ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಎಂಬತ್ತರ ಕೊಯ್ಲಿನ ಕಾಳುಗಳು: ನನ್ನ ಸಣ್ಣಣ್ಣ : ಡಾ. ಎ. ಸುಬ್ಬ ರಾವ್ (ಭಾಗ 3)
ಅಕ್ಟೋ ೦೫

ಎಂಬತ್ತರ ಕೊಯ್ಲಿನ ಕಾಳುಗಳು: ನನ್ನ ಸಣ್ಣಣ್ಣ : ಡಾ. ಎ. ಸುಬ್ಬ ರಾವ್ (ಭಾಗ 3)

ಜನಸೇವೆಗೆ ಸದಾ ಸಿದ್ಧ ೧೯೭೭ರಲ್ಲಿ ಡಾಕ್ಟರ ಕ್ಲಿನಿಕ್‌ಗೆ ಹತ್ತಿರದ ಬಂಗ್ರಮಂಜೇಶ್ವರದಲ್ಲಿ ಭಾರೀ ನೆರೆ. ಹೊಳೆಯಲ್ಲಿ ನೀರು ಉಕ್ಕಿ ಹರಿದು ಸಮೀಪದ ಸಸಿಹಿತ್ಲು ಜಲಾವೃತವಾಗಿತ್ತು. ಆ ಸಂದರ್ಭ ದಲ್ಲಿ ಡಾಕ್ಟರ್ ಸುಬ್ಬರಾವ್ ಅಲ್ಲಿನ ಮನೆಗಳಿಂದ ಮಕ್ಕಳನ...

ಅಡ್ಡೂರು ಕೃಷ್ಣ ರಾವ್ · ೪೮ ವೀಕ್ಷಣೆಗಳು
ಓದಿ
‘ಮಯೂರ’ ಹಾಸ್ಯ - ಭಾಗ ೧೪೩
ಅಕ್ಟೋ ೦೫

‘ಮಯೂರ’ ಹಾಸ್ಯ - ಭಾಗ ೧೪೩

ನೆರಳು ಹಿಡಿ ಸಾಹುಕಾ‌ರ್ ಪಟೇಲನ ಶಿಷ್ಯ ಶೀನನಿಗೆ ಅಂದು ಆರೋಗ್ಯ ಸರಿ ಇರಲಿಲ್ಲ. ಆ ಪ್ರಯುಕ್ತ ಪಟೇಲರ ಸೇವೆಗಾಗಿ ತನ್ನ ಮಗ ಗುಂಡನನ್ನು ಕಳುಹಿಸಿದ್ದ. ತುರ್ತು ಕೆಲಸದ ನಿಮಿತ್ತ ಸಾಹುಕಾರ ವಟೇಲ್ ಸುಡು ಬಿಸಿಲಿನಲ್ಲಿ ಎಂದಿನಂತೆ ಕೋಟು, ಟೊಪ್ಪಿಗೆ ಚಪ...

ಕೆ.ಪಿ.ಅಶ್ವಿನ್ ರಾವ್ · ೬೧ ವೀಕ್ಷಣೆಗಳು
ಸುಬ್ಬಣ್ಣನ ಸರ್ಕ್ಯುಲೇಟಿಂಗ್ ಲೈಬ್ರರಿ
ಅಕ್ಟೋ ೦೪

ಸುಬ್ಬಣ್ಣನ ಸರ್ಕ್ಯುಲೇಟಿಂಗ್ ಲೈಬ್ರರಿ

ಸುಬ್ಬಣ್ಣ ಅಲ್ಲಿ ಎಲ್ಲರಿಗೂ ಚಿರಪರಿಚಿತರು. ಯಾವುದೇ ಪುಸ್ತಕ ಬೇಕಿದ್ದರೂ, “ಸುಬ್ಬಣ್ಣನನ್ನು ಕೇಳಿ ನೋಡು; ಎಲ್ಲಿ ಸಿಗುತ್ತದೆ ಎಂದು ಹೇಳುತ್ತಾರೆ, ಇಲ್ಲವಾದರೆ ತರಿಸಿಕೊಡುತ್ತಾರೆ. ಅವರ ಲೈಬ್ರರಿಯಲ್ಲೇ ಇರಲಿಕ್ಕೂ ಸಾಕು” ಎಂಬ ಮಾತು ವಿದ್ಯಾರಣ್ಯಪ...

ಹರಿ ಪ್ರಸಾದ್ ನಾಡಿಗ್ · ೧೫೭ ವೀಕ್ಷಣೆಗಳು
ತ್ರ್ಯಂಬಕೇಶ್ವರ ದೇವಾಲಯ
ಅಕ್ಟೋ ೦೩

ತ್ರ್ಯಂಬಕೇಶ್ವರ ದೇವಾಲಯ

ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ತ್ರ್ಯಂಬಕ ಪಟ್ಟಣದಲ್ಲಿ, ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ನೆಲೆಗೊಂಡಿರುವ ತ್ರ್ಯಂಬಕೇಶ್ವರ ದೇವಾಲಯವು ಭಾರತದ ಪ್ರಸಿದ್ಧ ಶಿವಕ್ಷೇತ್ರಗಳಲ್ಲಿ ಒಂದಾಗಿದೆ. ನಾಶಿಕ್ ನಗರದಿಂದ ಸುಮಾರು 28 ಕಿ.ಮೀ. ದೂರದಲ್ಲಿರುವ...

ರಮೇಶ ನಾಯ್ಕ · ೪೦ ವೀಕ್ಷಣೆಗಳು
ಯೋಚನಾ ಶಕ್ತಿ...
ಅಕ್ಟೋ ೦೩

ಯೋಚನಾ ಶಕ್ತಿ...

" ಈ ಜಗತ್ತು ನಾವು ನಮ್ಮ ಬಗ್ಗೆ ಹೇಳುವ ಸತ್ಯಕ್ಕಿಂತ ಇತರರು ನಮ್ಮ ಬಗ್ಗೆ ಹೇಳುವ ಸುಳ್ಳುಗಳನ್ನೇ ಹೆಚ್ಚು ನಂಬುತ್ತದೆ...." ಭಾರತರತ್ನ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ. ಎಷ್ಟೋ ಬಾರಿ ಈ ಮಾತು ನಮ್ಮೊಳಗೆ ಹೌದು, ಇದು ನಿಜ ಎನಿಸುತ್ತಿರುತ್ತೆ. ಏಕೆ...

ವಿವೇಕಾನಂದ ಎಚ್. ಕೆ. · ೪೦ ವೀಕ್ಷಣೆಗಳು
ಬೇಬಿ ಕಾರ್ನ್ ಬೇಸಾಯ
ಅಕ್ಟೋ ೦೨

ಬೇಬಿ ಕಾರ್ನ್ ಬೇಸಾಯ

ಮುಸುಕಿನ ಜೋಳವನ್ನು ಮಾತ್ರ ನೋಡಿ ಗೊತ್ತಿದ್ದ ಜನರು ಈಗ ಬೇಬಿ ಕಾರ್ನ್ ಎನ್ನುವ ಜೋಳದ ವಿಧಕ್ಕೆ ಮಾರುಹೋಗಿದ್ದಾರೆ. ಬೇಬಿ ಕಾರ್ನ್ ಸೂಪ್, ಮಂಚೂರಿ, ಫ್ರೈ ಹೀಗೆ ಹತ್ತು ಹಲವಾರು ಖಾದ್ಯಗಳನ್ನು ಮಾಡಿ ಬಾಯಿ ಚಪ್ಪರಿಸುವಂತೆ ತಿನ್ನುತ್ತಿದ್ದಾರೆ. ಗೋವಿ...

ಕೆ.ಪಿ.ಅಶ್ವಿನ್ ರಾವ್ · ೩೫ ವೀಕ್ಷಣೆಗಳು
ಚಿಮ್ಮಿದ ಚಿಂತನೆ 5 - ಉಲ್ಲಾಸದಿಂದ ಇರೋದು ಹೇಗೆ?
ಅಕ್ಟೋ ೦೨

ಚಿಮ್ಮಿದ ಚಿಂತನೆ 5 - ಉಲ್ಲಾಸದಿಂದ ಇರೋದು ಹೇಗೆ?

ಹಲವರಿಗೆ ಇದೊಂದು ದೊಡ್ಡ ಸವಾಲು. ಉಲ್ಲಾಸದಿಂದಿರಲು ಒಂದೇ ದಾರಿ: ಉಲ್ಲಾಸದಿಂದಿರಲು ಕಲಿಯುವುದು. ಅದು ಹೇಗೆಂದು ಕೇಳುತ್ತೀರಾ? ನೀವು ಯಾವುದೋ ಕೆಲಸಕ್ಕೆ ಹೊರಟಾಗ ಮಳೆ ಸುರಿಯಲು ಶುರುವಾದರೆ ... ಆಗ, ಮಳೆಯನ್ನು ಶಪಿಸುತ್ತಾ ಕೂತರೆ ಪ್ರಯೋಜನ ಇದೆಯೇ...

ಅಡ್ಡೂರು ಕೃಷ್ಣ ರಾವ್ · ೪೫ ವೀಕ್ಷಣೆಗಳು
ಸತ್ಯನಿಷ್ಠೆ ಪ್ರಾಮಾಣಿಕತೆಯ ಅನರ್ಘ್ಯ ರತ್ನ ಶಾಸ್ತ್ರೀಜಿ
ಅಕ್ಟೋ ೦೨

ಸತ್ಯನಿಷ್ಠೆ ಪ್ರಾಮಾಣಿಕತೆಯ ಅನರ್ಘ್ಯ ರತ್ನ ಶಾಸ್ತ್ರೀಜಿ

ಸ್ವತಂತ್ರ ಭಾರತದ ಎರಡನೇ ಪ್ರಧಾನಿ, ದೇಶ ಕಂಡ ಸರಳತೆಯ ಸಹಕಾರಿ, ಹಿರಿಯ ರಾಜಕಾರಿಣಿ, ದೂರದೃಷ್ಟಿ ವ್ಯಕ್ತಿತ್ವ, ಸ್ವಾಭಿಮಾನಿ, ಸರಳತೆಗೆ ಹೆಸರಾದ ಲಾಲ್ ಬಹದೂರ್ ಶಾಸ್ತ್ರಿಯವರ ಬಗ್ಗೆ ಹೇಳಲು ಪದಗಳೇ ಸಿಗಲಾರದು. ರೈತರ,ಬಡವರ ಕಷ್ಟಗಳಿಗೆ ಸ್ಪಂದಿಸಿದ...

ರತ್ನಾ ಭಟ್ ತಲಂಜೇರಿ · ೩೫ ವೀಕ್ಷಣೆಗಳು
ಸಹಜವಾಗಿ ನೀರಿಂಗಿಸಲು ಲಾವಂಚ ನೆಡಿ
ಅಕ್ಟೋ ೦೧

ಸಹಜವಾಗಿ ನೀರಿಂಗಿಸಲು ಲಾವಂಚ ನೆಡಿ

ಈ ತಿಂಗಳು ಮಾತಿಗೆ ಸಿಕ್ಕ ಹಲವಾರು ಪರಿಚಿತ ರೈತರು ಮೊದಲು ತಿಳಿಸಿದ್ದೇ ಬಿಗಡಾಯಿಸಿರುವ ನೀರಿನ ಪರಿಸ್ಥಿತಿಯ ಬಗ್ಗೆ. ಈ ವರ್ಷ ಮಳೆ ಬರಲಿಲ್ಲ, ನೀರು ಕಡಿಮೆಯಾಗಿ ಹೋಗಿದೆ. ಮಳೆ ಇಲ್ಲದ ಕಾರಣ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಇಳಿದು ಹೋಗಿದೆ, ಕೆಲವ...

ಹರಿ ಪ್ರಸಾದ್ ನಾಡಿಗ್ · ೧,೮೭೦ ವೀಕ್ಷಣೆಗಳು
ಸಹನೆ
ಅಕ್ಟೋ ೦೧

ಸಹನೆ

ಬೆಂಗಳೂರಿನಲ್ಲಿ ನಮ್ಮ ಮೆಟ್ರೋದಲ್ಲಿ ಜೆಪಿ ನಗರದಿಂದ ಮೆಜಿಸ್ಟಿಕ್‌ ಕಡೆಗೆ ಪ್ರಯಾಣಿಸುತ್ತಿದ್ದಾಗ ನಡೆದ ಘಟನೆ. ಅದುವರೆಗೆ ಖಾಲಿ ಇದ್ದ ರೈಲು ಆರ್‌ ವಿ ರೋಡ್ ಸ್ಟೇಷನ್ನಿಗೆ ಬಂದಾಗ ಒಮ್ಮೆಲೇ ಪ್ರಯಾಣಿಕರ ನೂಕು ನುಗ್ಗಲು ಸ್ಥಿತಿ ಉಂಟಾಯಿತು. ಕ್ಲೀನ...

ಹಸಿರು ಮನೆಯ ಅನಿಲದ ಜೀವಿತಾವಧಿ
ಅಕ್ಟೋ ೦೧

ಹಸಿರು ಮನೆಯ ಅನಿಲದ ಜೀವಿತಾವಧಿ

ಕಳೆದ ವಾರ ಹಸಿರುಮನೆ ಅನಿಲಗಳ ಬಗ್ಗೆ ಮಾತನಾಡುತ್ತಿದ್ದೆವು. ಆಗ ನೀರಾವಿಯಿಂದ ಉಂಟಾದ ಉಷ್ಣತೆಯ ಏರಿಕೆ ಕೇವಲ ಕೆಲವೇ ಗಂಟೆಗಳಿಂದ ಕೆಲವೇ ದಿನಗಳು ಎಂದಿದ್ದೆ. ಆಮೇಲೆ ಮಳೆ, ಇಬ್ಬನಿ ಅಥವಾ ಮಂಜಿನ ರೂಪದಲ್ಲಿ ವಾತಾವರಣದಿಂದ ಹೊರ ಬೀಳುತ್ತದೆ ಎಂದಿದ್ದೆ...

ದಿವಾಕರ ಶೆಟ್ಟಿ ಎಚ್ · ೩೮ ವೀಕ್ಷಣೆಗಳು
ಜಾನಪದ ಗೀತೆಗಳು (ಭಾಗ ೧೭) - ಚನ್ನಪ್ಪ ಚನ್ನಗೌಡ
ಅಕ್ಟೋ ೦೧

ಜಾನಪದ ಗೀತೆಗಳು (ಭಾಗ ೧೭) - ಚನ್ನಪ್ಪ ಚನ್ನಗೌಡ

ಈ ವಾರ ಬಹಳಷ್ಟು ಖ್ಯಾತಿ ಪಡೆದಿರುವ ಮತ್ತೊಂದು ಗೀತೆ ‘ಚನ್ನಪ್ಪ ಚನ್ನಗೌಡ’ ಆಯ್ದುಕೊಳ್ಳಲಾಗಿದೆ. ಚನ್ನಪ್ಪ ಚನ್ನಗೌಡ ಚನ್ನಪ್ಪ ಚನ್ನಗೌಡ । ಕುಂಬಾರ ಮಾಡಿದ ಕೊಡನವ್ವಾ ಚೆಂದಕ್ಕ ತಂದೇನಾ ತಂಗಿ ನೀರಿಗೆ ಬಂದೇನಾ ॥ಪ॥ ಆರು ಮೂರು ಒಂಬತ್ತು, ಒಂಬತ್ತು...

ಕೆ.ಪಿ.ಅಶ್ವಿನ್ ರಾವ್ · ೭೭ ವೀಕ್ಷಣೆಗಳು