ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ಈ ಶರೀರದ ಭ್ರಾಂತಿ ಇನ್ನೇಕೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ತೋಡಿ ತ್ರಿಪುಟ ತಾಳ)ಈ ಶರೀರದ ಭ್ರಾಂತಿ ಇನ್ನೇಕೆ ಮನವೆ ||ಪ|| ವಾಸುದೇವನ ನೆನೆದು ಸುಖಿಯಾಗೊ ಮನುಜ ||ಅ||ದಂತಗಳು ಸಡಲಿದವು ಧಾತುಗಳು ಕುಂದಿದವು ಕಾಂತೆಯರು ಜರೆದು ಓ...

ದಾಸರ ಪದ →

ಈ ಸಿರಿಯ ನಂಬಿ ಹಿಗ್ಗಲು ಬೇಡ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಝಂಪೆತಾಳ)ಈ ಸಿರಿಯ ನಂಬಿ ಹಿಗ್ಗಲು ಬೇಡ ಮನವೆ ||ಪ|| ವಾಸುದೇವನ ಭಜಿಸಿ ಸುಖಿಯಾಗು ಮನವೆ ||ಮಡದಿಮಕ್ಕಳುಯೆಂದು ವಡವೆವಸ್ತುಗಳೆಂದು ಸಡಗರದಿ ತಾ ಕೊಂಡು ಭ್ರಮಿ...

ದಾಸರ ಪದ →

ಈಗ ಮಾಡೆಲೋ ರಾಮಧ್ಯಾನವ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಝಂಪೆತಾಳ)ಈಗ ಮಾಡೆಲೋ ರಾಮಧ್ಯಾನವ , ನೀ ಮೂಕನಾಗಿರಬೇಡ ಎಲೆ ಮಾನವ ||ಪ||ಕಾಲನ ದೂತರು ಕರೆವಾಗ ನೀ ಕಾಲಗೆಟ್ಟು ಕಣ್ಣ ಬಿಡುವಾಗ ನಾಲಗೆ ಸೆಳಕೊಂಡು ಜ್ಞಾನಗೆಟ್ಟ...

ದಾಸರ ಪದ →

ಈಗಲೆ ಭಜಿಸೆಲೆ ಜಿಹ್ವೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸೌರಾಷ್ಟ್ರ ಆದಿತಾಳ)ಈಗಲೆ ಭಜಿಸೆಲೆ ಜಿಹ್ವೆ , ನೀ ಜಾಗುಮಾಡದೆ ಹರಿಯ ಪಾದಾಬುಜವ ||ದೇಹಗೇಹ ಸಂಬಂಧಿಗಳು ನಿನ್ನ ಮೋಹಬದ್ಧನಾಗಿ ಭವದಿ ಕಟ್ಟುವರು ಆಹಾರ ಗುಹ್ಯೇಂದ್ರಿಯವ...

ದಾಸರ ಪದ →

ಈತ ಮುಖ್ಯ ಪ್ರಾಣನಾಥ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ಬೇಹಾಗ್/ಅಟ್ಟ ತಾಳಈತ ಮುಖ್ಯ ಪ್ರಾಣನಾಥ || ಪಲ್ಲವಿ ||ಈತ ಶ್ರೀ ರಾಮ ಸೇವಕನೆನಿಸಿದಾತ || ಅನು ಪಲ್ಲವಿ ||ಭಾನುವಿನ ತುಡಿಕಿದಾತ ಭಾರತಕೆ ಬಂದಾತ ವಾನರೋತ್ತಮ ಹನುಮ ಹರಿ...

ದಾಸರ ಪದ →

ಈತ ರಂಗನಾದ ಹರಿಯು ಆತ ಲಿಂಗನಾದ ಹರನು

ದಾಸರು: ಹೆಳವನಕಟ್ಟೆ ಗಿರಿಯಮ್ಮ · ಪ್ರಕಾರ: ಪದ / ದೇವರನಾಮ

ಈತ ರಂಗನಾದ ಹರಿಯು ಆತ ಲಿಂಗನಾದ ಹರನು ||ಪ|| ಗಿರಿಜಾಪತಿಯಾದನಾತ ಗಿರಿಯ ಬೆನ್ನಲಿ ತಾಳಿದನೀತ ಸ್ಮರನ ಮಡುಹಿದಾತನಾತ ಸ್ಮರನ ಜನಕನಾದನೀತ ||೧|| ಶೇಷಭೂಷಣನಾದನಾತ ಶೇಷಶಾಯಿಯಾ...

ದಾಸರ ಪದ →

ಈತ ಲಿಂಗ ದೇವ ಶಿವನು

ದಾಸರು: ಹೆಳವನಕಟ್ಟೆ ಗಿರಿಯಮ್ಮ · ಪ್ರಕಾರ: ಪದ / ದೇವರನಾಮ

ರಾಗ : ದುರ್ಗ ತಿಶ್ರ ಏಕತಾಳಈತ ಲಿಂಗದೇವ ಶಿವನು, ಆತ ರಂಗಧಾಮ ವಿಷ್ಣು ಮಾತನಾಡೋ ಮಂಕು ಮನುಜ ಮನದ ಅಹಂಕಾರವನೇ ಜರಿದು....ವೇದಕೆ ಸಿಲುಕಿದನೀತ, ವೇದ ನಾಲ್ಕು ತಂದನಾತ ಬೂದಿ...

ದಾಸರ ಪದ →

ಈತನೀಗ ಕೃಷ್ಣನಾಥನು ಶ್ರೀನಾಥನಮ್ಮಾ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಬಿಹಾಗ್ ರಾಗ ದಾದರಾ ತಾಳ)ಈತನೀಗ ಕೃಷ್ಣನಾಥನು ಶ್ರೀನಾಥನಮ್ಮಾ ||ಧ್ರುವ||ನಂದಕುಮಾರನೀತ ನಂದಮಹಿಮನೀತ ಕಂದರ್ಪಜನಕನೀತ ಸುಂದರವದನನೀತ ||೧||ಇಂದಿರೇಶನು ಈತ ವಂದಿತ ತ್ರೈಲೋಕ...

ದಾಸರ ಪದ →

ಈತನೀಗ ವಾಸುದೇವನು

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

ಈತನೀಗ ವಾಸುದೇವನು ಲೋಕದೊಡೆಯ|ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ ದಾಸಗೊಲಿದು ತೇರಾ ನೇರಿ ತೇಜಿ ಪಿಡಿದು ನಡೆಸಿದಾತ|ಧನುಜೆಯಾಳ್ದನಣ್ಣನಯ್ಯನ ಪಿತನ ಮುಂದೆ ಕೌರವೇಂದ್ರನ ಅ...

ದಾಸರ ಪದ →

ಈಶ ನಿನ್ನ ಚರಣ ಭಜನೆ

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

ಈಶ ನಿನ್ನ ಚರಣ ಭಜನೆ । ಆಶೆಯಿಂದ ಮಾಡುವೆನು । ದೋಷರಾಶಿ ನಾಶ ಮಾಡು ಶ್ರೀಶ ಕೇಶವ ।।೧।। ಶರಣು ಹೊಕ್ಕೆನಯ್ಯ ಎನ್ನ । ಮರಣಸಮಯದಲ್ಲಿ ನಿನ್ನ । ಚರಣಸ್ಮರಣೆ ಕರುಣಿಸಯ್ಯ ನಾರಾ...

ದಾಸರ ಪದ →

ಈಸಬೇಕು ಇದ್ದು ಜಯಿಸಬೇಕು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಈಸಬೇಕು ಇದ್ದು ಜಯಿಸಬೇಕು ||ಪ|| ಹೇಸಿಗೆ ಸಂಸಾರದಲ್ಲಿ ಆಶಾಲೇಶ ಇಡದ್ಹಾಂಗ ||ಅ.ಪ.||ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು ಸ್ವಾಮಿ ರಾಮ ಎನುತ ಪಾಡಿ ಕಾಮಿತ ಕಯ್ಗೊಂಬರೆಲ್...

ದಾಸರ ಪದ →

ಈಸಬೇಕು ಇದ್ದು ಜೈಸಬೇಕು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಈಸಬೇಕು-ಇದ್ದು ಜೈಸಬೇಕು| ಹೇಸಿಕೆ ಸಂಸಾರದಲ್ಲಿ ಲೇಶ ಆಸೆ ಇಡದ ಹಾಗೆ ||ಪ||ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು ಸ್ವಾಮಿ ರಾಮನೆನುತ ಪಾಡಿ ಕಾಮಿತವ ಕೈಕೊಂಬರೆಲ್ಲ ||೧||ಗ...

ದಾಸರ ಪದ →

ಈಸಲಾರೆನೆ ಈ ಸಂಸಾರದಲಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾದನಾಮಕ್ರಿಯೆ )ಈಸಲಾರೆನೆ ಈ ಸಂಸಾರದಲಿ, ಲೇಸು ಕಾಣೆನೆ ಇದರಲ್ಲಿ ಹೇ ಸಖಿಯೆ ಕೇಳೆ ||ಪ||ಅತ್ತಿಗೆಯರು ಅತಿವ್ಯಭಿಚಾರಿಗಳಮ್ಮ , ಎಡೆ ಬಿಡದೆ ಎನ್ನ ಸುತ್ತಮುತ್ತ ಕಾದಿ...

ದಾಸರ ಪದ →

ಉಣಲೊಲ್ಲೆ ಯಾಕೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಯದುಕುಲಕಾಂಭೋಜಿ. ಝಂಪೆ ತಾಳ.)ಉಣಲೊಲ್ಲೆ ಯಾಕೋ ಕಂದ , ಆವ ಗೋವಳತಿಯರ ಕಣ್ಣು ದೃಷ್ಟಿ ತಾಗಿತಯ್ಯ ||ಪ|| ಅನುದಿನ ನಮ್ಮೆಲ್ಲರ ಅಗಲಬಾರದು ಎಂದು ಮನಸೋತು ಗೋಪಿಯರು ಮೆಚ್...

ದಾಸರ ಪದ →

ಉಣಲೊಲ್ಲೆ ಯಾಕೋ.

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಯದುಕುಲಕಾಂಭೋಜಿ. ಝಂಪೆ ತಾಳ.)ಉಣಲೊಲ್ಲೆ ಯಾಕೋ ಕಂದ , ಆವ ಗೋವಳತಿಯರ ಕಣ್ಣು ದೃಷ್ಟಿ ತಾಗಿತಯ್ಯ ||ಪ|| ಅನುದಿನ ನಮ್ಮೆಲ್ಲರ ಅಗಲಬಾರದು ಎಂದು ಮನಸೋತು ಗೋಪಿಯರು ಮೆಚ್...

ದಾಸರ ಪದ →

ಉತ್ತಮರ ಸಂಗ ಎನಗಿತ್ತು ಸಲಹೊ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

( ಕಾಂಭೋಧಿರಾಗ ಝಂಪೆತಾಳ)ಉತ್ತಮರ ಸಂಗ ಎನಗಿತ್ತು ಸಲಹೊ ||ಪ|| ಚಿತ್ತಜಜನಕ ಸರ್ವೋತ್ತಮ ಮುಕುಂದ ||ಅ.ಪ||ತಿರುಗಿತಿರುಗಿ ಪುಟ್ಟಲಾರೆ ಪರರ ಬಾಧಿಸಲಾರೆ ಪರಿಪರಿಯ ಪಾಪಗಳ ಮಾಡ...

ದಾಸರ ಪದ →

ಉತ್ತಮೋತ್ತಮ ದೇವ ನೀನಿರಲಿಕ್ಕೆ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಬಾಗೇಶ್ರೀ ರಾಗ ಝಂಪೆತಾಳ)ಉತ್ತಮೋತ್ತಮ ದೇವ ನೀನಿರಲಿಕ್ಕೆ ಮತ್ತೆ ಅನ್ಯದೇವನಾರಿಸಲೇತಕೆ ||ಧ್ರುವ||ಸತ್ಯಸನಾತನನೆಂದು ಶ್ರುತಿ ಸಾರುತಿರಲಿಕ್ಕೆ ಚಿತ್ತ ಚಂಚಲವಾಗುವ ಸಂದೇಹವ...

ದಾಸರ ಪದ →

ಉದಯ ಅಸ್ತಮಾನವೆಂಬೊ ಎರಡು ಕೊಳಗವಿಟ್ಟು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಉದಯ ಅಸ್ತಮಾನವೆಂಬೊ ಎರಡು ಕೊಳಗವಿಟ್ಟು | ಆಯಸ್ಸು ಎಂಬೊ ರಾಸಿ ಅಳೆದು ಹೋಗದ ಮುನ್ನ | ಹರಿಯ ಭಜಿಸಬೇಕು, ಮನಮುಟ್ಟಿ ಭಜಿಸಿದರೆ | ತನಕಾರ್ಯವು ಘಟ್ಟಿ || ಹಾಗಲ್ಲದಿದ್ದರೆ ತ...

ದಾಸರ ಪದ →

ಉದಯಕಾಲದ ಜಪ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಉದಯಕಾಲದ ಜಪ ನಾಭಿಗೆ ಸರಿಯಾಗಿ ಹೃದಯಕ್ಕೆ ಸರಿಯಾಗಿ ಮಧ್ಯಾಹ್ನದಿ ವದನಕ್ಕೆ ಸಮನಾಗಿ ಸಾಯಂಕಾಲಕೆ ನಿತ್ಯ ಪದುಮನಾಭ ತಂದೆ ಪುರಂದರವಿಠಲಗೆ ಇದೇ ಗಾಯತ್ರಿಯಿಂದ ಜಪಿಸಬೇಕೊ ||

ದಾಸರ ಪದ →

ಉದರವೈರಾಗ್ಯವಿದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ನಾದನಾಮಕ್ರಿಯೆ ಆದಿತಾಳ)ಉದರವೈರಾಗ್ಯವಿದು, ನಮ್ಮ ಪದುಮನಾಭನಲ್ಲಿ ಲೇಶ ಭಕುತಿಯಿಲ್ಲ ||ಉದಯಕಾಲದಲೆದ್ದು ಗದಗದ ನಡುಗುತ ನದಿಯಲಿ ಮಿಂದೆನೆಂದು ಹಿಗ್ಗುತಲಿ ಮದ ಮತ್ಸರ...

ದಾಸರ ಪದ →

ಉಂಬುವ ಬನ್ನಿರೋ ನೀಟ ಅನುಭವದೂಟ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಮಾಂಡ್ ರಾಗ ಕೇರವಾ ತಾಳ)ಉಂಬುವ ಬನ್ನಿರೋ ನೀಟ ಅನುಭವದೂಟ ||ಧ್ರುವ||ಎಡಿಯು ಬಡಿಸಿ ಪೂರ್ಣ ಗೂಡಿನೊಳಿಟ್ಟಿದೆ ಖೂನ ನೋಡಿ ನಿಮ್ಮೊಳು ನಿಧಾನ ಮಾಡಿ ಭೋಜನ ||೧||ತುತ್ತು ಕೊಂಬ...

ದಾಸರ ಪದ →

ಉಬ್ಬದಿರು ಉಬ್ಬದಿರು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ ಝಂಪೆತಾಳ)ಉಬ್ಬದಿರು ಉಬ್ಬದಿರು ಎಲೆ ಮಾನವ ||ಪ|| ಹೆಬ್ಬುಲಿಯಂತೆ ಯಮ ಬೊಬ್ಬಿಡುತ ಕಾದಿರುವ ||ಅ||ಸಾಗರದ ತೆರೆಯಂತೆ ಸಾವು ಹುಟ್ಟಿರಲಾಗಿ ಭೋಗಭಾಗ್ಯಗಳೆಂದು...

ದಾಸರ ಪದ →

ಉರಿಗಂಜೆ , ಸಿರಿಗಂಜೆ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಉರಿಗಂಜೆ , ಸಿರಿಗಂಜೆ , ಶರೀರದ ಭಯಗಂಜೆ ಪರಧನ ಪರಸತಿ ಎರದಕ್ಕಂಜುವೆನಯ್ಯ ಹಿಂದೆ ಮಾಡಿದ ರಾವಣನೇನಾಗಿ ಪೋದನು ಮುಂದೆನ್ನ ಸಲಹಯ್ಯ ಪುರಂದರವಿಠಲ

ದಾಸರ ಪದ →

ಊಟಕ್ಕೆ ಬಂದೆವು ನಾವು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾದನಾಮಕ್ರಿಯೆ )ಊಟಕ್ಕೆ ಬಂದೆವು ನಾವು , ಮಿಮ್ಮ ಆಟಪಾಟವ ಬಿಟ್ಟು ಅಡುಗೆ ಮಾಡಮ್ಮ ||ಪ||ಕತ್ತಲಿಟ್ಟಾವಮ್ಮ ಕಣ್ಣು , ಬಾಯಿ ಬತ್ತಿ ಬರುತಲಿದೆ ಕೈಕಾಲು ಝುಮ್ಮು ಹೊತ್ತ...

ದಾಸರ ಪದ →