ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಂ.ಪಿ. ಜ್ಞಾನೇಶ್
ಎ

ಎಂ.ಪಿ. ಜ್ಞಾನೇಶ್

೧೮೦ ಲೇಖನಗಳು ೧೨,೬೧೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸುಖ ಮತ್ತು ಶಾಂತಿ

ಸೆಪ್ಟೆಂ ೧೫ ಲೇಖನ ೫೮ ವೀಕ್ಷಣೆ

ಇಂದು ಸುಖ ಮತ್ತು ಶಾಂತಿ ಬಗ್ಗೆ ತಿಳಿದುಕೊಳ್ಳೋಣ. ಮೊದಲಿಗೆ ಶಾಂತಿ. ಮನಸ್ಸಿನಲ್ಲಿ ಏನೂ ಇರುವುದಿಲ್ಲ. ಶಾಂತವಾಗಿ ಕುಳಿತಿರುತ್ತೇವೆ. ತಣ್ಣನೆ ವಾತಾವರಣ. ಮನಸ್ಸಿನಲ್ಲಿ ಯಾವ ಆಲೋಚನೆಗಳು ಇಲ್ಲ. ವಿಚಾರಗಳಿಲ್ಲ, ನೆನಹುಗಳಿಲ್ಲ, ಯಾವ ಚಿಂತೆ ಇಲ್ಲ,...

ಅಶೋಕನ ಮನಪರಿವರ್ತಿಸಿದ ಉಪಗುಪ್ತ

ಸೆಪ್ಟೆಂ ೦೮ ಲೇಖನ ೭೧ ವೀಕ್ಷಣೆ

ಇಂದು ಜ್ಞಾನದ ಮಹತ್ವ ತಿಳಿದುಕೊಳ್ಳೋಣ. ನಮ್ಮ ಜೀವನ ಸರಿಯಾಗಿ ಇರಬೇಕೆಂಬ ಇಚ್ಛೆ ಇದ್ದರೆ, ನೂರು ವರ್ಷ ಜಗತ್ತಿನಲ್ಲಿ ಪ್ರಶಾಂತ ಚಿತ್ತರಾಗಿ ಇರಬೇಕು. ನಾವು ಭಾವ ಚಂದ ಮಾಡಬೇಕಾಗುತ್ತದೆ. ಭಾವವನ್ನು ಶೃಂಗರಿಸಬೇಕಾಗುತ್ತದೆ. ಇದರ ಜೊತೆಗೆ ನಾವೇನು ತಿ...

ಯಾವುದು ಮಹತ್ವ?

ಸೆಪ್ಟೆಂ ೦೧ ಲೇಖನ ೬೧ ವೀಕ್ಷಣೆ

ಇಂದು ಬದುಕಿನಲ್ಲಿ ಯಾವುದು ಮಹತ್ವ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಎಲ್ಲರೂ ಮಾಡುವುದು ಯಾವುದಕ್ಕಾಗಿ..? ಒಂದು ಸುಂದರ ಜೀವನ ಕಟ್ಟಿಕೊಳ್ಳಬೇಕು ಅಂತ ಅಲ್ಲವೇ. ಹಬ್ಬ ಹರಿದಿನ ಮಾಡುತ್ತೇವೆ. ಹೊಸ ಬಟ್ಟೆ ಬರೆ ಧರಿಸುತ್ತೇವೆ. ವಿಶೇಷ ತಿನಿಸು ಮಾ...

ಸಿರಿವಂತ

ಆಗಸ್ಟ್ ೨೫ ಲೇಖನ ೬೨ ವೀಕ್ಷಣೆ

ಒಂದು ಅರಣ್ಯ. ಆ ಅರಣ್ಯಕ್ಕೆ ಹೋಗುವ ದಾರಿಯಲ್ಲಿ ತಾಯಿ ಮತ್ತು ಮಗ ಗುಡಿಸಲು ಹಾಕಿಕೊಂಡು ವಾಸವಾಗಿದ್ದರು. ಸುತ್ತ ಸಣ್ಣ ತೋಟ ಮಾಡಿಕೊಂಡಿದ್ದರು. ಅದರಲ್ಲಿ ಬಗೆ ಬಗೆಯ ಹಣ್ಣುಗಳನ್ನು ಬೆಳೆದಿದ್ದರು. ಬರುವವರಿಗೆ, ಹಸಿದವರಿಗೆ ಒಂದು ಹಣ್ಣು ಮತ್ತು ನೀರ...

ಇನ್ನೊಂದು ಬಗೆಯ ‘ಸಂಯಮ’

ಆಗಸ್ಟ್ ೧೮ ಲೇಖನ ೪೯ ವೀಕ್ಷಣೆ

ಹಿಂದೆ ಪತಂಜಲ ಯೋಗ ಸೂತ್ರದಲ್ಲಿ ಸಂಯಮದ ಬಗ್ಗೆ ತಿಳಿದುಕೊಂಡಿದ್ದೇವೆ. ಈಗ ಸಂಯಮದ ಇನ್ನೊಂದು ರೂಪ ನೋಡೋಣ. ಹಿಂದೆ ಧಾರಣ, ಧ್ಯಾನ ಮತ್ತು ಸಮಾಧಿಗೆ ಸಂಯಮ ಎಂದು ಕರೆದರು. ಇದು ಕೂಡ ಯೋಗ ಸೂತ್ರದಲ್ಲಿ ಬರುತ್ತದೆ. ಮನಸ್ಸು ಇಂದ್ರಿಯಗಳ ಮೂಲಕ ಹೊರಗೆ ಹರ...

ಸಂಗ್ರಹ

ಆಗಸ್ಟ್ ೧೧ ಲೇಖನ ೫೪ ವೀಕ್ಷಣೆ

ಇಂದು ಸಂಗ್ರಹದ ಬಗ್ಗೆ ತಿಳಿದುಕೊಳ್ಳೋಣ. ಒಂದೂರಿನಲ್ಲಿ ಒಬ್ಬ ಭಿಕ್ಷುಕನಂತೆ ಬದುಕಿದ್ದನು. ಆತ ನಿಜವಾದ ಬಿಕ್ಷುಕನಲ್ಲ. ಸಾಮಾನ್ಯರಂತೆ ಬದುಕುವ ಎಲ್ಲವೂ ಇತ್ತು. ಆತನ ಜಮೀನಿನಲ್ಲಿ ಎಷ್ಟೇ ಬೆಳೆಯಲಿ ಸಾಕಾಯ್ತು ಅಂತ ಒಮ್ಮೆಯೂ ಹೇಳಲಿಲ್ಲ. ಮನೆಯಲ್ಲಿ...

ಮೋಹ

ಆಗಸ್ಟ್ ೦೪ ಲೇಖನ ೪೬ ವೀಕ್ಷಣೆ

ಇಂದು ಮೋಹದ ಬಗ್ಗೆ ತಿಳಿದುಕೊಳ್ಳೋಣ. ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಯವರು ಈಶೋಪನಿಷತ್ತು ಪ್ರವಚನದಲ್ಲಿ ಹೇಳಿದ ಕಥೆ. ಸತ್ಯ, ಸುವರ್ಣ ಪಾತ್ರೆಯ ಮುಚ್ಚಳದಿಂದ ಮುಚ್ಚಿದೆ. ನಮ್ಮ ಕಣ್ಣನ್ನು ಆಕರ್ಷಣೆ ಮಾಡುವುದು, ಹೊಳೆಯುವ ಸುವರ್ಣ ಪಾತ್ರೆ ಮತ್ತು ಆ...

ಕರ್ಮ ಯೋಗ

ಜುಲೈ ೨೮ ಲೇಖನ ೭೩ ವೀಕ್ಷಣೆ

ಇಂದು ಭಗವದ್ಗೀತೆಯಲ್ಲಿ ಬರುವ ಕರ್ಮ ಯೋಗದ ಬಗ್ಗೆ ತಿಳಿದುಕೊಳ್ಳೋಣ. ಕರ್ಮ ಯೋಗ ಇದರಲ್ಲಿ ಎರಡು ಪದಗಳಿವೆ. ಕರ್ಮ ಮತ್ತು ಯೋಗ ಇವುಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ. ಕರ್ಮ: ನಾವು ಮಾಡುವ ಎಲ್ಲಾ ಕೆಲಸಗಳನ್ನು ಕರ್ಮ ಎನ್ನುತ್ತೇವೆ. ಎಲ್ಲಾ...

ಕರ್ಮದ ಸ್ವರೂಪ

ಜುಲೈ ೨೧ ಲೇಖನ ೮೮ ವೀಕ್ಷಣೆ

ಹಿಂದಿನ ಲೇಖನದಲ್ಲಿ ಬದುಕು ಸುಂದರದ ಬಗ್ಗೆ ತಿಳಿದುಕೊಂಡಿದ್ದೇವೆ. ಬದುಕನ್ನು ಕರ್ಮದಿಂದ ಕಟ್ಟಬೇಕು. ಹಾಗಾದರೆ ಕರ್ಮದ ಸ್ವರೂಪ ಏನು ಅನ್ನೋದನ್ನ ತಿಳಿದುಕೊಳ್ಳೋಣ. 1. ಕರ್ಮ ಸುಖ - ದುಃಖಕ್ಕೆ ಕಾರಣವಾಗುತ್ತದೆ: ಕರ್ಮವೂ ಸುಖವನ್ನು ಕೊಡುತ್ತದೆ. ಕರ...

ಬದುಕು ಸುಂದರ

ಜುಲೈ ೧೪ ಲೇಖನ ೮೭ ವೀಕ್ಷಣೆ

ಇಂದು ಹೇಗೆ ಬದುಕನ್ನು ಸುಂದರಗೊಳಿಸುವುದು ಎನ್ನುವುದರ ಬಗ್ಗೆ ನೋಡೋಣ. ಬದುಕು ಎಂದರೇನು?. ನಾವೆಲ್ಲ ತಿಳಿದಿರುವಂತೆ ಗಳಿಸುವುದು, ದೊಡ್ಡಮನೆ ಕಟ್ಟುವುದು... ಬದುಕಲ್ಲ! ಹಣ ಸಂಪಾದಿಸುವುದು.. ಬದುಕಲ್ಲ! ವಸ್ತುಗಳನ್ನು ಸಂಗ್ರಹಿಸುವುದು ಬದುಕಲ್ಲ! ಹ...

ಸಂತ ಬೈಜೀದ್

ಜುಲೈ ೦೭ ಲೇಖನ ೫೩ ವೀಕ್ಷಣೆ

ಇಂದು ಸಂತ ಬೈಜೀದ್ ನ ಬಗ್ಗೆ ತಿಳಿದುಕೊಳ್ಳೋಣ. ಇದು ಒಂದು ನಡೆದ ಘಟನೆ. ಈ ಕಥೆಯನ್ನು ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ್ದರು. ಬೈಜೀದ್ ಬಾಲಕನಾಗಿದ್ದಾಗ ತಂದೆ ತೀರಿ ಹೋಗಿದ್ದನು. ತಾಯಿ ಇದ್ದಳು. ಈತ ಒಬ್ಬನೇ ಮಗ. ತಾಯಿ ಆತ...

ಅಭಿಮಾನ ಎಂದರೆ…

ಜೂನ್ ೩೦ ಲೇಖನ ೧೨೭ ವೀಕ್ಷಣೆ

ಅಭಿಮಾನ ಎನ್ನುವ ಅಸುರಿ ಗುಣದ ಬಗ್ಗೆ ತಿಳಿದುಕೊಳ್ಳೋಣ. ಅಭಿಮಾನ ಎನ್ನುವುದು ಮನಸ್ಸಿನ ಕಸ. ಈ ಪದ ಭಗವದ್ಗೀತೆಯ 16ನೇ ಅಧ್ಯಾಯ 4ನೇ ಶ್ಲೋಕದಲ್ಲಿ ಬರುತ್ತದೆ. ಸೌಂದರ್ಯ ಕಳೆದುಕೊಂಡ ಹೃದಯದಲ್ಲಿ ಇಂತಹ ಗುಣ ಕಂಡುಬರುತ್ತದೆ. ಇದು ಬದುಕನ್ನು ವಿಕಾರಗೊಳ...