ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

‘ಮಯೂರ’ ಹಾಸ್ಯ - ಭಾಗ ೧೪೭
ನವೆಂ ೦೧

‘ಮಯೂರ’ ಹಾಸ್ಯ - ಭಾಗ ೧೪೭

ದಮ್ಮು'ರಾಯರು! ನಮ್ಮ ತಂದೆ ಬೀಡಿ ಪ್ರಿಯರಾಗಿದ್ದು, ಪರಿಣಾಮ ವಯೋಸಹಜತೆಯಿಂದ ಕೆಮ್ಮು, ದಮ್ಮು, ಅಸ್ತಮಾ ಆಗಾಗ ನೆನಪಿಸುತ್ತಿತ್ತು! ಉಸಿರಾಟ ಸಮಸ್ಯೆಯಿಂದ ಒಮ್ಮೆ ಅವರನ್ನು ಕರೆದುಕೊಂಡು ದವಾಖಾನೆಗೆ ಹೋಗಿದ್ದೆ. ಕೌಂಟರ್‌ನಲ್ಲಿ ವಿವರ ಭರ್ತಿ ಮಾಡುತ್...

ಕೆ.ಪಿ.ಅಶ್ವಿನ್ ರಾವ್ · ೨೫ ವೀಕ್ಷಣೆಗಳು
ಓದಿ
ಗೋವಾದ ‘ದಿವಾರ್’ ದ್ವೀಪ ಪ್ರವಾಸ
ಅಕ್ಟೋ ೩೧

ಗೋವಾದ ‘ದಿವಾರ್’ ದ್ವೀಪ ಪ್ರವಾಸ

ದಿವಾರ್ ದ್ವೀಪ (Divar Island) ಗೋವಾದ ಮಂಡೋವಿ ನದಿಯ ಮಧ್ಯಭಾಗದಲ್ಲಿರುವ ಸುಂದರವಾದ, ಹಸಿರುಮಯ ಮತ್ತು ಐತಿಹಾಸಿಕ ದ್ವೀಪ ಪ್ರದೇಶವಾಗಿದೆ. ಪಣಜಿ ನಗರದಿಂದ ಸುಮಾರು 11 ಕಿ.ಮೀ. ದೂರದಲ್ಲಿರುವ ಈ ದ್ವೀಪವು ಹಳೆಯ ಗೋವಾದ ಎದುರು ಭಾಗದಲ್ಲಿದೆ. ಸೇತು...

ರಮೇಶ ನಾಯ್ಕ · ೬೩೮ ವೀಕ್ಷಣೆಗಳು
ಪೌಷ್ಟಿಕಾಂಶಗಳ ಖಜಾನೆ - ಪ್ಯಾಶನ್ ಫ್ರುಟ್
ಅಕ್ಟೋ ೩೧

ಪೌಷ್ಟಿಕಾಂಶಗಳ ಖಜಾನೆ - ಪ್ಯಾಶನ್ ಫ್ರುಟ್

ಸುಮಾರು ೪೦ ವರ್ಷಗಳ ಹಿಂದೆ ನನ್ನ ಅಪ್ಪ ಹೊಸದಾಗಿ ಮನೆ ಕಟ್ಟಿಸಿ ಗೃಹಪ್ರವೇಶ ಮಾಡಿಸಿ ನೆರಳಿಗಾಗಿ ಕೆಲವು ಗಿಡಗಳನ್ನು ನೆಟ್ಟಿದ್ದರು. ಹಾಗೆ ನೆಟ್ಟ ಹಿಪ್ಪುನೇರಳೆ (Mulberry) ಗಿಡ ಕೆಲವೇ ವರ್ಷಗಳಲ್ಲಿ ಬೆಳೆದು ಮರವಾಗಿ ನಿಂತಿತ್ತು. ನಮ್ಮ ನೆರೆಮನ...

ಕೆ.ಪಿ.ಅಶ್ವಿನ್ ರಾವ್ · ೪೭ ವೀಕ್ಷಣೆಗಳು
ದ್ವಾಪರದ ಕೃಷ್ಣದ್ವೈಪಾಯನ
ಅಕ್ಟೋ ೩೧

ದ್ವಾಪರದ ಕೃಷ್ಣದ್ವೈಪಾಯನ

ಕೃಷ್ಣದ್ವೈಪಾಯನರಾಗಿ ಜನಿಸಿ, ಅನೇಕ ಮಹತ್ಕಾರ್ಯಗಳನ್ನು ಮಾಡಿ, ಸನಾತನಧರ್ಮದ ಜ್ಞಾನಭಂಡಾರವನ್ನು ಚತುರ್ವೇದಗಳಾಗಿ ವಿಂಗಡಿಸಿ ವೇದವ್ಯಾಸರಾಗಿ ಬೆಳೆದ ಮಹಾಪುರುಷರು ಇವರು. ಮಹಾಭಾರತದಲ್ಲಿ ಭೀಷ್ಮರು ಪಿತಾಮಹ ಎಂದು ಹೆಸರಾಗಿದ್ದರೂ ನಿಜವಾದ ಅರ್ಥದಲ್ಲಿ...

kmurthys · ೨೭ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೧೬೭) - ಕುರ್ಡು ಬಳ್ಳಿ
ಅಕ್ಟೋ ೩೧

ನಿಷ್ಪಾಪಿ ಸಸ್ಯಗಳು (ಭಾಗ ೧೬೭) - ಕುರ್ಡು ಬಳ್ಳಿ

ನವರಾತ್ರಿಯ ಸಡಗರ ಮುಗಿದೀಗ ದೀಪಾವಳಿಯತ್ತ ದಿನಮಾನ ಸಾಗುತ್ತಿದೆ. ತುಳುನಾಡಿನಲ್ಲಿ ಈ ದೀಪಗಳ ಹಬ್ಬ 'ಬಲೀಂದ್ರ ಹಬ್ಬ' ವೆಂದೇ ಜನಜನಿತ. ರೈತರಿಗೆ ಬೇಸಾಯ ಮುಗಿದ ಸಂಭ್ರಮ. ತಮ್ಮ ಕೃಷಿ ಸಲಕರಣೆಗಳಿಗೆ ದೀಪಾವಳಿಯಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸುವುದು...

ಇತಿಹಾಸದ ಪುಟಗಳಿಂದ ಸ್ಪೂರ್ತಿಯ ಅಧ್ಯಾಯವೊಂದನ್ನು ತೆರೆದಾಗ....
ಅಕ್ಟೋ ೩೧

ಇತಿಹಾಸದ ಪುಟಗಳಿಂದ ಸ್ಪೂರ್ತಿಯ ಅಧ್ಯಾಯವೊಂದನ್ನು ತೆರೆದಾಗ....

ಭಾರತೀಯ ಕನ್ನಡತಿಯ ಕೆಚ್ಚೆದೆಯ ಆದರ್ಶ, ಕರ್ನಾಟಕ ರಾಜ್ಯೋತ್ಸವದ ಕೆಲವೇ ದಿನಗಳ ಮುನ್ನ… ಕಿತ್ತೂರಿನ ರಾಣಿ ಚೆನ್ನಮ್ಮ, 23 ಅಕ್ಟೋಬರ್ 1778 ರಿಂದ 21 ಫೆಬ್ರವರಿ 1829. ವಿಜಯ ಪತಾಕೆ ಹಾರಿಸಿದ ಆ 202 ವರ್ಷಗಳ ಹಿಂದಿನ ಕಥನ. 1824 ರಲ್ಲಿ ಇಡೀ ಭಾರತ...

ವಿವೇಕಾನಂದ ಎಚ್. ಕೆ. · ೨೪ ವೀಕ್ಷಣೆಗಳು
ಚೈತ್ರ ವೈಶಾಖ ವಸಂತ
ಅಕ್ಟೋ ೩೦

ಚೈತ್ರ ವೈಶಾಖ ವಸಂತ

ಖ್ಯಾತ ಬರಹಗಾರ, ಪತ್ರಕರ್ತ ಜೋಗಿ ಬರೆದ ‘ಚೈತ್ರ ವೈಶಾಖ ವಸಂತ’ ಎನ್ನುವ ಕಾದಂಬರಿಯಲ್ಲಿ ಬೆಂಗಳೂರಿನ ಕಥೆಯನ್ನು ತಮ್ಮದೇ ವಿನೂತನ ಶೈಲಿಯಲ್ಲಿ ಹೇಳಲು ಹೊರಟಿದ್ದಾರೆ. ಅದಕ್ಕೂ ಮೊದಲು ಒಂದು ಪೀಠಿಕೆಯನ್ನೂ ಹಾಕಿದ್ದಾರೆ. ಓದುತ್ತಾ ಹೋದಂತೆ ನಿಮಗೂ ಬೆಂ...

ಕೆ.ಪಿ.ಅಶ್ವಿನ್ ರಾವ್ · ೩೧ ವೀಕ್ಷಣೆಗಳು
ಚಿಮ್ಮಿದ ಚಿಂತನೆ 9: ಇತರರಿಗೆ ತನ್ನಿಂದಾಗುವ ತೊಂದರೆಗೆ ಅಸಡ್ಡೆ
ಅಕ್ಟೋ ೩೦

ಚಿಮ್ಮಿದ ಚಿಂತನೆ 9: ಇತರರಿಗೆ ತನ್ನಿಂದಾಗುವ ತೊಂದರೆಗೆ ಅಸಡ್ಡೆ

ಒಂದು ವಾರದ ಅವಧಿಯ ತರಬೇತಿಗೆ ಹೋಗಿದ್ದೆ. ನಾವು 30 ಜನರು ತರಬೇತಿಗೆ ಬಂದಿದ್ದೆವು. ಅಲ್ಲಿ ಏರುಹಗಲು 11 ಗಂಟೆಗೆ ಮತ್ತು ಇಳಿಹಗಲು 3.30 ಗಂಟೆಗೆ ಟೀ/ ಕಾಫಿ ಸೇವನೆಗಾಗಿ ಬಿಡುವು. ತರಬೇತಿಗೆ ಬಂದಿದ್ದ ಒಬ್ಬನ ವರ್ತನೆ ಈಗಲೂ ಚೆನ್ನಾಗಿ ನೆನಪಿದೆ. ಅ...

ಅಡ್ಡೂರು ಕೃಷ್ಣ ರಾವ್ · ೨೬ ವೀಕ್ಷಣೆಗಳು
ಕನ್ನಡ ಭಾಷೆಯ ಮಹತ್ವ ಮತ್ತು ಅದರ ಪ್ರಸ್ತುತತೆ
ಅಕ್ಟೋ ೨೯

ಕನ್ನಡ ಭಾಷೆಯ ಮಹತ್ವ ಮತ್ತು ಅದರ ಪ್ರಸ್ತುತತೆ

ಭಾಷೆಯು ಕೇವಲ ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮವಲ್ಲ, ಅದೊಂದು ಸಂಸ್ಕೃತಿಯ ಜೀವನಾಡಿ, ಇತಿಹಾಸದ ಕನ್ನಡಿ ಮತ್ತು ಸಮುದಾಯದ ಗುರುತು. ಜಗತ್ತಿನಲ್ಲಿ ಹಲವಾರು ಭಾಷೆಗಳಿದ್ದರೂ, ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಮಾತೃಭಾಷೆಯು ಎದೆಯಾಳದ ಭಾವನೆಯೊಂದಿ...

ಪ್ರಭಾಕರ ಹರ್ಲಾಪುರ · ೫೬೫ ವೀಕ್ಷಣೆಗಳು
ಸಿನಿ ಲೋಕದ ಮುತ್ತು ಮಾಣಿಕ್ಯ
ಅಕ್ಟೋ ೨೯

ಸಿನಿ ಲೋಕದ ಮುತ್ತು ಮಾಣಿಕ್ಯ

ಪುನೀತ ನಿನ್ನ ಹೆಸರೇ ಅಪ್ಯಾಯಮಾನ ನೀನೋರ್ವ ದೇವನಿತ್ತ ವರ ಪಾರ್ವತಮ್ಮ ರಾಜಕುಮಾರರ ಸುಕುಮಾರ ಭರತ ಖಂಡಕೆ ದೊರೆತ ವರ ಬಡವರ ಪಾಲಿನ ಆಶಾಕಿರಣ ಬಾರದಾಯಿತೆ ಮೇಲೆ ಕುಳಿತವಗೆ ಕರುಣ ಕಿರಿ ವಯಸ್ಸಿನ ಹಿರಿಯ ಸಾಧಕ ತರುಣ ತಡೆಗೋಡೆಯಿಲ್ಲದೆ ಸಾಗಿದ ಸಮಾಜದ ಧ...

ರತ್ನಾ ಭಟ್ ತಲಂಜೇರಿ · ೩೪ ವೀಕ್ಷಣೆಗಳು
ಜಾನಪದ ಗೀತೆಗಳು (ಭಾಗ ೨೧) - ಹರಿಗೋಲ ತೆಪ್ಪ
ಅಕ್ಟೋ ೨೯

ಜಾನಪದ ಗೀತೆಗಳು (ಭಾಗ ೨೧) - ಹರಿಗೋಲ ತೆಪ್ಪ

ಇಲ್ಲಿ ಪ್ರಕಟವಾಗುವ ‘ಜಾನಪದ ಗೀತೆಗಳು’ ಶತಮಾನಗಳಿಂದ ಗ್ರಾಮೀಣ ಜನರ ಬಾಯಿಯಲ್ಲಿ ಹುಟ್ಟಿ, ಹರಡಿ ಬೆಳೆದವುಗಳು ಆಗಿವೆ. ಬಹಳಷ್ಟು ಜಾನಪದ ಗೀತೆಗಳನ್ನು ರಚನೆ ಮಾಡಿದವರು ಯಾರು ಎಂಬುದೇ ನಿಗೂಢ. ಈ ಗೀತೆಗಳಲ್ಲಿರುವ ಸ್ವಾರಸ್ಯ, ಗ್ರಾಮ್ಯ ಭಾಷೆ, ಜೀವನ...

ಕೆ.ಪಿ.ಅಶ್ವಿನ್ ರಾವ್ · ೨,೧೬೪ ವೀಕ್ಷಣೆಗಳು
ಪ್ರಕ್ಷ್ಯುಬ್ಧ ವಿಶ್ವ
ಅಕ್ಟೋ ೨೯

ಪ್ರಕ್ಷ್ಯುಬ್ಧ ವಿಶ್ವ

ಕೊರೋನಾ ಮಾರಿಯ ನಂತರದಲ್ಲಿ ವಿಶ್ವದ ಒಟ್ಟಾರೆ ಪರಿಸ್ಥಿತಿ ಪ್ರಕ್ಶುಬ್ಧವಾಗಿಯೇ ಮುಂದುವರಿದಿದೆ. ಕೋವಿಡ್ ನಿಂದಾದ ನಷ್ಟದಿಂದ ಆರ್ಥಿಕ ಚೇತರಿಕೆ ಕಂಡುಕೊಳ್ಳಬೇಕಾದ ಸಂದರ್ಭದಲ್ಲಿ ನಿಧಾನವಾಗಿ ಯುದ್ಧಗಳು ಪ್ರಾರಂಭವಾದವು. ಆ ಯುದ್ಧಗಳು ಇನ್ನೂ ನಿಂತಿಲ...

ವಿವೇಕಾನಂದ ಎಚ್. ಕೆ. · ೧೮ ವೀಕ್ಷಣೆಗಳು