ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಂ.ಪಿ. ಜ್ಞಾನೇಶ್
ಎ

ಎಂ.ಪಿ. ಜ್ಞಾನೇಶ್

೧೮೦ ಲೇಖನಗಳು ೧೨,೬೧೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹಣಕ್ಕಿಂತ ಮಿಗಿಲಾದದ್ದು ಯಾವುದು?

ಜನ ೩೦ ಲೇಖನ ೧೨೨ ವೀಕ್ಷಣೆ

ಈ ಕಥೆಯನ್ನು ಓದಿ...ಒಂದು ನದಿ. ನದಿಯ ಪಕ್ಕ ಒಂದು ಸುಂದರ ತೋಟ ಇತ್ತು. ತೋಟದಲ್ಲಿ ಒಂದು ಕುಟೀರವಿತ್ತು. ಆ ಕುಟೀರದಲ್ಲಿ ಋಷಿ ದಂಪತಿ ವಾಸವಾಗಿದ್ದರು. ಆತ ಚೆನ್ನಾಗಿ ಹಾಡುತ್ತಿದ್ದನು. ಮಕ್ಕಳಿಗೆ ಕಲಿಸುವುದು ಬಿಟ್ಟು ಬೇರೆ ಏನು ಗೊತ್ತಿರಲಿಲ್ಲ. ಅ...

ಭಿಕ್ಷುಕ ಶ್ರೀಮಂತನಾದದ್ದು...

ಜನ ೨೨ ಲೇಖನ ೭೩ ವೀಕ್ಷಣೆ

ಇದು ವಿದೇಶದಲ್ಲಿ ನಡೆದ ಘಟನೆ. ಒಬ್ಬ ಭಿಕ್ಷುಕನಿದ್ದನು. ವಯಸ್ಸು 20 ರಿಂದ 25. ತಂದೆ ತಾಯಿ ಇರಲಿಲ್ಲ. ಅನಾಥನಾಗಿದ್ದನು. ಭಿಕ್ಷೆ ಬೇಡುತ್ತಿದ್ದನು. ಸಿಕ್ಕಿದ್ದನ್ನು ಉಂಡು, ದೇವಾಲಯದಲ್ಲಿ ಮಲಗುತ್ತಿದ್ದನು. ಒಂದು ದಿನ ಮಧ್ಯಾಹ್ನದವರೆಗೂ ಭಿಕ್ಷೆ...

ಯಾವುದು ಲಾಭ?

ಜನ ೧೭ ಲೇಖನ ೪೮ ವೀಕ್ಷಣೆ

ಈ ಎರಡು ಘಟನೆ ಓದಿ. ಮೊದಲನೆಯದು ಕೋಗಿಲೆ ಮತ್ತು ವ್ಯಾಪಾರಿಯ ಸಂವಾದ. ಒಂದು ಕೋಗಿಲೆ ಇತ್ತು. ಅದು ಬೆಳಗ್ಗೆಯಿಂದ ಸಂಜೆಯವರೆಗೆ ಹಾಡುತ್ತಾ ಇತ್ತು. ಇದನ್ನು ಒಬ್ಬ ವ್ಯಾಪಾರಿ ನೋಡಿದ. "ಬೆಳಿಗ್ಗೆಯಿಂದ ಸಂಜೆಯವರೆಗೆ ಹಾಡುತ್ತೀಯಲ್ಲ ಏನು ಲಾಭ?" ಎಂದು...

ಇಚ್ಛೆ

ಜನ ೦೯ ಲೇಖನ ೫೫ ವೀಕ್ಷಣೆ

ಒಂದು ಇರುವೆ ಮರ ಏರುತ್ತಿತ್ತು. ಆ ಮರ ತುಂಬಾ ದೊಡ್ಡದಾಗಿತ್ತು. ಅಲ್ಲೇ ಇದ್ದ ಮನುಷ್ಯ ಕೇಳಿದ, "ನೀನು ಏಕೆ ಮರ ಎರುತ್ತಿರುವೆ" ಎಂದು. ಇರುವೆ ಹೇಳಿತು, "ನನಗೊಂದು ಇಚ್ಛೆ ಇದೆ, ಈ ಮರದ ಮೇಲೆ ಒಂದು ಸುಂದರ ಹಣ್ಣು ಇದೆ, ಅದರ ಸುವಾಸನೆ ನನ್ನ ಮೂಗಿಗೆ...

ಅತಿಯಾಗಬಾರದು...!

ಜನ ೦೨ ಲೇಖನ ೭೧ ವೀಕ್ಷಣೆ

ಒಂದು ಹೊಳೆ ಹರಿಯುತ್ತಿತ್ತು. ಹೊಳೆಯ ಒಂದು ಬದಿಯಲ್ಲಿ ಸುಂದರವಾದ ಊರು ಇತ್ತು. ಇನ್ನೊಂದು ಬದಿಯಲ್ಲಿ ದಟ್ಟ ಕಾಡು ಇತ್ತು. ಆ ಕಾಡಿನ ಬದಿಯಲ್ಲಿ ಒಬ್ಬ ಸಂತ ವಾಸವಾಗಿದ್ದನು. ಆತ ಪ್ರತಿದಿನ ಕಾಡಿನಲ್ಲಿ ಓಡಾಡಿಕೊಂಡು ಇರುತ್ತಿದ್ದನು. ಈ ಬದಿಯ ಊರಿನಲ್...

ಪ್ರೀತಿಯೇ ದೇವರು

ಡಿಸೆಂ ೨೬ ಲೇಖನ ೭೦ ವೀಕ್ಷಣೆ

ಒಂದು ಊರಿನಲ್ಲಿ ಒಂದು ಕುಟುಂಬ ವಾಸವಾಗಿತ್ತು. ಆ ಮನೆಯಲ್ಲಿ ಯಜಮಾನ, ಪತ್ನಿ , ಮಗಳು ಹಾಗೂ ಒಂದು ಚಿಕ್ಕ ಮಗು ಇತ್ತು. ಯಜಮಾನ ವಯಸ್ಸಿಗೆ ಬಂದ ಮಗಳನ್ನು ಪಕ್ಕದ ಊರಿಗೆ ವಿವಾಹ ಮಾಡಿಕೊಟ್ಟಿದ್ದನು. ಈ ಊರು ಮತ್ತು ಅಳಿಯನ ಊರಿನ ಮಧ್ಯೆ ಒಂದು ದೊಡ್ಡ ಅ...

ನಿಶ್ಚಿಂತತೆ

ಡಿಸೆಂ ೨೦ ಲೇಖನ ೬೧ ವೀಕ್ಷಣೆ

ಈ ಘಟನೆ ಓದಿ. ಇದು ಜಪಾನ್ ದೇಶದಲ್ಲಿ ನಡೆದ ಘಟನೆ. ಒಬ್ಬ ಮುದುಕ ಇದ್ದನು. ಆತನಿಗೆ ಹೆಂಡತಿ, ಮಕ್ಕಳು ಹಾಗೂ ಸಾಧಾರಣ ಮನೆ ಎಲ್ಲ ಇತ್ತು. ಬದುಕಲು ಕೊರತೆ ಏನೂ ಇರಲಿಲ್ಲ. ಆರಾಮಾಗಿ ಇದ್ದನು. ಒಮ್ಮೆ ಈತ ಕುದುರೆಯ ಮೇಲೆ ತಿರುಗಾಡಿ ಬರಲು ಬೆಟ್ಟಕ್ಕೆ ಹ...

ಜೀವನ ರೂಪಿಸುವುದು ಯಾವುದು?

ಡಿಸೆಂ ೧೨ ಲೇಖನ ೪೬ ವೀಕ್ಷಣೆ

ನಾನು ಸುಮಾರು 18 ವರ್ಷಗಳ ಹಿಂದೆ ಒಂದು ಕಚೇರಿಯಲ್ಲಿ ಅಧಿಕಾರಿಯಾಗಿದ್ದೆ. ಅಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಒಬ್ಬ ಕೆಂಪರಸಯ್ಯ ಎನ್ನುವ ವ್ಯಕ್ತಿ ಟೈಪಿಸ್ಟ್ ಮತ್ತು ಗುಮಾಸ್ತನಾಗಿ ತಾತ್ಕಾಲಿಕ ನೆಲೆಯಲ್ಲಿ ಕೆಲಸಕ್ಕೆ ಸೇರಿದ್ದನು. ಆತನಿಗೆ ಕಡಿಮೆ ವ...

ಮನಸ್ಸು ಏಕೆ ಸ್ಥಿರವಲ್ಲ ...?

ಡಿಸೆಂ ೦೪ ಲೇಖನ ೪೧ ವೀಕ್ಷಣೆ

ಶಾಂಡಿಲ್ಯ ಎನ್ನುವ ಋಷಿ ಹೇಳುತ್ತಾನೆ.... ನಮ್ಮ ಮನಸ್ಸು ಏಕೆ ಸ್ಥಿರವಾಗಿ ಇರುವುದಿಲ್ಲ..? ಅದಕ್ಕೆ ಕಾರಣ 1. ಅಜ್ಞಾನ 2. ಅಜ್ಞಾನದಿಂದ ಭ್ರಮೆ 3. ಭ್ರಮೆಯಿಂದ ಮನಸ್ಸು ಚಂಚಲ 4. ಚಂಚಲತೆಯಿಂದ ವಿನಾಶ 1. ಅಜ್ಞಾನ : ನಮಗೆ ಸರಿಯಾದ ಜ್ಞಾನ ಇಲ್ಲದೆ ಇ...

ಶರಣೆ ಮುಕ್ತಾಯಕ್ಕ

ಡಿಸೆಂ ೦೧ ಲೇಖನ ೪೬೧ ವೀಕ್ಷಣೆ

ಮುಕ್ತಾಯಕ್ಕ ಎಂಬ ಶರಣೆ ಸುಮಾರು 900 ವರ್ಷಗಳ ಹಿಂದೆ ಇದ್ದಳು. ಮುಕ್ತಾಯಕ್ಕನ ವಯಸ್ಸು ಸುಮಾರು 18 ರಿಂದ 20 ಇರಬಹುದು. ಅಣ್ಣ ಅಜಗಣ್ಣನೊಂದಿಗೆ ವಾಸವಾಗಿದ್ದಳು. ಅಜಗಣ್ಣ ಶ್ರೇಷ್ಠ ಪರಮ ಜ್ಞಾನಿ. ಮುಕ್ತಾಯಕ್ಕ ಚಿಕ್ಕ ವಯಸ್ಸಿನಲ್ಲಿ ಮುಕ್ತಾವಸ್ತೆ ಅ...

ಮನಸ್ಸು ಮಾಡಿದರೆ ಏನೂ ಮಾಡಬಹುದು !

ನವೆಂ ೨೬ ಲೇಖನ ೮೪ ವೀಕ್ಷಣೆ

ಒಂದು ದೊಡ್ಡ ಬಂಡೆಗಲ್ಲು ಇತ್ತು. ಅದರ ಪಕ್ಕ ಒಂದು ಬೀಜ ಗಾಳಿಗೆ ತೂರಿಕೊಂಡು ಬಂದು ಬಿತ್ತು. ಆ ಬೀಜವನ್ನು ನೋಡಿದ ಬಂಡೆಕಲ್ಲಿಗೆ ಕನಿಕರವಾಯ್ತು. ಬಂಡೆಗಲ್ಲು ಬೀಜಕ್ಕೆ ಹೇಳಿತು.. "ಏನಪ್ಪಾ ನಿನ್ನ ಪರಿಸ್ಥಿತಿ, ನಿನಗೆ ಕಾಯಂ ಸ್ಥಳವಿಲ್ಲ, ಗಾಳಿ ಬೀಸ...

ಜಗತ್ತನ್ನು ಅನುಭವಿಸುವ ರೀತಿ

ನವೆಂ ೧೯ ಲೇಖನ ೬೬ ವೀಕ್ಷಣೆ

ನೀವೆಲ್ಲ ರವೀಂದ್ರನಾಥ್ ಟ್ಯಾಗೋರ್ ಹೆಸರು ಕೇಳಿದ್ದೀರಿ. ಅವರಿಗೆ ಋಷಿ ಎಂದು ಕರೆಯುತ್ತಾರೆ. ಅವರ ಗೀತಾಂಜಲಿ ಎಂಬ ಪುಟ್ಟ ಪುಸ್ತಕಕ್ಕೆ ನೋಬೆಲ್ ಪಾರಿತೋಷಕದ ಬಹುಮಾನ ಬಂದಿರುವುದು ನಿಮಗೆಲ್ಲ ತಿಳಿದಿದೆ. ಅವರ ಜೀವನದ ಒಂದು ಘಟನೆ. ಅವರು ಶಾಂತಿನಿಕೇತ...