ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಮೊಸರ ಸುರಿದು ಓಡುವ
(ರಾಗ ಆನಂದಭೈರವಿ ಆದಿ ತಾಳ )ಮೊಸರ ಸುರಿದು ಓಡುವ, ಈ ಮಾಯದ ಶಿಶುವ ತೋರಿಸು ಎನಗೆ ಹುಸಿಯನಾಡುವುದೇಕೆ ರಂಗಗೆ ಮೊಸರೆಂಬ ಪೆಸರು ಪೇಳಿದರಾಗದು, ಅಮ್ಮಯ್ಯ || ಪ||ಮಂದಿರವನ್ನು...
ಮೋಸ ಹೋದೆನಲ್ಲ
ರಾಗ: ಸುರಟಿ ಆದಿತಾಳಮೋಸ ಹೋದೆನಲ್ಲ ಸಕಲವು ವಾಸುದೇವ ಬಲ್ಲ ಭಾಸುರಾಂಗ ಶ್ರೀ ವಾಸುಕಿಶಯನನ ಸಾಸಿರ ನಾಮವ ಲೇಸಾಗಿ ಪಠಿಸದೆ* |ಪ|ದುಷ್ಟ ಜನರ ಕೂಡಿ ನಾನತಿ ಭ್ರಷ್ಟನಾದೆ ನೋಡಿ...
ಯತಿಗಳ ತಾರತಮ್ಯಗಳ ಪದ
ಗುರುಮಧ್ವರಾಯರಿಗೆ ನಮೋ ನಮೋ |ಗುರು ಜಯರಾಯರಿಗೆ ನಮೋ ನಮೋ || ಪ|| ಶ್ರಿಪಾದರಾಜರಿಗೆ ಗುರುವ್ಯಾಸರಾಜರಾಯರಿಗೆ |ವಾದಿರಾಜರಿಗೆ ನಮೋ ನಮೋ || ೧|| ರಾಘವೇಂದ್ರರಾಯರಿಗೆ ವೈಕುಂ...
ಯಂತ್ರ ದೊರಕಿತು
(ರಾಗ ಶಂಕರಾಭರಣ ಛಾಪುತಾಳ)ಯಂತ್ರ ದೊರಕಿತು , ಯೋಗ ಯಂತ್ರ ಸಿಕ್ಕಿತು ||ಪ|| ಯಂತ್ರವಾಹಕ ನಾರಾಯಣನ ಅಂತರಂಗದಿ ನೆನೆಸುವಂಥ ||ಅ||ಆಸೆಯಿಂದ ಮುಣುಗುವುದಲ್ಲ ವಾಸುದೇವನೆಂಬುವ...
ಯಥಾದೇವೋ ತಥಾಗುರೌ
(ಭೈರವಿ ರಾಗ ದೀಪಚಂದಿ ತಾಳ)ಯಥಾದೇವೋ ತಥಾಗುರೌ ಶ್ರುತಿ ಹೇಳಿದ ಸನ್ಮತದಲಿರೋ ||ಧ್ರುವ||ವೃಥಾ ಅಭಾವ ನೀ ಹಿಡುವರೆ ಸ್ವತಃ ಸಿದ್ಧವ ತಾಂ ಬಿಡುವರೆ ಸತ್ಸಂಗದಲಿ ನೋಡಿನ್ನಾರೆ ಚ...
ಯದುಕುಲನಂದನನ ನೋಡುವ ಬಾರೆ
(ರಾಗ ಶ್ರೀ ಆದಿತಾಳ )ಯದುಕುಲನಂದನನ ನೋಡುವ ಬಾರೆ ಲಲಿತಾಂಗಿ ||ಪ|| ಹದಿನಾಲ್ಕು ಜಗವನ್ನು ಪೊರೆವ ನೀಲಮೇಘಾಂಗನ ||ಅ||ಬಿಗಿದುಟ್ಟು ಕನಕಾಂಬರ ಕಾಂಚನದವನ , ನಗುಮುಖ ಶ್ರೀಧರನ...
ಯಮ ತನ್ನ ಪುರದಿ ಸಾರಿದನು
( ರಾಗ ಕಾಮವರ್ಧನಿ/ಪಂತುವರಾಳಿ ಛಾಪುತಾಳ)ಯಮ ತನ್ನ ಪುರದಿ ಸಾರಿದನು, ನಮ್ಮ ಕಮಲನಾಭನ ದಾಸರನು ಮುಟ್ಟದಿರೆಂದು ||ಪ||ಭುಜದಲೊಪ್ಪುವ ಶಂಖ ಚಕ್ರ ಮುದ್ರಾಂಕಿತ ನಿಜ ದ್ವಾದಶ ನಾ...
ಯಮನ ಶಾಸನ ಕೇಳೊ ಜೀವ
( ರಾಗ ಯದುಕುಲಕಾಂಭೋಜ. ಅಟ ತಾಳ)ಯಮನ ಶಾಸನ ಕೇಳೊ ಜೀವ ಇದು ಸಂಶಯವಿಲ್ಲೆಂದು ಎಣಿಸು ಸ್ವಭಾವ ||ಪ||ಪರ ಸತಿಯರ ನೋಡಿದವಗೆ ಪತ್ತು ಕೊರಡು ಕೆಂಪಗೆ ಕಾಸಿ ಕುಕ್ಕಿ ಕಣ್ಣೊಳಗೆ ಎ...
ಯಮನೆಲ್ಲ್ಯೂ ಕಾಣೆನೆಂದು.
( ರಾಗ ಮುಖಾರಿ / ಶಿವರಂಜನಿ. ಝಂಪೆ ತಾಳ)ಯಮನೆಲ್ಲ್ಯೂ ಕಾಣೆನೆಂದು ಹೇಳಬೇಡ ||ಪ|| ಯಮನೇ ರಾಮಚಂದ್ರ ಸಂದೇಹ ಬೇಡ ||ಅ||ನಂಬಿದ ವಿಭೀಷಣಗೆ ರಾಮನಾದ ನಂಬದಿದ್ದ ರಾವಣನಿಗೆ ಯಮನ...
ಯಶೋದೆ ನಿನ್ನ ಕಂದಗೆ ಏಸು ರೂಪವೆ
( ರಾಗ ಧನಶ್ರೀ ಆದಿತಾಳ)ಯಶೋದೆ ನಿನ್ನ ಕಂದಗೆ ಏಸು ರೂಪವೆ ||ಪ|| ಶಿಶುವಲ್ಲ ನಿನ್ನ ಮಗ ಕೃಷ್ಣ ಜಗತ್ಪತಿಯೆ ||ಅ||ಹಸುಗಳ ಕರೆವಲ್ಲಿ ಹಲವು ರೂಪ ತೋರುವ ಬಿಸಿಯ ಹಾಲಿಡುವಲ್ಲಿ...
ಯಶೋದೆಯಮ್ಮ ಎನ್ನನು ಎತ್ತಿಕೊಳ್ಳಮ್ಮ
( ರಾಗ ಭೈರವಿ ಆದಿ ತಾಳ)ಯಶೋದೆಯಮ್ಮ, ಎನ್ನನು ಎತ್ತಿಕೊಳ್ಳಮ್ಮ ||ಬಿಸಿನೀರು ಕಾಸಬೇಡೆ ಅಮ್ಮ ನೀನು ಗುಕ್ಕುಚಿ ಮಾಡಬೇಡೆ ಬಿಸಿ ಮೊಮ್ಮ ಉಪ್ಪಿನಕಾಯಿ ಅಮ್ಮ ನಾನು ಉಣಲಾರೆ ಉತ್...
ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ
(ಭೈರವಿ ರಾಗ ತೀನ್ ತಾಳ)ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ ಏಕಾಕಾರದಲೆನ್ನ ಹೊರಿಯಲಾರೇನಯ್ಯ ||ಪ||ನೀರ ತೆರೆಯ ಕಡಿದು ಹೃದಯಕ ಸ್ವರಣದಿ ಭರದಿ ಮುಣುಗಿ ನೀರ ನಡಿಗಿ ದಣಿದೇನ...
ಯಾಕೆ ಇಂಥ ದುಡುಕು ಕೃಷ್ಣಯ್ಯ
(ವರಾಳಿ ರಾಗ ಆದಿತಾಳ)ಯಾಕೆ ಇಂಥ ದುಡುಕು ಕೃಷ್ಣಯ್ಯ ನಿನ- ಗೇಕೆ ಇಂಥ ದುಡುಕು ಪಾಕಶಾಸನ ವಂದ್ಯ ಪೋಕತನಗಳಿನ್ನು ಸಾಕುಸಾಕಯ್ಯ ಕೃಷ್ಣ ||ಪ||ಗೊಲ್ಲ ಬಾಲಕರು ನೀವೆಲ್ಲರು ಕೂಡಿ...
ಯಾಕೆ ಈ ದೇಹವನು ದಂಡಿಸುವೆ ವ್ಯರ್ಥ
( ರಾಗ ಮುಖಾರಿ ಝಂಪೆ ತಾಳ)ಯಾಕೆ ಈ ದೇಹವನು ದಂಡಿಸುವೆ ವ್ಯರ್ಥ, ಬಿಡ- ದೇಕಚಿತ್ತದಲಿ ಲಕ್ಷ್ಮೀಪತಿ ಎನ್ನದೆ ||ಪ||ಸ್ನಾನವನು ಮಾಡಿ ನೀ ಧ್ಯಾನಿಸುವೆನೆಂದೆನುತ ಮೌನದಲಿ ಕುಳಿ...
ಯಾಕೆ ಕಕುಲಾತಿ ಪಡುವೆ
( ರಾಗ ಕಲ್ಯಾಣಿ ಅಟತಾಳ)ಯಾಕೆ ಕಕುಲಾತಿ ಪಡುವೆ ಎಲೆ ಮರುಳೆ ||ಪ|| ಲೋಕ ಮೂರನು ಆಳ್ವ ಶ್ರೀನಿವಾಸನು ನಮ್ಮ ಸಾಕಲಾರದೆ ಬಿಡುವನೆ ಮರುಳೆ ||ಅ||ಕಲ್ಲುಪಡೆಯಲ್ಲಿ ಹುಟ್ಟಿರುವ ಮ...
ಯಾಕೆ ಕಡೆಗಣ್ಣಿಂದ ನೋಡುವೆ
( ರಾಗ ರೇಗುಪ್ತಿ ಅಟತಾಳ)ಯಾಕೆ ಕಡೆಗಣ್ಣಿಂದ ನೋಡುವೆ, ಕೃಷ್ಣ ನೀ ಕರುಣಾಕರನಲ್ಲವೆ ||ಪ||ಭಕ್ತವತ್ಸಲ ನೀನಲ್ಲವೆ, ಕೃಷ್ಣ ಚಿತ್ಸುಖದಾತ ನೀನಲ್ಲವೆ ಅತ್ಯಂತ ಅಪರಾಧಿ ನಾನಾದಡೇ...
ಯಾಕೆ ನಿರ್ದಯನಾದೆ
( ರಾಗ ಕಾಂಭೋಜ ಝಂಪೆತಾಳ)ಯಾಕೆ ನಿರ್ದಯನಾದೆ ಎಲೊ ದೇವನೆ ||ಪ|| ಶ್ರೀಕಾಂತ ಎನ ಮೇಲೆ ಎಳ್ಳಷ್ಟು ದಯವಿಲ್ಲ ||ಅ||ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು ಹಿಂಗದೆ ಪ್ರಹ್ಲಾದನ...
ಯಾಕೆ ಬಾಗಿಲ ಹಾಕಿರುವೆ ಕೋಕಿಲೇಶ್ವರಿ ವಾಣಿ
'ಯಾಕೆ ಬಾಗಿಲ ಹಾಕಿರುವೆ ಕೋಕಿಲೇಶ್ವರಿ ವಾಣಿ' ರಚನೆ: ಶ್ರೀ ವಾದಿರಾಜ ಸ್ವಾಮಿಗಳು ಯಾಕೆ ಬಾಗಿಲ ಹಾಕಿರುವೆ ಕೋಕಿಲೇಶ್ವರಿ ವಾಣಿ || ಪ || ಆರು ನಾನರಿಯೆ ನೀ ಸರಿರಾತ್ರಿಯಲಿ...
ಯಾಕೆ ಮೂಕನಾದ್ಯೋ ಗುರುವೆ ನೀ ಯಾಕೆ ಮೂಕನಾದ್ಯೋ
ರಾ ಗ - ಪೂರ್ವಿ : ತಾಳ - ಮಠ್ಯತಾಳಯಾಕೆ ಮೂಕನಾದ್ಯೋ ಗುರುವೆ ನೀ ಯಾಕೆ ಮೂಕನಾದ್ಯೋ | ಪ | ಯಾಕೆ ಮೂಕನಾದೆ ಲೋಕಪಾಲಕ ಎನ್ನ ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ | ಅ ಪ |ಹ...
ಯಾಕೆನ್ನ ಎಬ್ಬಿಸಿದೆ
(ರಾಗ ಭೂಪಾಳಿ ಝಂಪೆತಾಳ)ಯಾಕೆನ್ನ ಎಬ್ಬಿಸಿದೆ ಶ್ರೀಹರಿಯ ಸೇವೆ ಧ್ಯಾನದ ಒಳಗಿದ್ದೆನೆ ||ಪ||ಉದಯಕಾಲಕೆ ಎದ್ದು , ನದಿಯ ತೀರಕೆ ಹೋಗಿ ಮೃತ್ತಿಕೆ ಶೌಚದಿಂದ ಮಲಮೂತ್ರ ಆತ್ಮ ಶು...
ಯಾಕೇ ಗೋಕುಲ ನಮಗ್ಯಾಕೆ ವೃಂದಾವನ
( ರಾಗ ಕಲ್ಯಾಣಿ ಛಾಪುತಾಳ)ಯಾಕೇ ಗೋಕುಲ ನಮಗ್ಯಾಕೆ ವೃಂದಾವನ ಯಾಕೆ ಸಂತತ ಸುಖವು || ಪ|| ಶ್ರೀಕಾಂತ ಅನೇಕ ಬಗೆಗಳಿಂದ ರಾಕೇಂದುಮುಖವ ನಿರಾಕರಿಸಿದ ಮೇಲೆ ||ಅ||ಹೆತ್ತ ತಾಯಿ...
ಯಾತಕೆ ನೋಡುತಿ
( ರಾಗ ಪೂರ್ವಿಕಲ್ಯಾಣಿ ಆದಿತಾಳ)ಯಾತಕೆ ನೋಡುತಿ ಯಮನ ಪಾಶಕೆ ಬೀಳುತಿ ನಾಥ ನಾರಾಯಣ ಹರಿ ಕೃಷ್ಣ ಎಂಬುವ ಕೀರ್ತನೆಯನು ದೂಷಿಸಿ ನಗುತಿ ||ಅ||ಮೂಢತನದಿ ಮಲಮೂತ್ರದ ಭಾಂಡಕೆ ಬಹು...
ಯಾತಕೆ ಮರುಳಾದೆಯೋ ಮನವೆ
(ರಾಗ ಶಂಕರಾಭರಣ ಝಂಪೆತಾಳ)ಯಾತಕೆ ಮರುಳಾದೆಯೋ ಮನವೆ ಏತಕೆ ಮರುಳಾದೆಯೋ ಯಾತಕೆ ಮರುಳಾದೆ ಕಾಕುದೈವವ ನಂಬಿ ಕಾತರಪಟ್ಟು ನೀ ನೀತಿಮಾರ್ಗವ ಬಿಟ್ಟು ||ಪ||ಮಾರಿಯು ಮಸಣಿಯು ಕಾಯ್...
ಯಾತಕ್ಕೆ ದುರಾಶೆ ಎಲೆ ಮನವೆ
( ರಾಗ ಪೂರ್ವಿ. ರೂಪಕ ತಾಳ)ಯಾತಕ್ಕೆ ದುರಾಶೆ ಎಲೆ ಮನವೆ ||ಪ|| ಎಲೆ ಮನವೆ ನೀ ತಿಳಿ ಮನವೆ ನಿನಗ್ಯಾತಕ್ಕೆ ದುರಾಶೆ ||ಅ||ಜನ್ಮ ಜನ್ಮಾಂತರದ ಪೂಜೆ ಫಲವು ಅನುಭವಿಸಲ್ಲದೆ ಬಿ...