ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ವೃಂದಾವನದೇವಿ ನಮೋ ನಮೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮಧ್ಯಮಾವತಿ ಆದಿತಾಳ)ವೃಂದಾವನದೇವಿ ನಮೋ ನಮೋ, ಚೆಲ್ವ ಮಂದರಧರನ ಮನಃಪ್ರಿಯಳೆ ವೃಂದಾವನ ದೇವಿ ನಮೋ ನಮೋ ||ಪ||ನಿನ್ನ ಸೇವಿಸಿ ಉದಕವನೆರೆಯಲು ಮುನ್ನ ಮಾಡಿದ ಪಾಪ ಹೋಗು...

ದಾಸರ ಪದ →

ವೃಂದಾವನದೊಳು ಆಡುವನಾರೇ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶ್ರೀ / ಮಾಂಡ್ ಆದಿತಾಳ) ವೃಂದಾವನದೊಳು ಆಡುವನಾರೇ ಗೋಪಿ ಚಂದಿರವದನೆ ನೋಡುವ ಬಾರೆ ||ಪ|| ಅರುಣಪಲ್ಲವ ಪಾದಯುಗಳನೆ, ದಿವ್ಯ ಮರಕತ ಮಂಜುಳಾಭರಣನೆ ಸಿರಿವರ ಯದುಕುಲಸೋಮ...

ದಾಸರ ಪದ →

ವೃಂದಾವನವೇ ಮಂದಿರವಾಗಿಹ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸೌರಾಷ್ಟ್ರ ಆದಿತಾಳ)ವೃಂದಾವನವೇ ಮಂದಿರವಾಗಿಹ, ಇಂದಿರೆ ಶ್ರೀ ತುಲಸಿ ||ಪ|| ನಮ್ಮ ನಂದನ ಮುಕುಂದಗೆ ಪ್ರಿಯವಾದ ಚೆಂದಾದ ಶ್ರೀತುಲಸಿ || ಅ ||ತುಲಸೀವನದಲ್ಲಿ ಇಹನೆಂಬ...

ದಾಸರ ಪದ →

ವೆಂಕಟರಮಣ ವೇದಾಂತ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಆರಭಿ. ಅಟ ತಾಳ)ವೆಂಕಟರಮಣ ವೇದಾಂತ ನಿನ್ನಯ ಪಾದ ಪಂಕಜ ಕಂಡ ಮೇಲೆ ಮಂಕು ಮಾನವರ ಬೇಡಿಸುವುದುಚಿತವೆ ಶಂಖಚಕ್ರಾಂಕಿತನೆ ||ಪ||ಕ್ಷೀರ ಸಾಗರವ ಪೊಂದಿದವ ಮಥಿಸಿದ ನೀರು ಮಜ...

ದಾಸರ ಪದ →

ವೆಂಕಟರಮಣ ವೇದಾಂತ.

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಆರಭಿ. ಅಟ ತಾಳ.)ವೆಂಕಟರಮಣ ವೇದಾಂತ ನಿನ್ನಯ ಪಾದ ಪಂಕಜ ಕಂಡ ಮೇಲೆ ಮಂಕು ಮಾನವರ ಬೇಡಿಸುವುದುಚಿತವೆ ಶಂಖಚಕ್ರಾಂಕಿತನೆ ||ಪ||ಕ್ಷೀರ ಸಾಗರವ ಪೊಂದಿದವ ಮಥಿಸಿದ ನೀರು ಮ...

ದಾಸರ ಪದ →

ವೆಂಕಟೇಶ ನಿನ್ನ ನಾಮಕ್ಕೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸಿಂಧುಭೈರವಿ ಆದಿ ತಾಳ)ವೆಂಕಟೇಶ ನಿನ್ನ ನಾಮಕ್ಕೆ, ಮೊದಲು ನಾಕಕ್ಷರಗಳು ನೋಡೈ ||ಪ || ಬಿಂಕವಾದ ನಾಲ್ಕು ವೇದ ಶಾಸ್ತ್ರ ಪುರಾಣಗಳಿದರಿಂದೈ ||ಅ||ವೇದವೊಯ್ದನ ಸಾಗಿಸಿ...

ದಾಸರ ಪದ →

ವೆಂಕಟೇಶ ಬೇಡಿಕೊಂಬೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಆರಭಿ ರೂಪಕ ತಾಳ)ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ ||ಪ|| ಬ್ರಹ್ಮಶಂಕರಾದಿ ವಂದ್ಯ ಎನಗೆ ಮುಕ್ತಿ ತೋರಿಸೊ ||ಅ||ನಷ್ಟ ಮೊದಲಾದಂಥ ಕಷ್ಟ ಬಿಡಿಸೊ, ನಿನ್ನ ಪಟ್ಟದ...

ದಾಸರ ಪದ →

ವೇಂಕಟರಮಣನೆ ಬಾರೊ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ಶಂಕರಾಭರಣ/ಅಟ್ಟ ತಾಳವೇಂಕಟರಮಣನೆ ಬಾರೊ ಶೇಷಾಚಲವಾಸನೆ ಬಾರೊ ಪಂಕಜನಾಭ ಪರಮ ಪವಿತ್ರ ಶಂಕರಮಿತ್ರನೆ ಬಾರೊ || ಪಲ್ಲವಿ ||ಮುದ್ದು ಮುಖದ ಮಗುವೆ ನಿನಗೆ ಮುದ್ದು ಕೊಡುವೆನ...

ದಾಸರ ಪದ →

ವೇಂಕಟಾಚಲನಿಲಯಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ಸಿಂಧು ಭೈರವಿ/ತಾಳ ಆದಿವೇಂಕಟಾಚಲನಿಲಯಂ ವೈಕುಂಠಪುರವಾಸಂ ಪಂಕಜನೇತ್ರಂ ಪರಮಪವಿತ್ರಂ ಶಂಖಚಕ್ರಧರಂ ಚಿನ್ಮಯರೂಪಂ || ಪಲ್ಲವಿ ||ಅಂಬುಜೋಧ್ಭವ ವಿನುತಂ ಅಗಣಿತಗುಣನಾಮಂ ತು...

ದಾಸರ ಪದ →

ವೇಂಕಟಾಚಲನಿವಾಸ ಸಲಹಯ್ಯ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಮಧ್ಯಮಾವತಿ ರಾಗ ಝಂಪೆತಾಳ)ವೇಂಕಟಾಚಲನಿವಾಸ ಸಲಹಯ್ಯ ಪಂಕಜಾಕ್ಷನೆ ಶ್ರೀನಿವಾಸ ||ಪ||ವಾರಿಯೊಳು ಮುಳುಗಾಡಿದೆ, ಮಂದರದ ಮೇರು ಬೆನ್ನೊಳು ತಾಳಿದೆ ಕಾರಡವಿಯೊಳು ಚರಿಸಿದೆ, ಕಂ...

ದಾಸರ ಪದ →

ವೇಂಕಟೇಶ ದಯಮಾಡೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ಆನಂದ ಭೈರವಿ/ಅಟ್ಟ ತಾಳವೇಂಕಟೇಶ ದಯಮಾಡೋ ವೇದವೇದ್ಯನೆ ಪಂಕಜಾಕ್ಷ ಅಭಯವಿತ್ತು ರಕ್ಷಿಸೆನ್ನ ಬೇಗನೆ || ಪಲ್ಲವಿ ||ಚಿತ್ತ ಚಂಚಲವ ಬಿಡಿಸೋ ಮತ್ತೆ ಕ್ರೋಧವ ಓಡಿಸೊ ಭಾಂತಿ...

ದಾಸರ ಪದ →

ವೇಂಕಟೇಶ ನಿನ್ನ ನಂಬಿದೆ, ಎನ್ನ ಸಂಕಟವನು ಪರಿಹರಿಸಯ್ಯ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

( ಯಮುನಾಕಲ್ಯಾಣಿ ರಾಗ ಅಷ್ಟತಾಳ)ವೇಂಕಟೇಶ ನಿನ್ನ ನಂಬಿದೆ, ಎನ್ನ ಸಂಕಟವನು ಪರಿಹರಿಸಯ್ಯ ನೀನು ||ಪ||ಒಡಲೆಂಬ ಕಡಲೆಡೆಗೊಂಡಿಹ ಹಡಗು ಕಡೆಯ ಕಾಣ ಬಹು ಜಡದಿಂದ ಗುಡುಗು ಜಡಿಯು...

ದಾಸರ ಪದ →

ವೇಂಕಟೇಶ ಬೇಡಿಕೊಂಬೆ

ಪ್ರಕಾರ: ಪದ / ದೇವರನಾಮ

ರಾಗ ಆರಭಿ/ಆದಿ ತಾಳವೇಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ, ಬ್ರಹ್ಮ || ಪಲ್ಲವಿ || ಶಂಕರಾದಿ ವಂದ್ಯ ಎನಗೆ ಮುಕ್ತಿ ತೋರಿಸೊ || ಅನು ಪಲ್ಲವಿ ||ನಷ್ಟ ಮೊದಲಾದಂಥ ಕಷ್ಟ ಬಿಡಿ...

ದಾಸರ ಪದ →

ವೇಣಿ ಮಾಧವನ ತೋರಿಸೆ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ ಕಾಣದೆ ನಿಲ್ಲಲಾರೆನೆ||ಪಲ್ಲವಿ||ಕಾಣುತ ಭಕ್ತರ ಕರುಣದಿ ಸಲಹುವ ಜಾಣೆ ತ್ರಿವೇಣಿ ಸಾರೆ ಸುಖವಾಣಿ||ಅನುಪಲ್ಲವಿ||ಬಂದೆನೆ ಬಹಳ ದೂರದಿ...

ದಾಸರ ಪದ →

ವೇಣುನಾದ ಬಾರೋ ಶ್ರೀ ವೇಂಕಟರಮಣ ಬಾರೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ಶಂಕರಾಭರಣ/ಆದಿ ತಾಳವೇಣುನಾದ ಬಾರೋ ಶ್ರೀ ವೇಂಕಟರಮಣ ಬಾರೋ ಬಾಣನ ಭಂಗಿಸಿದಂಥ ಭಾವಜನಯ್ಯನೆ ಬಾರೋ || ಪಲ್ಲವಿ ||ಪೂತನಿಯ ಮೊಲೆಯುಂಡ ನವನೀತ ಚೋರನೆ ಬಾರೋ ಭೀತ ರಾವಣನ ಸಂ...

ದಾಸರ ಪದ →

ವೈದ್ಯನ ನಾನರಿಯೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸುರುಟಿ ಅಟತಾಳ)ವೈದ್ಯನ ನಾನರಿಯೆ, ಭವರೋಗವೈದ್ಯ ನೀನೇ ಹರಿಯೇ ||ಪ|| ಭವರೋಗಕೆ ಬಂಧು ನೀನೆ ||ಅ||ಕೃಷ್ಣ ನೀ ಕೈ ಪಿಡಿದು ಕಪಟದಿ ಉಷ್ಣವಾಯು ಜರಿದು ವಿಷ್ಣುಭಕ್ತಿ ನಿ...

ದಾಸರ ಪದ →

ವೈಶ್ವದೇವೆಂಬುದು ಇದೇ ನೋಡಿ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಕಾಫೀ ರಾಗ ತೀನ್ ತಾಳ )ವೈಶ್ವದೇವೆಂಬುದು ಇದೇ ನೋಡಿ ಶ್ವಾಸೋಚ್ಛಾಸವೆಂಬುದು ಪುಟಮಾಡಿ ||ಧ್ರುವ||ಬ್ರಹ್ಮಜ್ಞಾನವೆಂಬುದು ಕುಂಡಮಾಡಿ ಕರ್ಮಕಾಷ್ಠದಗ್ನಿ ಪುಟಗೂಡಿ ನಾಮ ದಿವ್ಯ...

ದಾಸರ ಪದ →

ವೈಷ್ಣವನಾರೆಂದು ದೃಷ್ಟಿಸಿ ಸೃಷ್ಟಿಯೊಳು

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಮಾಂಡ್ ರಾಗ ಕೇರವಾ ತಾಳ)ವೈಷ್ಣವನಾರೆಂದು ದೃಷ್ಟಿಸಿ ಸೃಷ್ಟಿಯೊಳು ವಿಷ್ಣುನರಿತವನೆ ವೈಷ್ಣವರು ||ಧ್ರುವ||ಭಕ್ತಿರಸದೊಳು ಮುಣುಗಿ ಭಕ್ತಿಗೈದುವ ಗತಿಯ ಯುಕ್ತಿ ತಿಳಿದವನೆ ವೈ...

ದಾಸರ ಪದ →

ವ್ಯರ್ಥವಲ್ಲವೆ ಜನುಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪೂರ್ವಿ ಆದಿತಾಳ)ವ್ಯರ್ಥವಲ್ಲವೆ ಜನುಮ ವ್ಯರ್ಥವಲ್ಲವೇ ||ಪ|| ತೀರ್ಥಪದನ ಭಜಿಸಿ ಕೃತಾರ್ಥನಾಗದವನ ಜನುಮ ||ಅ||ಮುಗುಳುನಗೆ ಎಳೆತುಳಸಿದಳಗಳನು ಬಲು ಪ್ರೇಮದಿಂದ ಜಗನ್ಮ...

ದಾಸರ ಪದ →

ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

(ರಾಗ ಧನ್ಯಾಸಿ , ರೂಪಕ ತಾಳ)ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ ||ಪ|| ತೀರ್ಥಪಾದರ ಭಜಿಸಿ ಕೃತಾರ್ಥನಾಗದವನ ಜನ್ಮ ||ಅ.ಪ||ಅರುಣ ಉದಯದಲ್ಲಿ ಎದ್ದು ಸರಿತದಲಿ ಸ್ನಾನವ ಮಾ...

ದಾಸರ ಪದ →

ವ್ಯರ್ಥವಾಯಿತೆ ಜನುಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಮವರ್ಧನಿ ರೂಪಕತಾಳ)ವ್ಯರ್ಥವಾಯಿತೆ ಜನುಮ ವ್ಯರ್ಥವಾಯಿತೆ ||ಪ|| ಅತ್ತಲಿಲ್ಲ ಇತ್ತಲಿಲ್ಲ ಅರ್ಥಮಾನ ಹಾನಿಯಾಗಿ ||ಅ||ಕುರುಡನರಿವೆಯನ್ನು ಹೊಸೆಯೆ ಕರುವು ಮೆದ್ದ ತೆ...

ದಾಸರ ಪದ →

ವ್ಯಾಪಾರ ನಮಗಾಯಿತು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಮವರ್ಧನಿ/ಪಂತುವರಾಳಿ ಆಟತಾಳ)ವ್ಯಾಪಾರ ನಮಗಾಯಿತು ಶ್ರೀಪತಿಪಾದಾರವಿಂದ ಸೇವೆಯೆಂಬೊ ||ಪ||ಹರಿಕರುಣವೆ ಅಂಗಿ ಗುರುಕರುಣ ಮುಂಡಾಸು ಹರಿದಾಸರ ದಯವೆಂಬೊ ವಲ್ಲಿ ಪರಮ ಪ...

ದಾಸರ ಪದ →

ಶಕ್ತನಾದರೆ ನೆಂಟರೆಲ್ಲ ಹಿತರು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ ಝಂಪೆ ತಾಳ)ಶಕ್ತನಾದರೆ ನೆಂಟರಲ್ಲ ಹಿತರು ||ಪ || ಅಶಕ್ತನಾದರೆ ಅವರೆ ವೈರಿಗಳು ಲೋಕದಲಿ ||ಅ ||ಕಮಲಾರ್ಕನಲಿರುವ ಕಡು ನೆಂಟತನದಿಂದ ವಿಮಲ ಜಲದೊಳಗೆ ಓಡಾಡುತಿ...

ದಾಸರ ಪದ →

ಶಂಭೋ ಸುರಗಂಗಾಧರನೆ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

ಕೃತಿಕಾರರು-ಜಗನ್ನಾಥದಾಸರು ರಾಗ - ಮೋಹನ (ಜೀವನಪುರಿ) ಅಟತಾಳ(ದೀಪಚಂದ)ಶಂಭೋ ಸುರಗಂಗಾಧರನೆ ಪಾಲಿ- ಸಂಬಾರಮಣ ಲಿಂಗ ||ಪ|| ನಂಬಿದವರಘ ಕಾದಂಬಿನಿಪವನ ಹೇ- ರಂಬಜನಕ ಕರುಣಾಂಬು...

ದಾಸರ ಪದ →