ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಎಂದಪ್ಪಿಕೊಂಬೆ ರಂಗಯ್ಯನ
( ರಾಗ ಭೈರವಿ. ಚಾಪು ತಾಳ)ಎಂದಪ್ಪಿಕೊಂಬೆ ರಂಗಯ್ಯನ, ಎಂದಪ್ಪಿಕೊಂಬೆ ||ಪ|| ಎಂದಪ್ಪಿಕೊಂಬೆ ನಾನೆಂದು ಮುದ್ದಾಡುವೆ ಎಂದಿಗೆ ಸವಿ ಮಾತನಾಡಿ ನಾ ತಣಿವೆ ||ಅ||ಅಂದುಗೆ ಪಾಡಗ...
ಎಂದಂಬುಜಮುಖಿ ಗೋಪಿ ಮಗನ ನಡೆಸಿದಳಾನೆ
(ರಾಗ ಭೂಪಾಳಿ ಅಟತಾಳ)ಎಂದಂಬುಜಮುಖಿ ಗೋಪಿ ಮಗನ ನಡೆಸಿದಳಾನೆ ||ಪ|| ಕ್ಷೀರಸಾಗರದಲ್ಲಿ ವಾಸವಾಗಿ ಮಲಗಿರುವಾನೆ ||ಅ||ಅಸುರರನು ಸದೆದಾನೆ, ಆಸೆ ಕೊಟ್ಟಳಿದಾನೆ ಶಿಶುವ ಪಿಡಿದಂ...
ಎಂದಿಗಾದರು ನಿನ್ನ ಪಾದಾರವಿಂದವೆ
ಎಂದಿಗಾದರು ನಿನ್ನ ಪಾದಾರ- ವಿಂದವೆ ಗತಿಯೆಂದು ನಂಬಿದೆನೊ ||ಬಂಧುಬಳಗವ ಬಿಟ್ಟು ಬಂದೆ ನಿನ್ನ ಮನೆಗಿಂದು , ಮಂದರಧರ ಗೋವಿಂದ ಪುರಂದರವಿಠಲನೆ ನೀ ಬಂಧು ||೧||ಅನ್ಯರೊಬ್ಬರ ಕ...
ಎಂದಿಗಾಹುದೋ ನಿನ್ನ ದರ್ಶನ
ರಾಗ: ಆರಭಿ ರೂಪಕ ತಾಳಎಂದಿಗಾಹುದೋ ನಿನ್ನ ದರ್ಶನ ||ಪ|| ಅಂದಿಗಲ್ಲದೆ ಬಂಧ ನೀಗದೊ ||ಅ. ಪ.||ಗಾನಲೋಲ ಶ್ರೀವತ್ಸ ಲಾಂಛನ ದಾನವಾಂತಕ ದೀನ ರಕ್ಷಕಆರಿಗೆ ಮೊರೆಯಿಡಲೊ ದೇವನೆ ಸ...
ಎಂದಿಗೆ ಧನ್ಯ ನಾನೆಂದಿಗೆ ಪುಣ್ಯಜೀವಿ
( ರಾಗ ಪಂತುವರಾಳಿ/ಕಾಮವರ್ಧಿನಿ. ತ್ರಿಪುಟ ತಾಳ)ಎಂದಿಗೆ ಧನ್ಯ ನಾನೆಂದಿಗೆ ಪುಣ್ಯಜೀವಿ ||ಪ|| ಎಂದು ನಿನ್ನಯ ಕೃಪೆ ಬಾಹೋದಚ್ಯುತನೆ ||ಅ||ಫಲವೃಕ್ಷಬಳ್ಳಿಗಳ ಮಲದಲಿಪ್ಪತ್ತು...
ಎಂದು ಕಾಂಬೆನು ಎನ್ನ ಸಲಹುವ
ಎಂದು ಕಾಂಬೆನು ಎನ್ನ ಸಲಹುವ ತಂದೆ ಉಡುಪಿಯ ಜಾಣನ ಮಂದಹಾಸಪ್ರವೀಣನ ಇಂದಿರಾಭೂರಮಣನ ||ಪ||ಕಡಲತಡಿಯೊಳು ಎಸೆದ ರಂಗನ ಕಡೆಗೋಲ ನೇಣ ಪಿಡಿದನ ಮೃಡ ಪುರಂದರ ಅಜರೊಡೆಯನ ಈ- ರಡಿಗಳ...
ಎಂದೆಂದು ನಿನ್ನ ಪಾದವೆ
( ರಾಗ ಕಾಂಭೋಜ ತ್ರಿಪುಟ ತಾಳ)ಎಂದೆಂದು ನಿನ್ನ ಪಾದವೆ ಗತಿಯೆನಗೆ ಗೋ- ವಿಂದ ಬಾರಯ್ಯ ಎನ್ನ ಹೃದಯಮಂದಿರಕೆ ||ಪ||ಮೊದಲಿಂದ ಬರಬಾರದೆ ನಾ ಬಂದೆ ಇದರಿಂದ ಗೆದ್ದು ಪೋಗುವುದು ಕ...
ಎಂದೆಂದೂ ನಿನ್ನ ಪಾದವ ನಂಬಿದೆ ತಂದೆ
( ದ್ವಿಜಾವಂತಿ ರಾಗ ಆದಿತಾಳ)ಎಂದೆಂದೂ ನಿನ್ನ ಪಾದವ ನಂಬಿದೆ ತಂದೆ ಪಾಲಿಸೋ ಹರಿಯೆ ಬಂಧನಗಳ ನೀನಿಂದು ಓಡಿಸು ಎನ್ನ ಸಿಂಧುರವರದ ಸಿಂಧುಸುತೆಯ ರಮಣ ||ಪ||ಗಂಗೆ ಕಾವೇರಿಯೊಳು...
ಎದ್ದಿರ್ಯಾ? ನೀವಿನ್ನೆದ್ದಿರ್ಯಾ? ಎದ್ದೆವು ನಾವಿನ್ನು ಸದ್ಗುರು ಕೃಪೆಯಿಂದ
---- ರಾಗ ಭೂಪಾಲಿ ( ಜೋಗಿಯಾ) ದೀಪಚಂದಿ ತಾಳಎದ್ದಿರ್ಯಾ ? ನೀವಿನ್ನೆದ್ದಿರ್ಯಾ ? ಎದ್ದೆವು ನಾವಿನ್ನು ಸದ್ಗುರು ಕೃಪೆಯಿಂದ ||ಧ್ರುವ ||ಶುದ್ಧಿ ಮೆರೆದು ಭವನಿದ್ರಿಯಗಳದಿನ...
ಎದ್ದು ಬರುತಾರೆ ನೋಡೆ
ಎದ್ದು ಬರುತಾರೆ ನೋಡೆ ಗುರುಗಳು ತಾವೆದ್ದು ಬರುತಾರೆ ನೋಡೆ || ಪ || ಮುದ್ದು ಬೃಂದಾವನ ಮಧ್ಯದೊಳಗಿಂದ ತಿದ್ದಿ ಹಚ್ಚಿದ ನಾಮ ಮುದ್ರೆಗಳಿಂದೊಪ್ಪುತ || ಅ ||ಕೊರಳೋಳು ಶ್ರೀ...
ಎದ್ದು ಬರುತಾರೆ ನೋಡೆ
ರಾ ಗ - ಮಧ್ಯಮಾವತಿ: ತಾಳ - ಆದಿತಾಳಎದ್ದು ಬರುತಾರೆ ನೋಡೆ | ತಾವೆದ್ದು ಬರುತಾರೆ ನೋಡೆ | ಪ | ಮುದ್ದು ಬೃಂದಾವನ ಮಧ್ಯದೊಳಗಿದ್ದು | ತಿದ್ದಿ ಹಚ್ಚಿದ ನಾಮ-ಮುದ್ರೆಗಳಿಂದೊ...
ಎನಗೂ ಆಣೆ ರಂಗ ನಿನಗೂ ಆಣೆ
( ರಾಗ ಶಂಕರಾಭರಣ. ತ್ರಿಪುಟ ತಾಳ)ಎನಗೂ ಆಣೆ ರಂಗ ನಿನಗೂ ಆಣೆ ||ಪ|| ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ ||ಅ||ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ ಎನ್ನ ನೀ ಕೈ...
ಎನಗೆ ನಿನ್ನಲ್ಲಿ ಭಕ್ತಿ ಇರಲಿ ಇಲ್ಲದಿರಲಿ
ಎನಗೆ ನಿನ್ನಲ್ಲಿ ಭಕ್ತಿ ಇರಲಿ ಇಲ್ಲದಿರಲಿ ಹರಿದಾಸನೆಂದೆನ್ನ ಕರೆವರು ಸಜ್ಜನರು ಹರಿದಾಸನ್ನ ಯಾಮ್ಯರು ಎಳೆವರೆಂಬ ಅಪಕೀರ್ತಿಯನ್ನು ಪರಿಹರಿಸಿಕೊಳ್ಳೊ ಶ್ರೀಪುರಂದರವಿಠಲ ||
ಎನಗೊಂದು ಮಾತು ಹೇಳದೆ ಹೋದೆ ಹಂಸ
( ರಾಗ ಶೋಕ ಪಂತುವರಾಳಿ. ಛಾಪು ತಾಳ)ಎನಗೊಂದು ಮಾತು ಹೇಳದೆ ಹೋದೆ ಹಂಸ ||ಪ|| ತನುವಿನೊಳಗೆ ಅನುದಿನವಿದ್ದು ||ಅ||ಜ್ವಾಲಾಧರವೆಂಬೊ ಮಾಳಿಗೆ ಮನೆಯಲ್ಲಿ ಈಹೋದು ಒಂಭತ್ತು ಬಾಗ...
ಎನಗೊಬ್ಬ ದೊರೆಯು ದೊರಕಿದನು
ಎನಗೊಬ್ಬ ದೊರೆಯು ದೊರಕಿದನು (ರಾಗ ಧನಶ್ರಿ. ಝಂಪೆ ತಾಳ)ಎನಗೊಬ್ಬ ದೊರೆಯು ದೊರಕಿದನು ||ಪ|| ವನಜ ಸಂಭವ ಜನಕ ಹನುಮಂತರ್ಯಾಮಿ ||ಅ.ಪ||ಮಾತ ಪಿತನಾದ ಭ್ರಾತೃ ಬಾಂಧವನಾದ ಪ್ರೀ...
ಎನಗ್ಯಾರು ಗತಿಯಿಲ್ಲ ನಿನಗ್ಯಾರು ಸರಿಯಿಲ್ಲ
ಎನಗ್ಯಾರು ಗತಿಯಿಲ್ಲ ನಿನಗ್ಯಾರು ಸರಿಯಿಲ್ಲ (/ನಿನಗನ್ಯ ವಿಧಿಯಿಲ್ಲ?)ನನಗು ನಿನಗು ನ್ಯಾಯ ಪೇಳುವರಿಲ್ಲ ||ಪ||ಒಂದುಗೂಡಿಲಿ ಬಂದು ಒಂದು ಕ್ಷಣವಗಲದೆ ಎಂದೆಂದು ನಿನ್ನ ಪಾದ...
ಎನ್ನ ಕಡೆಹಾಯಿಸುವುದು
( ರಾಗ ನೀಲಾಂಬರಿ. ಆದಿ ತಾಳ)ಎನ್ನ ಕಡೆಹಾಯಿಸುವುದು ನಿನ್ನ ಭಾರ ನಿನ್ನ ನೆನೆಯುತಿಹುದೆ ಎನ್ನ ವ್ಯಾಪಾರ || ಪ||ಎನ್ನ ಸತಿಸುತರಿಗೆ ನೀನೆ ಗತಿ ನಿನ್ನನೊಪ್ಪಿಸುವುದು ಎನ್ನ ನ...
ಎನ್ನ ಕಡೆಹಾಯಿಸುವುದು ನಿನ್ನ ಭಾರ
ಎನ್ನ ಕಡೆಹಾಯಿಸುವುದು ನಿನ್ನ ಭಾರ , ನಿನ್ನ ನೆನೆಯುತ್ತಲಿಹುದು ಎನ್ನ ವ್ಯಾಪಾರ ಎನ್ನ ಸತಿಸುತರಿಗೆ ನೀನೇ ಗತಿ , ನಿನ್ನನೊಪ್ಪಿಸುವುದು ಎನ್ನ ನೀತಿ ಎನ್ನ ಪಡಿಯಕ್ಕಿ ಸಲಹುವ...
ಎನ್ನ ಕಂದ ಹಳ್ಳಿಯ ಹನುಮಾ
ಎನ್ನ ಕಂದ ಹಳ್ಳಿಯ ಹನುಮಾ ಚೆನ್ನಾಗಿ ಇಹರೆ ಲಕ್ಷ್ಮಣ ದೇವರು ||ಪ||ತುಪ್ಪ ಪಂಚಾಮೃತವಂದು ಅಡವಿಗಡ್ಡೆಗಳಿಂದು ಕರ್ಪೂರ ವೀಳ್ಯವಂದು ಕರುಕು ಇಂದುಸುಪ್ಪತ್ತಿಗೆ ಮಂಚವಂದು ಹುಲ್...
ಎನ್ನ ಜನ್ಮ ಸಫಲವಾಯಿತು
( ರಾಗ ಆನಂದಭೈರವಿ. ಅಟ ತಾಳ)ಎನ್ನ ಜನ್ಮ ಸಫಲವಾಯಿತು ಎನ್ನನುದ್ಧರಿಸಲಾಗದೆ ||ಪ|| ಎನ್ನ ಜನ್ಮ ಸಫಲವಾಯಿತನ್ಯರನು ಬಯಸಲೇಕೆ ತನ್ನ ತಾನೊಲಿದ ವ್ಯಾಸಮುನಿರಾಯನ ಕೈಯ ಸೇರಿರೋ |...
ಎನ್ನ ಬಿಟ್ಟು ನೀನಗಲದೆ
( ರಾಗ ಮಂಚಿ. ಛಾಪು ತಾಳ)ಎನ್ನ ಬಿಟ್ಟು ನೀನಗಲದೆ ಶ್ರೀನಿವಾಸ ||ಪ|| ನಿನ್ನ ನಂಬಿದ ದಾಸನಲ್ಲವೇನೋ ||ಅ||ತನುವೆಂಬೊ ಮಂಟಪದಿ ಮನವೆಂಬೊ ಹಸೆ ಮಂಚ , ಘನವಾದ ಸುಜ್ಞಾನ ದೀಪದ ಬ...
ಎನ್ನ ಬಿಂಬ ಮೂರುತಿಯ ಪೂಜಿಸುವೆ
ರಾಗ - ಕಾಂಬೋದಿ ತಾಳ - ಝಂಪೆಎನ್ನ ಬಿಂಬ ಮೂರುತಿಯ ಪೂಜಿಸುವೆ ನಾನು| ಮನಮುಟ್ಟಿ ಅನುದಿನದಿ ಮರೆಯದೇ ಜನರೇ||ಗಾತ್ರವೇ ಮಂದಿರ ಹೃದಯವೇ ಮಂಟಪ | ಸೂತ್ರವೇ ಮಹದ್ದೀಪ ಹಸ್ತ ಚಾಮ...
ಎನ್ನ ಮನ ವಿಷಯಂಗಳಲಿ ಮುಣುಗಿತೊ
ಎನ್ನ ಮನ ವಿಷಯಂಗಳಲಿ ಮುಣುಗಿತೊ ಎನ್ನ ತನುವು ವೃದ್ಧಾಪ್ಯ ಐದಿತೊ ಅಂತಕರ ಕರೆ ಬಾಹೊ ಹೊತ್ತಾಯಿತೊ ಕಾಲ ವಿಳಂಬವಿನಿತಿಲ್ಲವಯ್ಯ ವ್ಯಾಳೆ ಅರಿತು ಬಿನ್ನಹ ಮಾಡಿದೆ ಹೀಗೆ ತರಳರ...
ಎನ್ನ ಮನದ ಡೊಂಕ ತಿದ್ದಿಸೊ
(ರಾಗ ಪಂತುವರಾಳಿ ಅಟತಾಳ)ಎನ್ನ ಮನದ ಡೊಂಕ ತಿದ್ದಿಸೋ, ಶ್ರೀನಿವಾಸ ಎನ್ನ ಮನದ ಡೊಂಕ ತಿದ್ದಿಸೋ ||ಪ|| ಎನ್ನ ಮನದ ಡೊಂಕ ತಿದ್ದಿಸಿ ನಿನ್ನ ಸೇವಕನಾದ ಮೇಲೆ ಇನ್ನು ಸಂಶಯವೇಕೆ...