ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಂ.ಪಿ. ಜ್ಞಾನೇಶ್
ಎ

ಎಂ.ಪಿ. ಜ್ಞಾನೇಶ್

೧೮೦ ಲೇಖನಗಳು ೧೨,೬೧೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಂತೃಪ್ತಿ

ಜನ ೦೬ ಲೇಖನ ೧೦೭ ವೀಕ್ಷಣೆ

ಇಂದು ಸಂತೃಷ್ಟತೆಯ ಬಗ್ಗೆ ತಿಳಿದುಕೊಳ್ಳೋಣ. ಈ ಘಟನೆ ಓದಿ. ಒಬ್ಬ ರೈತ ಚೆನ್ನಾಗಿ ದುಡಿದಿದ್ದಾನೆ. ಮೈಯೆಲ್ಲಾ ಬೆವರು. ಚೆನ್ನಾಗಿ ಹಸಿವಾಗಿತ್ತು. ಮನೆಯಿಂದ ತಂದ ಬುತ್ತಿ ತೆಗೆದು ಊಟ ಮಾಡಿದನು. ಏನು ರುಚಿ?. ಅದ್ಭುತ. ಅಲ್ಲೇ ಮರದ ನೆರಳಿನಲ್ಲಿ ಟವಲ...

ಜ್ಞಾನ, ಭಾವ, ಕರ್ಮ (ಭಾಗ 2)

ಡಿಸೆಂ ೨೪ ಲೇಖನ ೬೪ ವೀಕ್ಷಣೆ

ಅಮೆರಿಕದಲ್ಲಿ ರೂಸ್ ವೆಲ್ಟ್ ಎನ್ನುವ ಮಹಾನುಭಾವ ಇದ್ದನು. ಅವರು ಒಮ್ಮೆ ಒಂದು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಒಂದು ಸುಂದರ ಭಾಷಣ ಮಾಡುವಾಗ ಹೇಳಿದ್ದು "ವಿದ್ಯೆ ಕಲಿಯದವ, ಕದಿಯಲು ಬಯಸಿದ ಅಂದರೆ ರೈಲು ಕಂಬಿಯ ಒಂದೆರಡು ಬೋಲ್ಟ್ ಕದಿಯುತ್ತಾನ...

ಜ್ಞಾನ, ಭಾವ, ಕರ್ಮ (ಭಾಗ 1)

ಡಿಸೆಂ ೨೨ ಲೇಖನ ೧೧೧ ವೀಕ್ಷಣೆ

ಇಂದು ನಾವು ಜ್ಞಾನ ಶ್ರೇಷ್ಠವೋ? ಕರ್ಮ ಶ್ರೇಷ್ಠವೋ ? ಅಥವಾ ಭಾವ ಶ್ರೇಷ್ಠವೋ ? ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ... ಜ್ಞಾನ ಇದ್ದವರು ಉಳಿದವರನ್ನು ಉಪೇಕ್ಷೆ ಮಾಡುತ್ತಾರೆ. ಉದಾಹರಣೆಗೆ, ಒಂದು ಕುಟುಂಬ ಇತ್ತು. ಅವರಿಗೆ ಮೂರು ಜನ ಮಕ್ಕಳು. ಮೊದಲ...

ವಸ್ತು ಸಾಮ್ಯ, ಚಿತ್ತ ಬೇಧ (ಭಾಗ 2)

ಡಿಸೆಂ ೧೭ ಲೇಖನ ೫೭ ವೀಕ್ಷಣೆ

ಒಂದು ಕಥೆ, ಬಹಳ ಹಿಂದೆ ಒಂದು ಊರು. ವಾಹನಗಳು ಇರಲಿಲ್ಲ. ಒಬ್ಬ ಪ್ರವಾಸಿ ಬಂದ. ಆ ಊರಿನಿಂದ ಸ್ವಲ್ಪ ದೂರದಲ್ಲಿ ಒಂದು ಬಾವಿ ಇತ್ತು. ಆ ತೋಟದ ಮಾಲೀಕ ಅಲ್ಲೇ ಕುಳಿತಿದ್ದನು. ಆ ಪ್ರವಾಸಿ ಮಾಲೀಕನ ಬಳಿ ಬಂದು ಕುಳಿತು ಮಾತನಾಡಿದ. ಆ ಮಾಲಿಕ ನಾಲ್ಕು ರೊ...

ವಸ್ತು ಸಾಮ್ಯ, ಚಿತ್ತ ಬೇಧ (ಭಾಗ 1)

ಡಿಸೆಂ ೧೬ ಲೇಖನ ೫೭ ವೀಕ್ಷಣೆ

ಪತಂಜಲ ಯೋಗ ಸೂತ್ರದ ನಾಲ್ಕನೇ ಅಧ್ಯಾಯ, 15ನೇ ಸೂತ್ರದಲ್ಲಿ ಇದು ಬರುತ್ತದೆ. ಜಗತ್ತಿನ ಜ್ಞಾನ ಬದುಕನ್ನು ಕಟ್ಟಿಕೊಳ್ಳಲು ಅಗತ್ಯ. ಅದೇ ರೀತಿ ಜಗತ್ತನ್ನು ಅನುಭವ ಮಾಡಿಕೊಳ್ಳುವವನ ಜ್ಞಾನವೂ ಅಗತ್ಯ. ಹೊರಗೆ ಜಗತ್ತು, ಒಳಗೆ ನಾವು. ನಮ್ಮಲ್ಲಿ ಜ್ಞಾನ...

ಕ್ರಮ ಅನುಸರಿಸಿ ಪರಿಣಾಮ

ಡಿಸೆಂ ೦೯ ಲೇಖನ ೪೮ ವೀಕ್ಷಣೆ

ಪತಂಜಲ ಯೋಗ ಸೂತ್ರದಲ್ಲಿ ಮೂರನೇ ಪಾದ 16, 17, 18 ನೇ ಸೂತ್ರದಲ್ಲಿ ಇದು ಬರುತ್ತದೆ. ನಮ್ಮ ಜೀವನ ಸುಂದರವಾಗಬೇಕಾದರೆ ಕ್ರಮದ ಜ್ಞಾನವಾಗಬೇಕು. ನಾವು ಅಶಕ್ತರಾಗಿ ಬಾಳಬಾರದು. ಅಜ್ಞಾನದಲ್ಲಿ ಉಳಿಯಬಾರದು. ಅಸಮಾಧಾನಿಯಾಗಿರಬಾರದು. ನಮ್ಮ ಬದುಕು ಕಾರ್ಯ...

ಶೌಚದ ಫಲಗಳು

ಡಿಸೆಂ ೦೨ ಲೇಖನ ೪೨ ವೀಕ್ಷಣೆ

ಈ ಹಿಂದೆ ಶೌಚದ ಬಗ್ಗೆ ತಿಳಿದುಕೊಂಡಿದ್ದೇವೆ. ಈ ದಿನ ಶೌಚದ ಫಲಗಳ ಬಗ್ಗೆ ತಿಳಿದುಕೊಳ್ಳೋಣ. ಒಳಗೆ, ಹೊರಗೆ, ಇಂದ್ರಿಯಗಳಲ್ಲಿ ಸ್ವಚ್ಛತೆ ಇಡುವುದು ಶೌಚ್ಯ. ಚೆನ್ನಾಗಿರುವುದನ್ನು ನೋಡುವುದು, ಚೆನ್ನಾಗಿರುವುದನ್ನು ಕೇಳುವುದು, ಚೆನ್ನಾಗಿರುವುದನ್ನು...

ಭಾವ ಶ್ರೀಮಂತಿಕೆ

ನವೆಂ ೨೫ ಲೇಖನ ೭೧ ವೀಕ್ಷಣೆ

ನಮ್ಮನ್ನು ಸುಂದರ, ಕುರೂಪ ಮಾಡುವುದು ಯಾವುದು ? ನಮ್ಮನ್ನು ಶ್ರೀಮಂತ, ಬಡವ ಮಾಡುವುದು ಯಾವುದು?. ಭಾವವೇ ನಮ್ಮನ್ನು ಶ್ರೀಮಂತ, ಬಡವ, ಸುಂದರ ಮತ್ತು ಕುರೂಪ ಮಾಡುತ್ತದೆ. ಭಾವ ಹೇಗೆ ಕೆಲಸ ಮಾಡುತ್ತದೆ ನೋಡೋಣ. ನಾವು ಶ್ರೀಮಂತ ಅಂತ ಅಂದರೆ, ಶ್ರೀಮಂತ...

ತತ್ವಜ್ಞಾನಿ ಮತ್ತು ತತ್ವದರ್ಶಿ

ನವೆಂ ೧೮ ಲೇಖನ ೬೦ ವೀಕ್ಷಣೆ

ಇಂದು ತತ್ವಜ್ಞಾನಿ ಮತ್ತು ತತ್ವದರ್ಶಿಗಳ ಬಗ್ಗೆ ತಿಳಿದುಕೊಳ್ಳೋಣ. ಜಗತ್ತಿನ ವಸ್ತುಗಳನ್ನು ವಿಭಜಿಸಿ ವಿಭಜಿಸಿ ಅದರ ಮೂಲ ಸತ್ಯವಸ್ತು ಕಂಡು ಹಿಡಿದವನು ತತ್ವಜ್ಞಾನಿ. ಸತ್ಯದ ಸೌಂದರ್ಯದಲ್ಲಿ ಬೆರೆತವನು, ಅನುಭವಿಸಿದವನು ತತ್ವದರ್ಶಿ, ದಾರ್ಶನಿಕ, ದರ...

ಯಮದ ಫಲ ಅನುಷ್ಟಾನ

ನವೆಂ ೧೧ ಲೇಖನ ೩೮ ವೀಕ್ಷಣೆ

ಇಂದು ಯಮದ ಅನುಷ್ಠಾನದಿಂದ ಆಗುವ ಫಲಗಳ ಬಗ್ಗೆ ತಿಳಿದುಕೊಳ್ಳುತ್ತಾ ಇದ್ದೇವೆ. ಅದರಲ್ಲಿ ಇಂದು ಬ್ರಹ್ಮಚರ್ಯೆ ಮತ್ತು ಅಪರಿಗ್ರಹ ಅನುಷ್ಠಾನದಿಂದ ಆಗುವ ಫಲಗಳ ಬಗ್ಗೆ ತಿಳಿದುಕೊಳ್ಳೋಣ. ಬ್ರಹ್ಮಚರ್ಯೆ : ಬ್ರಹ್ಮಚರ್ಯೆ ಅಂದರೆ ಮೀಸಲಾಗಿರುವುದು. ಶಕ್ತಿ...

ಯಮದ ಫಲ !

ನವೆಂ ೦೩ ಲೇಖನ ೩೯ ವೀಕ್ಷಣೆ

ಇದುವರೆಗೂ ಯಮ ಮತ್ತು ನಿಯಮದ ಉಪ ಅಂಗಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಇದರ ಅನುಷ್ಠಾನದಿಂದಾಗುವ ಫಲಗಳ ಬಗ್ಗೆ ತಿಳಿದುಕೊಳ್ಳೋಣ. ಈ ದಿನ ಯಮದ ಉಪಾಂಗಗಳ ಅನುಷ್ಠಾನದಿಂದ ಆಗುವ ಅಹಿಂಸೆ, ಸತ್ಯ ಮತ್ತು ಅಸ್ತೇಯ ಫಲಗಳ ಬಗ್ಗೆ ತಿಳಿದುಕೊಳ್ಳೋಣ. ಅಹಿಂಸೆ...

ವಿತರ್ಕ - ಪ್ರತಿಪಕ್ಷ ಭಾವ

ಅಕ್ಟೋ ೨೮ ಲೇಖನ ೫೨ ವೀಕ್ಷಣೆ

ಇಂದು ಪಾತಂಜಲ ಮಹರ್ಷಿಯ ಯೋಗ ಸೂತ್ರದಲ್ಲಿ ಬರುವ ವಿತರ್ಕ ಪ್ರತಿಪಕ್ಷ ಭಾವದ ಬಗ್ಗೆ ತಿಳಿದುಕೊಳ್ಳೋಣ. ವಿತರ್ಕ ಎಂದರೆ ವಿರೋಧ ಭಾವ ಎಂದರ್ಥ. ನಮಗೆಲ್ಲ ಗೊತ್ತು. ಸುಳ್ಳು ಹೇಳಬಾರದು. ಮೋಸ ಮಾಡಬಾರದು. ಹೊಲಸು ಮಾಡಬಾರದು. ಪರರ ವಸ್ತು ಕದಿಯಬಾರದು. ಇನ...