ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಸಕಲ ಶ್ರುತಿಪುರಾಣಗಳೆಲ್ಲ
ಸಕಲ ಶ್ರುತಿಪುರಾಣಗಳೆಲ್ಲ ದಾವನ ಮಹಿಮೆ ಸುಖಪೂರ್ಣ ಸುರವರಾರ್ಚಿತ ಪಾದ ಶಕಟಮರ್ದನ ಶಾರದೇಂದುವಕ್ತ್ರ ರುಚಿಕರ ವರಕಲ್ಯಾಣರಂಗ ರುಕ್ಮಿಣೀರಮಣ ಪರಿಪೂರ್ಣ ನಮ್ಮ ಪುರಂದರವಿಠಲ ||
ಸಕಲ ಸಾಧನಕೆಲ್ಲ (ಭಾರತೀಸ್ತೋತ್ರ)
( ರಾಗ ನಾಟ )ಸಕಲ ಸಾಧನಕೆಲ್ಲ ಸಿದ್ಧಿಗೊಳಿಸುವದು ಭಕುತಿ ಕಾರಣವಲ್ಲದೆ ಬೇರೆ ಸಾಧನವುಂಟೆ ಯುಕುತಿ ಜನರೆಲ್ಲ ಕೇಳಿ ಇತರ ಸಾಧನಕೆಲ್ಲ ಭಕುತಿ ಕಾರಣವಲ್ಲದೆ ಬೇರೆ ಭಕುತಿಕಭಿಮಾನ...
ಸಕಲ ಸಾಧನಕೆಲ್ಲ ಸಿದ್ಧಿಗೊಳಿಸುವುದು
ಸಕಲ ಸಾಧನಕೆಲ್ಲ ಸಿದ್ಧಿಗೊಳಿಸುವುದು ಭಕುತಿಸಾಧನವಲ್ಲದನ್ಯ ಸಾಧನವುಂಟೆ ಭಕುತಿಗಭಿಮಾನಿ ಭಾರತಿಯ ಕರುಣದಿಂ ಮುಕುತಿಗೆ ಪಥವೆಂದು ಮನವಿಟ್ಟು ಭಜಿಸಿರೊ ಅಖಿಳೇಶ ಪುರಂದರವಿಠಲ ತ...
ಸಕಲ ಸಾಧನವೆನಗೆ ಕೈಸೇರಿತು
(ರಾಗ ಮುಖಾರಿ ಝಂಪೆತಾಳ)ಸಕಲ ಸಾಧನವೆನಗೆ ಕೈಸೇರಿತು ಮುಕುತಿಯ ಮಾತಿಗೆ ಬಾರದಾ ಧನವು ||ಪ||ಸಂಸಾರದಲಿ ಜ್ಞಾನ ಸತಿಸುತರಲಿ ಭಕ್ತಿ ಕಂಸಾರಿ ಪೂಜೆಯಲಿ ವೈರಾಗ್ಯವು ಸಂಶಯದ ಜನರಲ...
ಸಕಲವೆನಗೆ ನೀನೆ ಶ್ರೀಹರಿಯೆ
(ಜೋಗಿ ರಾಗ ದಾದರಾ ತಾಳ)ಸಕಲವೆನಗೆ ನೀನೆ ಶ್ರೀಹರಿಯೆ ||ಧ್ರುವ||ತಂದೆತಾಯಿ ಸ್ವಹಿತಾತ್ಮನು ನೀನೆ ಬಂಧುಬಳಗ ಸರ್ವಾತ್ಮನು ನೀನೆ ||೧||ದೈವಗುರು ಕುಲಗೋತ್ರನು ನೀನೆ ಕಾವ ಕರು...
ಸಕಲವೆಲ್ಲವು ಹರಿಸೇವೆಯೆನ್ನಿ
(ರಾಗ ಶಂಕರಾಭರಣ ಅಟ ತಾಳ)ಸಕಲವೆಲ್ಲವು ಹರಿ ಸೇವೆಯೆನ್ನಿ ರುಕುಮಿಣಿ ಪತಿಯಿಲ್ಲದನ್ಯವಿಲ್ಲವೆನ್ನಿನುಡಿವುದೆಲ್ಲವು ನಾರಾಯಣನ ಕೀರ್ತನೆಯೆನ್ನಿ ನಡೆವುದೆಲ್ಲವು ದೇವರ ಯಾತ್ರೆಯ...
ಸಜ್ಜನರ ಸಂಗ ನಮಗೆಂದಿಗಾಗುವುದೊ
ಸಜ್ಜನರ ಸಂಗ ನಮಗೆಂದಿಗಾಗುವುದೊ ದುರ್ಜನರ ಸಂಗದಲಿ ನೊಂದೆ ಶ್ರೀ ಹರಿಯೇ ||ಪ||ವಾಕು-ವಾಕಿಗೆ ಡೊಂಕನೆಣಿಸುವರು , ಮತ್ತೆ ಪೋಕರಾಡಿದ ಮಾತು ನಿಜವೆಂಬರು ವಾಕು-ಶೂಲಗಳಿಂದ ನೆಡು...
ಸಜ್ಜನರ ಸಂಗದೊಳಗಿರಿಸೆನ್ನ ರಂಗ
ಸಜ್ಜನರ ಸಂಗದೊಳಗಿರಿಸೆನ್ನ ರಂಗ ||ಪ|| ದುರ್ಜನರ ಸಂಗ ನಾನೊಲ್ಲೆ ಮಂಗಳಾಂಗ ||ಅ.ಪ||ಕೂಡಿದ ಸಭೆಯಲಿ ಕುತ್ಸಿತವ ನುಡಿವನ ಸಂಗ ನಾಡಿನೊಳಗನ್ಯಾಯವ ಮಾಡುವನ ಸಂಗ ಬೇಡಿದರು ಕೊಡದ...
ಸಂಜ್ಞೆಯಿಂದಾಳಬೇಕಣ್ಣ
( ರಾಗ ಕಾಮವರ್ಧನಿ /ಪಂತುವರಾಳಿ ಅಟ ತಾಳ)ಸಂಜ್ಞೆಯಿಂದಾಳಬೇಕಣ್ಣ , ಗಂಡ- ನಾಜ್ಞೆಯ ಮೀರಿ ನಡೆವ ಲಂಡ ಹೆಣ್ಣ ||ಪ||ಅತ್ತೆ ಮಾವಗೆ ಅಂಜದವಳ, ತನ್ನ ಉತ್ತಮಪುರುಷನ ಜರೆದು ನುಡಿ...
ಸಣ್ಣವನಿವನಾರಮ್ಮ
( ರಾಗ ಶಂಕರಾಭರಣ ಆದಿತಾಳ)ಸಣ್ಣವನಿವನಾರಮ್ಮ ಪೇಳೆಲೆ ತಂಗಿ ||ಪ|| ಕಾಣದ ಮಾಣಿಕ್ಯವ ಕಂಡೆನು ಇಂದಿಲ್ಲಿ ||ಒಬ್ಬರ ಸುತನಲ್ಲ ಭಕ್ತವತ್ಸಲನಕ್ಕ ಉಬ್ಬಿ ನೆನೆವರಲಿ ಸುತ್ತಿ ನಲಿ...
ಸಣ್ಣವನೆಂದು ನಾ ನಂಬಿ
( ರಾಗ ಕಲ್ಯಾಣಿ. ಏಕ ತಾಳ)ಸಣ್ಣವನೆಂದು ನಾ ನಂಬಿ ಬಣ್ಣವೆಲ್ಲ ಸುರೆಗೊಂದು ಚಿಣ್ಣ ಬಾಲಕನು ಎಂದು ತಿಣ್ಣ ಮೊಲೆಗಳೆ ಕೊಟ್ಟೆ ||ಪ||ಗೊಂಬೆಯ ಮದುವೆಯೆಂದು ನಂಬಿಸಿ ತಾ ಕರೆತಂದು...
ಸತತ ಗಣನಾಥ
(ರಾಗ ನಾಟ ಅಟ ತಾಳ)ಸತತ ಗಣ ನಾಥ ಸಿದ್ಧಿಯನೀವ ಕಾರ್ಯದಲಿ ಮತಿ ಪ್ರೇರಿಸುವಳು ಪಾರ್ವತಿ ದೇವಿಯು ಮು- ಕುತಿ ಪಥಕೆ ಮನವೀವ ಮಹಾ ರುದ್ರದೇವ ಭಕುತಿದಾಯಕಳು ಭಾರತೀ ದೇವಿ ಯು- ಕು...
ಸಂತತ ಹನ್ನೆರಡು ಕೋಟಿ ಸುವರ್ಣಪುಷ್ಪ
ಸಂತತ ಹನ್ನೆರಡು ಕೋಟಿ ಸುವರ್ಣಪುಷ್ಪ ಸಮರ್ಪಿಸಲು ಅಂತ್ಯಫಲದಿ ಕೋಟಿ ಕೋಟಿ ಅಗಣಿತಫಲವು ಅರ್ಧ ತುಳಸೀದಳದ ತಂತು ಮಾತ್ರ ಭಕ್ತಿಯಿಂದ ಸಮರ್ಪಿಸಲು ಶ್ರೀಹೇಮಗತ ಪುರಂದರವಿಠಲ ವೈಕ...
ಸಂತತಿ ಆಹೋದು ರಾಮಾಯಣವ ಕೇಳಲು
ಸಂತತಿ ಆಹೋದು ರಾಮಾಯಣವ ಕೇಳಲು | ಸಕಲ ಪಾಪಹರವು ಭಾರತ ಕೇಳಲು | ತಂತುಮಾತ್ರ ವಿಷ್ಣುಪುರಾಣವ ಕೇಳಲು | ತತ್ವ ವಿವೇಕವು ಬಾಹೋದು || ಅಂತರವರಿತು ಭಾಗವತ ಕೇಳಲು | ಆಹೋದಗ್ರ್ಯ...
ಸಂತಾನಸರೋವರ ತೀರದಲ್ಲಿ
( ರಾಗ ಧನಶ್ರೀ ಆದಿ ತಾಳ)ಸಂತಾನಸರೋವರ ತೀರದಲ್ಲಿ ನಿಂತ ಕರಿಕೃಷ್ಣರಾಯ ನಿನಗೆ ನಮಿಸುವೆನು ||ಪ||ಅಂತರಂಗದಲ್ಲಿದ್ದ ಅಘಗಳ ಕಳೆದು ಸಂತಾನ ಸೌಭಾಗ್ಯ ಕೊಡುವ ದೀನಬಂಧು ||ವೃಂದಾ...
ಸತಿಗೆ ಸ್ವತಂತ್ರವ ಕೊಡದಿರು
(ರಾಗ ಮೋಹನ ಛಾಪು ತಾಳ)ಸತಿಗೆ ಸ್ವತಂತ್ರವ ಕೊಡದಿರು, ನಿನ್ನ ಮತಿಕೆಟ್ಟು ಬಾಯ ಬಿಡದಿರಣ್ಣಪತಿಗೆ ಬಣ್ಣದ ಮಾತನಾಡ್ಯಾಳೊ , ಅವಳು ಮಿತಿಯಿಲ್ಲದೆ ವೆಚ್ಚ ಮಾಡ್ಯಾಳೊ ಅತಿ ಹರುಷದ...
ಸತ್ಯ ಜಗತಿದು ಪಂಚಭೇದವು
(ರಾಗ ಸೌರಾಷ್ಟ್ರ ಝಂಪೆ ತಾಳ)ಸತ್ಯ ಜಗತಿದು ಪಂಚ ಭೇದವು , ನಿತ್ಯ ಶ್ರೀ ಗೋವಿಂದನ ಕೃತ್ಯ ತಿಳಿದು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈಜೀವ ಈಶಗೆ ಭೇದ ಸರ್ವತ್ರ ಜೀವ ಜೀವಕೆ...
ಸತ್ಯಜನಾಭನೆ ಸತ್ಯಮಹಿಮನೆ
ಸತ್ಯಜನಾಭನೆ ಸತ್ಯಮಹಿಮನೆ ಸತ್ಯಕಾಮನೆ ಸತ್ಯಪೂರ್ಣನೆ ಸತ್ಯಭೂಷಣ ನಿತ್ಯ ಪುರಂದರವಿಠಲರೇಯ ||
ಸತ್ಯದಾ ನುಡಿ ಹಿಡಿರೋ ಮನುಜರು
(ಕಾಫೀ ರಾಗ ತೀನ್ ತಾಳ)ಸತ್ಯದಾ ನುಡಿ ಹಿಡಿರೋ ಮನುಜರು ಸತ್ಯದಾ ನಡಿಗಿನ್ನು ಮತ್ತೊಂದು ಭಯವಿಲ್ಲ ||ಪ||ಸತ್ಯದಾ ನಡಿಗಿನ್ನು ಸತ್ಯ ನುಡಿಯಲುಬೇಕು ಸತ್ಯಂ ಸತ್ಯ ಶರಣರೆಲ್ಲಾ ಎ...
ಸತ್ಯವಂತರಿಗಿದು ಕಾಲವಲ್ಲ
( ರಾಗ ಮುಖಾರಿ ಝಂಪೆತಾಳ)ಸತ್ಯವಂತರಿಗಿದು ಕಾಲವಲ್ಲ ||ಪ|| ದುಷ್ಟಜನರಿಗೆ ಸುಭಿಕ್ಷಕಾಲ ||ಹರಿಸ್ಮರಣೆ ಮಾಡುವಗೆ ಕ್ಷಯವಾಗುವ ಕಾಲ ಪರಮಪಾಪಿಗಳಿಗೆ ಸುಭಿಕ್ಷಕಾಲ ಸ್ಥಿರವಾದ ಪ...
ಸತ್ಯವೆಂಬುದೆ ಸ್ನಾನ ಉಪವಾಸ ಜಪ ನೇಮ
( ರಾಗ ಕಲ್ಯಾಣಿ ಆದಿತಾಳ)ಸತ್ಯವೆಂಬುದೆ ಸ್ನಾನ ಉಪವಾಸ ಜಪ ನೇಮ ಅ- ಸತ್ಯದಲಿ ಮಾಡುವ ಕರ್ಮ ವ್ಯರ್ಥ || ಪ||ಅಪ್ಪಳಿಸಿ ಪರರ ಒಡವೆಗಳ ತಂದುಂಡು ತಾ- ನೊಪ್ಪದಿಂದುಪವಾಸ ವ್ರತವ...
ಸದರವಲ್ಲವೊ ನಿಜಭಕುತಿ
(ರಾಗ ನಾದನಾಮಕ್ರಿಯಾ ಅಟ ತಾಳ)ಸದರವಲ್ಲವೊ ನಿಜ ಭಕುತಿ, ಸತ್ಯ ಸದಮಲ ಗುರು ಕರುಣಾನಂದ ಮೂರುತಿಅಡಿಯಲಂಬರ ಮಾಡೋ ತನಕ, ಅಗ್ನಿ ಕಡಲುಂಡು ಮಲಿನ ಕೊನೆ ನೀಗೋ ತನಕ ಒಡಲಿಬ್ಬರೊಂದಾ...
ಸದಾ ಎನ್ನ ಹೃದಯದಲ್ಲಿ ವಾಸಮಾಡೊ ಶ್ರೀಹರಿ
ಸದಾ ಎನ್ನ ಹೃದಯದಲ್ಲಿ ವಾಸಮಾಡೊ ಶ್ರೀಹರಿ ||ಪಲ್ಲವಿ|| ನಾದಮೂರ್ತಿ ನಿನ್ನ ಪಾದ ಮೋದದಿಂದ ಭಜಿಸುವೆನು ||ಅನು||ಜ್ಞಾನವೆಂಬ ನವರತ್ನದ ಮಂಟಪದ ಮಧ್ಯದಲಿ ವೇಣುಲೋಲನ ಕುಳ್ಳಿರಿ...
ಸದಾ ಎನ್ನ ಹೃದಯದಲ್ಲಿ.........
ರಾಗ : ದರ್ಬಾರ್ ಕಾನಡ ತಾಳ : ರೂಪಕಸದಾ ಎನ್ನ ಹೃದಯದಲ್ಲಿ, ವಾಸ ಮಾಡೋ ಶ್ರೀ ಹರೀ.. ನಾದ ಮೂರ್ತಿ ನಿನ್ನ ಪಾದ, ಮೋದದಿಂದ ಭಜಿಸುವೆನೋ.....ಙ್ಞಾನವೆಂಬೋ ನವರತ್ನದ ಮಂಟಪದ ಮಧ...