆಗಳ ಸಂಗಮ ಭಾವದ ರಸಧಾರೆ ಕನ್ನಡ ಮೊಳಗಲಿ ಕೀರ್ತಿ ಮೆರೆಯಲಿ ಮಿಗಿಲೆನಿಸಲಿ ದಿವಕು
ಚಿತ್ರ
೧೫