ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಂ.ಪಿ. ಜ್ಞಾನೇಶ್
ಎ

ಎಂ.ಪಿ. ಜ್ಞಾನೇಶ್

೧೮೦ ಲೇಖನಗಳು ೧೨,೬೧೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ರಾಜಾ ಭರ್ತೃ ಹರಿ

ಆಗಸ್ಟ್ ೦೨ ಲೇಖನ ೫೯ ವೀಕ್ಷಣೆ

ಭರ್ತೃ ಹರಿ ಒಬ್ಬ ಮಹಾರಾಜನಾಗಿದ್ದನು. ಪ್ರಜೆಗಳನ್ನು ಚೆನ್ನಾಗಿ ನೋಡಿಕೊಂಡಿದ್ದನು. ರಾಜ್ಯ ಸಂಪತ್ತಿನಿಂದ ತುಂಬಿತ್ತು. ಯಾವುದಕ್ಕೆ ಏನೂ ಕೊರತೆ ಇರಲಿಲ್ಲ. ಆತನಿಗೆ ಸುಂದರಳಾದ ಪತ್ನಿ ಇದ್ದಳು. ಭರ್ತೃ ಹರಿಗೆ ಪತ್ನಿ ಮೇಲೆ ಅಷ್ಟು ಪ್ರೇಮ. ಒಮ್ಮೆ ವ...

ಭೂಪದೇವ

ಜುಲೈ ೨೫ ಲೇಖನ ೫೩ ವೀಕ್ಷಣೆ

ಒಂದು ಕಾಲದಲ್ಲಿ ಭಾರತ ದೇಶ ಆಶ್ರಮಗಳ ನಾಡಾಗಿತ್ತು. ಆಶ್ರಮ ಎಂದರೆ ವಿದ್ಯಾ ಕೇಂದ್ರ. ನದಿಗಳ ಸಮೀಪ ಸುಂದರ ಗಿಡಮರಗಳ ಮಧ್ಯೆ ಗುರು ಶಿಷ್ಯರು ವಾಸ ಮಾಡುತ್ತಿದ್ದರು. ಅದು ತಪಸ್ವಿಗಳು ವಾಸ ಮಾಡುತ್ತಿದ್ದ ಸ್ಥಳ. ತಪಸ್ವಿಗಳು ಎಂದರೆ ಋಷಿಗಳು. ಅವರು ಜ್...

ಬುದ್ಧಿವಂತರು ಮತ್ತು ಪ್ರಜ್ಞಾವಂತರು

ಜುಲೈ ೧೯ ಲೇಖನ ೬೬ ವೀಕ್ಷಣೆ

ಪ್ರೀತಿಯ ವಿದ್ಯಾರ್ಥಿಗಳೇ, ಇಂದು ನೀವು ಶಾಲೆಯಲ್ಲಿ ಕಲಿಯುತ್ತಿದ್ದೀರಿ. ಅಂದರೆ ವಿದ್ಯಾಭ್ಯಾಸ ಮಾಡುತ್ತಿದ್ದೀರಿ. ಬುದ್ಧಿವಂತಿಕೆಯನ್ನು ಇಂದು ನಾವು ಅಂಕಗಳಲ್ಲಿ ಅಳೆಯುತ್ತಿದ್ದೇವೆ. ಹೆಚ್ಚು ಅಂಕ ಪಡೆದವನು ಬುದ್ಧಿವಂತ. ಕಡಿಮೆ ಅಂಕ ಪಡೆದವನು ದಡ್...

ಜೀವನದ ಧ್ಯೇಯಗಳು (ಭಾಗ 2)

ಜುಲೈ ೧೨ ಲೇಖನ ೪೬ ವೀಕ್ಷಣೆ

ಶ್ರೀಮಂತವಾಗಿ ಬದುಕುವುದು: ಬದುಕು ಶ್ರೀಮಂತವಾಗಬೇಕಾದರೆ ದೇಹ ಮತ್ತು ಮನಸ್ಸು ಶ್ರೀಮಂತವಾಗಬೇಕು. ದೇಹ ಶ್ರೀಮಂತ ಎಂದರೆ ಬಲಿಷ್ಠವಾಗಬೇಕು. ಅದಕ್ಕಾಗಿ ದೇಹದ ಪ್ರತಿ ಅಂಗಕ್ಕೆ ಕೆಲಸ ನೀಡಬೇಕು. ಪ್ರತಿ ಅಂಗಕ್ಕೆ ಚೆನ್ನಾಗಿ ಕೆಲಸ ನೀಡಬೇಕು ಆಗ ದೇಹ ಬಲ...

ಜೀವನದ ಧ್ಯೇಯಗಳು (ಭಾಗ 1)

ಜುಲೈ ೧೧ ಲೇಖನ ೫೨ ವೀಕ್ಷಣೆ

ಈ ಲೇಖನದಲ್ಲಿ ಜೀವನದ ದ್ಯೇಯಗಳ ಬಗ್ಗೆ ತಿಳಿದುಕೊಳ್ಳೋಣ. ಜೀವನದ ಹಲವು ಧ್ಯೇಯಗಳಲ್ಲಿ ಪ್ರಮುಖವಾಗಿ ನಾಲ್ಕು ದ್ಯೇಯಗಳು ಮುಖ್ಯವಾದವು. ▪️ ಸುಂದರವಾಗಿ ಬದುಕುವುದು. ▪️ ಸಂತೋಷವಾಗಿ ಬದುಕುವುದು. ▪️ ಶ್ರೀಮಂತವಾಗಿ ಬದುಕುವುದು. ▪️ ಶಾಂತವಾಗಿ ಬದುಕು...

ಬುದ್ಧಿವಂತ ಮತ್ತು ವಿವೇಕವಂತ

ಜೂನ್ ೨೭ ಲೇಖನ ೫೮ ವೀಕ್ಷಣೆ

ಬುದ್ಧಿವಂತ ಮತ್ತು ವಿವೇಕವಂತರಿಗಿರುವ ವ್ಯತ್ಯಾಸ ತಿಳಿಯಲು ಈ ಘಟನೆ ಓದಿ. ಒಂದು ಊರಿನಲ್ಲಿ ಪುಟ್ಟಪ್ಪ ಎಂಬ ವ್ಯಕ್ತಿ ಇದ್ದನು. ಈತ ಊರಿಗೆಲ್ಲಾ ಬೇಕಾಗಿದ್ದವನು. ಊರಿಗೆ ತುಂಬಾ ಉಪಕಾರಿಯಾಗಿದ್ದವನು. ಈತನಿಗೆ ನಾಲ್ಕು ಜನ ಮಕ್ಕಳು. ಮೊದಲನೆಯವನು ಗಂಡ...

ಹಿತ-ಮಿತ

ಜೂನ್ ೧೨ ಲೇಖನ ೩೮ ವೀಕ್ಷಣೆ

ನಾನು ಮದ್ದೂರು ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರ ಸಮನ್ವಯಾಧಿಕಾರಿಯಾಗಿದ್ದೆನು. ನನ್ನ ಮಗ ಆಗ ಚಿಕ್ಕವನು. ಸುಮಾರು ಹತ್ತು, ಹನ್ನೆರಡು ವರ್ಷ ಇರಬೇಕು. ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನಲ್ಲಿ ಗಗನಚುಕ್ಕಿ ಬರಚುಕ್ಕಿ ಎಂಬ ಎರಡು ಜಲಪಾತವಿದೆ. ಅದರ ಸ...

ಪುರುಷಾರ್ಥ!

ಮೇ ೦೧ ಲೇಖನ ೬೮ ವೀಕ್ಷಣೆ

ಇಂದು ಸುಂದರ ಬದುಕಿಗೆ ಕಾರಣವಾದ ಪುರುಷಾರ್ಥಗಳ ಬಗ್ಗೆ ತಿಳಿದುಕೊಳ್ಳೋಣ. ಪುರುಷಾರ್ಥಗಳೆಂದರೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ. ಇವುಗಳನ್ನು ಸುಂದರ ಜೀವನದ ನೀತಿ ಮಾರ್ಗಗಳೆಂದು ಕರೆಯುತ್ತಾರೆ. ಇವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ, ಜೀವನ ಸಂತ...

ಪೂರ್ಣ ಜೀವನ

ಏಪ್ರಿಲ್ ೨೪ ಲೇಖನ ೩೨ ವೀಕ್ಷಣೆ

ಜಗತ್ತು ಅಪೂರ್ಣ. ಹೇಗೆಂದರೆ ಇಲ್ಲಿರುವ ಪ್ರತಿಯೊಂದು ವಸ್ತು ಅಪೂರ್ಣವೇ. ಈ ಭೂಮಿಯನ್ನು ನೋಡಿ. ಒಂದು ಕಡೆ ಇರುವಂತೆ ಮತ್ತೊಂದು ಕಡೆಯಲ್ಲಿ ಇಲ್ಲ. ಮಂಗಳೂರಿನಲ್ಲಿ ಸಾಗರವಿದೆ. ಕೊಡಗಿನಲ್ಲಿ ಸಾಗರವಿಲ್ಲ. ಕೊಡಗಿನಲ್ಲಿ ಗಿರಿ, ಕಂದರ, ಸಸ್ಯ ವೈವಿಧ್ಯ...

ಶುದ್ಧ ಹೃದಯದ ಪ್ರೇಮ

ಏಪ್ರಿಲ್ ೧೮ ಲೇಖನ ೪೩ ವೀಕ್ಷಣೆ

ಇತ್ತೀಚಿಗೆ ನಮ್ಮ ಕಚೇರಿಗೆ ಒಂದು ಅನಾಮಧೇಯ ಪತ್ರ ಬಂದಿತ್ತು. ಅದರಲ್ಲಿ ಹೆಸರಾಗಲಿ, ವಿಳಾಸವಾಗಲಿ ಇರಲಿಲ್ಲ. ಆದರೆ ಅದರಲ್ಲಿ ಇದ್ದಿದ್ದು ಕಚೇರಿಯ ಕಡತಕ್ಕೆ ಸಂಬಂಧಿಸಿದಾಗಲಿ, ಆಡಳಿತಕ್ಕೆ ಸಂಬಂಧಿಸಿದಾಗಲಿ ಇರಲಿಲ್ಲ. ಆ ಪತ್ರ ಒಂದು ಸಮುದಾಯದವರನ್ನು...

ಮೊಬೈಲ್ ನಿಂದ ಜೀವನಾನುಭವಕ್ಕೆ ಧಕ್ಕೆ

ಏಪ್ರಿಲ್ ೦೩ ಲೇಖನ ೪೨ ವೀಕ್ಷಣೆ

ಇಂದು ಮೊಬೈಲ್ ಇಲ್ಲದ ಮನುಷ್ಯರಿಲ್ಲ ಎಂಬಂತಾಗಿದೆ. ಅತ್ಯಂತ ಬೆಲೆ ಬಾಳುವ ಸಂಪತ್ತು ಎಂದರೆ ಜೀವನ. ಜೀವನ ಎಂದರೆ ಅನುಭವಗಳ ಪ್ರವಾಹ. ನಮ್ಮ ದೇಹವು ಒಂದು ಸಾಧನ ಇದ್ದಂತೆ. ನಮ್ಮ ದೇಹದ ಪ್ರತಿಯೊಂದು ಅಂಗಗಳು ಸಾಧನವೇ. ಬುದ್ಧಿ, ಮನಸ್ಸು ಮತ್ತು ಭಾವನೆಗ...

ಬಾಲ್ಯದಲ್ಲೇ ಶಿಕ್ಷಣ ಪಡೆಯಬೇಕು ಏಕೆ...?

ಮಾರ್ಚ್ ೨೭ ಲೇಖನ ೪೩ ವೀಕ್ಷಣೆ

ಮಕ್ಕಳೇ.... ನಾವೆಲ್ಲ ಇಂದು ಶಾಲಾ ಕಾಲೇಜಿನಲ್ಲಿ ಜ್ಞಾನ ಪಡೆಯಲು ಹೋಗುತ್ತಿದ್ದೇವೆ. ಏಕೆಂದರೆ ಈ ಕಥೆ ಓದಿ. ಒಂದೂರಿನಲ್ಲಿ ಒಬ್ಬ ಭಿಕ್ಷುಕನಿದ್ದನು. ಆ ಊರಿನಲ್ಲಿ ಒಮ್ಮೆ ಹಬ್ಬ ಆಚರಣೆಯನ್ನು ಬಹಳ ಸಡಗರದಿಂದ ಆಚರಿಸುತ್ತಿದ್ದರು. ಆ ದಿನ ಎಲ್ಲಾ ಮನೆ...