ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಂ.ಪಿ. ಜ್ಞಾನೇಶ್
ಎ

ಎಂ.ಪಿ. ಜ್ಞಾನೇಶ್

೧೮೦ ಲೇಖನಗಳು ೧೨,೬೧೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕೇಳಬಾರದು !

ನವೆಂ ೦೨ ಲೇಖನ ೨೮ ವೀಕ್ಷಣೆ

ನಾವು ದೃಷ್ಟಿಯಂತೆ ಸೃಷ್ಟಿ ಎನ್ನುತ್ತೇವೆ. ನಾವು ಹೇಗೆ ಬೇಕು ಹಾಗೆ ನೋಡುವುದಿಲ್ಲ. ವಿಶ್ವ ಇರುವಂತೆ ನೋಡಬೇಕು. ದೃಷ್ಟಿ ಪರಿವರ್ತನೆಯಾದರೆ ವಿಶ್ವವೇ ಸ್ವರ್ಗವಾಗುತ್ತದೆ. ದೃಷ್ಟಿ ಹೊಲಸಾದರೆ ಜಗತ್ತು ನರಕವಾಗುತ್ತದೆ. ಈ ಜಗತ್ತನ್ನು ಒಬ್ಬೊಬ್ಬ ಸಂತ...

ಕೈಯಾಸ್ ಸಂತ

ಅಕ್ಟೋ ೨೬ ಲೇಖನ ೨೯ ವೀಕ್ಷಣೆ

ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಭಕ್ತಿ ಸೂತ್ರ ಪ್ರವಚನದಲ್ಲಿ ಭಕ್ತನಿಗೆ ಭಯವಿಲ್ಲ ಹಾಗೂ ಯಾವಾಗಲೂ ತೃಪ್ತಿಯಾಗಿರುತ್ತಾನೆ. ಹೇಗೆ ಅನ್ನುವುದನ್ನು ವರ್ಣಿಸಲು ಈ ಸಂತನ ಕಥೆ ಹೇಳಿದರು. ಭಕ್ತ ದೇವನ ಸಾಮೀಪ್ಯ ಇರುತ್ತಾನೆ. ಜಗತ್ತಿನ ವಸ್ತುಗಳು ನಾಶವಾಗು...

ನಚಿಕೇತಾಗ್ನಿ

ಅಕ್ಟೋ ೧೯ ಲೇಖನ ೨೭ ವೀಕ್ಷಣೆ

ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಕಠೋಪನಿಷತ್ತಿನ ಪ್ರವಚನದಲ್ಲಿ ಹೇಳಿದ್ದು. ಉದ್ದಾಲಕನು ವಿಶ್ವಜಿತ್ ಯಾಗ ಮಾಡುವಾಗ ನೀಡಿದ ವಯಸ್ಸಾದ ಮುದಿ ದನಗಳ ದಾನದಿಂದ ಬೇಸತ್ತ ನಚಿಕೇತ ತಂದೆಗೆ ಹೇಳುತ್ತಾನೆ. ನಿನ್ನ ಪ್ರೀತಿಯ ವಸ್ತು ನಾನು. ವಿಶ್ವಜಿತ್ ಯಾ...

ಅನುಭವದಿಂದ ಜೀವನ ಶ್ರೀಮಂತ

ಅಕ್ಟೋ ೧೨ ಲೇಖನ ೨೮ ವೀಕ್ಷಣೆ

ಈ ಪ್ರಸಂಗವನ್ನು ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಕಠೋಪನಿಷತ್ತು ಪ್ರವಚನದಲ್ಲಿ ಹೇಳಿದ್ದು. ಜಗತ್ತಿನ ತುಂಬಾ ಸುಂದರ ಸುಂದರ ವಸ್ತುಗಳಿವೆ. ಮಧುರತೆ ತುಂಬಿದೆ. ಸುವಾಸನೆ ಹರಡಿದೆ. ಇವುಗಳನ್ನು ಕೇಳಬೇಕು. ಕೇಳಿದ ಶಬ್ದಗಳು ಮರೆಯಾಗುತ್ತವೆ. ಹಾಗೆ ನೋಡಿ...

ಇರುವುದು ಅದ್ಭುತ !

ಅಕ್ಟೋ ೦೫ ಲೇಖನ ೧೫ ವೀಕ್ಷಣೆ

ಇಂದು ನಾವು ಇರುವುದು ಹೇಗೆ..? ಅದ್ಭುತ ನೋಡೋಣ.... ಒಂದೂರಿನಲ್ಲಿ ಒಂದು ಕಾಗೆ ಇತ್ತು. ಎಲ್ಲರೂ ಕಾಗೆಯನ್ನು ಬೈಯುತ್ತಾರೆ. ಆದರೆ ಕಾಗೆ ಹೇಳುತ್ತದೆ, "ನಾನು ಬಹಳ ಸ್ವಾತಂತ್ರ್ಯ, ಇದುವರೆಗೆ ಬಲೆ ಹಾಕಿ ಯಾರೂ ನನ್ನನ್ನು ಹಿಡಿದಿಲ್ಲ. ಹಾಗೆ ಪಂಜರದಲ್...

ಅನುಸಂಧಾನ

ಸೆಪ್ಟೆಂ ೨೮ ಲೇಖನ ೯ ವೀಕ್ಷಣೆ

ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಶರಣಪಥ ಪ್ರವಚನದಲ್ಲಿ ಹೇಳಿದ ಪ್ರಸಂಗ. ದೇವ ಇದ್ದಾನೆ‌. ಹೇಗಿದ್ದಾನೆ?. ಅಂದರೆ ಕಾಣದಂತೆ ಇದ್ದಾನೆ. ಇದ್ದಾನೆ ಅನ್ನುವ ಭಾವವೇ ಶ್ರದ್ಧೆ. ಇದೆ ಅಂದಾಗ ನಮ್ಮಲ್ಲಿ ಬದಲಾವಣೆ ಕಂಡುಬರುತ್ತದೆ. ದೈಹಿಕ, ಮಾನಸಿಕ ಮತ್...

ಒಳ್ಳೆಯದಾಯಿತು…

ಸೆಪ್ಟೆಂ ೨೧ ಲೇಖನ ೬೨ ವೀಕ್ಷಣೆ

ಈ ಕಥೆ ಓದಿ. ಒಂದೂರಿನಲ್ಲಿ ಒಬ್ಬ ರಾಜನಿದ್ದನು. ಆತನಿಗೆ ಒಬ್ಬ ಪ್ರಿಯನಾದ ಮಂತ್ರಿ ಇದ್ದನು. ಆತ ಯಾವಾಗಲೂ ರಾಜನ ಜೊತೆ ಇರುತ್ತಿದ್ದನು. ಆ ಮಂತ್ರಿಗೆ ಒಂದು ಹವ್ಯಾಸ. ಏನೇ ಆದರೂ ಒಳ್ಳೆಯದಾಯಿತು ಅಂತ ಹೇಳುತ್ತಿದ್ದನು. ಇದು ಅವನ ಸ್ವಭಾವ ಅಂತ ಎಲ್ಲರ...

ಡಿಸ್ರೇಲಿ ನೀತಿ

ಸೆಪ್ಟೆಂ ೧೫ ಲೇಖನ ೧೯ ವೀಕ್ಷಣೆ

ಇಂದು ಡಿಸ್ರೇಲಿ ನೀತಿ ಅಂದರೇನು? ನೋಡೊಣ. ಇಂಗ್ಲೆಂಡ್ ದೇಶದಲ್ಲಿ ಡಿಸ್ರೇಲಿ ಅನ್ನುವ ಪ್ರಧಾನಮಂತ್ರಿ ಇದ್ದನು. ಆತ ದೊಡ್ಡ ಮನುಷ್ಯ. ಆತ 12 ವರ್ಷಗಳ ಕಾಲ ಆ ದೇಶವನ್ನು ಆಳಿದನು. ಸುಮಾರು 1968 ರಿಂದ 1980 ರವರೆಗೆ ಆತ ಪ್ರಧಾನಮಂತ್ರಿಯಾಗಿ ಆಳ್ವಿಕೆ...

ಗುಣ ಗ್ರಹಣ

ಸೆಪ್ಟೆಂ ೦೭ ಲೇಖನ ೩೦೬ ವೀಕ್ಷಣೆ

ಇಂದು ಗುಣಗ್ರಹಣದ ಬಗ್ಗೆ ತಿಳಿದುಕೊಳ್ಳೋಣ. ಗುಣಗ್ರಹಣ ಅನ್ನುವುದು ಒಂದು ನೀತಿ. ಇದನ್ನು ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ್ದು. ಗುಣ ಗ್ರಹಣ ಎಂದರೆ ದೋಷ ಗುರುತಿಸದೆ ಒಳ್ಳೆಯದನ್ನು ನೋಡಬೇಕು. ಪ್ರತಿಯೊಬ್ಬ ವ್ಯಕ್ತಿಯೊಳಗೆ...

ಜೀವನ ಅಂದರೆ ವ್ಯವಹಾರ

ಆಗಸ್ಟ್ ೩೧ ಲೇಖನ ೧೫ ವೀಕ್ಷಣೆ

ಜೀವನದ ಪರಮ ಗುರಿ ಎರಡು. ಒಂದು ಸತ್ಯದರ್ಶನ, ಇನ್ನೊಂದು ಪರಮ ಶಾಂತಿ ಅನುಭವಿಸುವುದು. ಮನುಷ್ಯ ವರ್ಷ ವರ್ಷಗಳ ಕಾಲ ಬದುಕಬೇಕಾಗುತ್ತದೆ. ಬದುಕಬೇಕು ಅಂದಾಗ ಜಗತ್ತು ಮತ್ತು ಜನಾಂಗ ಬೇಕು. ಇವುಗಳ ಮೇಲೆ ಬದುಕು ಆಧಾರಿತವಾಗಿರುತ್ತದೆ. ವಸ್ತುವಿನೊಂದಿಗೆ...

ಮನ್ವಿತ್ ನ ಸಮಯಪ್ರಜ್ಞೆ

ಆಗಸ್ಟ್ ೨೪ ಲೇಖನ ೨೦ ವೀಕ್ಷಣೆ

ಇದು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಈ ಶಾಲೆಯಲ್ಲಿ ನಡೆದ ಘಟನೆ. ದಿನಾಂಕ 13.8.2026ರ ಗುರುವಾರದಂದು ಶಾಲೆಯಲ್ಲಿ ಬಿಸಿಯೂಟ ತಯಾರಿ ನಡೆಯುತ್ತಿತ್ತು. ಅಡುಗೆ ಸಿಬ್ಬಂದಿ ಅಡುಗೆ...

ಕೆಲಸ ಎಂದರೇನು?

ಆಗಸ್ಟ್ ೧೭ ಲೇಖನ ೩೩ ವೀಕ್ಷಣೆ

ಇಂದು ಕೆಲಸದ ಬಗ್ಗೆ ತಿಳಿದುಕೊಳ್ಳೋಣ. ಕೆಲಸ ಎಂದರೇನು? ನಾವೆಲ್ಲ ಹಣ ಸಂಪಾದಿಸಲು ಮಾಡುವ ಶ್ರಮವೇ ಕೆಲಸ ಎಂದು ಭಾವಿಸಿದ್ದೇವೆ. ಆದರೆ ನಿಜವಾದ ಅರ್ಥ ಕೆಲಸ ಎಂದರೆ ದೇಹ, ಬುದ್ಧಿ, ಮನಸ್ಸು, ಇಂದ್ರಿಯ ಮತ್ತು ಅವಯವಗಳನ್ನು ಬಳಸುವುದನ್ನು ಕೆಲಸ ಎನ್ನು...