ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ರಾಗಿ ತಂದೀರ್ಯಾ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾದನಾಮಕ್ರಿಯ ಛಾಪು ತಾಳ)ರಾಗಿ ತಂದೀರ್ಯಾ ,ಭಿಕ್ಷಕೆ ರಾಗಿ ತಂದೀರ್ಯಾ ||ಪ|| ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ||ಅ.ಪ||ಅನ್ನದಾನವ ಮಾಡುವರಾಗಿ ಅನ್ನ ಛತ...

ದಾಸರ ಪದ →

ರಾಘವೇ೦ದ್ರಯತಿಸಾರ್ವಭೌಮ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

ರಾಗ - ಧನ್ಯಾಸಿ (ಬಿಲಾವಲ್) ಆದಿತಾಳ( ಕಹರವಾ)ರಾಘವೇ೦ದ್ರಯತಿಸಾರ್ವಭೌಮ ದುರಿತೌಘದೂರ ತೇ ನಮೋ ನಮೋ ಮಾಗಧರಿಪುಮತ ಸಾಗರಮೀನ ಮಹಾಘವಿನಾಶನ ನಮೋ ನಮೋ ||ಪ||ಶ್ಲಾಘಿತಗುಣಗಣ ಸೂರ...

ದಾಸರ ಪದ →

ರಾಘವೇಂದ್ರ ಗುರಾರಾಯರ ಸೇವಿಸಿರೋ | ಸೌಖ್ಯದಿ ಜೀವಿಸಿರೋ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ರಾಗ - ಯದು ಕುಲ ಕಾಂಬೋದಿ : ತಾಳ - ಆದಿತಾಳರಾಘವೇಂದ್ರ ಗುರಾರಾಯರ ಸೇವಿಸಿರೋ | ಸೌಖ್ಯದಿ ಜೀವಿಸಿರೋ | ಪ |ತುಂಗಾತೀರಾದಿ ರಘುರಾಮನ ಪೂಜಿಪರಾ | ನರಸಿಂಗನ ಭಜಕರಾ | ಅ ಪ |ಶ...

ದಾಸರ ಪದ →

ರಾಘವೇಂದ್ರ ತೀರ್ಥನೀತ ರಾಜಿಸುವಾತ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ರಾಘವೇಂದ್ರ ತೀರ್ಥನೀತ ರಾಜಿಸುವಾತ || ಪ || ಪಾಪೌಘಗಳೆಲ್ಲವ ನೋಡಿಸಿ ಪುಣ್ಯಗಳೀವಾತಾ || ಅ ||ಬಣ್ಣ ಬಣ್ಣದಿಂದ ಬಹಳ ಬೋಧಿಸುವಾತ - ಬಹಳ ಸಣ್ಣ ದೊಡ್ಡಭೀಷ್ಟಗಳ ಸಾಧಿಸುವಾತಾ...

ದಾಸರ ಪದ →

ರಾಘವೇಂದ್ರ ಯತಿ ಸಾರ್ವಭೌಮ ದುರಿತೌಘ ದೂರ ತೇ ನಮೋ ನಮೋ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

ರಾಗ - ಶಂಕರಾಭರಣ : ತಾಳ - ಆದಿತಾಳರಾಘವೇಂದ್ರ ಯತಿ ಸಾರ್ವಭೌಮ ದುರಿತೌಘ ದೂರ ತೇ ನಮೋ ನಮೋ | ಮಾಘದರಿಪು ಮತ ಸಾಗರ ಮೀನ ಮಹಾಘ ವಿನಾಶನ ನಮೋ ನಮೋ | ಶ್ಲಾಘಿತ ಗುಣಗಣ ಸೂರಿ ಪ...

ದಾಸರ ಪದ →

ರಾಜ ಬೀದಿಯೊಳಗಿಂದ ಕಸ್ತೂರಿ ರಂಗ

ಪ್ರಕಾರ: ಪದ / ದೇವರನಾಮ

ರಾಜ ಬೀದಿಯೊಳಗಿಂದ ಕಸ್ತೂರಿ ರಂಗ ತೇಜನೇರಿ ಮೆರೆದು ಬಂದಾ | ಪ |ಸುತ್ತಮುತ್ತಲು ಸಾವಿರಾರು ಸಾಲು ದೀವಿಗೆ ಹತ್ತು ದಿಕ್ಕಲಿ ಬೆಳಗುತ್ತಿದ್ದ ಹಗಲು ಬತ್ತಿಯು ವಿಸ್ತಾರದಿ ಭೂಸ...

ದಾಸರ ಪದ →

ರಾಜಭೋಗಕಿಂತಧಿಕ ಭೋಗವುಂಟೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮಧ್ಯಮಾವತಿ ಝಂಪೆ(/ಅಟ) ತಾಳ) ರಾಜಭೋಗಕಿಂತಧಿಕ ಭೋಗವುಂಟೆ || ಪ || ರಾಜೀವಾಕ್ಷನಿಗಿಂತಧಿಕ ದೈವವುಂಟೆ ||ಅ || ಶರೀರ ಧರ್ಮ ಅರಿಯದಗೆ ಜಾಗ್ರವುಂಟೆ ಗುರುವಿಂದಲಧಿಕ ಮ...

ದಾಸರ ಪದ →

ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ ಝಂಪೆತಾಳ)ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲರಯ್ಯ ||ಪ||ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ಆಯಸ್ಥಿತಗತವಾದ ಅತಿ ಪಾಪವನ್ನು...

ದಾಸರ ಪದ →

ರಾಮ ಗೋವಿಂದ ಸೀತಾರಾಮ ಗೋವಿಂದ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸೌರಾಷ್ಟ್ರ ಅಟತಾಳ)ರಾಮ ಗೋವಿಂದ ಸೀತಾರಾಮ ಗೋವಿಂದ ||ತೃಪ್ತಿ ಅಹುದೆ(/ಹೌದೆ) ಹೆತ್ತ ತಾಯಿ ಇಕ್ಕದನಕ ಭಕ್ತಿ ಅಹುದೆ(/ಹೌದೆ) ಭಕ್ತಜನರ ಸಲಹದನಕ ಮುಕ್ತಿ ಅಹುದೆ(/ಹೌದ...

ದಾಸರ ಪದ →

ರಾಮ ನಾಮ ಪಾಯಸಕ್ಕೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಆನಂದಭೈರವಿ ರೂಪಕ ತಾಳ) (ರಾಗ ಪಂತುವರಾಳಿ ಏಕತಾಳ)ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ವಿಟ್ಠಲನಾಮ ತುಪ್ಪವ ಕಲಸಿ ಬಾಯಿ ಚಪ್ಪರಿಸಿರೊ ||ಪ||ಒಮ್ಮಾನ ಗೋಧಿಯ ತಂದು...

ದಾಸರ ಪದ →

ರಾಮ ನಾಮವ ನುಡಿ ನುಡಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾದನಾಮಕ್ರಿಯ ಆದಿತಾಳ)ರಾಮನಾಮವ ನುಡಿ ನುಡಿ ಕಾಮಕ್ರೋಧಗಳ ಬಿಡಿ ಬಿಡಿ ಶ್ರೀರಾಮ ನಾಮವ ನುಡಿ ನುಡಿಗುರುಗಳ ಚರಣವ ಹಿಡಿ ಹಿಡಿ ಹರಿ ನಿರ್ಮಾಲ್ಯವ ಮುಡಿ ಮುಡಿ ಕರಕರೆ ಭವ...

ದಾಸರ ಪದ →

ರಾಮ ಮಂತ್ರವ ಜಪಿಸೊ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮಧ್ಯಮಾವತಿ ಆದಿ ತಾಳ)ರಾಮ ಮಂತ್ರವ ಜಪಿಸೊ ಹೇ ಮನುಜಾ ||ಪ|| ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ || ಅ ||ಕುಲಹೀನನಾದರು...

ದಾಸರ ಪದ →

ರಾಮ ರಕ್ಷಿಸೋ ಕೋದಂಡಪಾಣಿ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ದ್ವಿಜಾವಂತಿ ರಾಗ)ರಾಮ ರಕ್ಷಿಸೋ ಕೋದಂಡಪಾಣಿ ರಾಮ ರಕ್ಷಿಸೋ || ಪ||ಬಾಲತನದೊಳು ಬಹು ಲೀಲೆಯೊಳಗಿದ್ದೆ ಮೇಲೆ ಯೌವನದಲಿ ನಿಮ್ಮ ಪೂಜಿಸದೆ ಜಾಲ ಸ್ತ್ರೀಯರ ಕೂಡಾಡಿ ಮರುಳಾದೆ ಕ...

ದಾಸರ ಪದ →

ರಾಮ ರಾಮ ಎಂಬೆರಡಕ್ಷರ

ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ

ರಾಗ - ಧನ್ಯಾಸಿ ತಾಳ - ಆದಿರಾಮ ರಾಮ ಎಂಬೆರಡಕ್ಷರ ಪ್ರೇಮದಿ ಸಲಹಿತು ಸುಜನರನು ||ಪಲ್ಲವಿ||ಹಾಲಾಹಲವನು ಪಾನವ ಮಾಡಿದ| ಫಾಲಲೋಚನನೆ ಬಲ್ಲವನು || ಆಲಾಪಿಸುತ ಶಿಲೆಯಾಗಿದ್ದ |...

ದಾಸರ ಪದ →

ರಾಮ ರಾಮ ರಾಮ ಸೀತಾರಾಮ ಎನ್ನಿರೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಜಂಜೂಟಿ ರೂಪಕತಾಳ)ರಾಮ ರಾಮ ರಾಮ ಸೀತಾರಾಮ ಎನ್ನಿರೋ ||ಪ|| (ನೇಮದಿಂದ ಭಜಿಸುವವರ ಕಾಮಿತಗಳ ಕೊಡುವ ನಾಮ ) ಅಮರಪತಿಯ ದಿವ್ಯ ನಾಮ ಅಂದು ಒದಗದೊ ||ಅ||ಭರದಿ ಯಮನ ಭಟರು...

ದಾಸರ ಪದ →

ರಾಮ ರಾಮೆನ್ನಿರೋ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ನಂದ ರಾಗ , ಝಂಪೆತಾಳ)ರಾಮ ರಾಮೆನ್ನಿರೋ ಮುಖ್ಯ ತಾ ಕಾರಣಾ ನೇಮದಿಂದಾಯಿತು ಅಹಲ್ಯೋದ್ಧಾರಣಾ ರೋಮ ರೋಮಕ ತಾ ಮ್ರೇಮ ಬಾ ಹೋಗುಣಾ ನಾಮಸ್ಮರಿಸಿ ದಶರಥಾತ್ಮಜನಾ ||ಪ||ಒಮ್ಮೆ ಸ್...

ದಾಸರ ಪದ →

ರಾಮ ರಾಮೆನ್ನಿರೋ...

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ಸೌರಾಷ್ಟ್ರ/ಅಟ್ಟ ತಾಳರಾಮ ರಾಮೆನ್ನಿರೋ ನರಜನ್ಮ ಸ್ಥಿರವಲ್ಲ ರಾಮ ರಾಮ || ಪಲ್ಲವಿ ||ಇಂಥ ಕೋಮಲಾಂಗನ ನಾಮ ಆ ವೇಳೆಗೊದಗದು ರಾಮ ರಾಮ || ಅನುಪಲ್ಲವಿ ||ಆರಿಗೆ ಆರಿಲ್ಲ...

ದಾಸರ ಪದ →

ರಾಮಕೃಷ್ಣರು ಮನೆಗೆ ಬಂದರು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಜಂಜೂಟಿ ಆದಿ ತಾಳ)ರಾಮಕೃಷ್ಣರು ಮನೆಗೆ ಬಂದರು ಬಾಗಿಲ ತೆರೆಯಿರೆ ||ಪ || ಕಾಮಧೇನು ಬಂದಂತಾಯಿತು ವರವ ಬೇಡಿರೆ ||ಅ ||ಚೆಂಡು ಬುಗರಿ ಚಿಣ್ಣಿಕೋಲು ಗಜ್ಜಗವಾಡುತ ದುಂಡ...

ದಾಸರ ಪದ →

ರಾಮನ ನೋಡಿರೈ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

( ರಾಗ ಭೈರವಿ(ಬಿಲಾವಲ್ ) ಆದಿತಾಳ (ಕಹರವಾ))ರಾಮನ ನೋಡಿರೈ , ನಿಮ್ಮಯ ಕಾಮಿತ ಬೇಡಿರೈ ತಾಮರಸಸಖ ಸುವಂಶಾಬ್ಧಿಶರತ್ಸೋಮ , ಕಮಲಾಧಾಮ ||ಪ||ಧಾತನನುಜ್ಞದಿ ದೇವತ್ವಷ್ಟ್ರ ನಿರ್...

ದಾಸರ ಪದ →

ರಾಮನಾಮ ರತ್ನಹಾರ ದೊರಕಿತು ಎನಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ ಅಟತಾಳ)ರಾಮನಾಮ ರತ್ನಹಾರ ದೊರಕಿತು ಎನಗೆ ||ಪ|| ಪೂರ್ವಪುಣ್ಯದ ಫಲಕೆ ||ಅ||ಮಚ್ಛನೆಂಬೊ ಮಾಣಿಕ್ಯದ ಹರಳು ಕೂರ್ಮನೆಂಬೊ ಕುಸುರಿಗಳು ವರಹನೆಂಬೊ ಹೊಸ ಮೋಹನದ ಚ...

ದಾಸರ ಪದ →

ರಾಮರಾಮೆನ್ನಿರೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮಧ್ಯಮಾವತಿ ಅಟ ತಾಳ)ರಾಮ ರಾಮೆನ್ನಿರೋ, ಇಂಥಾ ಸ್ವಾಮಿಯ ನಾಮವ ಮರೆಯದಿರೊ ||ಪ ||ತುಂಬಿದ ಪಟ್ಟಣಕೊಂಭತ್ತು ಭಾಗಿಲು ಸಂಭ್ರಮದರಸುಗಳೈದು ಮಂದಿ ಡಂಭಕತನದಿಂದ ಕಾಯುವ ಜೀ...

ದಾಸರ ಪದ →

ರಾಯಬಾರೋ ತಂದೆತಾಯಿ ಬಾರೋ ನಮ್ಮನ್ ಕಾಯಿ ಬಾರೋ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

ರಾ ಗ - ಆನಂದಭೈರವಿ : ತಾ ಳ - ಏಕತಾಳರಾಯಬಾರೋ ತಂದೆತಾಯಿ ಬಾರೋ ನಮ್ಮನ್ ಕಾಯಿ ಬಾರೋ ಮಾಯಿಗಳ ಮರ್ದಿಸಿದ ರಾಘವೇಂದ್ರ ರಾಯ ಬಾರೋ | ಪ |ಭಾಸುರಚರಿತನೆ ಭೂಸುರವಂದ್ಯನೆ ಶ್ರೀಸ...

ದಾಸರ ಪದ →

ರೊಕ್ಕ ಎರಡಕ್ಕು ದುಃಖ ಕಾಣಕ್ಕ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಮವರ್ಧನಿ /ಪಂತುವರಾಳಿ ಅಟ ತಾಳ)ರೊಕ್ಕ ಎರಡಕ್ಕು ದುಃಖ ಕಾಣಕ್ಕ ||ಪ ||ಮಕ್ಕಳ ಮರಿಗಳ ಮಾಡೋದು ರೊಕ್ಕ ಸಕ್ಕರೆ ತುಪ್ಪವ ಸವಿಸೋದು ರೊಕ್ಕ ಕಕ್ಕುಲತೆಯನು ಬಿಡಿಸೋದು...

ದಾಸರ ಪದ →

ರೋಗ ಹರನೆ ಕೃಪಾಸಾಗರ ಶ್ರೀಗುರು ರಾಘವೇಂದ್ರ ಪರಿಪಾಲಿಸೊ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

ರಾ ಗ - ದೇಸ್ : ತಾಳ - ಆದಿತಾಳರೋಗ ಹರನೆ ಕೃಪಾಸಾಗರ ಶ್ರೀಗುರು ರಾಘವೇಂದ್ರ ಪರಿಪಾಲಿಸೊ | ಪ |ಸಂತತ ದುರ್ವಾದಿಧ್ವಾಂತ ದಿವಾಕರ | ಸಂತ ವಿನುತ ಮಾತ ಲಾಲಿಸೊ | ೧ |ಪಾವನಗಾತ...

ದಾಸರ ಪದ →