Sampada Logo

ಪೋಸ್ಟ್

ಕೆ.ಪಿ.ಅಶ್ವಿನ್ ರಾವ್
"ಬರೆಯುವವರು ಓದಲು ಶುರು ಮಾಡಿದರೆ ಪುಸ್ತಕ ಕ್ರಾಂತಿಯಾಗಬಹುದು. ಈಗ ಬರೆಯುವವರಲ್ಲೇ ಓದುವ ಕೊರತೆ ಇದೆ ! ಬಹುತೇಕ ಬರಹಗಾರರಲ್ಲಿ ಓದುವ ಅಭ್ಯಾಸ ಕಡಿಮೆಯಿದೆ." ಇದು ಕಂಡದ್ದು ನನ್ನ ಗೆಳೆಯನೊಬ್ಬನ ಸ್ಟೇಟಸ್ ನಲ್ಲಿ. ನನಗೂ ಚಿಂತಿಸುವಂತೆ ಮಾಡಿತು. ತಿಂಗಳಿಗೆ ಸಾವಿರಾರು ಕನ್ನಡ ಪುಸ್ತಕಗಳು ಬಿಡುಗಡೆಯಾಗುತ್ತವೆ. ಆ ಸರಾಸರಿಯಲ್ಲಿ ಪುಸ್ತಕಗಳು ಮಾರಾಟವಾಗುತ್ತಿವೆಯೇ? ಯೋಚಿಸಬೇಕಾದ ಸಂಗತಿ.
7:49 AM · ಶುಕ್ರವಾರ, ನವೆಂಬರ್ ೦೬, ೨೦೨೬ · ೧೯ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!