ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೯ ಫಲಿತಾಂಶಗಳು · ದಾಸರು: ವ್ಯಾಸರಾಯ ×
ಎನ್ನ ಬಿಂಬ ಮೂರುತಿಯ ಪೂಜಿಸುವೆ
ರಾಗ - ಕಾಂಬೋದಿ ತಾಳ - ಝಂಪೆಎನ್ನ ಬಿಂಬ ಮೂರುತಿಯ ಪೂಜಿಸುವೆ ನಾನು| ಮನಮುಟ್ಟಿ ಅನುದಿನದಿ ಮರೆಯದೇ ಜನರೇ||ಗಾತ್ರವೇ ಮಂದಿರ ಹೃದಯವೇ ಮಂಟಪ | ಸೂತ್ರವೇ ಮಹದ್ದೀಪ ಹಸ್ತ ಚಾಮ...
ಕಂಗಳಿಗೆ ಹಬ್ಬವಾಯಿತಯ್ಯಾ...
ಕಂಗಳಿಗೆ ಹಬ್ಬವಾಯಿತಯ್ಯಾ..ಮಂಗಳಾತ್ಮಕ ಪುರಂದರ ದಾಸರನು ಕಂಡು...|| ಸಕಲ ತೀರ್ಥ ಯಾತ್ರೆ ಮಾಡಿದ ಫಲವುಸಕಲ ಸತ್ಕರ್ಮ ಸಾಧಿಸಿದ ಫಲವುಭಕುತಿಯಿಂ ಭಾಗಿರಥಿ ಮಜ್ಜನದ ಫಲವುರುಕು...
ಕೃಷ್ಣ ನೀ ಬೇಗನೇ ಬಾರೋ
ಕೃಷ್ಣ ನೀ ಬೇಗನೇ ಬಾರೋ |ಪ| ಬೇಗನೆ ಬಾರೋ ಮುಖವನ್ನು ತೋರೋ|ಅ.ಪ|ಕಾಲಾಲಂದುಗೆ ಗೆಜ್ಜೆ ನೀಲದ ಭಾವುಳಿ ನೀಲವರ್ಣನೆ ನಾಟ್ಯವಾಡುತ್ತ ಬಾರೋ|ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉ...
ಜಯ ವಾಯು ಹನುಮಂತ ಜಯ ಭೀಮ ಬಲವಂತ
ಜಯ ವಾಯು ಹನುಮಂತ ಜಯ ಭೀಮ ಬಲವಂತ ಜಯ ಪೂರ್ಣ ಮತಿವಂತ ಜಯ ಸಲಹೋ ಸಂತಅಂಜನೆಯಲಿ ಹುಟ್ಟಿ ಅಂದು ರಾಮನ ಸೇವೆ ನಂದದಲಿ ಮಾಡಿ ಕಪಿ ಬಲವ ಕೂಡಿ ಸಿಂಧು ಲಂಘಿಸಿ ಕಳರ ವನವ ಭಂಗಿಸಿ ಸ...
ಜಾರತ್ವವನು ಮಾಡಿದ ಪಾಪಗಳೆಗೆಲ್ಲ
ಜಾರತ್ವವನು ಮಾಡಿದ ಪಾಪಗಳಿಗೆಲ್ಲ ಗೋಪೀಜನ ಜಾರನೆಂದರೆ ಸಾಲದೆ ? ಚೋರತ್ವವನು ಮಾಡಿದ ಪಾಪಗಳಿಗೆಲ್ಲ ನವನೀತ ಚೋರನೆಂದರೆ ಸಾಲದೆ? ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲ ಮಾವನ ಕ...
ದಾಸರೆಂದರೆ ಪುರಂದರದಾಸರಯ್ಯ
ದಾಸರೆಂದರೆ ಪುರಂದರ ದಾಸರಯ್ಯ! ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಂಥ ||ದಾಸರೆಂದರೆ||ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕು ದಾಸನೆಂದು ತುಳಸೀಮಾಲೆ ಧರಿಸಿ ಬೇಸರಿಲ್ಲದ...
ನಮಃ ಪಾರ್ವತೀ ಪತಿ ನುತಜನಪರ
ನಮಃ ಪಾರ್ವತೀ ಪತಿ ನುತಜನಪರ ನಮೊ ನಮೋ ವಿರೂಪಾಕ್ಷ ರಮಾರಮಣನಲ್ಲಮಲಭಕುತಿ ಕೊಡು ನಮೋ ವಿಶಾಲಾಕ್ಷನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತರಕ್ಷ ಫಾಲನೇತ್ರ ಕಪಾಲ ರುಂಡಮಣಿ ಮಾಲಾ...
ನಮಃ ಪಾರ್ವತೀ ಪತಿ ನುತಜನಪರ ನಮೊ ನಮೋ ವಿರೂಪಾಕ್ಷ
ನಮಃ ಪಾರ್ವತೀ ಪತಿ ನುತಜನಪರ ನಮೊ ನಮೋ ವಿರೂಪಾಕ್ಷ |ಪ| ರಮಾರಮಣನಲ್ಲಮಲಭಕುತಿ ಕೊಡು ನಮೋ ವಿಶಾಲಾಕ್ಷ |ಅ ಪ|ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತರಕ್ಷ | ಫಾಲನೇತ್ರ ಕಪಾಲ ರ...
ನೆರೆ ನಂಬಿದೆ ಮದ್‍ಹೃದಯಮಂಟಪದೊಳು
ನೆರೆ ನಂಬಿದೆ ಮದ್‍ಹೃದಯಮಂಟಪದೊಳು | ಪರಿಶೋಭಿಸುತಿರು ಪಾಂಡುರಂಗ |ಪ|ಶರಣಜನರ ಸಂಸಾರಮಹಾಭಯ | ಹರಣ ಕರುಣ ಸಿರಿ ಪಾಂಡುರಂಗ | ಅ ಪ |ನೆರೆದಿಹ ಬಹು ಜನರೊಳಿದ್ದರು ಮನ | ಸ್ಥಿ...