ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ಹಾಲು ಉಕ್ಕಿತೋ ರಂಗ ಹಾದಿಯ ಬಿಡೊ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪುನ್ನಾಗವರಾಳಿ. ಅಟ ತಾಳ)ಹಾಲು ಉಕ್ಕಿತೋ ರಂಗ ಹಾದಿಯ ಬಿಡೊ ||ಪ|| ಹಾಲು ಬೇಕೇನೋ ನಿನಗೆ ಸೆರಗ ಬಿಡೊ ||ಅ||ಕರವ ಪಿಡಿದರೆನ್ನ ನೌರಸಮುತ್ತಿನ ಸರಗಳು ಹರಿದಾವು ಮುಟ್ಟ...

ದಾಸರ ಪದ →

ಹಾಲು ಮಾರಲು ಬಂದೆವಮ್ಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ಶ್ರೀ ರಾಗ ಆದಿತಾಳ)ಹಾಲು ಮಾರಲು ಬಂದೆವಮ್ಮ ಈ ಮಧುರಾಪುರಕ್ಕೆ ||ಪ||ಸೀರೆ ಶೃಂಗಾರದ ಕುಪ್ಪಸವ ತೊಟ್ಟು ಹರಿನಾಮಗಳಿಟ್ಟು ದೋರೆ ಬಂಗಾರದ ಬಳೆ ಕೈಕಟ್ಟು ಕಳವಳಿಸುತಲಿಟ್ಟು ಕ್...

ದಾಸರ ಪದ →

ಹಿಗ್ಗುವೆ ಏತಕೋ ಈ ದೇಹಕ್ಕೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಭೈರವಿ. ಅಟ ತಾಳ )ಹಿಗ್ಗುವೆ ಏತಕೋ, ಈ ದೇಹಕ್ಕೆ ಹಿಗ್ಗುವೆ ಯಾಕೋ ||ಪ|| ಹಿಗ್ಗುವ ತಗ್ಗುವ ಮುಗ್ಗುವ ಕುಗ್ಗುವ ಅಗ್ನಿಯೊಳಗೆ ಬಿದ್ದು ದಗ್ಧವಾಗುವ ದೇಹಕ್ಕೆ ||ಅ.ಪ||ಸ...

ದಾಸರ ಪದ →

ಹಿಡಕೋ ಬಿಡಬೇಡ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪೂರ್ವಿಕಲ್ಯಾಣಿ ಆದಿ ತಾಳ)ಹಿಡಕೋ ಬಿಡಬೇಡ ರಂಗನ ಪಾದ ||ಪ|| ಹಿಡಕೋ ಬಿಡಬೇಡ ಕೆಡುಕ ಕಾಳಿಂಗನ ಮಡುವಿನೊಳ್ ಧುಮುಕಿ ಕುಣಿದಾಡೊ ಕೃಷ್ಣನ ಪಾದ ||ಅ||ಪುಟ್ಟಿದಾಗಲೆ ಇವ...

ದಾಸರ ಪದ →

ಹಿಂದಿಲ್ಲ ಇಂದು ಮುಂದಿಲ್ಲ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

-- ರಾಗ ಪಂತುವರಾಳಿ (ಬಸಂತ) ಅಟತಾಳ (ಝಪ್)ಹಿಂದಿಲ್ಲ ಇಂದು ಮುಂದಿಲ್ಲ ಶ್ರೀ ಮು- ಕುಂದಗೆ ಸಮರೆನಿಸುವರು ಲೋಕದೊಳಗೆ ||ಪ||ವನಧಿ(?) ಮಥನದಲ್ಲಿ ಅನಿಮಿಷರನ್ನ್ನು ಬಿಟ್ಟು ಜನ...

ದಾಸರ ಪದ →

ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪಂತುವರಾಳಿ ಅಟತಾಳ)ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ , ಗೋ- ವಿಂದ ನೀನಲ್ಲದೆ ಇಹಪರವಿಲ್ಲ ||ಪರರ ಬೇಡಿಪ್ಪಂತೆ ಗತಿಯಾಯಿತಲ್ಲ ನರರ ತುತಿಸಿ ನಾಲಿಗೆ ಬರಡಾಯಿತಲ್ಲ ಪರವಿ...

ದಾಸರ ಪದ →

ಹೀನಮಾನವಯೋನಿಯಲಿ ಜನಿಸಿದೆನೊ ನಾನು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಹೀನಮಾನವಯೋನಿಯಲಿ ಜನಿಸಿದೆನೊ ನಾನು ಏನಾದರೇನು ದೀನದಯಾಸಾಗರನೆ ಯೋನಿ ಎನ್ನ ದೇಹ ಅನ್ನದಂತೆ ಮಾಡೊ ನ್ಯಾಸವನು ಬೋಧಿಸಿ ಸಾನುರಾಗದಿ ಕಾಯೊ ವೇಣುಧರ ವೇದಾಂತವೇದ್ಯ ನರಹರಿಯೆ ಕಾ...

ದಾಸರ ಪದ →

ಹುಚ್ಚು ಕುನ್ನಿ ಮನವೇ ನೀ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ ಆದಿ ತಾಳ)ಹುಚ್ಚು ಕುನ್ನಿ ಮನವೇ ನೀ , ಹುಚ್ಚುಗೊಂಬುದು ಘನವೆ ಕಚ್ಚುಕದನತನವ ಬಿಟ್ಟು , ಅಚ್ಯುತನ ಪಾದ ಮುಟ್ಟು ||ಪ||ಸ್ನಾನ ಮಾಡಿದರೇನು, ಸಂಧ್ಯಾನ ಮಾಡಿ...

ದಾಸರ ಪದ →

ಹುಚ್ಚು ಹಿಡಿಯಿತು ಎನಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಗೌಳಿಪಂತು ಆದಿ ತಾಳ)ಹುಚ್ಚು ಹಿಡಿಯಿತು ಎನಗೆ, ಹುಚ್ಚು ಹಿಡಿಯಿತು ||ಪ|| ಅಚ್ಯುತನ ಧ್ಯಾನವೆಂಬೊ ಅಚ್ಚುಮೆಚ್ಚು ತಲೆಗೆ ಏರಿ ||ಅ ||ವಾಸುದೇವನೆಂಬ ನಾಮ ವದನದಲ್ಲಿ ಒ...

ದಾಸರ ಪದ →

ಹುಟ್ಟುವ ಭೀತಿ ಹೊಂದುವ ಭೀತಿ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಹುಟ್ಟುವ ಭೀತಿ ಹೊಂದುವ ಭೀತಿ ವಿಟ್ಠಲನಂಘ್ರಿಯ ನೆನೆಯದವರಿಗೆ ಕಾಲನ ಭೀತಿ ಕರ್ಮದ ಭೀತಿ ಗೋ- ಪಾಲನ ದಾಸನಾಗದವನಿಗೆ | ಅರಿಷಡ್ವರ್ಗದ ಮಹಾಭೀತಿ ಶ್ರೀ- ಹರಿನಾಮನುಚ್ಛರಿಸದವಗೆ...

ದಾಸರ ಪದ →

ಹುಶ್ಶೂನ್ನ ಬಣ್ಣದ ಹಕ್ಕಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪಂತುವರಾಳಿ ಅಟತಾಳ) ಹುಶ್ಶೂನ್ನ ಬಣ್ಣದ ಹಕ್ಕಿ ||ಪ|| ನಮ್ಮ ಜಗದೀಶ ರಂಗನ ಒಯ್ದಿರು ಹಕ್ಕಿ ||ಅ||ಅರಿಯದ ಶಿಶುವನೆ ಗರಿಯ ಮೇಲಿರಿಸಿ ಹರಿದಾಡುವರೆ ಆಕಾಶದಲ್ಲಿ ಮರದ ತು...

ದಾಸರ ಪದ →

ಹೂ ಬೇಕೆ ಪರಿಮಳದಾ?

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಪಲ್ಲವಿ:ಹೂ ಬೇಕೆ ಪರಿಮಳದಾ? ಪರಮ ಪುರುಷ ನಮ್ಮ ಕೃಷ್ಣನ ತೋಟದ!ಮಲ್ಲಿಗೆ ಸಂಪಿಗೆ ಜಾಜಿ ಶಾವಂತಿಗೆ ಮಲ್ಲೆ ಗುಲಾಬಿ ತಾವರೆ ಪಾರಿಜಾತ ಎಲ್ಲ ವಿಧದ ಮನಕ್ಲೇಶವ ಕಳೆಯುವ ಪುಲ್ಲನಾ...

ದಾಸರ ಪದ →

ಹೂವ ತರುವರ ಮನೆಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಝಂಪೆ ತಾಳ )ಹೂವ ತರುವರ ಮನೆಗೆ ಹುಲ್ಲ ತರುವ ಅವ್ವೆ ಲಕುಮಿಪತಿ ಇವಗಿಲ್ಲ ಗರುವ ||ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವ ಇಂದಿರಾರಮಣಗರ್ಪಿತವೆನ್ನಲು ಒಂದೆ ಮ...

ದಾಸರ ಪದ →

ಹೃದಯದ ಮಲವನ್ನು ತೊಳೆಯಲರಿಯದೆ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

(ಮನ ಶುದ್ಧಿ) ಹೃದಯದ ಮಲವನ್ನು ತೊಳೆಯಲರಿಯದೆ ತಾವು ಉದಯದಲೆದ್ದು ಮಿಂದು ಗದಗದಗುಟ್ಟುವಂತೆ ಅದರಿಂದೇನು ಫಲ ಅದಕಿಂತ ಉದಯಾಸ್ತಮಾನ ನೀರೊಳಗಿಪ್ಪ ಮುದಿಕಪ್ಪೆ ಮಾಡಿದ ತಪ್ಪೇನಯ...

ದಾಸರ ಪದ →

ಹೆಂಡತಿ ಪ್ರಾಣ ಹಿಂಡುತಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಮವರ್ಧನಿ/ಪಂತುವರಾಳಿ ಅಟತಾಳ)ಹೆಂಡತಿ, ಪ್ರಾಣ ಹಿಂಡುತಿ ||ಪ|| ದೊಡ್ಡ ಕೊಂಡ ಕೋತಿಯಂತೆ ಕುಣಿಕುಣಿಸುತ್ತಿ ||ಅ||ಹೊತ್ತಾರೆ ಏಳುತ್ತಿ ಹೊರಗೆ ತಿರುಗಾಡುತ್ತಿ ಹೊತ್...

ದಾಸರ ಪದ →

ಹೆಂಡಿರನಾಳುವಳೀ ಕನ್ನಿಕೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ. ಅಟ ತಾಳ)ಹೆಂಡಿರನಾಳುವಳೀ ಕನ್ನಿಕೆ ಗಂಡನಿಲ್ಲದ ಹೆಂಗಸೀ ಕನ್ನಿಕೆ ||ಪ||ಮೇರು ಮಂದರವ ಕಡೆಗೋಲನೆ ಮಾಡಿ ಉರಗ ವಾಸುಕಿ ನೇಣಮಾಡಿ ಕ್ಷೀರಾಂಬುಧಿ ಸುರರಸುರರು...

ದಾಸರ ಪದ →

ಹೆಣ್ಣಿಗಿಚ್ಚೈಸುವರೆ ಮೂಢ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜಿ. ಝಂಪೆ ತಾಳ )ಹೆಣ್ಣಿಗಿಚ್ಚೈಸುವರೆ ಮೂಢ, ಇದನು ಕಣ್ಣು ಮೈ ಮನಗಳಿಂ ಸೋಂಕಲೇ ಬೇಡತಾಯಾಗಿ ಮೊದಲೆ ಪಡೆದಿಹುದು, ಮಾತು ಜಾಯಾಯೆಂದೆನಿಸಿ ಕಾಮದಿ ಕೆಡಹುವುದು ಕಾಯ...

ದಾಸರ ಪದ →

ಹೆಣ್ಣು ಕೊಟ್ಟತ್ತೆಮಾವಂದಿರ ಮನೆಯಲ್ಲಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಹೆಣ್ಣು ಕೊಟ್ಟತ್ತೆಮಾವಂದಿರ ಮನೆಯಲ್ಲಿ ಸೇರಿ ಇರುವರೇ ಎಲೆ ಮನುಜ ||ಪ||ಬಂದ ಮೊದಲು ಇತ್ತ ಬನ್ನಿ ಕುಳ್ಳಿರೆಂದು ಬಲು ಉಪಚರಿಸುವರು ಅಂದಿನ ಮರುದಿನ ಬಂದ ಸ್ನೇಹಿತರನ್ನ ಕಂಡಂ...

ದಾಸರ ಪದ →

ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ಬಿಲಹರಿ - ಆದಿತಾಳ. ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ ನಿತ್ಯ ದಾನವ ಮಾಡಿ ಫಲವೇನು? ಸತ್ಯ ಸದಾಚಾರ ಇಲ್ಲದವನು ಜಪ ಹತ್ತು ಸಾವಿರ ಮಾಡಿ ಫಲವೇನು?||೧|| ತನ್ನ ಸತಿ...

ದಾಸರ ಪದ →

ಹೆತ್ತ ತಾಯಿತಂದೆಗಳ ಚಿತ್ತವ ನೋಯಿಸಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಬಿಲಹರಿ. ಆದಿತಾಳ)ಹೆತ್ತ ತಾಯಿತಂದೆಗಳ ಚಿತ್ತವ ನೋಯಿಸಿ ನಿತ್ಯದಾನವ ಮಾಡಿ ಫಲವೇನು ಸತ್ಯಸದಾಚಾರ ಇಲ್ಲದವನು ಜಪ ಹತ್ತುಸಾವಿರ ಮಾಡಿ ಫಲವೇನು ||೧||ತನ್ನ ಸತಿ ಸುತರು...

ದಾಸರ ಪದ →

ಹೆಮ್ಮೆಯಾಡಲು ಬೇಡಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ ಝಂಪೆ ತಾಳ)ಹೆಮ್ಮೆಯಾಡಲು ಬೇಡಿ, ಹೆಮ್ಮೆ ನೀಡಾಡುವುದು ಹೆಮ್ಮೆಯಿಂದಲಿ ನೀವು ಕೆಡಬೇಡಿರಯ್ಯ ||ಪ||ಮುನ್ನೊಮ್ಮೆ ರಾವಣನು ಜನಕನ ಸಭೆಯಲ್ಲಿ ತನ್ನಳವನರಿಯದೆ ಧನು...

ದಾಸರ ಪದ →

ಹೇಗೆ ಉದ್ಧಾರ ಮಾಡ್ಯಾನು ಶ್ರೀಹರಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಆನಂದಭೈರವಿ ಆದಿತಾಳ)ಹೇಗೆ ಉದ್ಧಾರ ಮಾಡ್ಯಾನು ಶ್ರೀಹರಿ ಹೀಗೆ ದಿನಂಗಳೆಂದಳೆದವನು ||ಪ|| ರಾಗದಿಂದಲಿ ಭಾಗವತರಿಗೆ ಬಾಗದೆ ಶಿರ ಹೋಗುವಾತನ ||ಅ.ಪ||ಅರುಣ ಉದಯಲೆದ್ದು ಹ...

ದಾಸರ ಪದ →

ಹೇಗೆ ಬರೆದೀತು ಪ್ರಾಚೀನದಲ್ಲಿ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಹೇಗೆ ಬರೆದೀತು ಪ್ರಾಚೀನದಲ್ಲಿ ಹಾಗೆ ಇರಬೇಕು ಸಂಸಾರದಲ್ಲಿ ಪಕ್ಷಿ ಕೂತಿತು ಅಂಗಳದಲ್ಲಿ ಹಾರಿ ಹೋಯಿತು ಆ ಕ್ಷಣದಲ್ಲಿ ಆಡುವ ಮಕ್ಕಳು ಮನೆ ಕಟ್ಟಿದರು ಆಟ ಸಾಕೆಂದು ಮುರಿದೋಡಿ...

ದಾಸರ ಪದ →

ಹೇಗೆ ಮಾಡಬೇಕೋ ವಿಠಲ ತಂದೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಮಾಚ್. ಆದಿ ತಾಳ)ಹೇಗೆ ಮಾಡಬೇಕೋ ವಿಠಲ ತಂದೆ , ಹೇಗೆ ಮಾಡಬೇಕೋ ||ಪ|| ಹೇಗಾದರು ದುರಿತಗಳೆನ್ನ ಕಾಡದ , ಹಾಗೆ ಮಾಡಬೇಕೋ ||ಅ||ಇಂದಿನ ನರಜನ್ಮವೋ ನಿನ್ನ ಕೃಪೆಯಿಂದ...

ದಾಸರ ಪದ →