ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಜಾಗತಿಕ ತಾಪಮಾನ ಏರಿಸುವ ಕಾರ್ ಏಸಿ
ಸೆಪ್ಟೆಂ ೨೪

ಜಾಗತಿಕ ತಾಪಮಾನ ಏರಿಸುವ ಕಾರ್ ಏಸಿ

ಹಸಿರು ಮನೆಯ ಅನಿಲಗಳು ಯಾವುವು ಎಂಬುದು ನಮಗೆ ಗೊತ್ತು. ಇವುಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನಾವು ತಿಳಿಯೋಣ. ಹಸಿರುಮನೆ ಅನಿಲಗಳ ಪೈಕಿ ಅತಿ ಹೆಚ್ಚು ಇರುವುದು ಇಂಗಾಲದ ಡೈಆಕ್ಸೈಡ್. ಇದು ಒಟ್ಟು ಅನಿಲಗಳ ಪೈಕಿ 82% ದಷ್ಟಿದೆ. ಇದು ಜೀವ ಜಾಲದ ಉಸಿ...

ದಿವಾಕರ ಶೆಟ್ಟಿ ಎಚ್ · ೨೯ ವೀಕ್ಷಣೆಗಳು
ಓದಿ
ಗದರುವುದು ತಪ್ಪೇ?
ಸೆಪ್ಟೆಂ ೨೪

ಗದರುವುದು ತಪ್ಪೇ?

ಅಧ್ಯಾಪಕರು ಅಂದಮೇಲೆ ಶಿಸ್ತಿಗಾಗಿ ಗದರುವುದು ಸಹಜ. ಆದರೆ ಆ ಗದರುವಿಕೆ ಮಗುವಿನ ಮನಸ್ಸಿನ ಮೇಲೆ ಅಷ್ಟೊಂದು ಪರಿಣಾಮ ಬೀರುತ್ತದೆ ಎಂದು ನನಗೆ ತಿಳಿದಿರಲಿಲ್ಲ. ​ನನ್ನ ತರಗತಿಯಲ್ಲೊಬ್ಬ ಪುಟ್ಟ ಬಾಲಕನಿದ್ದಾನೆ. ಇವನ ಕುರಿತು ಒಂದೇ ವಾಕ್ಯದಲ್ಲಿ ಹೇಳು...

ಬರಹಗಾರರ ಬಳಗ · ೫೬ ವೀಕ್ಷಣೆಗಳು
ಜ್ಞಾನದ ಹುಡುಕಾಟ, ನಡವಳಿಕೆಗಾಗಿ...
ಸೆಪ್ಟೆಂ ೨೪

ಜ್ಞಾನದ ಹುಡುಕಾಟ, ನಡವಳಿಕೆಗಾಗಿ...

ಜ್ಞಾನದ ಆಳಕ್ಕೆ ಇಳಿದಷ್ಟು ಚಿತ್ರ ವಿಚಿತ್ರ ಸತ್ಯಗಳು ಅನಾವರಣಗೊಳ್ಳುತ್ತವೆ. ಮತ್ತೆ ನಮ್ಮ ಅಲ್ಪಜ್ಞಾನದ ಅರಿವಾಗಿ ನಾಚಿಕೆಯಾಗುತ್ತದೆ. ಹಾಗೆಯೇ ಕೆಲವೊಮ್ಮೆ ವಿಷಯಗಳು ಗಾಬರಿ ಹುಟ್ಟಿಸುತ್ತವೆ. ಮುಖವಾಡ ಕಳಚಿದ ಸಹಜ ಸ್ಥಿತಿ ಮತ್ತು ತಟಸ್ಥ ಸನ್ನಿವೇ...

ವಿವೇಕಾನಂದ ಎಚ್. ಕೆ. · ೩೬ ವೀಕ್ಷಣೆಗಳು
ಜಾನಪದ ಗೀತೆಗಳು (ಭಾಗ ೧೬) - ಚೆಲುವಯ್ಯ ಚೆಲುವೊ ತಾನಿ ತಂದನ
ಸೆಪ್ಟೆಂ ೨೪

ಜಾನಪದ ಗೀತೆಗಳು (ಭಾಗ ೧೬) - ಚೆಲುವಯ್ಯ ಚೆಲುವೊ ತಾನಿ ತಂದನ

ಈ ವಾರ ಆಯ್ಕೆ ಮಾಡಿದ ಹಾಡು ಬಹಳಷ್ಟು ಖ್ಯಾತಿ ಪಡೆದಿರುವಂತದ್ದು. ಬಹುತೇಕರು ಆಲಿಸಿದ್ದರೂ ಅನೇಕರಿಗೆ ಇದರ ಪರಿಚಯ ಇಲ್ಲ. ಶಾಲಾ, ಕಾಲೇಜು, ಯುವ ವೇದಿಕೆ, ಜಾನಪದ ಸ್ಪರ್ಧೆಗಳಲ್ಲಿ ಈ ಹಾಡು ಬಹಳ ಪ್ರಚಲಿತ. ಚೆಲುವಯ್ಯ ಚೆಲುವೊ ತಾನಿ ತಂದನ ಚೆಲುವಯ್ಯ...

ಕೆ.ಪಿ.ಅಶ್ವಿನ್ ರಾವ್ · ೬೦ ವೀಕ್ಷಣೆಗಳು
ಅಭಿನಯದ ಅನಂತ ಪಯಣಕ್ಕೆ ಫಾಲ್ಕೆ ಕಿರೀಟ
ಸೆಪ್ಟೆಂ ೨೩

ಅಭಿನಯದ ಅನಂತ ಪಯಣಕ್ಕೆ ಫಾಲ್ಕೆ ಕಿರೀಟ

ಕನ್ನಡದ ಸಹಜ ಅಭಿನಯದ ಮೇರು ಕಲಾವಿದ ಅನಂತ ನಾಗ್‌ಗೆ 2024ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ. ಐದು ದಶಕಗಳಿಗೂ ಮೀರಿದ ಸುದೀರ್ಘ ಕಲಾಯಾನ, ನೂರಾರು ವೈವಿಧ್ಯಮಯ ಪಾತ್ರಗಳು, ಸಹಜ ಅಭಿನಯದ ಅಪೂರ್ವ ಶೈಲಿ ಹಾಗೂ ಹಲವು ತಲೆಮಾರುಗಳ ಪ್ರೇಕ್ಷಕರ ಪ್ರೀತಿ—ಇ...

ಪರಮೇಶ್ವರಪ್ಪ ಕುದರಿ · ೮೬ ವೀಕ್ಷಣೆಗಳು
ಹಕ್ಕು ಹೋರಾಟ 13: ಪಿಂಚಣಿ ಗಳಿಸಲು ನಿವೃತ್ತರ ಹೋರಾಟ
ಸೆಪ್ಟೆಂ ೨೩

ಹಕ್ಕು ಹೋರಾಟ 13: ಪಿಂಚಣಿ ಗಳಿಸಲು ನಿವೃತ್ತರ ಹೋರಾಟ

ಇವರಿಂದ- ಯು. ರಮೇಶ್ ರಾವ್, ರಾಮನಗರ, ಮರಕಡ, ಮಂಗಳೂರು ಇವರಿಗೆ- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕೆ. ಹೆಚ್.ಬಿ. ಸಂಕೀರ್ಣ, ಕೆ.ಜಿ. ರಸ್ತೆ, ಬೆಂಗಳೂರು - 560009. ಮಾನ್ಯರೇ, ವಿಷಯ: ಸಲ್ಲಿಸಿ...

ಅಡ್ಡೂರು ಕೃಷ್ಣ ರಾವ್ · ೩೦ ವೀಕ್ಷಣೆಗಳು
ಹಸುಗಳ ಶರೀರದ ಸದೃಢತೆ ಪರೀಕ್ಷೆ
ಸೆಪ್ಟೆಂ ೨೨

ಹಸುಗಳ ಶರೀರದ ಸದೃಢತೆ ಪರೀಕ್ಷೆ

ನಿಮ್ಮ ಹಸುವಿನ ಶರೀರ ಸದೃಢತೆಯನ್ನು ಅವಲಂಭಿಸಿ ಆ ಹಸು ವರ್ಷಕ್ಕೊಂದು ಕರು ಹಾಕಲು ಸಮರ್ಥವಾಗಿದೆ ಎಂದು ತಿಳಿಯಬಹುದು. ಹೈನುಗಾರಿಕೆಯಲ್ಲಿ ಅಧಿಕ ಹಾಲಿನ ಉತ್ಪಾದನೆ ಪ್ರಥಮ ಗುರಿ. ಇದಕ್ಕೆ ಪೂರಕವಾದುದು ಹೈನು ರಾಸುಗಳ ಶರೀರ ಸದೃಢತೆ. ವರ್ಷಕ್ಕೊಂದು ಕ...

ಕೆ.ಪಿ.ಅಶ್ವಿನ್ ರಾವ್ · ೯೩೩ ವೀಕ್ಷಣೆಗಳು
ಬೇಲಿ ಹಾರಿದ ಮೆಷೀನ್‌ಗಳು
ಸೆಪ್ಟೆಂ ೨೨

ಬೇಲಿ ಹಾರಿದ ಮೆಷೀನ್‌ಗಳು

ಎಐ ಜಗತ್ತಿನಲ್ಲಿ ಕಳೆದ ಒಂದು ತಿಂಗಳು ನಡೆದ ಬೆಳವಣಿಗೆಗಳ ಬಗ್ಗೆ ಟಿಪ್ಪಣಿ ಕಳೆದ ತಿಂಗಳು ಎಐ ಜಗತ್ತನ್ನು ಆವರಿಸಿದ ದೊಡ್ಡ ವಿಷಯವೆಂದರೆ — ಭಾಷೆ ಮತ್ತು ಸಾರ್ವಭೌಮತ್ವ. ಎಐ ಒಡೆತನ ಯಾರದ್ದು? ಅದು ಯಾವ ಭಾಷೆಗಳನ್ನು ಮಾತನಾಡುತ್ತದೆ? ಎಂಬುದರ ಬಗ್ಗ...

ಹರಿ ಪ್ರಸಾದ್ ನಾಡಿಗ್ · ೨೬೯ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೨೭೮) - ಬುದ್ಧ ಧಮ್ಮ
ಸೆಪ್ಟೆಂ ೨೨

ಕನ್ನಡ ಪತ್ರಿಕಾ ಲೋಕ (ಭಾಗ ೨೭೮) - ಬುದ್ಧ ಧಮ್ಮ

ಬುದ್ಧ ವಚನ ಟ್ರಸ್ಟ್ ನ "ಬುದ್ಧ ಧಮ್ಮ" ಬೆಂಗಳೂರು ಕಾಳಿದಾಸ ರಸ್ತೆಯಲ್ಲಿರುವ ಮಹಾಬೋಧಿ ಸೊಸೈಟಿಯ 'ಬುದ್ಧ ವಚನ ಟ್ರಸ್ಟ್' ಹೊರತರುತ್ತಿದ್ದ ದ್ವೈಮಾಸಿಕ ಪತ್ರಿಕೆಯಾಗಿದೆ "ಬುದ್ಧ ಧಮ್ಮ". "ಬುದ್ಧ ಧಮ್ಮ"ದ ಕೇವಲ ಮೂರು ಸಂಚಿಕೆಗಳಷ್ಟೇ ಪ್ರಕಟಗೊಂಡಿದ...

ಶ್ರೀರಾಮ ದಿವಾಣ · ೩೯ ವೀಕ್ಷಣೆಗಳು
ಒಳ್ಳೆಯದಾಯಿತು…
ಸೆಪ್ಟೆಂ ೨೨

ಒಳ್ಳೆಯದಾಯಿತು…

ಈ ಕಥೆ ಓದಿ. ಒಂದೂರಿನಲ್ಲಿ ಒಬ್ಬ ರಾಜನಿದ್ದನು. ಆತನಿಗೆ ಒಬ್ಬ ಪ್ರಿಯನಾದ ಮಂತ್ರಿ ಇದ್ದನು. ಆತ ಯಾವಾಗಲೂ ರಾಜನ ಜೊತೆ ಇರುತ್ತಿದ್ದನು. ಆ ಮಂತ್ರಿಗೆ ಒಂದು ಹವ್ಯಾಸ. ಏನೇ ಆದರೂ ಒಳ್ಳೆಯದಾಯಿತು ಅಂತ ಹೇಳುತ್ತಿದ್ದನು. ಇದು ಅವನ ಸ್ವಭಾವ ಅಂತ ಎಲ್ಲರ...

ಎಂ.ಪಿ. ಜ್ಞಾನೇಶ್ · ೬೨ ವೀಕ್ಷಣೆಗಳು
ನಡುರಾತ್ರಿಯಲ್ಲಿ ಹಸಿವಾಗುವುದು ಏಕೆ?
ಸೆಪ್ಟೆಂ ೨೧

ನಡುರಾತ್ರಿಯಲ್ಲಿ ಹಸಿವಾಗುವುದು ಏಕೆ?

ಇತ್ತೀಚೆಗೆ ನನ್ನ ಅಪ್ಪ ನಡುರಾತ್ರಿಯಲ್ಲಿ ಎದ್ದು ಬಾಳೆ ಹಣ್ಣು ತಿನ್ನುತ್ತಾ ಕುಳಿತಿದ್ದರು. ಅದೇ ಸಮಯಕ್ಕೆ ನಾನೂ ಎದ್ದಿದ್ದೆ. ಕೇಳಿದಾಗ ‘ಶುಗರ್ ಇದೆಯಲ್ಲಾ, ರಾತ್ರಿ ಕೆಲವೊಮ್ಮೆ ಹಸಿವಾಗುತ್ತದೆ. ಆಗ ಬ್ರೆಡ್ಡೋ, ಬಾಳೆಹಣ್ಣೋ ತಿನ್ನುತ್ತೇನೆ. ಆಗ...

ಕೆ.ಪಿ.ಅಶ್ವಿನ್ ರಾವ್ · ೬೭ ವೀಕ್ಷಣೆಗಳು
ಸಿಂಗಾಪುರಕ್ಕೆ ಹೆಸರು ಬಂದ ಕಥೆ
ಸೆಪ್ಟೆಂ ೨೧

ಸಿಂಗಾಪುರಕ್ಕೆ ಹೆಸರು ಬಂದ ಕಥೆ

ಪ್ರವಾಸಿಗರ ಕಣ್ಮಣಿ ದೇಶವಾದ ಸಿಂಗಾಪುರಕ್ಕೆ ಜೀವಮಾನದಲ್ಲಿ ಒಮ್ಮೆಯಾದರೂ ಹೋಗಬೇಕು ಎನ್ನುವುದು ಬಹುತೇಕರ ಕನಸು. ಸಿಂಗಾಪುರ ಎಂಬ ಹೆಸರು ಬರಲು ಕಾರಣವೇನು ಗೊತ್ತೇ? ಸುಳಿವು ಆ ಹೆಸರಿನಲ್ಲೇ ಇದೆ. ಸಿಂಗ ಎಂದರೆ ‘ಸಿಂಹ’ ಮತ್ತು ಪುರ ಎಂದರೆ ‘ನಗರ’. ಈ...

ಕೆ.ಪಿ.ಅಶ್ವಿನ್ ರಾವ್ · ೭೪ ವೀಕ್ಷಣೆಗಳು