ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ಹರಿಯೆಂದು ಮನದಲ್ಲಿ ಮರೆದೊಮ್ಮೆ ನೆನೆದರೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಬಿಲಹರಿ ತ್ರಿಪುಟ ತಾಳ)ಹರಿಯೆಂದು ಮನದಲ್ಲಿ ಮರೆದೊಮ್ಮೆ ನೆನೆದರೆ ದುರಿತ ಪರ್ವತಗಳ ಖಂಡಿಪುದು ವಜ್ರದಂತೆ ||ಪ||ಮೇರುಸುವರ್ಣ ದಾನವ ಮಾಡಲು ನಿತ್ಯ ನೂರು ಕನ್ಯಾದಾನವ...

ದಾಸರ ಪದ →

ಹರಿಯೆನ್ನು, ಹರಿಯೆನ್ನು...

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ಕಾಪಿ/ಅಟ್ಟ ತಾಳಹರಿಯೆನ್ನು, ಹರಿಯೆನ್ನು, ಹರಿಯೆನ್ನು ಪ್ರಾಣಿ || ಪಲ್ಲವಿ || ಹರಿಯೆನ್ನದಿದ್ದರೆ ನರಹರಿಯಾಣಿ || ಅನು ಪಲ್ಲವಿ ||ಹೆಂಡಿರು ಮಕ್ಕಳು ಹೆರವರು ಪ್ರಾಣಿ...

ದಾಸರ ಪದ →

ಹರಿಯೆಂಬ ನಾಮಾಮೃತದ ಸುರುಚಿಯು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಆರಭಿ. ಅಟ ತಾಳ )ಹರಿಯೆಂಬ ನಾಮಾಮೃತದ ಸುರುಚಿಯು ಪರಮ ಭಕ್ತರಿಗಲ್ಲದೆ ಅರಿಯದ ಕಡು ಮೂರ್ಖ ಜನರಿಗೆ ಪೇಳಲು ಹರುಷವಾಗಬಲ್ಲುದೆಅಂದುಗೆ ಅರಳೆಲೆ ಇಟ್ಟರೆ ಕೊಡಗ ಕಂದನಾಗ ಬಲ...

ದಾಸರ ಪದ →

ಹರಿಯೆಂಬೋದೆ ಲಗ್ನಬಲವು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಹರಿಯೆಂಬೋದೆ ಲಗ್ನಬಲವು, ಹರಿಯೆಂಬೋದೆ ಸುದಿನಬಲವು ಹರಿಯೆಂಬೋದೆ ತಾರಾಬಲವು, ಹರಿಯೆಂಬೋದೆ ಚಂದ್ರಬಲವು ಹರಿಯೆಂಬೋದೆ ವಿದ್ಯಾಬಲವು, ಹರಿಯೆಂಬೋದೆ ದ್ರವ್ಯಬಲವು ಹರಿಲಕ್ಷ್ಮೀಪ...

ದಾಸರ ಪದ →

ಹರಿಯೇ ಕುಣಿಯೆಂದು ಕುಣಿಸಿದರಯ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮೋಹನ ಅಟತಾಳ)ಹರಿಯೇ ಕುಣಿಯೆಂದು ಕುಣಿಸಿದರಯ್ಯ ಹರಿಯೇ ಕುಣಿಯೆನುತ ||ಪ||ನಡೆಯಡಿಯಿಲ್ಲದೆ ನಡೆವನ ಕುಡಿವನ ಪಡತಿಂಬನ ಒಡಹುಟ್ಟಿದನ ಒಡೆಯನ ಕಂದನ ವೈರಿಯ ಭಂಡಿಯ ಹೊಡೆದ...

ದಾಸರ ಪದ →

ಹರಿಯೇ ಗತಿ ಸಿರಿ ವಿರಿಂಚಿ ಶಿವರಿಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಹರಿಯೇ ಗತಿ ಸಿರಿ ವಿರಿಂಚಿ ಶಿವರಿಗೆ ಹರಿಯೆ ಗತಿ ಸುರಪಸುರಾದಿಗಳಿಗೆಚರಣ1: ರುಕ್ಮಿಣೀ ದೇವಿಯ ಶಿಶುಪಾಲಗೀವೆನೆಂದು ರುಕ್ಮ ಸಂಭ್ರಮಿಸಲು ಕೃಷ್ಣ ಬಂದು ಸಕಲ ರಾಯರುಗಳು ಸನ್ನದ...

ದಾಸರ ಪದ →

ಹರಿಯೇ ಪರದೈವ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ ಅಟತಾಳ)ಹರಿಯೇ ಪರದೈವ ||ಪ|| ಹರವಿರಿಂಚಾದಿಗಳು ಅವನ ಸೇವಕರಯ್ಯ ||ಅ||ಒಬ್ಬನು ನಮ್ಮ ಹರಿ ಒಬ್ಬೊಬ್ಬರಲ್ಲಿರುವ ಒಬ್ಬರ ವಶವಲ್ಲ ಸರ್ವ ಸ್ವತಂತ್ರ ಒಬ್ಬರ ನು...

ದಾಸರ ಪದ →

ಹರಿಯೇ ಸರ್ವೋತ್ತಮ ಹರಿಯೆ ಪರದೇವತೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸಾವೇರಿ. ಝಂಪೆ ತಾಳ)ಹರಿಯೇ ಸರ್ವೋತ್ತಮ ಹರಿಯೆ ಪರದೇವತೆ ||ಪ||ಹರಿಯಲ್ಲದನ್ಯತ್ರ ದೈವಗಳುಂಟೆಂದು ಉರಗನ ಮುಂಡಿಗೆಯ ಯಾರಾದರೆತ್ತಲಿ ||ಅ ||ವಿಶ್ವತಶ್ಚಕ್ಷು ನೀನೇ ವಿ...

ದಾಸರ ಪದ →

ಹರಿವಾಸರದುಪವಾಸದ ಭಾಗ್ಯವು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕೇದಾರಗೌಳ )ಹರಿವಾಸರದುಪವಾಸದ ಭಾಗ್ಯವು ಕಂಡ ಕಂಡವರಿಗೆ ದೊರಕುವುದೆ ||ಪ|| ಹಿರಿದು ಜನ್ಮಗಳಿಂದ ಹರಿಯನಾರಾಧಿಪ ಪರಮ ಭಾಗವತಭಕ್ತರಿಗಲ್ಲದೆ ||ಅ||ಸ್ನಾನ ಸಂಧ್ಯಾನ ಮೊ...

ದಾಸರ ಪದ →

ಹರಿಸರ್ವೋತ್ತಮನೆಂಬೊ ಹಿರಿಪುತ್ರನಿರಲಾಗಿ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಹರಿಸರ್ವೋತ್ತಮನೆಂಬೊ ಹಿರಿಪುತ್ರನಿರಲಾಗಿ ಈ ನರಪುತ್ರರಿಂದ ಆಹೋದೇನಯ್ಯ ಪದ್ಮನಾಭನೆಂಬೊ ದೊಡ್ಡ ಪುತ್ರನಿರಲಾಗಿ ಈ ದಡ್ಡಪುತ್ರನಿಂದಲಿ ಆಗೊ ಗತಿಯೇನಯ್ಯ ಶ್ರೀಕೇಶವನೆಂಬೊ ಜ್ಯ...

ದಾಸರ ಪದ →

ಹರಿಸ್ಮರಣೆ ಮಾಡೋ ನಿರಂತರ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಯಮುನಾಕಲ್ಯಾಣಿ. ಛಾಪು ತಾಳ)ಹರಿಸ್ಮರಣೆ ಮಾಡೋ ನಿರಂತರ ||ಪ|| ಪರಗತಿಗೆ ಇದು ನಿರ್ಧಾರ ||ಅ||ದುರಿತ ಗಜಕ್ಕೆ ಕಂಠೀರವನೆನಿಸಿದ ಶರಣಾಗತರಕ್ಷಕ ಪಾವನ ನೀ ||ಸ್ಮರಣೆಗೈದ...

ದಾಸರ ಪದ →

ಹರಿಹರಿ ಎನ್ನಿ ಹರಿವುದು ಪಾಪ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಮಾಂಡ್ ರಾಗ ಕೇರವಾ ತಾಳ)ಹರಿಹರಿ ಎನ್ನಿ ಹರಿವುದು ಪಾಪ ಧರೆಯೊಳು ಧರೆಯೊಳು ಕರಮುಗಿದು ಗುರುವಿಗೆ ಕೇಳುವುದು ಬಲು ಮೇಲು ||ಧ್ರುವ||ಮೂಢಗೆ ಉಪಾಯ ಹೇಳಿದರೆ ತಿಳಿವದೆ ತಿಳಿವದ...

ದಾಸರ ಪದ →

ಹರೇ ವೆಂಕಟಶೈಲ ವಲ್ಲಭ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

(ನಾದನಾಮಕ್ರಿಯೆ ರಾಗ ಏಕತಾಳ)ಹರೇ ವೆಂಕಟಶೈಲ ವಲ್ಲಭ ಪೊರೆಯಬೇಕು ಎನ್ನ ||ಪ||ದುರಿತದೂರ ನೀನಲ್ಲದೆ ಧರೆಯೊಳು ಪೊರೆವರ ನಾ ಕಾಣೆ ನಿನ್ನಾಣೆ ||ಅ.ಪ||ಆರು ನಿನ್ನ ಹೊರತೆನ್ನ ಪ...

ದಾಸರ ಪದ →

ಹರೇ ಗೋವಿಂದ ಎಂದೇಳು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

(ಪ್ರಾತಃಸ್ಮರಣ) ಹರೇ ಗೋವಿಂದ ಎಂದೇಳು ಹತ್ತವತಾರವ ಪೇಳು ಮೂಡಲದೆಸೆಗೆ ನಡೆ ಗೋವಿಪ್ರತುಳಸಿಗೆ ಎರಗಿ ಬಂದು ನೈರುತ್ಯದಲ್ಲಿ ತೃಣವನಿಟ್ಟು ಶೌಚ ಮಾಡು(/ಮಲಮೂತ್ರಂಗಳ ಬಿಟ್ಟು)...

ದಾಸರ ಪದ →

ಹಲವು ಕರ್ಮಗಳಿಗೆ ಹವಣಿ ಎರಡಾಚಮನೆ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

(ಆಚಮನ) ಹಲವು ಕರ್ಮಗಳಿಗೆ ಹವಣಿ ಎರಡಾಚಮನೆ ಮಲಮೂತ್ರ ವಿಸರ್ಜನಕೆ ಮಾಡು ಮೂರಾಚಮನೆ ನಲಿದುಂಡ ಮೇಲೆ ನಾಲ್ಕಾಚಮನೆ ಲಲನೆಯ ಸಂಗಕ್ಕೆ ಮಾಡು ಅಯಿದಾಚಮನೆ- ಯೆಂದ ಲಕ್ಷ್ಮೀಪತಿ ಪು...

ದಾಸರ ಪದ →

ಹಲ್ಲು ಬೆಳಗುವಲ್ಲಿ ಬಿಂಬ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

(ಹಲ್ಲು ಶುದ್ಧಿ)ಹಲ್ಲು ಬೆಳಗುವಲ್ಲಿ ಬಿಂಬ ಪ್ಲಕ್ಷಪತ್ರೆ ನೆಲ್ಲು ನಿಲ್ಲು ಮಹಾಲಯ ಪುಣ್ಯ ದಿವಸದಿ ಬಲ್ಲಿದೇಕಾದಶಿ ಪಾರ್ವಣ ಅಮಾವಾಸ್ಯೆಯೆ ಇಟ್ಟ ಶಶಿ ರವಿ ಗ್ರಹಣದಲ್ಲಿ ಅಲ್...

ದಾಸರ ಪದ →

ಹಂಸ ನಿನ್ನಲ್ಲಿ ನೀ ನೋಡೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮೋಹನ ಅಟತಾಳ)ಹಂಸ ನಿನ್ನಲ್ಲಿ ನೀ ನೋಡೋ , ಭವ ಪಾಶಮುಕ್ತನಾಗಿ ಹರಿಯನ್ನು ಕೂಡೋ ||ಪ||ಸಖಗಳೆರಡುಂಟು ನಿನಗೆ , ನೀ ಹೊಕ್ಕು ಹೋಗುವೆ ಮೂರುಪಂಜರದೊಳಗೆ ಲೆಕ್ಕವಿಲ್ಲದ ಬ...

ದಾಸರ ಪದ →

ಹಸಿವಾಯಿತೇಳಿ ದೇವರ ತೊಳೆಯೆಂಬರು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಹಸಿವಾಯಿತೇಳಿ ದೇವರ ತೊಳೆಯೆಂಬರು ಹಸನಾಗಿ ಮನದಲ್ಲಿ ಮುಟ್ಟಿ ಪೂಜೆಯ ಮಾಡರು ಹಸಿ ಹಾವಿನ ಬುಟ್ಟಿಯಂತೆ ಮುದ್ದಿಟ್ಟುಕೊಂಡು ವಸುಧೆಯೊಳಗೆ ಉರಗಗಾರನಾಟ ಮಾಡುವರಯ್ಯ ಪರಧನ ಪರಸತಿ...

ದಾಸರ ಪದ →

ಹಸಿವೆಯಾಗುತಿದೆ ಅಮ್ಮ ಕೇಳೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಪಿ ಏಕತಾಳ)ಹಸಿವೆಯಾಗುತಿದೆ ಅಮ್ಮ ಕೇಳೆ ಹಸನಾದ ಅವಲಕ್ಕಿ ಬೆಲ್ಲ ಕಲಸಿ ಕೊಡೆ ||ಪ|| ಬಿಸಿ ಬಿಸಿ ಅನ್ನ ಕೈ ಸುಡುತಿದೆ ಬದಿಯಲ್ಲಿ ಕೂಡೆ ||ಅ||ಖಾರ ಸಾರು ಮಾಡಬೇಡ ಉ...

ದಾಸರ ಪದ →

ಹಾ ಕೃಷ್ಣ ದ್ವಾರಕಾವಾಸ ಎಂದೆನಲು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಹಾ ಕೃಷ್ಣ ದ್ವಾರಕಾವಾಸ ಎಂದೆನಲು ಶ್ರೀಪತಿ ಅಕ್ಷಯವಸ್ತ್ರವನಿತ್ತ ದ್ರೌಪದಿಯಭಿಮಾನವ ಕಾಯ್ದ ನಮ್ಮ ಆಪತ್ತಿಗಾಹೆನೆಂಬ ಶ್ರೀಪತಿ ಪುರಂದರವಿಠಲ ಅಕ್ಷಯವಸ್ತ್ರವನಿತ್ತು ಪಾರ್ಥನ...

ದಾಸರ ಪದ →

ಹಾ ಹಾ ಹಾ ಹಾ ಮಾನವ ಹೀಗೇಕೆ ಕೆಟ್ಟೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ದೇಸ್. ಆದಿ ತಾಳ)ಹಾ ಹಾ ಹಾ ಹಾ ಮಾನವ ಹೀಗೇಕೆ ಕೆಟ್ಟೆ ||ಪ|| ಹರಿ ಭಜನೆಯ ಬಿಟ್ಟೆ ||ಅ||ಜನ್ಮಾಂತರದಲಿ ಮಾಡಿದ ಪುಣ್ಯದಿಂದಿಗೆ ಭೂಸುರ ಜನ್ಮವಕೊಟ್ಟ ದೇವವರೇಣ್ಯ ಸನ್...

ದಾಸರ ಪದ →

ಹಾಂಗೆ ಇರಬೇಕು ಸಂಸಾರದಲ್ಲಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮುಖಾರಿ ಅಟತಾಳ) ಹಾಂಗೆ ಇರಬೇಕು ಸಂಸಾರದಲ್ಲಿ ಹ್ಯಾಂಗೆ ಬರೆದಿತ್ತೋ ಪ್ರಾಚೀನದಲ್ಲಿ || ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ ಆ ಕ್ಷಣದಲ್ಲಿ ಹಾರಿ ಹೋದಂತೆ ನಾನಾ ಪರಿಯಲ...

ದಾಸರ ಪದ →

ಹಾಡಿದರೆ ಎನ್ನೊಡೆಯನ ಹಾಡುವೆ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಹಾಡಿದರೆ ಎನ್ನೊಡೆಯನ ಹಾಡುವೆ | ಬೇಡಿದರೆನ್ನೊಡೆಯನ ಬೇಡುವೆ | ಒಡೆಯಗೆ ಒಡಲನು ತೋರುತ | ಎನ್ನ | ಬಡತನ ಬಿನ್ನಹ ಮಾಡುವೆ| ಒಡೆಯ ಶ್ರೀ ಪುರಂದರವಿಠಲರಾಯನ | ಅಡಿಗಳನು ಬದುಕು...

ದಾಸರ ಪದ →

ಹಾರುವನ್ನ ಹೆಟ್ಟಬೇಕು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಹಾರುವನ್ನ ಹೆಟ್ಟಬೇಕು | ಹಾರುವನ್ನ ಕುಟ್ಟಬೇಕು | ಹಾರುವನ್ನ ಕಂಡರೆ ಚಂಪೆ ಮೇಲೆ ಹೊಡೆಯಬೇಕು || ಹಾರುವನು ಪರಧನ ಪರಸತಿ ವಶನಾಗಿ ಊರವೊಳಗೆ ಆರು ಮಂದಿ ಹಾರುವಾರು | ಮೈದಾರಹ...

ದಾಸರ ಪದ →