ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ನಾನು ನಿಮ್ಮ ಬ್ರಹ್ಮಾನಂದಂ
ಅಕ್ಟೋ ೧೦

ನಾನು ನಿಮ್ಮ ಬ್ರಹ್ಮಾನಂದಂ

ತೆಲುಗು ಚಿತ್ರರಂಗದ ಖ್ಯಾತ ಹಾಸ್ಯನಟ ಬ್ರಹ್ಮಾನಂದಂ ಅವರು ತೆಲುಗು ಭಾಷೆಯಲ್ಲಿ ಬರೆದ ಅವರ ಆತ್ಮಕಥೆಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್. ಬ್ರಹ್ಮಾನಂದಂ ಅವರದ್ದು ತೆಲುಗು ಚಿತ್ರರಂಗದಲ್ಲಿ ಅತ್ಯಂತ ದೊಡ್ಡ...

ಕೆ.ಪಿ.ಅಶ್ವಿನ್ ರಾವ್ · ೪೪ ವೀಕ್ಷಣೆಗಳು
ಓದಿ
ನಿಷ್ಪಾಪಿ ಸಸ್ಯಗಳು (ಭಾಗ ೧೬೪) - ಕರ್ವೊಲು ಬಳ್ಳಿ
ಅಕ್ಟೋ ೧೦

ನಿಷ್ಪಾಪಿ ಸಸ್ಯಗಳು (ಭಾಗ ೧೬೪) - ಕರ್ವೊಲು ಬಳ್ಳಿ

ಮಕ್ಕಳೇ, ಈಗಂತೂ ನೀವು ಹಾರಾಡೋ ಪಕ್ಷಿಗಳು! ನಿಮ್ಮನ್ನು ತಡಿಯೋರೇ ಇಲ್ಲ. ರಜೆಯ ಕ್ಷಣಕ್ಷಣಗಳನ್ನು ಆಸ್ವಾದಿಸ ತೊಡಗಿರುತ್ತೀರಿ ಅಲ್ಲವೇ..? ಅದೇನೋ ಸರಿ, ಆದರೆ ನಿಮ್ಮ ತಿರುಗಾಟದಲ್ಲಿ ನಮ್ಮ ನಿಷ್ಪಾಪಿ ಸಸ್ಯಗಳ ಬಗ್ಗೆಯೂ ಒಂದು ಕಣ್ಣಿರಿಸಿರುತ್ತೀರಲ್...

ವಿಶ್ವ ಅಂಚೆ ದಿನ: ಸಂಬಂಧಗಳನ್ನು ಬೆಸೆಯುವ ಪತ್ರಗಳ ಲೋಕ
ಅಕ್ಟೋ ೧೦

ವಿಶ್ವ ಅಂಚೆ ದಿನ: ಸಂಬಂಧಗಳನ್ನು ಬೆಸೆಯುವ ಪತ್ರಗಳ ಲೋಕ

ಪ್ರತಿ ವರ್ಷ ಅಕ್ಟೋಬರ್ 9ರಂದು ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ. ದೂರದಲ್ಲಿರುವವರನ್ನು ಹತ್ತಿರವಾಗಿಸುವ, ಭಾವನೆಗಳನ್ನು ಅಕ್ಷರಗಳ ಮೂಲಕ ತಲುಪಿಸುವ ಮತ್ತು ಜಗತ್ತಿನ ಜನರನ್ನು ಸಂಪರ್ಕಿಸುವ ಅಂಚೆ ವ್ಯವಸ್ಥೆಯ ಮಹತ್ವವನ್ನು ನೆನಪಿಸಿಕೊಳ್ಳ...

ಪ್ರಭಾಕರ ಹರ್ಲಾಪುರ · ೩೩ ವೀಕ್ಷಣೆಗಳು
ನಾನಾ ಪಾಟೇಕರ್:ವಿಭಿನ್ನ ವ್ಯಕ್ತಿತ್ವದ ನಟ
ಅಕ್ಟೋ ೧೦

ನಾನಾ ಪಾಟೇಕರ್:ವಿಭಿನ್ನ ವ್ಯಕ್ತಿತ್ವದ ನಟ

ಒಂದು ಪಾತ್ರಕ್ಕಾಗಿ ಒಬ್ಬ ನಟ ಎಷ್ಟು ದೂರ ಹೋಗಬಹುದು? ಅದಕ್ಕೆ ನಾನಾ ಪಾಟೇಕರ್ ಅವರ ‘ಪ್ರಹಾರ’ ಒಂದು ಅಪರೂಪದ ಉದಾಹರಣೆ. ‘ಪ್ರಹಾರ: ದಿ ಫೈನಲ್ ಅಟ್ಯಾಕ್’ ಅವರ ಮಹತ್ವಾಕಾಂಕ್ಷೆಯ ಚಿತ್ರ. ಚಿತ್ರವನ್ನು ನಿರ್ದೇಶಿಸಿದ್ದೂ ಅವರೇ, ಅದರಲ್ಲಿ ಪ್ರಮುಖ ಪ...

badari · ೮೫ ವೀಕ್ಷಣೆಗಳು
ಸಮುದ್ರ ಸೇರುತ್ತಿರುವ ಪ್ಲಾಸ್ಟಿಕ್: ಎಚ್ಚರಿಕೆ ಕೇಳದ ಮನುಷ್ಯ
ಅಕ್ಟೋ ೧೦

ಸಮುದ್ರ ಸೇರುತ್ತಿರುವ ಪ್ಲಾಸ್ಟಿಕ್: ಎಚ್ಚರಿಕೆ ಕೇಳದ ಮನುಷ್ಯ

ಪ್ಲಾಸ್ಟಿಕ್ ಬಳಕೆಯ ಅಪಾಯದ ಬಗ್ಗೆ ಎಷ್ಟು ಹೇಳಿದರೂ, ಎಷ್ಟೇ ಜಾಗೃತಿ ಮೂಡಿಸಿದರೂ, ನಮ್ಮ ಬದುಕಿನಿಂದ ಪ್ಲಾಸ್ಟಿಕ್ ದೂರವಾಗುತ್ತಿಲ್ಲ. ಬದಲಾಗಿ, ಅನುಕೂಲ ಎಂಬ ಒಂದೇ ಕಾರಣಕ್ಕೆ ಅದರ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೆಲವೇ ನಿಮಿಷಗಳ ಅ...

ಪ್ರಭಾಕರ ಹರ್ಲಾಪುರ · ೩೦ ವೀಕ್ಷಣೆಗಳು
ಚಿಮ್ಮಿದ ಚಿಂತನೆ 6: ಸಿಹಿತಿನಿಸಿನ ನಿಷೇಧ ಪಾಲಿಸುವ ಉಪಾಯ
ಅಕ್ಟೋ ೧೦

ಚಿಮ್ಮಿದ ಚಿಂತನೆ 6: ಸಿಹಿತಿನಿಸಿನ ನಿಷೇಧ ಪಾಲಿಸುವ ಉಪಾಯ

ಸಕ್ಕರೆ ಕಾಯಿಲೆ ಬಾಧಿತರಿಗೆ ವೈದ್ಯರು “ಸಿಹಿ ತಿನಿಸುಗಳು ಮತ್ತು ಸಿಹಿ ಹಣ್ಣುಗಳು ನಿಷಿದ್ಧ” ಎಂದು ಎಚ್ಚರಿಕೆ ನೀಡುತ್ತಾರೆ. ಕೆಲವರು ಅದನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಆದರೆ ಇನ್ನು ಕೆಲವರಿಗೆ ಸಂಕಟ ಶುರುವಾಗುತ್ತದೆ. ಯಾಕೆಂದರೆ ಸಿಹಿತಿನಿ...

ಅಡ್ಡೂರು ಕೃಷ್ಣ ರಾವ್ · ೩೨ ವೀಕ್ಷಣೆಗಳು
ಪ್ರಾಣಿಗಳನ್ನು ಬದುಕಲು ಬಿಡಿ !
ಅಕ್ಟೋ ೦೯

ಪ್ರಾಣಿಗಳನ್ನು ಬದುಕಲು ಬಿಡಿ !

ಹೌದು, ಕಾಡಿನಿಂದ ನಾಡಿಗೆ ಬರುವ ಪ್ರಾಣಿಗಳಿಗೇನು ಗೊತ್ತು? ಇಲ್ಲಿ ಅದಕ್ಕಿಂತಲೂ ದೊಡ್ದ ಕ್ರೂರಿಗಳಾದ ಎರಡು ಕಾಲಿನ ಪ್ರಾಣಿಗಳು ಇವೆಯೆಂದು. ಕಾಡು ಕಣ್ಮರೆಯಾಗುತ್ತಿದೆ. ಪ್ರಾಣಿಗಳ ನೈಸರ್ಗಿಕವಾದ ವಾಸಸ್ಥಾನ ಖಾಲಿಯಾಗುತ್ತಿದೆ. ಆಹಾರದ ಕೊರತೆ, ಏಕಾಂ...

ಕೆ.ಪಿ.ಅಶ್ವಿನ್ ರಾವ್ · ೪೯ ವೀಕ್ಷಣೆಗಳು
ತಾಯಿಯ ಅಕ್ಕರೆ
ಅಕ್ಟೋ ೦೯

ತಾಯಿಯ ಅಕ್ಕರೆ

ಸದಾಶಿವನಗರದ ವಿಶಾಲವಾದ, ಮರಗಳ ಸಾಲಿರುವ ರಸ್ತೆಗಳಲ್ಲಿ ಮಧ್ಯಾಹ್ನದ ಬಿಸಿಲು ಚುರುಕಾಗಿ ಕಾಯುತ್ತಿತ್ತು. ಮೋಹನ್, ಕತ್ತಿನ ಮೇಲೆ ತೂಗಾಡುತ್ತಿದ್ದ ಭಾರವಾದ ಉಪಕರಣಗಳ ಚೀಲವನ್ನು ಸರಿಪಡಿಸಿಕೊಳ್ಳುತ್ತಾ, ಶರ್ಟಿನ ತೋಳಿನಿಂದ ಹಣೆ ಮೇಲಿನ ಬೆವರಿನ ಹನಿಗ...

ನೊಬೆಲ್ ಪ್ರಶಸ್ತಿ ಘೋಷಣೆಯ ವಾರ
ಅಕ್ಟೋ ೦೯

ನೊಬೆಲ್ ಪ್ರಶಸ್ತಿ ಘೋಷಣೆಯ ವಾರ

ಈ ವಾರ ಪ್ರಕಟವಾಗುತ್ತಿರುವ ನೊಬೆಲ್ ಪ್ರಶಸ್ತಿಗಳ ಕಡೆಯೂ ಸ್ವಲ್ಪ ಮನಸ್ಸು ಹರಿಯಲಿ ಮತ್ತು ಅರಿಯಲಿ. ಸದ್ಯಕ್ಕೆ ಮಾನವ ಜಗತ್ತಿನ ಸಾಧನೆಯ ಶಿಖರವನ್ನು ಗುರುತಿಸಿ ಪ್ರೋತ್ಸಾಹಿಸುವ ಅತ್ಯುನ್ನತ ಪ್ರಶಸ್ತಿ ಎಂದರೆ ಅದು ಸ್ವೀಡನ್ ದೇಶದಿಂದ ರಾಯಲ್ ಸ್ವೀಡ...

ವಿವೇಕಾನಂದ ಎಚ್. ಕೆ. · ೪೪ ವೀಕ್ಷಣೆಗಳು
ಗೋಬರ್ ಗ್ಯಾಸ್ ಹಸಿರು ಮನೆ ಅನಿಲಗಳಿಗೆ ಮಾರಕ
ಅಕ್ಟೋ ೦೯

ಗೋಬರ್ ಗ್ಯಾಸ್ ಹಸಿರು ಮನೆ ಅನಿಲಗಳಿಗೆ ಮಾರಕ

ವಜ್ರಾದಪಿ ಕಠೋರಾನಿ ಮೃದೂನಿ ಕುಸುಮಾದಪಿ (ವಜ್ರದಷ್ಟು ಕಠಿಣವಾಗಿದ್ದರೂ ಹೂವಿನಷ್ಟು ಮೃದು). ಈ ಒಂದು ಮಾತನ್ನು ಕೇಳದವರೇ ವಿರಳ. ಇದರ ಅರ್ಥ ವಿವರಣೆಗೆ ನಾನು ಹೋಗುವುದಿಲ್ಲ. ಆದರೆ ಹೋಲಿಕೆ ಎಂದರೆ ಅಲ್ಲಿ ಎರಡು ವಸ್ತುಗಳಿರಲೇ ಬೇಕು. ಅವುಗಳ ಒಂದು ಗ...

ದಿವಾಕರ ಶೆಟ್ಟಿ ಎಚ್ · ೨೪ ವೀಕ್ಷಣೆಗಳು
ಹೆಸರಿಲ್ಲದವರು
ಅಕ್ಟೋ ೦೮

ಹೆಸರಿಲ್ಲದವರು

“ಪ್ರತಿದಿನಕ್ಕವಾಗ ಮುಂಜಾನೆ ಬೇಗ ಏಳಬೇಕು, ವಾಕಿಂಗ್ ಗೆ ಹೋಗಬೇಕು, ಅಲ್ಲೇ ರಾಧಕ್ಕನ ಅಂಗಡಿಯಲ್ಲಿ ಬಿಸಿ ಬಿಸಿ ಟೀ ಕುಡಿಯಬೇಕೆಂಬ ಆಸೆ ಹೊತ್ತುಕೊಂಡೆ ಮಲಗಿಕೊಳ್ಳುತ್ತೇನೆ. ಕನಸ್ಸಿನಲ್ಲಿ ಅದೇ ಆಸೆ ಒತ್ತರಿಸಿ ಬಂದು ಉತ್ಸಾಹಿಯಾಗಿ ಗಡತ್ತಾಗಿ ನಿದ್ದ...

ಮೋಹನ್ ವಿ ಕೊಳ್ಳೇಗಾಲ · ೪೮ ವೀಕ್ಷಣೆಗಳು
ಜಾನಪದ ಗೀತೆಗಳು (ಭಾಗ ೧೮) - ಮಾತಾಡ್ ಮಲ್ಲಿಗೆ
ಅಕ್ಟೋ ೦೮

ಜಾನಪದ ಗೀತೆಗಳು (ಭಾಗ ೧೮) - ಮಾತಾಡ್ ಮಲ್ಲಿಗೆ

ಮಾತಾಡ್ ಮಲ್ಲಿಗೆ ಮಾತಾಡ್ ಮಾತಾಡ್ ಮಲ್ಲಿಗೆ ಸಂಪಿಗೆ ಸೇವಂತಿಗೆ ಗುಂಪಿನಲ್ಲಿ ಮಾತಾಡ್ ಮಾತಾಡ್ ಮಲ್ಲಿಗೆ ಒಬ್ಬನ್ನ ಕಟ್ಟಿದ್ದೆ । ಒಬ್ಬನ ಬಿಟ್ಟಿದ್ದೆ ಒಬ್ಬನ್ನ ಕರಕೊಂಡು ಒಳಗೋದೆ ಮಲ್ಲಿಗೆ ಯಾವನ್ನ ಕಟ್ಟಿದ್ದೆ ಯಾವನ್ನ ಬಿಟ್ಟಿದ್ದೆ ಯಾವನ್ನ ಕರಕೊ...

ಕೆ.ಪಿ.ಅಶ್ವಿನ್ ರಾವ್ · ೩,೮೨೯ ವೀಕ್ಷಣೆಗಳು