ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಂ.ಪಿ. ಜ್ಞಾನೇಶ್
ಎ

ಎಂ.ಪಿ. ಜ್ಞಾನೇಶ್

೧೮೦ ಲೇಖನಗಳು ೧೨,೬೧೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ತಿರಸ್ಕಾರ

ಮಾರ್ಚ್ ೩೦ ಲೇಖನ ೯೧ ವೀಕ್ಷಣೆ

ಈ ದಿನ ತಿರಸ್ಕಾರದ ಬಗ್ಗೆ ತಿಳಿದುಕೊಳ್ಳೋಣ... ದ್ವೇಷ, ತಿರಸ್ಕಾರ ಎನ್ನುವುದು ನಮ್ಮ ಮನೋಭೂಮಿಯಲ್ಲಿ ಬೆಳೆಯುವ ಮುಳ್ಳು ಮತ್ತು ಕಲ್ಲುಗಳು ಇದ್ದಂತೆ. ಭೂಮಿಯಲ್ಲಿ ಮುಳ್ಳು, ಕಲ್ಲುಗಳು ಇದ್ದರೆ, ಸುಂದರ ತೋಟ ಮಾಡಲು ಆಗುವುದಿಲ್ಲ. ಹಾಗೆಯೇ ಮನಸ್ಸಿನಲ...

ಜ್ಞಾನ ಮಾಡಿಕೊಳ್ಳುವ ರೀತಿ

ಮಾರ್ಚ್ ೨೪ ಲೇಖನ ೮೩ ವೀಕ್ಷಣೆ

ಇಂದು ಜ್ಞಾನ ಹೇಗೆ ಮಾಡಿಕೊಳ್ಳುವುದು ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಈ ಬಗ್ಗೆ ನಿಜಗುಣ ಶಿವಯೋಗಿಗಳು ಅದ್ಭುತವಾಗಿ ಹೇಳಿದ್ದಾರೆ. "ಕೆಲವಂ ಬಲ್ಲವರಿಂದ ಕಲಿತು, ಕೆಲವಂ ಶಾಸ್ತ್ರಂಗಳಂ ಕೇಳುತ್ತಾ, ಕೆಲವಂ ಮಾಲ್ಪವರಿಂದ ಕಂಡು, ಕೆಲವಂ ಸುಜ್ಞಾನದ...

ಶ್ರೀಮಂತ ಬದುಕು

ಮಾರ್ಚ್ ೧೭ ಲೇಖನ ೬೩ ವೀಕ್ಷಣೆ

ನಾನು ಪ್ರಜಾವಾಣಿ ಪತ್ರಿಕೆ ಓದುತ್ತಿದ್ದಾಗ... ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಬರೆದ ಘಟನೆ ನನಗೆ ತುಂಬಾ ಹಿಡಿಸಿತು. ಅದನ್ನು ಆಧಾರವಾಗಿಟ್ಟುಕೊಂಡು ಈ ಲೇಖನ ಬರೆಯುತ್ತಿದ್ದೇನೆ. ಒಂದು ಖಾಲಿ ಬಾಟಲ್ ಬೆಲೆ ಎಷ್ಟು? ಸುಮಾರು ಎರಡು ರೂಪಾಯಿ ಅಥವಾ ಮ...

ನೆರವು

ಮಾರ್ಚ್ ೧೦ ಲೇಖನ ೬೯ ವೀಕ್ಷಣೆ

ಇತ್ತೀಚೆಗೆ ಬೆಂಗಳೂರಿಗೆ ಹೋಗಿದ್ದೆವು. ಮಧ್ಯಾಹ್ನ ಉಪಹಾರ ಯೋಜನೆಯ ಕೇಂದ್ರ ಸರ್ಕಾರದ ಪ್ಲಾನಿಂಗ್ ಮಂಡನೆ ಇತ್ತು. ಹಿಂದಿನ ದಿನ ನಮ್ಮ ಡ್ಯಾಟ ಎಂಟ್ರಿ ಆಪರೇಟರ್, ಹೊರಗುತ್ತಿಗೆ ವಾಹನದಲ್ಲಿ, ಅದರ ಚಾಲಕ ನಾವೆಲ್ಲ ಮಂಗಳೂರಿನಿಂದ ಬೆಂಗಳೂರಿಗೆ ಹೋಗಿ,...

ಬಯಕೆ (ಭಾಗ 2)

ಮಾರ್ಚ್ ೦೩ ಲೇಖನ ೬೫ ವೀಕ್ಷಣೆ

ಸ್ಥಾನ ಬಂಧಿತ ಅಂದರೆ ಒಂದು ವಸ್ತು ಏಕಕಾಲದಲ್ಲಿ ಎರಡು ಕಡೆ ಇರುವುದಿಲ್ಲ. ಈಗ ಯಾರ ಹತ್ತಿರ ಒಂದು ವಸ್ತು ಇದೆ ಅಂದರೆ, ಅದೇ ವಸ್ತು ನನ್ನ ಬಳಿ ಇರುವುದಿಲ್ಲ. ಅದನ್ನು ನಾನು ಪಡೆದರೆ ಆತನಲ್ಲಿ ಅದು ಖಾಲಿಯಾಗುತ್ತದೆ. ಅಂದರೆ ನೋಡೋದಕ್ಕೆ ಎಲ್ಲರಿಗೂ ಸ...

ಬಯಕೆ (ಭಾಗ 1)

ಮಾರ್ಚ್ ೦೩ ಲೇಖನ ೮೫ ವೀಕ್ಷಣೆ

ಇಂದು ಬಯಕೆ ಎಂದರೇನು? ಬಯಕೆ ಹೇಗಿದ್ದರೆ ಜೀವನ ಸುಂದರ ? ಇದರ ಬಗ್ಗೆ ತಿಳಿದುಕೊಳ್ಳೋಣ. ಈ ಜಗತ್ತಿನಲ್ಲಿ ಅಸಂಖ್ಯಾ ವಸ್ತುಗಳಿವೆ. ಆ ವಸ್ತುಗಳ ಜ್ಞಾನ ಮಾಡಿಕೊಳ್ಳುತ್ತೇವೆ. ಅವುಗಳಲ್ಲಿ ಕೆಲವು ನಮಗೆ ಹಿಡಿಸುತ್ತದೆ, ಹಿತ ಉಂಟು ಮಾಡುತ್ತವೆ. ಯಾವುದು...

ಶ್ರೀಮಂತ ಬಡವರು

ಫೆಬ್ರ ೨೪ ಲೇಖನ ೭೯ ವೀಕ್ಷಣೆ

ಇಂದು ನಾವು ಶ್ರೀಮಂತ ಬಡವರು ಎಂದರೆ ಯಾರು...? ಎಂದು ತಿಳಿದುಕೊಳ್ಳೋಣ. ಒಬ್ಬ ವ್ಯಕ್ತಿ ಗ್ರೀಕ್ ದೇಶದ ಅಥೆನ್ಸ್ ಪಟ್ಟಣದಲ್ಲಿದ್ದ. ಆತ ಸಾಕ್ರೆಟಿಸ್ ನ ಬಳಿ ಹೋಗಿ ಕೇಳುತ್ತಾನೆ. "ಶ್ರೀಮಂತ ಎಂದರೆ ಯಾರು ?." ಎಂದು. ಆಗ ಬಹಳ ಸುಂದರವಾಗಿ ಸಾಕ್ರೆಟಿಸ...

ಸಂಯಮ

ಫೆಬ್ರ ೧೭ ಲೇಖನ ೬೧ ವೀಕ್ಷಣೆ

ಇಂದು ಪಾತಂಜಲ ಯೋಗ ಸೂತ್ರದ ಮೂರನೇ ಪಾದದಲ್ಲಿ ಸಂಯಮ ಎನ್ನುವ ಪದ ಬರುತ್ತದೆ. ಸಂಯಮ ಎಂದರೆ ನಾವು ತಿಳಿದ ಸಂಯಮ ಅಲ್ಲ. ಧ್ಯಾನ, ಧಾರಣ ಮತ್ತು ಸಮಾಧಿಯನ್ನು ಒಟ್ಟಿಗೆ ಸಂಯಮ ಎಂದು ಕರೆದನು. ಯಾವುದೇ ಜೀವಂತ ವಸ್ತು ಇರಲಿ, ಅದು ವಿಕಾಸವಾಗುವ ಸಾಮರ್ಥ್ಯ...

ಸಂವಿಧಾನದ ಮಹತ್ವ

ಫೆಬ್ರ ೦೩ ಲೇಖನ ೧೨೦ ವೀಕ್ಷಣೆ

ಜನವರಿ 26ನೇ ದಿನಾಂಕವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಿಸುತ್ತೇವೆ. ಎಲ್ಲಾ ಗಣರಾಜ್ಯ ಹೊಂದಿರುವ ದೇಶಗಳು ಪ್ರಜಾಪ್ರಭುತ್ವ ದೇಶಗಳೇ. ಆದರೆ ಎಲ್ಲಾ ಪ್ರಜಾಪ್ರಭುತ್ವ ದೇಶಗಳು ಗಣರಾಜ್ಯವನ್ನು ಹೊಂದಿಲ್ಲ. ಭಾರತ ಗಣರಾಜ್ಯ ಅಂದರೆ ಒಕ್ಕೂಟ ವ್ಯವಸ್ಥೆಯ...

ಸಂತ ಮತ್ತು ಮನುಷ್ಯ

ಜನ ೨೭ ಲೇಖನ ೯೪ ವೀಕ್ಷಣೆ

ಇಂದು ಸಂತರ ಬದುಕಿಗೂ ಸಾಧಾರಣ ಮನುಷ್ಯನ ಬದುಕಿಗೂ ಇರುವ ವ್ಯತ್ಯಾಸ ತಿಳಿದುಕೊಳ್ಳೋಣ. ಸಂತರು ಸತ್ಯದರ್ಶನಕ್ಕಾಗಿ ಮೀಸಲಾಗಿ ಇರುತ್ತಾರೆ. ನಾವು ಪ್ರಪಂಚಕ್ಕೆ ಬದುಕನ್ನು ಮೀಸಲಾಗಿ ಇಟ್ಟಿರುತ್ತೇವೆ. ನಾವು ಶಬ್ದ, ರೂಪ, ರಸ, ಗಂಧ ಮತ್ತು ಸ್ಪರ್ಶಕ್ಕಾಗ...

ಎಷ್ಟೋ - ಅಷ್ಟು

ಜನ ೨೦ ಲೇಖನ ೫೬ ವೀಕ್ಷಣೆ

ಜಗತ್ತು ನಮ್ಮ ಸುತ್ತಮುತ್ತ ಅನಂತವಾಗಿ ಹರಡಿಕೊಂಡಿದೆ. ಬಹಳ ದೊಡ್ಡದು. ಮನುಷ್ಯನ ಬದುಕಿಗೆ ಏನು ಏನು ಬೇಕು? ಎಲ್ಲ ಇದೆ. ಅದನ್ನು ಅನುಭವಿಸಲು ಏನು ಬೇಕು? ಅದನ್ನು ನಿಸರ್ಗದಿಂದ ಪಡೆದುಕೊಂಡಿದ್ದೇವೆ. ಇದೊಂದು ದೇಹ, ಒಳಗೊಂದು ಮನಸ್ಸು. ಅದರ ಹಿಂದೆ ಅ...

ಕೌಶಲ

ಜನ ೧೩ ಲೇಖನ ೫೪ ವೀಕ್ಷಣೆ

ಇಂದು ನಾವು ಕೌಶಲದ ಬಗ್ಗೆ ತಿಳಿದುಕೊಳ್ಳೋಣ. ಹಿಂದಿನ ಲೇಖನದಲ್ಲಿ ಶ್ರೇಷ್ಠ ಕರ್ಮದ ಬಗ್ಗೆ ತಿಳಿದುಕೊಂಡಿದ್ದೇವೆ. ಶ್ರೇಷ್ಠ ಕರ್ಮ ಎಂದರೆ ನನಗೆ ಮತ್ತು ಸಮಾಜಕ್ಕೆ ಹಿತವನ್ನುಂಟು ಮಾಡುವ, ಸಂತೋಷವನ್ನುಂಟು ಮಾಡುವ ಕರ್ಮ. ನನಗೆ ಮತ್ತು ಸಮಾಜಕ್ಕೆ ಹಿತ...