ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ಮುಟ್ಟು ಯುವತಿಯ ಶಬ್ದ ಕೇಳಿದರೆ ಪಾಪ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಮುಟ್ಟು ಯುವತಿಯ ಶಬ್ದ ಕೇಳಿದರೆ ಪಾಪ ಎಂಟೆರಡು ಮೂರಾಚಮನಕೆ ಪರಿಹರವೊ ದೃಷ್ಟಿಸಿ ನೋಡಿದರೆ ಥಟ್ಟನೆ ಜಲದಲ್ಲಿ ಐನೂರು ಸ್ನಾನದಿ ಶುದ್ಧ ಮೆಟ್ಟಿದಡೆ ಕುಳಿತ ಸ್ಥಳ ಮೂರುದಿನ ವರ...

ದಾಸರ ಪದ →

ಮುತ್ತು ಕೊಳ್ಳಿರೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪಂತುವರಾಳಿ ಆದಿತಾಳ )ಮುತ್ತು ಕೊಳ್ಳಿರೋ , ಜನರು ಮುತ್ತು ಕೊಳ್ಳಿರೋ ||ಪ|| ಮುತ್ತು ಬಂದಿದೆ ಕೊಳ್ಳಿ ಸಚ್ಚಿದಾನಂದ ದಿವ್ಯ ||ಅ. ಪ||ಜ್ಞಾನವೆಂಬೋ ದಾರದಲ್ಲಿ ಪೋಣಿಸಿ...

ದಾಸರ ಪದ →

ಮುತ್ತು ಕೊಳ್ಳಿರೋ ಉತ್ತಮರೆಲ್ಲ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಬಿಹಾಗ್ ರಾಗ ದಾದರಾ ತಾಳ)ಮುತ್ತು ಕೊಳ್ಳಿರೋ ಉತ್ತಮರೆಲ್ಲ ||ಧ್ರುವ||ಜ್ಞಾನಸಮುದ್ರದಲಿನ್ನು ಧ್ಯಾನವೆಂಬ ಸಿಂಪಿನೊಳು ಘನಗುರುಕರುಣದ ಮಳೆಯಾದ ಮುತ್ತು ಕೊಳ್ಳಿರೋ ||೧||ಪಿಂ...

ದಾಸರ ಪದ →

ಮುತ್ತೈದಾಗಿರಬೇಕು ಮುದದಿಂದಲಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ ಝಂಪೆತಾಳ )ಮುತ್ತೈದಾಗಿರಬೇಕು ಮುದದಿಂದಲಿ ಹತ್ತುನೂರು ನಾಮದೊಡೆಯ ಹರಿನಾಮ ಪತಿಯೆಂದು ||ಪ||ಗುರುಮಧ್ವಶಾಸ್ತ್ರವನು ಓದುವುದೇ ಮಾಂಗಲ್ಯ ವೈರಾಗ್ಯವೆಂಬ ಒಪ್ಪು...

ದಾಸರ ಪದ →

ಮುಂದೆ ಕೆಟ್ಟು ಬಂದವರ

ದಾಸರು: ಶ್ರೀಪಾದರಾಯ · ಪ್ರಕಾರ: ಉಗಾಭೋಗ

ಮುಂದೆ ಕೆಟ್ಟು ಬಂದವರ ಹಿಂದಕೆ ಹಾಕಿಕೊಂಡ ಬಳಿಕ ಬಂದ ಗುಣದೋಷಗಳ ಎಣಿಸುವರೆ ಎಲೆ ದೇವಾ ! ಅಂದವಲ್ಲ ನಿನ್ನ ಘನತೆಗೆ ತಂದೆತಾಯಿಗಳು ತಮ್ಮ ಕಂದನವಗುಣಗಳೆಣಿಸುವರೆ ? ಎಂದೆಂದಿಗ...

ದಾಸರ ಪದ →

ಮುದ್ದು ಕೊಡೊ ಬಾರೊ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮೋಹನ. ಛಾಪು ತಾಳ )ಮುದ್ದು ಕೊಡೊ ಬಾರೊ ತಂದೆ ರಂಗಯ್ಯ, ನಿನ್ನ ಸುದ್ದಿ ಕೇಳಿದರೆ ಸಾಕೋ ಕೃಷ್ಣಯ್ಯ ||ಪ||ಎಲ್ಲಿ ಹುಟ್ಟಿದರೇನೊ ರಂಗಯ್ಯ, ನೀನು ಗೊಲ್ಲನಲ್ಲನೆಂಬೊ ಸಿರ...

ದಾಸರ ಪದ →

ಮುದ್ದು ತಾರೋ ,ರಂಗ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಧನಶ್ರೀ. ಆದಿ ತಾಳ )ಮುದ್ದು ತಾರೋ ,ರಂಗ, ಎದ್ದು ಬಾರೋ ||ಪ|| ಅಂದವಾದ ಕರ್ಪೂರದ ಕರಡಿಗೆಯ ಬಾಯೊಳೊಮ್ಮೆ ||ಅ||ವಿಷವನುಣಿಸಲು ಬಂದ ಅಸುರೆ ಪೂತನಿಯ ಕೊಂದೆ ವಶವಲ್ಲವೊ...

ದಾಸರ ಪದ →

ಮುಪ್ಪಿನ ಗಂಡನ ಒಲ್ಲೆನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಆನಂದಭೈರವಿ ಅಟತಾಳ )ಮುಪ್ಪಿನ ಗಂಡನ ಒಲ್ಲೆನು ನಾನು ||ಪ|| ತಪ್ಪದೆ ಪಡಿಪಾಟ ಪಡಲಾರೆನಕ್ಕ ||ಅ||ಉದಯದಲ್ಲೇಳಬೇಕು ಉದಕ ಕಾಸಲುಬೇಕು ಬದಿಯಲ್ಲಿ ನಾನಿದ್ದು ಬಜೆ ಅರೆಯಬೇ...

ದಾಸರ ಪದ →

ಮುಯ್ಯಕ್ಕೆ ಮುಯ್ಯಿ ತೀರಿತು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪೂರ್ವಿ ಅಟತಾಳ )ಮುಯ್ಯಕ್ಕೆ ಮುಯ್ಯಿ ತೀರಿತು , ಜಗ- ದಯ್ಯ ವಿಜಯ್ಯ ಸಾಹಯ್ಯ ಪಂಢರಿರಾಯ ||ಸಣ್ಣವನೆಂದು ನಾ ನೀರು ತಾರೆಂದರೆ ಬೆಣ್ಣೆಕಳ್ಳ ಕೃಷ್ಣ ಮರವೆ ಮಾಡಿ ಚಿನ್ನದ...

ದಾಸರ ಪದ →

ಮುರಹರ ನಗಧರ ನೀನೆ ಗತಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ಆರಭಿ/ತಾಳ ಆದಿಮುರಹರ ನಗಧರ ನೀನೆ ಗತಿ || ಪಲ್ಲವಿ || ಧರಣೀ ಲಕ್ಷ್ಮೀಕಾಂತ ನೀನೆ ಗತಿ || ಅನುಪಲ್ಲವಿ ||ಶಕಟಮರ್ದನ ಶರಣಾಗತವತ್ಸಲ ಮಕರ ಕುಂಡಲಧರ ನೀನೆ ಗತಿ ಅಕಳಂಕಚರಿ...

ದಾಸರ ಪದ →

ಮುಸುಕ ತೆಗೆದರೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ. ಆದಿ ತಾಳ )ಮುಸುಕ ತೆಗೆದರೆ ಬೆನ್ನಿಲಿ ನಾಲಿಗೆ , ಇದರ ಹೆಸರು ಬಲ್ಲವರುಂಟೆ ಪೇಳಿ ರಂಗಯ್ಯಸತ್ತಿಗೆ ತಲೆಯವಳು ನೆತ್ತಿಲಿ ಬಾಲದವಳು ಕತ್ತಿನ ಕೆಳಗೆ ಕಪ್ಪಿನ ಕ...

ದಾಸರ ಪದ →

ಮುಸುರೆ ತೊಳೆಯಬೇಕು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಧನಶ್ರೀ ಮಟ್ಟೆ ತಾಳ )ಮುಸುರೆ ತೊಳೆಯಬೇಕು, ಈ ಮನಸಿನ ಮುಸುರೆ ತೊಳೆಯಬೇಕು |||ಪ||ಮುಸುರೆ ತೊಳೆಯಬೇಕು , ಗುಸುಗುಸು ಬಿಡಬೇಕು ಈಶಪ್ರೇರಣೆಯೆಂಬೊ , ಹಸಿಯ ಹುಲ್ಲನು ಹಾ...

ದಾಸರ ಪದ →

ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ

೧: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ಎರಡು ಬರಿದು ಒಂದು ತುಂಬಲೇ ಇಲ್ಲ ೨: ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ ೩: ಕಾ...

ದಾಸರ ಪದ →

ಮುಳ್ಳು ಕೊನೆಯಲಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಫರಜು ಆದಿ ತಾಳ)ಮುಳ್ಳು ಕೊನೆಯಲಿ ಮೂರು ಕೆರೆಯ ಕಟ್ಟಿ ಎರಡು ತುಂಬದು ಒಂದು ತುಂಬಲಿಲ್ಲ ||೧|ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ಇಬ್ಬರು ಕುಂಟರು ಒಬ್ಬಗೆ ಕಾಲ...

ದಾಸರ ಪದ →

ಮೂಗು ಸಣ್ಣದು ಮೂಗುತಿ ದೊಡ್ಡದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಆನಂದಭೈರವಿ ಅಟತಾಳ )ಮೂಗು ಸಣ್ಣದು ಮೂಗುತಿ ದೊಡ್ಡದು , ಭಾರ ಯಾರ್‍ಹೊರಬೇಕು ಇಂಥಾ ಆಡಿದ ಮಾತುಗಳಾಡಿದವಳ ಮೋರೆ ಹೇಗೆ ನೋಡಬೇಕು ||೧||ಮೀರಿ ಹೋದ ಮಾತಿಗೆ ಎಲ್ಲ(ಎಳ್ಳು...

ದಾಸರ ಪದ →

ಮೂಢ ಬಲ್ಲನೆ ಜ್ಞಾನದೃಢಭಕ್ತಿಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ. ಝಂಪೆ ತಾಳ )ಮೂಢ ಬಲ್ಲನೆ ಜ್ಞಾನದೃಢಭಕ್ತಿಯ ಕಾಡಕಪಿ ಬಲ್ಲುದೆ ಮಾಣಿಕದ ಬೆಲೆಯ ||ಪ||ಕೋಣ ಬಲ್ಲುದೆ ವೀಣೆ ನುಡಿಯುವ ಸುನಾದವನು ಗೋಣಿ ಬಲ್ಲುದೆ ಎತ್ತಿನ ದುಃಖ...

ದಾಸರ ಪದ →

ಮೂರುತಿಯನೆ ನಿಲ್ಲಿಸೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಮಾಚ್. ರೂಪಕ ತಾಳ )ಮೂರುತಿಯೆನೆ ನಿಲ್ಲಿಸೋ , ಮಾಧವ ನಿನ್ನ ಮೂರುತಿಯೆನೆ ನಿಲ್ಲಿಸೋ ||ಪ||ಎಳೆ ತುಳಸಿಯ ವನಮಾಲೆಯು ಕೊರಳೊಳು ಹೊಳೆವ ಪೀತಾಂಬರದಿಂದಲೊಪ್ಪುವ ನಿನ್ನ |...

ದಾಸರ ಪದ →

ಮೂರ್ಖರಾದರು ಜನರು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ. ಝಂಪೆ ತಾಳ )ಮೂರ್ಖರಾದರು ಜನರು ಲೋಕದೊಳಗೆ ||ಪ|| ಏಕ ದೇವನ ಬಿಟ್ಟು ಕಾಕು ದೈವವ ಭಜಿಸಿ ||ಅ.ಪ||ಒಂಟಿಯಲಿ ಹೆಂಡತಿಯ ಬಿಡುವಾತನೇ ಮೂರ್ಖ ಗಂಟನೊಬ್ಬರ ಕೈಯಲಿಡ...

ದಾಸರ ಪದ →

ಮೆಚ್ಚದಿರು ಈ ಭಾಗ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಝಂಪೆ ತಾಳ )ಮೆಚ್ಚದಿರು ಈ ಭಾಗ್ಯ ಹುಚ್ಚು ಮಾನವ ||ಪ || ವೆಚ್ಚವಾಗ್ಹೋಗುವುದು ಏಸೊಂದು ಪರಿಯ ||ಅ||ಹದಿನೆಂಟು ಕೋಟಿ ಧನ ಉದಯಕಾಲಕೆ ಬರಲು ಒದಗಿದಾಗಾಗಲೇನು ಕ...

ದಾಸರ ಪದ →

ಮೆಚ್ಚನಯ್ಯ ಹರಿ ಒಪ್ಪನಯ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಯದುಕುಲಕಾಂಭೋಜ ಆದಿ ತಾಳ )ಮೆಚ್ಚನಯ್ಯ ಹರಿ ಒಪ್ಪನಯ್ಯ ||ಪ|| ರಚ್ಚೆಮುಚ್ಚೆ ಮಾಡಿ ಹರಿಯ ಮೆಚ್ಚಿಸುವೆನೆಂದರೆ ||ಅ||ಊರೆಲ್ಲರು ಅರಿಯುವಂತೆ ಅರುಣೋದಯದಲ್ಲಿ ಎದ್ದು ನೀ...

ದಾಸರ ಪದ →

ಮೆರೆಯದಿರು ಮೆರೆಯದಿರು ಎಲೆ ಮಾನವ

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

( ರಾಗ ಮುಖಾರಿ ಝಂಪೆತಾಳ )ಮೆರೆಯದಿರು ಮೆರೆಯದಿರು ಎಲೆ ಮಾನವ , ನಿನ್ನ ಸಿರಿಯ ಹವಣೇನು ಹೇಳೆಲೋ ಮಾನವಾ ||ಪ||ಸಿರಿಯೊಳತಿ ಮಾಧವನೋ ಹಿರಿಯರೊಳು ರೋಮಶನು ದುರುಳ ರಾವಣನ ಸಂಪದ...

ದಾಸರ ಪದ →

ಮೆಲ್ಲ ಮೆಲ್ಲನೆ ಬಂದನೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮೋಹನ. ಆದಿ ತಾಳ )ಮೆಲ್ಲ ಮೆಲ್ಲನೆ ಬಂದನೆ ,ಗೋಪ್ಯಮ್ಮ ಕೇಳೆ ಮೆಲ್ಲ ಮೆಲ್ಲನೆ ಬಂದನೆ ||ಪ||ಮೆಲ್ಲ ಮೆಲ್ಲನೆ ಬಂದು ಗಲ್ಲಕ್ಕೆ ಮುದ್ದು ಕೊಟ್ಟು ನಿಲ್ಲದೆ ಓದಿ ಪೋದ ಕಳ...

ದಾಸರ ಪದ →

ಮೈಹೋಳು ನೀ ಬಂದು ಮೈ ಮರಿಯಬ್ಯಾಡವೋ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಭೈರವಿ ರಾಗ ತ್ರಿತಾಳ)ಮೈಹೋಳು ನೀ ಬಂದು ಮೈ ಮರಿಯಬ್ಯಾಡವೋ ಮಹಿಮಾನಂದನಂಘ್ರಿಯ ಬಿಡಬ್ಯಾಡವೋ ||ಧ್ರುವ||ಮಾಯಾಮೋಹದೊಳು ಸಿಲ್ಕಿ ದೇಹ ಭ್ರಮೆಯಗೊಂಡು ಕಾಯಸೌಖ್ಯಕೆ ಬಾಯಿದೆರಿಯ...

ದಾಸರ ಪದ →

ಮೊದಲೊಂದಿಪೆ ನಿಮಗೆ ಗಣನಾಥ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

ಮೊದಲೊಂದಿಪೆ ನಿಮಗೆ ಗಣನಾಥ ||ಪ| ನಮಗೆ ಬಂದ ವಿಘ್ನಗಳ ಕಳೆ ಗಣನಾಥ |ಅ ಪ|ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ ಸಂದ ರಣದಲಿ ಗಣನಾಥ |೧|ಆದಿಯಲ್ಲಿ ಧರ್ಮರಾಜ ಪೂಜಿಸಿದ ನಿ...

ದಾಸರ ಪದ →