ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಂ.ಪಿ. ಜ್ಞಾನೇಶ್
ಎ

ಎಂ.ಪಿ. ಜ್ಞಾನೇಶ್

೧೮೦ ಲೇಖನಗಳು ೧೨,೬೧೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಜೀವನವನ್ನು ರಸಮಯಗೊಳಿಸುವುದು !

ಅಕ್ಟೋ ೨೦ ಲೇಖನ ೫೧ ವೀಕ್ಷಣೆ

ನಾವು ಈ ದಿನ ಹೇಗೆ ಬದುಕಿದರೆ ಜೀವನ ರಸಮಯವಾಗುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಪಾತಂಜಲ ಮಹರ್ಷಿ ಇದರ ಬಗ್ಗೆ ಸುಂದರವಾಗಿ ಹೇಳಿದ್ದಾನೆ. ಯೋಗದ ಅಷ್ಟಾಂಗಗಳಲ್ಲಿ ಎರಡು ಅಂಗಗಳನ್ನು ನೋಡಿದ್ದೇವೆ. ಅವು ಯಮ ಮತ್ತು ನಿಯಮ. ಇವೆರಡೂ ಬಹಳ ಮಹತ...

ಆಯುಧ ಪೂಜಾ ಹಬ್ಬ

ಅಕ್ಟೋ ೧೩ ಲೇಖನ ೪೯ ವೀಕ್ಷಣೆ

ಆಯುಧ ಪೂಜಾ ಹಬ್ಬ' ಇಲ್ಲಿ ಮೂರು ಪದಗಳಿವೆ. ಈ ಹಬ್ಬ ಆಚರಣೆಯನ್ನ ಹೇಗೆ ನೋಡಿದರೆ ಮತ್ತು ಹೇಗೆ ಭಾವಿಸಿದರೆ ಸಂತೋಷ ಪಡಬಹುದು ಅನ್ನುವ ಕುರಿತು ನನ್ನದೇ ಅನಿಸಿಕೆಗಳನ್ನ ಇಲ್ಲಿ ವಿವರಿಸಿದ್ದೇನೆ. ಆಯುಧ : ಆಯುಧ ಎಂದರೆ ಕೆಲಸ ಮಾಡಲು ಸಹಾಯಕವಾಗುವ ಸಾಮಗ...

ಈಶ್ವರ ಪ್ರಣಿದಾನ

ಅಕ್ಟೋ ೦೬ ಲೇಖನ ೭೧ ವೀಕ್ಷಣೆ

ಇಂದು ಪಾತಂಜಲ ಯೋಗ ಸೂತ್ರದ ಎರಡನೇ ಪಾದ, ಎರಡನೇ ಮೆಟ್ಟಿಲು, ಐದನೇ ಉಪಾಂಗ ಈಶ್ವರ ಪ್ರಣಿದಾನದ ಬಗ್ಗೆ ತಿಳಿದುಕೊಳ್ಳೋಣ. ಈಶ್ವರ ಎಂದರೆ ನಾವು ಚಿತ್ರದಲ್ಲಿ ನೋಡಿದ್ದೀವಲ್ಲ ಅದಲ್ಲ. ಇದು ಸಂಸ್ಕೃತ ಪದ. ಇದರ ಅರ್ಥ ಜಗತ್ತಿನ ಒಡೆಯ, ಜಗತ್ತಿನ ಆಧಾರ ಯಾ...

ಆತ್ಮ ಸ್ವಾಧ್ಯಾಯ

ಸೆಪ್ಟೆಂ ೩೦ ಲೇಖನ ೧೧೮ ವೀಕ್ಷಣೆ

ಇಂದು ಪಾತಂಜಲ ಯೋಗ ಸೂತ್ರದ ಎರಡನೇ ಪಾದ, ಎರಡನೆಯ ಮೆಟ್ಟಿಲು, ನಾಲ್ಕನೇ ಉಪಾಂಗದಲ್ಲಿ ಬರುವ ನಾಲ್ಕನೇ ಸ್ವಾಧ್ಯಾಯ ಆತ್ಮ ಸ್ವಾಧ್ಯಾಯದ ಬಗ್ಗೆ ತಿಳಿದುಕೊಳ್ಳೋಣ. ಆತ್ಮ ಸ್ವಾಧ್ಯಾಯ ಎಂದರೆ ನಾನು. ಸುಮ್ಮನೆ ಪ್ರಶ್ನೆ ಕೇಳುವುದು. ನಾನು ಅಂದರೆ ಯಾರು?...

ನಾದ ಸ್ವಾಧ್ಯಾಯ

ಸೆಪ್ಟೆಂ ೨೩ ಲೇಖನ ೭೦ ವೀಕ್ಷಣೆ

ಇಂದು ಪಾತಂಜಲ ಯೋಗ ಸೂತ್ರದ ಎರಡನೆಯ ಪಾದ, ಎರಡನೇ ಮೆಟ್ಟಿಲು, ನಾಲ್ಕನೇ ಉಪಾಂಗದಲ್ಲಿ ಬರುವ ಮೂರನೇ ಸ್ವಾಧ್ಯಾಯ, ನಾದ ಸ್ವಾಧ್ಯಾಯದ ಬಗ್ಗೆ ತಿಳಿದುಕೊಳ್ಳೋಣ. ವಿಜ್ಞಾನದಲ್ಲಿ ಹೇಳುತ್ತೇವೆ ಅಣುಗಳು ಯಾವಾಗಲೂ ಕಂಪಿಸುತ್ತಾ ಇರುತ್ತವೆ. ಘನ ವಸ್ತುವಿನಲ...

ಮಂತ್ರ ಸ್ವಾಧ್ಯಾಯ

ಸೆಪ್ಟೆಂ ೧೫ ಲೇಖನ ೬೮ ವೀಕ್ಷಣೆ

ಪಾತಂಜಲ ಯೋಗ ಸೂತ್ರದ ಎರಡನೇ ಪಾದ, ಎರಡನೇ ಮೆಟ್ಟಿಲು, ನಾಲ್ಕನೇ ಉಪಾಂಗದಲ್ಲಿ ಬರುವ ಎರಡನೇ ಸ್ವಾಧ್ಯಾಯ ಮಂತ್ರ ಸ್ವಾಧ್ಯಾಯ. ಮಂತ್ರ ಸ್ವಾಧ್ಯಾಯದ ಬಗ್ಗೆ ತಿಳಿದುಕೊಳ್ಳೋಣ. ಮಂತ್ರ ಸ್ವಾಧ್ಯಾಯ ಎಂದರೆ, ಮಂತ್ರವನ್ನು ಮತ್ತೆ ಮತ್ತೆ ನುಡಿಯಬೇಕು. ಮಂತ...

ವೇದ - ಸ್ವಾಧ್ಯಾಯ

ಸೆಪ್ಟೆಂ ೦೯ ಲೇಖನ ೭೧ ವೀಕ್ಷಣೆ

ಪಾತಂಜಲ ಯೋಗ ಸೂತ್ರದ ಎರಡನೆಯ ಪಾದ, ಎರಡನೇ ಮೆಟ್ಟಿಲು, ನಾಲ್ಕನೇ ಉಪಾಂಗದಲ್ಲಿ ಬರುವ ಸ್ವಾಧ್ಯಾಯದಲ್ಲಿ ಈ ದಿನ ವೇದ ಸ್ವಾಧ್ಯಾಯದ ಬಗ್ಗೆ ತಿಳಿದುಕೊಳ್ಳೋಣ. ವೇದ ಅಂದರೆ ಜ್ಞಾನ. ಸತ್ಯ ಜ್ಞಾನಕ್ಕೆ ವೇದ ಎನ್ನುವರು. ಯಾರು ಸತ್ಯಜ್ಞಾನಿಗಳೋ, ಅಂತಹವರಿ...

ಶೌಚ - ಸ್ವಾಧ್ಯಾಯ

ಸೆಪ್ಟೆಂ ೦೨ ಲೇಖನ ೭೪ ವೀಕ್ಷಣೆ

ಇಂದು ಪಾತಂಜಲ ಮಹರ್ಷಿಯ ಎರಡನೇ ಪಾದ, ಎರಡನೇ ಮೆಟ್ಟಿಲು, ನಾಲ್ಕನೇ ಉಪಾಂಗ ಸ್ವಾಧ್ಯಾಯದ ಬಗ್ಗೆ ತಿಳಿದುಕೊಳ್ಳೋಣ. ಸ್ವಾಧ್ಯಾಯ ಅಂದರೆ ಸ್ವ ಅಧ್ಯಾಯ - ತಿಳಿದುಕೊಳ್ಳುವುದು, ಓದುವುದು. ಬಲ್ಲವರ ಮಾತನ್ನು ಓದುವುದು, ಕೇಳುವುದು. ಪದೇ ಪದೇ ಓದಿದರೆ, ಪ...

ಶೌಚ - ತಪಸ್ಸು

ಆಗಸ್ಟ್ ೨೬ ಲೇಖನ ೪೪ ವೀಕ್ಷಣೆ

ಇಂದು ಪಾತಂಜಲ ಯೋಗ ಸೂತ್ರದ ಎರಡನೇ ಪಾದ, ಎರಡನೇ ಮೆಟ್ಟಿಲಿನ, ಶೌಚದಲ್ಲಿ ಬರುವ ಮೂರನೇ ಉಪಾಂಗ ತಪಸ್ಸಿನ ಬಗ್ಗೆ ತಿಳಿದುಕೊಳ್ಳೋಣ. ತಪಸ್ಸು ಎಂದರೆ ಪಾತಂಜಲರ ಪ್ರಕಾರ ಸಹಿಸಿಕೊಳ್ಳುವುದು. ಕಷ್ಟ ಸಹಿಷ್ಣುತೆ, ಕಷ್ಟಗಳನ್ನು ಸಹಿಸಿಕೊಳ್ಳುವುದು. ಕಷ್ಟಗ...

ಶೌಚ - ಸಂತೋಷ (ಭಾಗ 2)

ಆಗಸ್ಟ್ ೨೦ ಲೇಖನ ೫೭ ವೀಕ್ಷಣೆ

ಒಬ್ಬ ಮಹಾರಾಜ, ಅಶ್ವಮೇಧ ಯಜ್ಞ ಮಾಡಿದ. ಕುದುರೆಗೆ ಅಶ್ವಮೇಧ ಎಂದು ನಾಮಫಲಕ ಹಾಕಿ ಬಿಟ್ಟ. ಅದು ಹೋದ ಜಾಗದಲ್ಲಿ ಯಾರೂ ಕಟ್ಟಿ ಹಾಕಲಿಲ್ಲ ಎಂದರೆ, ಆ ರಾಜ ಶರಣಾಗಿ, ಸಾಮಂತನಾಗಿ, ಕಪ್ಪ ಕಾಣಿಕೆ ಕೊಡುತ್ತಿದ್ದರು. ಯಾರಾದರೂ ಕಟ್ಟಿ ಹಾಕಿದರೆ ಯುದ್ಧ ಶು...

ಶೌಚ - ಸಂತೋಷ (ಭಾಗ 1)

ಆಗಸ್ಟ್ ೧೯ ಲೇಖನ ೬೨ ವೀಕ್ಷಣೆ

ಈ ದಿನ ಪಾತಂಜಲ ಯೋಗ ಸೂತ್ರದ ಎರಡನೇ ಪಾದ ಎರಡನೇ ಉಪಾಂಗ ಸಂತೋಷದ ಬಗ್ಗೆ ತಿಳಿದುಕೊಳ್ಳೋಣ. ನಿನ್ನಲ್ಲಿ ಏನಿದೆ? ಅದನ್ನೇ ಅನುಭವಿಸುವುದು. ಎಷ್ಟಿದೇ? ಅಷ್ಟನ್ನೆ ಅನುಭವಿಸುವುದು, ಸಂತೋಷ ಪಡುವುದು. ಇರುವುದರಲ್ಲೇ ಆನಂದ ಪಡುವ ಭಾವಕ್ಕೆ ಸಂತೋಷ ಎನ್ನು...

ನಿಯಮ - ಶೌಚ

ಆಗಸ್ಟ್ ೧೨ ಲೇಖನ ೫೦ ವೀಕ್ಷಣೆ

ಇಂದು ಪಾತಂಜಲ ಸೂತ್ರದ ಎರಡನೇ ಮೆಟ್ಟಿಲು ನಿಯಮದ ಬಗ್ಗೆ ತಿಳಿದುಕೊಳ್ಳೋಣ. ನಿಯಮ ಎಂದರೆ ಪಾಲಿಸಬೇಕಾದದ್ದು. ಯಮ ಹೊರಗಿನ ಸ್ವಚ್ಛತೆಗೆ ಅವಕಾಶ ಕಲ್ಪಿಸಿದರೆ, ನಿಯಮ ಆಂತರಿಕ ಮತ್ತು ಬಾಹ್ಯ ಸ್ವಚ್ಛತೆಗೆ ಒತ್ತು ನೀಡುತ್ತದೆ. ನಿಯಮದಲ್ಲಿ ಐದು ಉಪ ಅಂಗಗ...