ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಸ್ಮರಿಸುವ ಜನಕೆಲ್ಲ
( ರಾಗ ಸುರುಟಿ. ಆದಿ ತಾಳ)ಸ್ಮರಿಸುವ ಜನಕೆಲ್ಲ ಭವಭಯ ಪರಿತಾಪಗಳಿಲ್ಲ ||ಪ|| ಶರಣಾಗತಜನವತ್ಸಲನೆನಿಸಿದ ಕರಿಗಿರಿದುರ್ಗದ ನರಹರಿ ನಿನ್ನನು ||ಅ||ಪೂರ್ವಸುಕೃತದಿಂದ, ಸುಜನಕೆ...
ಸ್ಮರಿಸೊ ಸರ್ವದ ಹರಿಯ
( ರಾಗ ಶಂಕರಾಭರಣ ಛಾಪುತಾಳ)ಸ್ಮರಿಸೊ ಸರ್ವದ ಹರಿಯ ||ಪ|| ಸುರವರ ದೊರೆಯ ಕರುಣಾನಿಧಿಯ ||ಅ||ಮುನಿಜನ ವಂದ್ಯನ ಮನಸಿಜನಯ್ಯನ ಮನದಲಿ ಅನುದಿನ ನೆನೆಯೊ ಹರಿಯ ||ನಂದನ ಕಂದನ ಇಂ...
ಸ್ಮಾರ್ತರು ನಾಮವ ಧರಿಸಿ ಯಥಾರ್ಥವು
(ರಾಗ :ಮುಖಾರಿ ಅಷ್ಟತಾಳ )ಸ್ಮಾರ್ತರು ನಾಮವ ಧರಿಸಿ ಯಥಾರ್ಥವು ಹರಿನಾಮವ ಬಹಳ ವಿಸ್ತರಿಸಿ ||ಪ||ಕಣ್ಣಿಗೆ ಕಾಣದೆ ಪೂರ್ಣವಾಗಿಹ ನಾಮ ಚನ್ನಕೇಶವ ರಾಯನೆಂದೆಂಬ ನಾಮ ಉನ್ನತವಾಗ...
ಸ್ವಾಮಿ ನಿಮ್ಮ ಕರುಣ ನಮ್ಮ ಸರ್ವಾಭರಣ
(ಬಾಗೇಶ್ರೀ ರಾಗ ದಾದರಾ ತಾಳ)ಸ್ವಾಮಿ ನಿಮ್ಮ ಕರುಣ ನಮ್ಮ ಸರ್ವಾಭರಣ ಸ್ವಾಮಿ ನಿಮ್ಮ ಚರಣ ನಮ್ಮ ಜನ್ಮೋದ್ಧಾರಣ ||ಧ್ರುವ||ಸ್ವಾಮಿ ನಿಮ್ಮ ದಯ ನಮ್ಮ ಹಿತೋಪಾಯ ಸ್ವಾಮಿ ನಿಮ್ಮ...
ಸ್ವಾಮಿ ನೀನೆ ಸಾರ್ವಭೌಮ ಶ್ರೀರಘುರಾಮ
(ದೇಸ್ ರಾಗ ದಾದರಾ ತಾಳ )ಸ್ವಾಮಿ ನೀನೆ ಸಾರ್ವಭೌಮ ಶ್ರೀರಘುರಾಮ ಸೋಮಶೇಖರಪ್ರಿಯ ದಿವ್ಯ ನಿನ್ನ ನಾಮ ||ಪ||ಕಾಕುಸ್ಥತಿಲಕ ಕಾರುಣ್ಯನಿಧಿ ಕೃಪಾಲ ಪ್ರಕಟ ಪ್ರಖ್ಯಾತಲಿಹ ಸತ್ಯಶ...
ಸ್ವಾಮಿ ಮುಖ್ಯಪ್ರಾಣ
( ರಾಗ ಆನಂದಭೈರವಿ ಆದಿ ತಾಳ)ಸ್ವಾಮಿ ಮುಖ್ಯಪ್ರಾಣ, ನಿನ್ನ ಮರೆವರ ಗಂಟಲ ಗಾಣ ನೀ ಹಿಡಿದ್ಯೋ ರಾಮನ ಚರಣ , ನೀ ನ್ಹೌದೌದೊ ಜಗತ್ಪ್ರಾಣ ||ಸಂಜೀವಿನಿ ಪರ್ವತವ, ನೀ ನಂಜದೆ ತಂದ...
ಸ್ವಾಮಿ ರಕ್ಷಿಸೋ ಶ್ರೀನಿವಾಸ
(ರಾಗ : ಯರಕಲ ಕಾಂಬೋಧಿ ತ್ರಿವಿಡೆ ತಾಳ)ಸ್ವಾಮಿ ರಕ್ಷಿಸೋ ಶ್ರೀನಿವಾಸ ಕಾಮಿತಾರ್ಥವನೀವ ಕಾಕೋದರಾದ್ರೀಶ ||ಪ||ನಾನಾ ಜನ್ಮದಿ ಬಂದು ನಾನಾವ್ಯಾಧಿಗಳಿಂದ ದೀನನಾದೆನೊ ದೊರೆಯೇ...
ಸ್ವಾಮಿ ವೇಂಕಟರಮಣ ಭೂಮಿಪಾಲಕ ದೇವ
( ಶಂಕರಾಭರಣ ರಾಗ ಆದಿತಾಳ) ಸ್ವಾಮಿ ವೇಂಕಟರಮಣ ಭೂಮಿಪಾಲಕ ದೇವ ಕಾಮಿತಾರ್ಥವನೀವ ಕರುಣ ಸಂಜೀವ ||ಪ|| ಸುರರು ಅಸುರರೆಲ್ಲ ಶರಧಿಯ ಮಥಿಸಲು ಸಿರಿಯು ಜನಿಸಿ ಬಂದು ಹರಿಯ ಸೇರಿದ...
ಸ್ವಾಮಿ ಸರ್ವೋತ್ತಮಳೆ ಸಕಲ ಜನಕಾಧಾರೆ
(ರಾಗ ಭೈರವಿ ಝಂಪೆತಾಳ )ಸ್ವಾಮಿ ಸರ್ವೋತ್ತಮಳೆ ಸಕಲ ಜನಕಾಧಾರೆ ಕಾಮಿತಾರ್ಥವನೀವ ಕರುಣಿ ಭೂದೇವಿ||ಪ||ಹರಿಯ ಪದದಲುದಿಸಿ ಹರಿಗೆ ವಧುವೆನಿಸಿ ಹರಿಗೆ ಸುತೆಯನು ಇತ್ತು ಹಿರಿಯಳ...
ಹಕ್ಕಿಯ ಹೆಗಲೇರಿ ಬಂದವಗೆ
ಹಕ್ಕಿಯ ಹೆಗಲೇರಿ ಬಂದವಗೆ ನೋಡಕ್ಕ ಮನಸೋತೆ ನಾನವಗೆ||ಸತ್ರಾಜಿತನ ಮಗಳೆತ್ತಿದ ಉನ್ಮತ್ತ ನರಕನೊಳು ತಾ ಕಾದಿದ ಮತ್ತೆ ಕೆಡಹಿದ ಅವನಂಗವ ಸತಿಗಿತ್ತನು ತಾ ಆಲಿಂಗನವ||ಹದಿನಾರು...
ಹಗಲು ನಾಲ್ಕು ಝಾವ
ಹಗಲು ನಾಲ್ಕು ಝಾವ ಹಸಿವನು ಕಳೆದೆನೊ ಇರುಳು ನಾಲ್ಕು ಝಾವ ವಿಷಯಕ್ಕೆ ಕೂಡಿದೆನೊ ವ್ಯರ್ಥವಾಯಿತಲ್ಲ ಈ ಸಂಸಾರಸುಖವೆಲ್ಲ ಕೇಲಯ್ಯ ತಂದೆ ಶ್ರೀಪುರಂದರವಿಠಲ ||
ಹಗಲು ನಿನ್ನ ನೆನೆಯಲಿಲ್ಲ
ಹಗಲು ನಿನ್ನ ನೆನೆಯಲಿಲ್ಲ ಹಸಿವು ತೃಷೆಯಿಂದ ಇರುಳು ನಿನ್ನ ನೆನೆಯಲಿಲ್ಲ ನಿದ್ರೆಭರದಿಂದ ಈ ಎರಡರ ಬಾಧೆಗೆ ನಾನೊಳಗಾದೆನೊ ಸಲಹೊ ಪುರಂದರವಿಠಲ ಪುರಂದರವಿಠಲ ||
ಹಂಗಿಸಿ ಹಂಗಿಸಿ ಎನಗೆ ಹರಿನಾಮ ನಿಲಿಸಿದರು
ಹಂಗಿಸಿ ಹಂಗಿಸಿ ಎನಗೆ ಹರಿನಾಮ ನಿಲಿಸಿದರು ಭಂಗಿಸಿ ಭಂಗಿಸಿ ಎನಗೆ ಬಯಲಾಸೆ ಕೆಡಿಸಿದರು ಕಂಗೆಡಿಸಿ ಕಂಗೆಡಿಸಿ ಕಾಮಕ್ರೋಧ ಬಿಡಿಸಿದರು ಹಿಂದೆ ನಿಂದಿಸಿದರೆ ಎನ್ನ ಬಂಧುಬಳಗ ಬ...
ಹಣ್ಣಿನಂತೆ ಲಕ್ಷಣ ಇರಬೇಕು
( ರಾಗ ಶಂಕರಾಭರಣ. ಛಾಪು ತಾಳ)ಹಣ್ಣಿನಂತೆ ಲಕ್ಷಣ ಇರಬೇಕು, ಬಾಳೇ- ಹಣ್ಣಿನ ರುಚಿಯಂತೆ ಗುಣವಿರಬೇಕು ||ಪ||ಒಡಲನೆ ಕಟ್ಟಿ ಒಬ್ಬರಿಗಿಡಬೇಕು ಸುಡುಗಾಡಿಗಳ ಮಾತು ನೀ ಮರೆಯಲುಬೇ...
ಹಣ್ಣು ಕೊಳ್ಳಿರೋ ಪುಣ್ಯವಂತರು
(ಭೈರವಿ ರಾಗ ದಾದರಾ ತಾಳ)ಹಣ್ಣು ಕೊಳ್ಳಿರೋ ಪುಣ್ಯವಂತರು ಹಣ್ಣು ಕೊಳ್ಳಿರಯ್ಯಾನಂತಗುಣಮಹಿಮೆಯುಳ್ಳ ||ಧ್ರುವ||ಹಣ್ಣು ಬಂದದೆ ನೋಡ್ಯಾನಂದೋಬ್ರಹ್ಮಪ್ಯಾಟಿಯಿಂದ ಕಣ್ದೆರೆದುಕೊ...
ಹಣ್ಣು ಕೊಂಡನು ಬಾಲಕೃಷ್ಣನು
( ರಾಗ ಬೇಗಡೆ. ಆದಿ ತಾಳ)ಹಣ್ಣು ಕೊಂಡನು ಬಾಲಕೃಷ್ಣನು ||ಪ|| ಹಣ್ಣು ಬೇಕು ಎಂದು ಸಣ್ಣ ಕೃಷ್ಣನು ಬಂದು ಕಣ್ಣೀರ ತಂದು ಬೆಣ್ಣೆ ಕಳ್ಳ ನಿಂತ ||ಅ||ದುಡುಕು ಮಾಡಿದ ಪಿಡಿ ನೆಲ...
ಹಣ್ಣು ಕೊಂಬರು ಬನ್ನಿ
( ರಾಗ ಶಂಕರಾಭರಣ. ಅಟ ತಾಳ)ಹಣ್ಣು ಕೊಂಬರು ಬನ್ನಿ, ಹರಿದಾಸರು ಚಿಣ್ಣ ಬಾಲಕೃಷ್ಣನೆಂಬೊ ಹೆಸರಿನ ಹಣ್ಣು ||ಪ||ಅಜನ ಪಡೆದ ಹಣ್ಣು ಗಜವ ಸಲಹಿದ ಹಣ್ಣು ತ್ರಿಜಗಾದಿ ಗುರುವಿಗೆ...
ಹಣ್ಣು ತಾ ಬೆಣ್ಣೆ ತಾ
( ರಾಗ ಪಂತುವರಾಳಿ/ಕಾಮವರ್ಧಿನಿ. ಅಟ ತಾಳ)ಹಣ್ಣು ತಾ ಬೆಣ್ಣೆ ತಾ, ಗೋಪಮ್ಮ ಹಣ್ಣು ತಾ ಬೆಣ್ಣೆ ತಾ ||ಪ||ಅಡವಿಯೊಳಗೆ ಅಸುರನ ಕೊಂದ ಕೈಗೆ ಮಡುವಿನೊಳಗೆ ಮಕರನ ಸೀಳ್ದ ಕೈಗೆ ಪ...
ಹಣ್ಣು ಬಂದಿದೆ ಕೊಳ್ಳಿರೋ
( ರಾಗ ಬಿಲಹರಿ. ಅಟ ತಾಳ)ಹಣ್ಣು ಬಂದಿದೆ ಕೊಳ್ಳಿರೋ ನೀವೀಗ ಚೆನ್ನ ಬಾಲಕೃಷ್ಣನೆಂಬೊ ಕನ್ನೆ ಬಾಳೆ ||ಪ||ಹವ್ಯಕವ್ಯದ ಹಣ್ಣು, ಸವಿ ಸಕ್ಕರೆ ಹಣ್ಣು ಭವರೋಗಗಳನೆಲ್ಲ ಕಳೆವ ಹಣ್...
ಹಣ್ಣು ಬಂದಿದೆ ಕೊಳ್ಳಿರೋ ನೀವೀಗ
ಹಣ್ಣು ಬಂದಿದೆ ಕೊಳ್ಳಿರೋ ನೀವೀಗ ಚೆನ್ನಬಾಲಕೃಷ್ಣನೆಂಬೊ ಚೆನ್ನಾದ ಬಾಳೆಯಹಣ್ಣು || ಪ ||ಹವ್ಯಕವ್ಯದ ಹಣ್ಣು ಸವಿವ ಸಕ್ಕರೆಹಣ್ಣು ಭವರೋಗಗಳನೆಲ್ಲ ಕಳೆವ ಹಣ್ಣು ನವನೀತ ಚೋರನ...
ಹಣ್ಣು ಬಂದಿದೆ ಜನರು ಹಣ್ಣು ಕೊಳ್ಳಿರೊ
( ರಾಗ ಪಂತುವರಾಳಿ/ಕಾಮವರ್ಧಿನಿ ಛಾಪು ತಾಳ)ಹಣ್ಣು ಬಂದಿದೆ ಜನರು ಹಣ್ಣು ಕೊಳ್ಳಿರೊ ||ಪ|| ಹಣ್ಣು ಎಂಬೊ ಹರಿನಾಮ ಎಂಬೊ ಶ್ರುತಿಯ ನಿಂಬೆಯ ||ಅ||ಮನದ ಭೂಮಿಯಲಿ ಪುಟ್ಟಿ ಮತಿ...
ಹತ್ತಿಗಿಡದ ಕೊನೆ ಹಗೆಯಾಗಿ
( ರಾಗ ಸೌರಾಷ್ಟ್ರ. ಅಟ ತಾಳ)ಹತ್ತಿಗಿಡದ ಕೊನೆ ಹಗೆಯಾಗಿ ಬಿಡದೆ ಮೇಲಿನ್ನೇನಿನ್ನೇನು ಸಮಸ್ತರು ಹಗೆಯಾಗಿ ಸಾಧಿಸಿದ ಮೇಲಿನ್ನೇನಿನ್ನೇನು ||ಪ||ಗಂಡು ಮಕ್ಕಳೆಂಬೋರು ಪುಂಡರಾದ...
ಹತ್ತೈದು ಗಳಿಗೆಯ ಮೇಲೆ ಮತ್ತೈದು ಬರಲೆದ್ದು
(ಪ್ರಾತಃಸ್ಮರಣ) ಹತ್ತೈದು ಗಳಿಗೆಯ ಮೇಲೆ ಮತ್ತೈದು ಬರಲೆದ್ದು ಚಿತ್ತಜನಯ್ಯನ ಚಿತ್ತದಿ ಧ್ಯಾನಿಸಿ ಅತ್ತ ಉದಯಕ್ಕೆ ಘಳಿಗೆ ಎರಡಿರುವಲ್ಲಿ ನಿತ್ಯ ಸ್ನಾನವ ಮಾಡಿ ಆದಿತ್ಯಗರ್ಘ್...
ಹನುಮ ನಮ್ಮ ತಾಯಿ
(ರಾಗ: ಮೋಹನ. ಅಟ ತಾಳ)ಹನುಮ ನಮ್ಮ ತಾಯಿತಂದೆ ಭೀಮ ನಮ್ಮ ಬಂಧು ಬಳಗ ಆನಂದ ತೀರ್ಥರೇ ನಮ್ಮ ಗತಿಗೋತ್ರವಯ್ಯ ||ಪ||ತಾಯಿ ತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆ ಆಯಾಸವಿಲ್ಲ...