ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ಇದನಾದರು ಕೊಡದಿದ್ದರೆ ನಿನ್ನ ಪದಕಮಲವ ನಂಬಿ ಭಜಿಸುವದೆಂತೊ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

(ಕೇದಾರಗೌಳ ರಾಗ ಆದಿತಾಳ)ಇದನಾದರು ಕೊಡದಿದ್ದರೆ ನಿನ್ನ ಪದಕಮಲವ ನಂಬಿ ಭಜಿಸುವದೆಂತೊ ||ಪ||ಗ್ರಾಸವಾಸಗಳಿಗೆ ಇಲ್ಲವೆಂದು ನಿನ್ನ ಬೇಸರಿಸಿ ಬೇಡ ಬಂದುದಿಲ್ಲ ವಾಸುದೇವನೆ ನಿನ...

ದಾಸರ ಪದ →

ಇದನೆ ಪಾಲಿಸು

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

ರಾಗ - ಕಾಂಬೋಧಿ - ಕೀರ್ವಾಣಿ (ಮಾಲಕಂಸ್) ಝಂಪೆತಾಳ ಕೃತಿಕಾರರು- ಜಗನ್ನಾಥದಾಸರುಇದನೆ ಪಾಲಿಸು ಜನ್ಮಜನ್ಮಗಳಲಿ ಮಧುಸೂದನನನೆ ನಿನ್ನ ಸ್ಮರಣೆ ದಾಸರ ಸಂಗ ||ಪ||ಪುಣ್ಯ-ಪಾಪ ಜ...

ದಾಸರ ಪದ →

ಇದರಿಂಬಿಟ್ಟಿನ್ನಿಲ್ಲೆಂಬ ಮಹಾವ್ಯಾಧಿ ಬರಲಿ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಇದರಿಂಬಿಟ್ಟಿನ್ನಿಲ್ಲೆಂಬ ಮಹಾವ್ಯಾಧಿ ಬರಲಿ ಮ- ತ್ತಿದರಿಂಬಿಟ್ಟಿನ್ನಿಲ್ಲೆಂಬ ಮಹಾಭೀತಿ ಬರಲಿ ಮ- ತ್ತಿದರಿಂಬಿಟ್ಟಿನ್ನಿಲ್ಲೆಂಬ ಮಹಾಬಾಧೆ ಬರಲಿ ಮ- ತ್ತಿದರಿಂಬಿಟ್ಟಿನ್ನಿ...

ದಾಸರ ಪದ →

ಇದರಿಂಬಿಟ್ಟೆನಿಲ್ಯೆಂಬ ಮಹಾವ್ಯಾಧಿ ಬರಲಿ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಇದರಿಂಬಿಟ್ಟೆನಿಲ್ಯೆಂಬ ಮಹಾವ್ಯಾಧಿ ಬರಲಿ , ಮ- ತ್ತಿದರಿಂಬಿಟ್ಟೆನಿಲ್ಯೆಂಬ ಮಹಾಭೀತಿ ಬರಲಿ , ಮ- ತ್ತಿದರಿಂಬಿಟ್ಟೆನಿಲ್ಯೆಂಬ ಮಹಾಬಾಧೆ ಬರಲಿ , ಮ- ತ್ತಿದರಿಂಬಿಟ್ಟೆನಿಲ್...

ದಾಸರ ಪದ →

ಇಂದಿಗೆಂಬ ಚಿಂತೆ ನಾಳಿಗೆಂಬಾ ಚಿಂತೆ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಇಂದಿಗೆಂಬ ಚಿಂತೆ ನಾಳಿಗೆಂಬಾ ಚಿಂತೆ ತೊತ್ತಿಗೇಕಯ್ಯ ಒಡೆಯನುಳ್ಳನಕ ತೊತ್ತಿಗೇತರ ಚಿಂತೆ ಅಡಿಗಡಿಗೆ ನಮ್ಮನಾಳವ ಕಾವ ಚಿಂತೆಯವ-ನೊಡೆಯ ಪುರಂದರವಿಠಲರಾಯನು ಇರುತಿರೆ ಒಡೆಯನುಳ...

ದಾಸರ ಪದ →

ಇಂದಿಗೆಂಬೋ ಚಿಂತೆ ನಾಳೆಗೆಂಬೋ ಚಿಂತೆ

ದಾಸರು: ಇತರೆ · ಪ್ರಕಾರ: ಉಗಾಭೋಗ

ಇಂದಿಗೆಂಬೋ ಚಿಂತೆ ನಾಳೆಗೆಂಬೋ ಚಿಂತೆ ನಾಡದ್ದಿಗೆಂಬೋ ಚಿಂತೆ ತೊತ್ತಿಗ್ಯಾತಕಯ್ಯ ಒಡೆಯನುಳ್ಳ ತೊತ್ತಿಗ್ಯಾತರ ಚಿಂತೆ ಒಡೆಯ ಶ್ರೀನಿವಾಸ ಎಂಬೊ ಛತ್ರವಿರಲು ಎನ್ನೊಡೆಯ ಅಚಲಾನ...

ದಾಸರ ಪದ →

ಇಂದಿನ ದಿನ ಶುಭದಿನ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಇಂದಿನ ದಿನ ಶುಭದಿನ ಇಂದಿನ ವಾರ ಶುಭವಾರ ಇಂದಿನ ತಾರೆ ಶುಭತಾರೆ ಇಂದಿನ ಕರಣ ಶುಭಕರಣ ಇಂದಿನ ಯೋಗ ಶುಭಯೋಗ ಇಂದಿನ ಲಗ್ನ ಶುಭಲಗ್ನ ಇಂದು ಪುರಂದರವಿಠಲರಾಯನ ಪಾಡಿದ ದಿನವೆ ಶು...

ದಾಸರ ಪದ →

ಇಂದಿನಿರುಳಿನ ಕನಸಿನಲ್ಲಿ ಬಂದು

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

(ರಾಗ ಶುದ್ಧಸಾವೇರಿ ಅಟ್ಟತಾಳ)ಇಂದಿನಿರುಳಿನ ಕನಸಿನಲ್ಲಿ ಬಂದು ಮುಂದೆ ನಿಂದುದ ಕಂಡೆನೆ ಗೋವಳನ ||ಪ||ಆಣಿಮುತ್ತಿನ ವೆಂಡೆಯದ ಕಾಲಂದುಗೆ ಗೆಜ್ಜೆ ಜಾಣನಂಗಜನ ಪಿತನ ಕೈಯ ವೇಣು...

ದಾಸರ ಪದ →

ಇದಿರದಾವನು ನಿನಗೀ ಧರೆಯೊಳು

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

(ಪೂರ್ವಿ ರಾಗ ಆದಿತಾಳ)ಇದಿರದಾವನು ನಿನಗೀ ಧರೆಯೊಳು ಪದುಮನಾಭನ ದಾಸ ಪರಮೋಲ್ಲಾಸಾ ||ಪ||ವಾದಿತಿಮಿರಮಾರ್ತಾಂಡನೆಂದೆನಿಸಿದ ವಾದಿಶರಭಭೇರುಂಡ ವ್ಯಾಸರಾಯಾ ||೧||ಯತಿಗಳೊಳಗೆ ನ...

ದಾಸರ ಪದ →

ಇಂದಿರಾರಮಣ ಗೋವಿಂದ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಆರಭಿ ಆದಿತಾಳ )ಇಂದಿರಾರಮಣ ಗೋವಿಂದ ನಿನ್ನಯ ಪಾದ- ದ್ವಂದ್ವವೆನಗೆ ಸಾಕೆಲೊ ||ಪ|| ಅಂದು ಬ್ರಹ್ಮಾಂಡವ ಸೀಳಿದಂಥ ಪಾದ ಎಂದೆಂದು ಭಕುತರು ಲಾಲಿಸುವ ನಿನ್ನ ||ಅ||ನಾರಾಯ...

ದಾಸರ ಪದ →

ಇದಿರ್ಯಾರೊ ಗುರುವೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಆನಂದಭೈರವಿ ಏಕತಾಳ)ಇದಿರ್ಯಾರೊ ಗುರುವೆ ಸಮರ್ಯಾರೊ ||ಪ|| ಮದನಜನಕ ಪ್ರಿಯ ಮಧ್ವರಾಯ ||ಅ||ಸನ್ನುತಮಹಿಮ ಪ್ರಸನ್ನವದನ ನಿನ- ಗನ್ಯನಲ್ಲವೋ ನೀ ಎನ್ನ ರಕ್ಷಿಸಬೇಕೋ ನಿನ...

ದಾಸರ ಪದ →

ಇದೀಗ ಭಕುತಿಯು ಮತ್ತಿದೀಗ ಭಕುತಿಯು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ದೇಶಿಕತೋಡಿ ರೂಪಕತಾಳ)ಇದೀಗ ಭಕುತಿಯು ಮ- ತ್ತಿದೀಗ ಭಕುತಿಯು ||ಪ|| ಮಧುದ್ವಿಷನ ಪದಕಮಲಕೆ ಮಧುಪನಂತೆ ಮುದದಿ ವಂದಿಪಡೆ ||ಅ||ಶ್ರೀಕಾಂತಮೂರುತಿ ಬಾಹ್ಯಾಂತರದಿ ಏಕಾಂತದ...

ದಾಸರ ಪದ →

ಇಂದು ಕಾಯಲಾ ಭಕ್ತವತ್ಸಲಾ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ತಿಲಂಗ ರಾಗ ದಾದರಾ ತಾಳ)ಇಂದು ಕಾಯಲಾ ಭಕ್ತವತ್ಸಲಾ ಬಂದು ಒದಗಿ ನಿಂದು ಭಯವ ದೂರ ಮಾಡೆಲಾ ||ಪ||ಮೊರೆಯ ಕೇಳೆಲಾ ಹರಿಯೆ ನಿಶ್ಚಲಾ ಕರುಣದಿಂದ ಒದಗಿ ಬೇಗ ದುರಿತ ಹರಿಸೆಲಾ ||...

ದಾಸರ ಪದ →

ಇಂದು ಎನಗೆ ಗೋವಿಂದ

ಪ್ರಕಾರ: ಪದ / ದೇವರನಾಮ

ಇಂದು ಎನಗೆ ಗೋವಿಂದ ನಿನ್ನಯ ಪಾದಾರ ವಿಂದವ ತೋರೋ ಮುಕುಂದನೆ |ಪ| ಸುಂದರ ವದನನೆ ನಂದಗೋಪನ ಕಂದ ಮಂದರೋದ್ಧಾರ ಆನಂದ ಇಂದಿರಾ ರಮಣ |ಅಪ|ನೊಂದೆನಯ್ಯ ಭವಬಂಧನದೊಳು ಸಿಲುಕಿ ಮುಂ...

ದಾಸರ ಪದ →

ಇಂದು ಎನ್ನ ಜನುಮ ಸಾಫಲ್ಯವಾಯಿತು

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಭೈರವಿ ರಾಗ ದಾದರಾ ತಾಳ)ಇಂದು ಎನ್ನ ಜನುಮ ಸಾಫಲ್ಯವಾಯಿತು ಬಂದು ಎನ್ನ ಮೊದಲೆ ಪುಣ್ಯ ಕೈಗೂಡಿತು ||ಧ್ರುವ||ಭಾನುಕೋಟಿ ತೇಜವಾಗಿ ರೂಪುದೋರಿತು ತಾನೆ ತನ್ನಿಂದೊಲಿದು ದಯವ ಬ...

ದಾಸರ ಪದ →

ಇದು ಏನಂಗ ಮೋಹನಾಂಗ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ದರ್ಬಾರ್ ಅಟತಾಳ)ಇದು ಏನಂಗ ಮೋಹನಾಂಗ ||ಪ|| ಮದನಜನಕ ತೊರವೆಯ ನರಸಿಂಗ ||ಅ||ಸುರರು ಸ್ತುತಿಸಿ ಕರೆಯೆ ತುಟಿಯ ಮಿಸುಕದವ ಬರಿದೆ ಏತಕೆ ಬಾಯ ತೆರೆದೆ ಹೇಳೊಮ್ಮೆ ||ವರನೀ...

ದಾಸರ ಪದ →

ಇದು ಏನು ನೋಡೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಇದು ಏನು ನೋಡೇ ,ಇದು ರಂಗನ ಮುಖ, ಚಂದದಿ ಬಾಡೆ ಸಖಿ ||ಪ||ನೀರೊಳಾಡಿದನೆ , ಬೆನ್ನಲಿ ದೊಡ್ಡ ಭಾರ ಪೊತ್ತನೆ ಕೋರೆದಾಡೆಯಿಂದ ಸೀಳಿ ಕಶಿಪಿನ ಕರುಳ ಮಾಲೆಯ ಧರಿಸಿದ ನರಸಿಂಹ ರೂ...

ದಾಸರ ಪದ →

ಇದು ಏನೋ ಚರಿತ...

ದಾಸರು: ಗೋಪಾಲದಾಸ · ಪ್ರಕಾರ: ಪದ / ದೇವರನಾಮ

ಇದು ಏನೋ ಚರಿತ ಯಂತ್ರೋದ್ಧಾರಇದು ಏನೋ ಚರಿತ ಶ್ರೀಪದುಮನಾಭನ ದೂತ ಸದಾ ಕಾಲದಲಿ ಸರ್ವರ ಹೃದಯಾಂತರ್ಗತವಾರಿಧಿ ಗೋಷ್ಪಾದನೀರಂತೆ ದಾಟಿದ ಧೀರ ಯೋಗಾಸನಧಾರಿಯಾಗಿಪ್ಪೋದುದುರುಳ ಕ...

ದಾಸರ ಪದ →

ಇಂದು ಕೂಡಿದೆವು ನಿಜ ಇಂದಿರೇಶನ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಇಂದು ಕೂಡಿದೆವು ನಿಜ ಇಂದಿರೇಶನ ಇಂದು ಕೂಡಿದೆವು ||ಧ್ರುವ|| ಇಂದೆ ಕೂಡಿದೆವಯ್ಯ ತಂದೆ ಸದ್ಗುರು ನಿಮ್ಮ ಎಂದೆಂದಗಲದ್ಹಾಂಗ ದ್ವಂದ್ವಂ ಶ್ರೀಪಾದ ||೧|| ಕಂಡು ಪಾರಣಿಗಂಡು ಪ...

ದಾಸರ ಪದ →

ಇಂದು ನಾನೇನು ಸುಕೃತವ ಮಾಡಿದೆನೊ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮಧ್ಯಮಾವತಿ ಏಕತಾಳ)ಇಂದು ನಾನೇನು ಸುಕೃತವ ಮಾಡಿದೆನೊ ಮಂಗಳಮಹಿಮ ವೆಂಕಟ ಬಂದ ಮನೆಗೆ ||ಪ||ಹಾರ ಕೇಯೂರ ಹೊನ್ನುಂಗುರ ಬೆರಳ ಹಾರದ ನಡುವೆ ಹಾಕಿದ ಏಳು ಪದಕ ತೋರಮುತ್ತಿನ...

ದಾಸರ ಪದ →

ಇದು ನಿನಗೆ ಧರ್ಮವೆ ಇಂದಿರೇಶ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

----ರಾಗ ಕಾಂಬೋಧಿ (ಸಾರಂಗ) ಝಂಪೆತಾಳಇದು ನಿನಗೆ ಧರ್ಮವೆ ಇಂದಿರೇಶ ||ಪ|| ಬದಿಗ ನೀನಾಗಿದ್ದು ಭೀತಿಪಡಿಸುವುದು ||ಅ.ಪ||ನಿನ್ನ ಗುಣಗಳ ತುತಿಸಿ ನಿನ್ನದೇ ಹಾರೈಸಿ ನಿನ್ನವರ...

ದಾಸರ ಪದ →

ಇಂದು ನಿನ್ನ ಮರೆಯ ಹೊಕ್ಕೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಖರಹರ ಮಟ್ಟೆತಾಳ )ಇಂದು ನಿನ್ನ ಮರೆಯ ಹೊಕ್ಕೆ ವೆಂಕಟೇಶನೆ ಎಂದಿಗಾದರೆನ್ನ ಕಾಯೊ ಶ್ರೀನಿವಾಸನೆ ||ಶೇಷಗಿರಿಯವಾಸ ಶ್ರೀಶ ದೋಷರಹಿತನೆ ಏಸು ದಿನಕು ನಿನ್ನ ಪಾದದಾಸನು ನಾ...

ದಾಸರ ಪದ →

ಇದು ಭಾಗ್ಯವಿದು ಭಾಗ್ಯವಿದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಝಂಪೆ ತಾಳ)ಇದು ಭಾಗ್ಯವಿದು ಭಾಗ್ಯವಿದು ಭಾಗ್ಯವಯ್ಯ ||ಪ|| ಪದುಮನಾಭನ ಪಾದಭಜನೆ ಸುಖವಯ್ಯ ||ಅ||ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆ ಬಿಲ್ಲಾಗಿ ಇರಬೇಕು ಬ...

ದಾಸರ ಪದ →

ಇಂದು ಶ್ರೀಗುರುಪಾದಪದ್ಮ ನೋಡುವ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ರಾಗ - ವರಾಳಿ ( ಬಹಾರ್ ) ತೀನ್ ತಾಳ)ಇಂದು ಶ್ರೀಗುರುಪಾದಪದ್ಮ ನೋಡುವ ಎಂದೆಂದು ಬಿಡದೆ ಭಕ್ತಿಭಾವ ಮಾಡುವ ||ಪ||ಮನವೆಂಬ ಮಂಟಪವನಾಡುವ ನೆನವು ನವರತ್ನದ ಸಿಂಹಾಸನಿಡುವ ಜ್ಞ...

ದಾಸರ ಪದ →