ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ರಾಮಧ್ಯಾನ
ಅಕ್ಟೋ ೦೮

ರಾಮಧ್ಯಾನ

ನೆನೆವುದು ಮೊದಲಿಗೆ ಸಿರಿರಾಮನನು,ಕೂಡೆಯೆ ನೆನೆವುದು ಸೀತೆಯನು, ನೆನೆವುದು ಕೂಡೆಯೆ ಹನುಮಂತನನು, ಕೂಡೆಯೆ ಲಕ್ಷ್ಮಣ ಭರತ ಶತ್ರುಘ್ನರನು ||ಪ|| ಮಾಯೆಯೊಳಡಗಿದ, ಮಾಯೆಯ ಮೀರಿದ, ಚಿಂತನೆಯನ್ನು ಮೀರಿದ ರೂಪವನು, ||ಅ.ಪ|| ಎದೆಯೊಳು ಶೋಭಿಪ ಸಿರಿವತ್ಸಾ...

ಕೃಷ್ಣಪ್ರಕಾಶ ಬೊಳುಂಬು · ೪೦ ವೀಕ್ಷಣೆಗಳು
ಓದಿ
ಜೋಳದ ರೊಟ್ಟಿ – ನಮ್ಮ ಮಣ್ಣಿನ ಸೊಗಡಿನ ಆಹಾರ
ಅಕ್ಟೋ ೦೮

ಜೋಳದ ರೊಟ್ಟಿ – ನಮ್ಮ ಮಣ್ಣಿನ ಸೊಗಡಿನ ಆಹಾರ

ಕರ್ನಾಟಕದ ಉತ್ತರ ಭಾಗದ ಆಹಾರ ಸಂಸ್ಕೃತಿಯನ್ನು ನೆನಪಿಸಿಕೊಂಡಾಗ ಮೊದಲು ಮನಸ್ಸಿಗೆ ಬರುವುದು ಜೋಳದ ರೊಟ್ಟಿ. ಸರಳವಾದ ಪದಾರ್ಥಗಳಿಂದ ತಯಾರಾಗುವ ಈ ರೊಟ್ಟಿಯ ರುಚಿಯಲ್ಲಿ ನಮ್ಮ ನೆಲದ ಸೊಗಡು, ರೈತನ ಶ್ರಮ ಮತ್ತು ಗ್ರಾಮೀಣ ಬದುಕಿನ ಆತ್ಮೀಯತೆ ಬೆರೆತಿ...

ಪ್ರಭಾಕರ ಹರ್ಲಾಪುರ · ೬೪ ವೀಕ್ಷಣೆಗಳು
ಹಕ್ಕು ಹೋರಾಟ 15: ಖಾಸಗಿ ಕೊರಿಯರ್/ ಪಾರ್ಸೆಲ್ ಸಂಸ್ಥೆಗಳ ಸೇವಾ ನ್ಯೂನತೆಗಳು (ಭಾಗ 1)
ಅಕ್ಟೋ ೦೭

ಹಕ್ಕು ಹೋರಾಟ 15: ಖಾಸಗಿ ಕೊರಿಯರ್/ ಪಾರ್ಸೆಲ್ ಸಂಸ್ಥೆಗಳ ಸೇವಾ ನ್ಯೂನತೆಗಳು (ಭಾಗ 1)

ತ್ವರಿತ ಹಾಗೂ ವಿಶ್ವಾಸಾರ್ಹ ಸೇವೆ ನೀಡುವ ಉದ್ದೇಶದಿಂದ ಖಾಸಗಿ ಕೊರಿಯರ್ ಸಂಸ್ಥೆಗಳು ಹುಟ್ಟಿಕೊಂಡಿವೆ. ತಮ್ಮ ಅಮೂಲ್ಯವಾದ ಸೊತ್ತುಗಳನ್ನು ನಿರ್ದಿಷ್ಟ ಅವಧಿಯೊಳಗೆ ಸುರಕ್ಷಿತವಾಗಿ ತಲುಪಿಸುತ್ತಾರೆಂಬ ಭರವಸೆಯಿಂದ ಬಳಕೆದಾರರೂ ಇಂತಹ ಖಾಸಗಿ ಕೊರಿಯರ್...

ಅಡ್ಡೂರು ಕೃಷ್ಣ ರಾವ್ · ೨೭ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೨೮೦) - ಯುಗರಶ್ಮಿ
ಅಕ್ಟೋ ೦೭

ಕನ್ನಡ ಪತ್ರಿಕಾ ಲೋಕ (ಭಾಗ ೨೮೦) - ಯುಗರಶ್ಮಿ

ಜಾಗತಿಕ ಅಹ್ಮದೀಯಾ ಜಮಾಅತಿನ ಮುಖವಾಣಿ, ಮುಹಮ್ಮದ್ ಯೂಸುಫ್ ಅವರ "ಯುಗರಶ್ಮಿ" ಜಾಗತಿಕ ಅಹ್ಮದೀಯಾ ಜಮಾಅತಿನ ಮುಖವಾಣಿಯಾಗಿ, ಮೂಲತಹ ಗಡಿನಾಡು ಕಾಸರಗೋಡು ಜಿಲ್ಲೆ ಮಂಜೇಶ್ವರದ ಉದ್ಯಾವರದವರಾಗಿರುವ ಮುಹಮ್ಮದ್ ಯೂಸುಫ್ ಅವರು ಸಂಪಾದಕರು, ಪ್ರಕಾಶಕರು,...

ಶ್ರೀರಾಮ ದಿವಾಣ · ೧೫೫ ವೀಕ್ಷಣೆಗಳು
ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ
ಅಕ್ಟೋ ೦೭

ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ

ಖ್ಯಾತ ಕವಯತ್ರಿ ಮಾಯಾ ಏಂಜೆಲೋರ ಆತ್ಮಕಥೆಯನ್ನು ಎಂ ಆರ್ ಕಮಲ ಬಹಳ ಸೊಗಸಾಗಿ ಬರೆದಿದ್ದಾರೆ. ಕಪ್ಪು ವರ್ಣದ ಮಾಯಾ ಏಂಜೆಲೋರ ಸಾಹಸಮಯ ಜೀವನದ ಬಗ್ಗೆ ಈ ಆತ್ಮ ಕಥೆಯಲ್ಲಿ ಚಿತ್ರಿಸಲಾಗಿದೆ. “ಮಾಯಾ ಏಂಜೆಲೊ, ಆಧುನಿಕ ವಿಶ್ವಕಾವ್ಯದಲ್ಲಿ ಬಹು ಮುಖ್ಯ ಹೆ...

ಕೆ.ಪಿ.ಅಶ್ವಿನ್ ರಾವ್ · ೩೨ ವೀಕ್ಷಣೆಗಳು
ಏಷ್ಯನ್ ಕ್ರೀಡಾಕೂಟ 2026: ಭಾರತದ ಸಾಧನೆ – ಪದಕಗಳಾಚೆಗಿನ ಗೆಲುವಿನ ಕಥೆ
ಅಕ್ಟೋ ೦೬

ಏಷ್ಯನ್ ಕ್ರೀಡಾಕೂಟ 2026: ಭಾರತದ ಸಾಧನೆ – ಪದಕಗಳಾಚೆಗಿನ ಗೆಲುವಿನ ಕಥೆ

ಜಪಾನ್‌ನ ಐಚಿ–ನಗೋಯಾದಲ್ಲಿ ನಡೆದ 2026ರ ಏಷ್ಯನ್ ಕ್ರೀಡಾಕೂಟಕ್ಕೆ ತೆರೆ ಬಿದ್ದಿದೆ. ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ ನಡೆದ ಈ ಕ್ರೀಡಾಕೂಟದಲ್ಲಿ ಏಷ್ಯಾದ ವಿವಿಧ ದೇಶಗಳ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಭಾರತದ ಪ...

ಪ್ರಭಾಕರ ಹರ್ಲಾಪುರ · ೭೪ ವೀಕ್ಷಣೆಗಳು
ಸಂಚಾರಿ ಗ್ರಂಥಾಲಯ
ಅಕ್ಟೋ ೦೬

ಸಂಚಾರಿ ಗ್ರಂಥಾಲಯ

ಕಲಬುರ್ಗಿಯ ಅಪ್ಪನ ಕೆರೆ ತುಂಬ ಪ್ರಸಿದ್ಧ. ಅದರ ದಂಡೆಯ ಮೇಲೆ ಒಂದು ವಾಚನಾಲಯ ಇದ್ದದ್ದು ನೆನಪಿದೆ. ಜನ ಅಲ್ಲಿಗೆ ಬಂದು ಉಚಿತವಾಗಿ ಪೇಪರ್, ಮಾಸಿಕ ಅಥವಾ ವಾರಪತ್ರಿಕೆಗಳನ್ನು ಓದಿ ಹೋಗುತ್ತಿದ್ದರು. ನಾನೂ ಒಂದೆರಡು ಬಾರಿ ಅಲ್ಲಿಗೆ ಹೋದ ನೆನಪು. ಮನ...

badari · ೩೦ ವೀಕ್ಷಣೆಗಳು
ನೈಸರ್ಗಿಕ ವಸ್ತುಗಳ ಪರಿಣಾಮಕಾರಿ ಬಳಕೆ
ಅಕ್ಟೋ ೦೬

ನೈಸರ್ಗಿಕ ವಸ್ತುಗಳ ಪರಿಣಾಮಕಾರಿ ಬಳಕೆ

ನಮ್ಮ ಪರಿಸರದಲ್ಲೇ ಸಿಗುವ ಹಲವಾರು ವಸ್ತುಗಳು ನಮಗೆ ಮನೆ ಬಳಕೆಗೆ, ಕಾಯಿಲೆಗೆ ಬಳಕೆಯಾಗುತ್ತವೆ. ಆದರೆ ನಾವು ಇಂದು ಅದರ ಮಹತ್ವವನ್ನು ಮರೆತು ಬಿಟ್ಟಿದ್ದೇವೆ. ಮನೆಯ ಎದುರೇ ಇರುವ ನುಗ್ಗೆ ಸೊಪ್ಪು ಬಳಸದೇ ಮಾರುಕಟ್ಟೆಯಲ್ಲಿ ದುಬಾರಿ ದರದಲ್ಲಿ ಸಿಗುವ...

ಕೆ.ಪಿ.ಅಶ್ವಿನ್ ರಾವ್ · ೪೦ ವೀಕ್ಷಣೆಗಳು
ಭಯದ ಬಾಗಿಲು ತೆರೆದ ಬೀಗ
ಅಕ್ಟೋ ೦೬

ಭಯದ ಬಾಗಿಲು ತೆರೆದ ಬೀಗ

ವಿವೇಕ ಶಿವಮೊಗ್ಗದ ಒಂದು ಸಣ್ಣ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಐದನೆಯ ತರಗತಿಯಲ್ಲಿ ಓದುತ್ತಿದ್ದ ಹುಡುಗ. ಅವನಿಗೆ ಕಾಲ್ಚೆಂಡಿನಾಟ (ಫುಟ್‌ಬಾಲ್) ಎಂದರೆ ಎಲ್ಲಿಲ್ಲದ ಪ್ರೀತಿ; ಹಗಲಿರುಳೂ ಅವನ ಧ್ಯಾಸವೆಲ್ಲ ಆ ಆಟದ ಮೇಲೆಯೇ ಇರುತ್ತಿತ್ತು. ಅದೊಂದು ಮ...

ಬ್ರೂಮ್ ವಾರಿಯರ್ ಇಂದ್ರಜೀತ್ ಸಿಂಗ್ ಸಿಧು ಗೊತ್ತೇ?
ಅಕ್ಟೋ ೦೬

ಬ್ರೂಮ್ ವಾರಿಯರ್ ಇಂದ್ರಜೀತ್ ಸಿಂಗ್ ಸಿಧು ಗೊತ್ತೇ?

ಚಂಡೀಗಢದ ಸೆಕ್ಟರ್ 49ರಲ್ಲಿ ವಾಸವಾಗಿರುವ 88 ವರ್ಷದ ಬ್ರೂಮ್ ವಾರಿಯರ್ (ಕಸಪೊರಕೆ ಯೋಧ) ಎಂದು ಪ್ರಸಿದ್ಧರಾಗಿರುವ ಇಂದರ್ ಜೀತ್ ಸಿಂಗ್ ಸಿಧು ತಮ್ಮ ಇಳಿವಯಸ್ಸನ್ನೂ ಲೆಕ್ಕಿಸದೇ ಬೆಳಿಗ್ಗೆ 6ಗಂಟೆಗೆ ಎದ್ದು ತಮ್ಮ ಪರಿಸರದ ರಸ್ತೆಗಳನ್ನು ಸ್ವಚ್ಛಗೊಳ...

ಮರಣದಂಚಿನಲ್ಲಿ ನೆನಪಾದ ಹನುಮಂತ
ಅಕ್ಟೋ ೦೫

ಮರಣದಂಚಿನಲ್ಲಿ ನೆನಪಾದ ಹನುಮಂತ

ಪ್ರಧಾನ ಮಂತ್ರಿಗಳ ಜೊತೆ ಮಾತನಾಡುವಾಗ "ನನ್ನ ಮೇಲೆ ಹಲ್ಲೆಯಾದಾಗ ನಾನು ಹನುಮಾನ ಚಾಲಿಸ ಹೇಳಿದೆ" ಎಂದು ಸ್ಮಿತ್ ಮಚ್ಚರ್ ಹೇಳಿದಾಗ ನನಗೆ ನಂಬಲು ಅಷ್ಟು ಸುಲಭ ಅನಿಸಲಿಲ್ಲ. ಕಷ್ಟ ಬಂದಾಗ ದೇವರ ನಾಮ ನೆನಪಾಗುವದು ಸಾಮಾನ್ಯ ಆದರೆ ಸ್ಮಿತ್ ಜೊತೆ ನಡೆದ...

badari · ೮೩ ವೀಕ್ಷಣೆಗಳು
ಅಂತಿಂಥ ಮಾತೆಯಲ್ಲ ಕುಂತಿ!
ಅಕ್ಟೋ ೦೫

ಅಂತಿಂಥ ಮಾತೆಯಲ್ಲ ಕುಂತಿ!

ಮಹಾಭಾರತದ ಪ್ರತಿಯೊಂದು ಮುಖ್ಯ ಪಾತ್ರವೂ ನಮಗೆ ಒಂದೊಂದು ಆಶ್ಚರ್ಯಕರ ಸಂಗತಿಯನ್ನು ತಿಳಿಸುತ್ತದೆ. ಪಾಂಡವರ ಮಾತೆಯಾದ ಕುಂತಿಯ ಪಾತ್ರವೂ ಅಂತಹುದೇ. ಆಕೆಯು ಪುತ್ರಸಂತಾನವನ್ನು ಪಡೆದ ಪ್ರಸಂಗಗಳು ನಂಬಲು ಕಷ್ಟವಾಗುವಂತಹ ಸಂಗತಿಗಳು. ಅವಳು ನಾಲ್ಕು ದೇ...

kmurthys · ೩೯ ವೀಕ್ಷಣೆಗಳು