ಎಂಬತ್ತರ ಕೊಯ್ಲಿನ ಕಾಳುಗಳು: ಆತ್ಮೀಯ ನಿರಂಜನರ ನೆನಪುಗಳು
1941ರ ಪ್ರಾರ೦ಭದ ದಿನಗಳಲ್ಲಿ ನಾನು ನಿರಂಜನರನ್ನು ಮೊದಲು ನೋಡಿದ್ದು. ಆಗ ಅವರು ಕುಳುಕುಂದ ಶಿವರಾಯರಾಗಿದ್ದರು. ಆ ದಿನಗಳಲ್ಲಿ ಮಂಗಳೂರು ವಿದ್ಯಾರ್ಥಿ ಸಂಘದ ವಾರ್ಷಿಕ ಸಮ್ಮೇಳನವು ಜರಗುತ್ತಿತ್ತು. ಹಾರ್ವಾರ್ಡ್ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ....