ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೫ ಲೇಖನಗಳು

ಚಿಮ್ಮಿದ ಚಿಂತನೆ 10: ಕತೆ ಹೇಳುವ ಕಲೆ
ನವೆಂ ೦೬

ಚಿಮ್ಮಿದ ಚಿಂತನೆ 10: ಕತೆ ಹೇಳುವ ಕಲೆ

ಕಥೆಗಳೆಂದರೆ ಮಕ್ಕಳು, ವಯಸ್ಕರು, ವೃದ್ಧರು ಎಲ್ಲರಿಗೂ ಖುಷಿ. ಸುಮಾರು 50 ವರುಷಗಳ ಮುಂಚೆ ಭಾರತದ ಮನೆಮನೆಗಳಲ್ಲಿ ಅಜ್ಜಅಜ್ಜಿಯರು ಇರುತ್ತಿದ್ದರು. ಅವರೆಲ್ಲರೂ ಕತೆಗಳ ಖಜಾನೆಗಳು. ದಿನದಿನವೂ ಮಕ್ಕಳು ಮೊಮ್ಮಕ್ಕಳನ್ನು ಕೂರಿಸಿಕೊಂಡು ಕತೆ ಹೇಳುವ ವಾ...

ಅಡ್ಡೂರು ಕೃಷ್ಣ ರಾವ್ · ೧೪ ವೀಕ್ಷಣೆಗಳು
ಓದಿ
ಕ್ಷಮಾ ಗುಣ, ಮಹಾ ಗುಣ
ನವೆಂ ೦೬

ಕ್ಷಮಾ ಗುಣ, ಮಹಾ ಗುಣ

ತಪ್ಪು ಮಾಡೋದು ಮನುಷ್ಯನ ಸಹಜ ಗುಣ; ಇನ್ನೊಬ್ಬರು ಮಾಡಿದ ತಪ್ಪನ್ನು ಕ್ಷಮಿಸುವುದು ದೈವಿಕ ಗುಣ. ​ಈ ಮಾತು ಎಂಥಾ ದೊಡ್ಡ ಸತ್ಯ ಅಂದ್ರೆ.. ನಾವು ನಮ್ಮ ಮನಸ್ಸಿಗೆ ಆದ ನೋವನ್ನು ಬಿಡಲಾರದೆ ಹಠ ಹಿಡಿಯೋದು ಸಹಜವೇ ಆದ್ರೂ, ​ಆದರೆ ಕ್ಷಮಿಸಿ ಬಿಡೋದನ್ನು...

Nagaraja Beleyur · ೧೪ ವೀಕ್ಷಣೆಗಳು
ಜಾನಪದ ಗೀತೆಗಳು (ಭಾಗ ೨೨) - ಮಗಾ ಹುಟ್ಯಾನವ್ವ
ನವೆಂ ೦೬

ಜಾನಪದ ಗೀತೆಗಳು (ಭಾಗ ೨೨) - ಮಗಾ ಹುಟ್ಯಾನವ್ವ

ಮಗಾ ಹುಟ್ಯಾನವ್ವ ಹತ್ತು ಹಡಿಯೋದಕ್ಕಿಂತ ಮತ್ತೊಂದು ಹಡದಾಂಗ । ಮಗನ ಹಡೆದೆನವ್ವ । ಮಗನ ಹಡೆದೆನವ್ವ ಮನೆಯ ಕೀರ್ತಿ ತಂದನವ್ವ ಮಗ ಮುಟ್ಯಾನವ್ವಾ ನನಗೊಬ್ಬ ಮಗ ಹುಟ್ಯಾನವ್ವ ಹುಟ್ಟಿ ಬಂದವ್ವ ಹೋಳಿ ಹುಣ್ಣಿಮೆ ದಿನಕವ್ವ ಕೆಕ್ಕರ ಮಬ್ಬಿಗೆ ಕಾಮನ ಸುಡುವ...

ಕೆ.ಪಿ.ಅಶ್ವಿನ್ ರಾವ್ · ೨೬ ವೀಕ್ಷಣೆಗಳು
ಪರ್ಮಾಕಲ್ಚರ್: ಪ್ರಕೃತಿಯೊಂದಿಗೆ ಕೈಜೋಡಿಸುವ ಸುಸ್ಥಿರ ಜೀವನ ಪದ್ಧತಿ
ನವೆಂ ೦೫

ಪರ್ಮಾಕಲ್ಚರ್: ಪ್ರಕೃತಿಯೊಂದಿಗೆ ಕೈಜೋಡಿಸುವ ಸುಸ್ಥಿರ ಜೀವನ ಪದ್ಧತಿ

ಆಧುನಿಕ ಕೃಷಿ ಪದ್ಧತಿಗಳಲ್ಲಿ ಹೆಚ್ಚುತ್ತಿರುವ ರಾಸಾಯನಿಕಗಳ ಬಳಕೆ, ಮಣ್ಣಿನ ಸತ್ವ ಉಡುಗಿಹೋಗುತ್ತಿರುವುದು ಮತ್ತು ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಇಂದು ಇಡೀ ಕೃಷಿ ಲೋಕದ ಮುಂದೆ ಇರುವ ದೊಡ್ಡ ಸವಾಲುಗಳು. ಈ ಸಮಸ್ಯೆಗೆ ಪ್ರಕೃತಿ ಸ್ನೇಹಿ ಹಾಗೂ...

ಪ್ರಭಾಕರ ಹರ್ಲಾಪುರ · ೪೬ ವೀಕ್ಷಣೆಗಳು
ಸೋಲೇ ಗೆಲುವಿನ ಮೆಟ್ಟಿಲು
ನವೆಂ ೦೫

ಸೋಲೇ ಗೆಲುವಿನ ಮೆಟ್ಟಿಲು

ಜಗತ್ತನ್ನೇ ಬದಲಾಯಿಸಿದ ಪ್ರಸಿದ್ಧ 'ಸೋಲುಗಳು'! ♦ ಥಾಮಸ್ ಎಡಿಸನ್ ಅವರನ್ನು ಕೇವಲ ನಾಲ್ಕು ತಿಂಗಳ ನಂತರ ಶಾಲೆಯಿಂದ ಹೊರಹಾಕಲಾಯಿತು; ಅವರ ಶಿಕ್ಷಕರು ಅವರನ್ನು ಮಾನಸಿಕವಾಗಿ ಕುಂಠಿತಗೊಂಡವರು ಎಂದು ಕರೆದರು. ಆದರೆ ಅವರು ನಂತರ ಇತಿಹಾಸದ ಮಹಾನ್ ಸಂಶ...

Nagaraja Beleyur · ೨೮ ವೀಕ್ಷಣೆಗಳು
ಕಬ್ಬಿನ ಹಾಲು ಆರೋಗ್ಯಕ್ಕೆ ಹಿತಕರ
ನವೆಂ ೦೫

ಕಬ್ಬಿನ ಹಾಲು ಆರೋಗ್ಯಕ್ಕೆ ಹಿತಕರ

ಈ ವರ್ಷ ಮಳೆಯ ತೀವ್ರ ಕೊರತೆಯ ಹಿನ್ನಲೆಯಲ್ಲಿ ವಾತಾವರಣದಲ್ಲಿ ಸೆಖೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದ ಮನೆಯಿಂದ ಹೊರಗೆ ಬಂದ ಸ್ವಲ್ಪ ಹೊತ್ತಿಗೇ ಬಾಯಾರಿಕೆ, ಸುಸ್ತು ಕಾಡತೊಡಗುತ್ತದೆ. ಬಾಯಾರಿಕೆಗೆ ನೀರು ಅಮೃತವೇ ಆದರೂ ಪರ್ಯಾಯ...

ಕೆ.ಪಿ.ಅಶ್ವಿನ್ ರಾವ್ · ೨೯ ವೀಕ್ಷಣೆಗಳು
ಇದು ನಿಜವಲ್ಲವೇ..?
ನವೆಂ ೦೫

ಇದು ನಿಜವಲ್ಲವೇ..?

ಜನಸಂಖ್ಯೆಯ ಆಧಾರದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದರೆ ಆ ದೇಶ ಇನ್ನೂ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿಲ್ಲಾ ಎಂದೇ ಹೇಳಬೇಕು. ಆಧುನಿಕತೆ ಬೆಳೆದಂತೆ ಅಪರಾಧಗಳು ಹೆಚ್ಚಾಗುತ್ತಿದ್ದರೆ ಆ ದೇಶದ ಅಭಿವೃದ್ಧಿಯ ದಾರಿ ತಪ್ಪಾಗಿದೆ ಎಂದೇ ಭಾವ...

ವಿವೇಕಾನಂದ ಎಚ್. ಕೆ. · ೧೭ ವೀಕ್ಷಣೆಗಳು
ಸಹಸ್ರ ಚಂದ್ರದರ್ಶನ
ನವೆಂ ೦೫

ಸಹಸ್ರ ಚಂದ್ರದರ್ಶನ

ನಮ್ಮ ಸಮಾಜದಲ್ಲಿ ಸುಮಾರು 81 ವರ್ಷ ದಾಟಿದ ಹಿರಿಯರು ʻಸಹಸ್ರ ಚಂದ್ರದರ್ಶನʼ ಎನ್ನುವ ಸಂದರ್ಭವನ್ನು ಆಚರಿಸಿಕೊಳ್ಳುವುದನ್ನು ಕಂಡಿದ್ದೇವೆ ಅಥವಾ ಕೇಳಿದ್ದೇವೆ. ಸಹಸ್ರ ಚಂದ್ರದರ್ಶನ ಎಂದರೆ ಸಾವಿರ ಹುಣ್ಣಿಮೆಗಳನ್ನು ಕಾಣುವುದು ಎನ್ನುವ ಸ್ಥೂಲವಾದ ಅ...

kmurthys · ೯೪ ವೀಕ್ಷಣೆಗಳು
ಅಪಕಾರ‌ ಮಾಡಬೇಡ ಮೂಢ
ನವೆಂ ೦೪

ಅಪಕಾರ‌ ಮಾಡಬೇಡ ಮೂಢ

ಒಬ್ಬ ಆರಾಮಾಗಿ ನೆಲದಲ್ಲಿ ಕಾಲ ಮೇಲೆ ಕಾಲ ಹಾಕಿಕೊಂಡು ಮಲಗಿದ್ದನಂತೆ. ಮತ್ಯಾರೋ ಒಬ್ಬ ಬಂದು ಅವನನ್ನು ‘ಎದ್ದೇಳು, ಚುರುಕಾಗು, ಕೆಲಸಮಾಡು, ಅಭಿವೃದ್ಧಿ ಹೊಂದು, ಸಕಲ ಭಾಗ್ಯಗಳನ್ನೂ ಸಂಪಾದಿಸು ಎಂದು ಉಪದೇಶ ಮಾಡಿದನಂತೆ. ಅದಕ್ಕವನು ಹಾಗೆಲ್ಲಾ ಮಾಡಿ...

Nagaraja Beleyur · ೫೦ ವೀಕ್ಷಣೆಗಳು
ಹಕ್ಕು ಹೋರಾಟ 18: ನಿರಂತರ 16 ವರ್ಷ ಹೋರಾಟ (ಆ) ಕೊನೆಗೂ ಮಾಡಿನ ಮೇಲೆ ಎರಗಿದ್ದ ತೆಂಗಿನ ಮರ ಕಡಿಸಿದರು
ನವೆಂ ೦೪

ಹಕ್ಕು ಹೋರಾಟ 18: ನಿರಂತರ 16 ವರ್ಷ ಹೋರಾಟ (ಆ) ಕೊನೆಗೂ ಮಾಡಿನ ಮೇಲೆ ಎರಗಿದ್ದ ತೆಂಗಿನ ಮರ ಕಡಿಸಿದರು

ಕುಂದಾಪುರ ತಾಲೂಕು ಹಂಗ್ಲೂರಿನ ಹೆಚ್. ಸತ್ಯನಾರಾಯಣ ರಾವ್ ಎಂಬವರ ಮನೆ ಮತ್ತು ಬಚ್ಚಲು ಮನೆಯ ಮೇಲೆ ನೆರೆಮನೆಯವರ ತೆಂಗಿನ ಮರವೊಂದು ಎರಗಿತ್ತು. ಆಗಾಗ ಅದರ ಕಾಯಿ ಮತ್ತು ಹೆಡೆಗಳು ಬಿದ್ದು ಹಂಚು ಒಡೆದು ಹೋಗಿ ಇವರಿಗೆ ಅಪಾರ ನಷ್ಟವುಂಟಾಗುತ್ತಿತ್ತು....

ಅಡ್ಡೂರು ಕೃಷ್ಣ ರಾವ್ · ೧೪ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೨೮೪) - ಯುವ ಸಿಂಚನ
ನವೆಂ ೦೪

ಕನ್ನಡ ಪತ್ರಿಕಾ ಲೋಕ (ಭಾಗ ೨೮೪) - ಯುವ ಸಿಂಚನ

ಮಂಗಳೂರು 'ಯುವವಾಹಿನಿ ಕೇಂದ್ರ ಸಮಿತಿ'ಯ "ಯುವ ಸಿಂಚನ" ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಮಂಗಳೂರಿನ ಯುವವಾಹಿನಿ (ರಿ) ಕೇಂದ್ರ ಸಮಿತಿಯು ಕಳೆದ ಹನ್ನೊಂದು ವರ್ಷಗಳಿಂದ ಪ್ರಕಟಿಸಿಕೊಂಡುಬರುತ್ತಿರುವ ಮಾಸಪತ್ರಿಕೆಯಾಗಿದೆ "ಯು...

ಶ್ರೀರಾಮ ದಿವಾಣ · ೨೧ ವೀಕ್ಷಣೆಗಳು
ಕಲ್ಲಿನ ಶಿಲ್ಪಗಳ ಮೌನ ರೋದನಕ್ಕೆ ಕಿವಿಯಾದಾಗ…
ನವೆಂ ೦೪

ಕಲ್ಲಿನ ಶಿಲ್ಪಗಳ ಮೌನ ರೋದನಕ್ಕೆ ಕಿವಿಯಾದಾಗ…

ಪ್ರವಾಸವೆಂದರೆ ಕೇವಲ ಹೊಸ ಸ್ಥಳಗಳನ್ನು ನೋಡುವುದಲ್ಲ. ಸುಂದರ ಪ್ರಕೃತಿಯನ್ನು ಸವಿಯುವುದು, ಅಪರಿಚಿತ ಊರುಗಳ ಪರಿಚಯ ಮಾಡಿಕೊಳ್ಳುವುದು, ಇತಿಹಾಸದ ಪುಟಗಳನ್ನು ತಿರುವಿಹಾಕುವುದು, ನಮ್ಮ ಮಕ್ಕಳಿಗೆ ಜಗತ್ತಿನ ವೈವಿಧ್ಯವನ್ನು ಪರಿಚಯಿಸುವುದು—ಇವೆಲ್ಲವ...

umesh mundalli bhatkal · ೨೯ ವೀಕ್ಷಣೆಗಳು