ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಂ.ಪಿ. ಜ್ಞಾನೇಶ್
ಎ

ಎಂ.ಪಿ. ಜ್ಞಾನೇಶ್

೧೮೦ ಲೇಖನಗಳು ೧೨,೬೧೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪರಚಿತ್ತ

ನವೆಂ ೦೩ ಲೇಖನ ೫೩ ವೀಕ್ಷಣೆ

ಈ ಘಟನೆ ಓದಿ... ಒಂದು ನಗರದಲ್ಲಿ ಇಬ್ಬರು ಅಧಿಕಾರಿ ಮಿತ್ರರು ಇದ್ದರು. ಆ ಎರಡು ಕುಟುಂಬಗಳು ಒಂದೇ ನಗರದಲ್ಲಿ ವಾಸವಾಗಿದ್ದರು. ಒಮ್ಮೆ ಒಬ್ಬ ಅಧಿಕಾರಿ ರವಿಯ ಅತ್ತೆಯ ಅನಾರೋಗ್ಯ ನಿಮಿತ್ತ ಪತ್ನಿ ಮಗನೊಂದಿಗೆ ತವರು ಮನೆಗೆ ಹೋಗಿದ್ದಳು. ಆಗ ಇನ್ನೊಬ್...

ದ್ವೇಷ ಯಾಕೆ?

ಅಕ್ಟೋ ೨೪ ಲೇಖನ ೬೨ ವೀಕ್ಷಣೆ

ಈ ಕಥೆ ಓದಿ. ಒಂದು ವಿಶಾಲ ಮರ. ಅದರಲ್ಲಿ ಫಲ ತುಂಬಿ ತುಳುಕುತ್ತಿತ್ತು. ಹೂಗಳ ಸುವಾಸನೆ ಎಲ್ಲಾ ಕಡೆ ಹರಡಿತ್ತು. ಆ ಮರದ ಕೊಂಬೆಯ ಮೇಲೆ ಬೇರೆ ಬೇರೆ ಪಕ್ಷಿಗಳು ಗೂಡು ಕಟ್ಟಿಕೊಂಡು ವಾಸ ಮಾಡುತ್ತಿದ್ದವು. ಆ ಮರದ ಪೊಟರೆಯಲ್ಲಿ ಒಂದು ಗೂಬೆ ವಾಸ ಮಾಡಿತ...

ಗಿಗ್ಲಿ ಜೀವನದಲ್ಲಿ ನಡೆದ ಘಟನೆ !

ಅಕ್ಟೋ ೧೮ ಲೇಖನ ೫೧ ವೀಕ್ಷಣೆ

ವಿದೇಶದಲ್ಲಿ ಗಿಗ್ಲಿ ಎನ್ನುವ ಶ್ರೇಷ್ಠ ಸಂಗೀತಗಾರನಿದ್ದನು. ಆತನ ಹಾಡು ಕೇಳಲು ಲಕ್ಷ ಲಕ್ಷ ಜನರು ಸೇರುತ್ತಿದ್ದರು. ಅವನ ಒಂದು ಹಾಡಿಗೆ ಸುಮಾರು 10 ಲಕ್ಷದಷ್ಟು ಹಣ ನೀಡಬೇಕಾಗಿತ್ತು. ಆತ ಒಂದು ದೊಡ್ಡ ಮಾಲಿನಲ್ಲಿ ವಾಸವಾಗಿದ್ದನು. ಹೀಗಿರಬೇಕಾದರೆ...

ಜ್ಞಾನಿ, ಅನುಭವಿ ಮತ್ತು ಅನುಭಾವಿ !

ಅಕ್ಟೋ ೧೦ ಲೇಖನ ೩೮ ವೀಕ್ಷಣೆ

ಎಲ್ಲಾ ಜ್ಞಾನಿಗಳು ಅನುಭವಿಗಳಲ್ಲ. ಹಾಗೆ ಎಲ್ಲಾ ಅನುಭವಿಗಳು ಅನುಭಾವಿಗಳಲ್ಲ. ಮೂರಕ್ಕೂ ವ್ಯತ್ಯಾಸವಿದೆ. ಏನು ಎಂದು ನೋಡೋಣ. ಜ್ಞಾನಿ: ಒಬ್ಬ ವ್ಯಕ್ತಿ ಇದ್ದಾನೆ. ಆತ ಪ್ರಪಂಚದ ಗುಲಾಬಿಗಳ ಬಗ್ಗೆ ತಿಳಿದಿದ್ದಾನೆ. ಗುಲಾಬಿಯ ವಿಧಗಳು, ತಳಿಗಳು, ಬಣ್ಣ...

ಹೇಗೆ ಬದುಕಬೇಕು?

ಅಕ್ಟೋ ೦೩ ಲೇಖನ ೪೬ ವೀಕ್ಷಣೆ

ಒಂದು ಅರಣ್ಯ ಇತ್ತು, ಅದರಲ್ಲಿ ಒಂದು ಸುಂದರ ಮರವಿತ್ತು. ಹಣ್ಣುಗಳು ಮರದ ತುಂಬಾ ತುಂಬಿತ್ತು. ಆ ಮರದಲ್ಲಿ ಬಗೆ ಬಗೆಯ ಪಕ್ಷಿಗಳು ವಾಸವಾಗಿದ್ದವು, ಗೂಡು ಕಟ್ಟಿಕೊಂಡಿದ್ದವು. ಕೆಲವು ಅದರಲ್ಲಿ ತತ್ತಿ ಇಟ್ಟಿದ್ದವು. ಎಲ್ಲಾ ಹಣ್ಣು ತಿಂದುಕೊಂಡು, ಹಾರ...

ದುಸ್ಸಂಗ

ಸೆಪ್ಟೆಂ ೨೬ ಲೇಖನ ೪೨ ವೀಕ್ಷಣೆ

ಒಂದು ಊರಿನಲ್ಲಿ ಇಬ್ಬರು ಗೆಳೆಯರಿದ್ದರು. ಒಳ್ಳೆಯ ಸ್ನೇಹಿತರು. ಮನೆಯೂ ಅಕ್ಕ ಪಕ್ಕ ಇತ್ತು. ಇಬ್ಬರೂ ಜೊತೆಯಾಗಿ ಅಕ್ಕಪಕ್ಕ ಅಂಗಡಿ ಮಾಡಲು ನಿರ್ಧರಿಸಿದ್ದರು. ಇಬ್ಬರು ಜೊತೆಗೂಡಿ ಅಕ್ಕ ಪಕ್ಕ ಅಂಗಡಿ ಶುರು ಮಾಡಿದರು. ಒಬ್ಬನದು ಬಟ್ಟೆ ಸ್ವಚ್ಛ ಮಾಡಿ...

ಆಕರ್ಷಣೆಗಳು ದಾರಿ ತಪ್ಪಿಸುತ್ತವೆ !

ಸೆಪ್ಟೆಂ ೨೫ ಲೇಖನ ೫೭ ವೀಕ್ಷಣೆ

ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಪ್ರವಚನದಲ್ಲಿ ಹೇಳಿದ ಕಥೆ ಇದು. ವಿದೇಶದಲ್ಲಿ ಒಬ್ಬ ರಾಜನಿದ್ದನು. ಅವನಿಗೆ ಒಬ್ಬಳು ಸುಂದರಳಾದ ಮಗಳು ಇದ್ದಳು. ಅವಳಿಗೆ ಮದುವೆಯಾಗಿರಲಿಲ್ಲ. ತಂದೆ ಮಗಳನ್ನು ಕರೆದು ಕೇಳಿದ, "ನಿನಗೆ ಎಂತಹ ವರ ಬೇಕು...?" ಅದಕ್ಕೆ ಆ...

ಪರಿವರ್ತನೆ

ಸೆಪ್ಟೆಂ ೧೨ ಲೇಖನ ೩೭ ವೀಕ್ಷಣೆ

ಮಲ್ಲಮ್ಮ ವಿಧವೆ. ಪತಿ ಸರ್ಕಾರಿ ಸೇವೆಯಲ್ಲಿ ಮೃತನಾಗಿದ್ದರಿಂದ ಪಿಂಚಣಿ ಬರುತ್ತಿತ್ತು. ಆಕೆಗೆ ಎರಡು ಗಂಡು ಒಂದು ಹೆಣ್ಣು ಮಗಳು. ಅವರಿಗೆಲ್ಲ ಮದುವೆಯಾಗಿ ಮಕ್ಕಳಿದ್ದರು. ಅಳಿಯ ಸರ್ಕಾರಿ ಸೇವೆಯಲ್ಲಿದ್ದನು. ಮಲ್ಲಮ್ಮನಿಗೆ ತಮ್ಮ ಮೂರು ಮಕ್ಕಳೇ ಜಗತ...

ಅಮ್ಮುಗೆಯ ರಾಯಮ್ಮಳ ವಚನ

ಸೆಪ್ಟೆಂ ೦೯ ಲೇಖನ ೪೨ ವೀಕ್ಷಣೆ

ಅಮ್ಮುಗೆಯ ರಾಯಮ್ಮ ನೇಯ್ಗೆಯ ಕೆಲಸ ಮಾಡಿಕೊಂಡಿದ್ದಳು. ಜೀವನ ಹೇಗಿರಬೇಕು ಎಂಬುದರ ಬಗ್ಗೆ ನಾಲ್ಕು ಸಾಲಿನ ವಚನದಲ್ಲಿ ಸುಂದರವಾಗಿ ಹೇಳುತ್ತಾರೆ. ಅವರ ವಚನ ಅತ್ಯದ್ಭುತ.....! ಹರಿಯ ಬಲ್ಲಡೆ ವಿರಕ್ತ ಸದಾಚಾರದಲ್ಲಿ ಇರಬಲ್ಲಡೆ ಅಭೇಧ್ಯ. ಸ್ತುತಿ ನಿಂದ...

ರಟಗಳ್ಳಿ !

ಸೆಪ್ಟೆಂ ೦೩ ಲೇಖನ ೪೯ ವೀಕ್ಷಣೆ

ನೀವೆಲ್ಲ ಕಳ್ಳೀ ಗಿಡ ನೋಡಿದ್ದೀರಿ. ಪಾಪಸ್ ಕಳ್ಳಿ, ರಟಗಳ್ಳಿ ಅಂದ್ರೆ ಕಾಂಡ ಅಗಲವಾಗಿದ್ದು, ಮೈಮೇಲೆ ಮುಳ್ಳುಗಳಿರುತ್ತದೆ. ಸಮೀಪಕ್ಕೆ ಹೋದರೆ ಚುಚ್ಚುತ್ತದೆ. ಈ ದಿನ ಈ ಗಿಡದಿಂದ ಕಲಿಯಬಹುದಾದ ನೀತಿಯ ಬಗ್ಗೆ ತಿಳಿದುಕೊಳ್ಳೋಣ. ಒಂದು ಬಾಳೆಯ ತೋಟವಿತ...

ಸ್ವಾತಂತ್ರ್ಯ

ಆಗಸ್ಟ್ ೧೪ ಲೇಖನ ೪೮ ವೀಕ್ಷಣೆ

ಮತ್ತೆ ಆಗಸ್ಟ್ 15 ಬಂದಿದೆ. ಈ ದಿನವನ್ನು ಸ್ವಾತಂತ್ರೋತ್ಸವವನ್ನಾಗಿ ಆಚರಿಸುತ್ತೇವೆ. ನಾವೆಲ್ಲ ಸ್ವಾತಂತ್ರ್ಯ ಎಂದರೆ ಪರಕೀಯರ ಬಂಧನದಿಂದ ದೇಶ ಬಿಡುಗಡೆಯಾದ ದಿನ ಎಂದು ಎಲ್ಲೆಡೆ ಧ್ವಜಾರೋಹಣ, ಸ್ವಾತಂತ್ರ ಹೋರಾಟಗಾರರ ಗುಣಗಾನ ಮಾಡುತ್ತೇವೆ. ಈ ದಿನ...

ಸುಖ ಮತ್ತು ಆನಂದ

ಆಗಸ್ಟ್ ೦೮ ಲೇಖನ ೭೦ ವೀಕ್ಷಣೆ

ನಾವು ಸುಖ ಮತ್ತು ಆನಂದ ಒಂದೇ ಎಂದು ಭಾವಿಸುತ್ತೇವೆ. ಸುಖಕ್ಕೂ ಮತ್ತು ಆನಂದಕ್ಕೂ ವ್ಯತ್ಯಾಸವಿದೆ. ಏನೆಂದು ನೋಡೋಣ. ಸುಖ: ಇದು ವಸ್ತುಗಳನ್ನು ಮತ್ತು ಇಂದ್ರಿಯಗಳನ್ನು ಅವಲಂಬಿಸಿದೆ. ವಸ್ತುಗಳಿದ್ದು ಇಂದ್ರಿಯಗಳಿಲ್ಲದಿದ್ದರೆ ಸುಖವಾಗುವುದಿಲ್ಲ. ಅದ...