ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ಹೇಗೆ ಮಾಡಲಿ ಮಗುವಿಗೆ ಏನಾಯಿತೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಬಿಲಹರಿ ಝಂಪೆತಾಳ)ಹೇಗೆ ಮಾಡಲಿ ಮಗುವಿಗೆ ಏನಾಯಿತೆ , ಇದ- ರಾಗಮವ ಬಲ್ಲವರು ತಿಳಿದು ಪೇಳಿ ||ಪ||ಕಣ್ಣಮುಚ್ಚಲೊಲ್ಲನು ತೂಗಿ ಮಲಗಿಸಿದರೆ ಬೆನ್ನ ಮೇಲಿನ ಬುಕಟಿ ಕಲ್ಲ ಅ...

ದಾಸರ ಪದ →

ಹೇಗೆ ಮೆಚ್ಚಿಸಲಿ ಅರ್ಚಿಸಲಿ ನಿನ್ನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ. ತ್ರಿಪುಟ ತಾಳ)ಹೇಗೆ ಮೆಚ್ಚಿಸಲಿ ಅರ್ಚಿಸಲಿ ನಿನ್ನ ನಾಗಶಯನನ ನಾರದ ವಂದನೆ ದೇವ ||ಪ||ಮಂಗಳಾಭಿಷೇಕಕೆ ಉದಕ ತರುವೆನೆನೆ ಗಂಗೆಯಂಗುಷ್ಠದಿ ಪಡೆದಿರುವೆ ಸಂಗ...

ದಾಸರ ಪದ →

ಹೇವವೆಲ್ಲಿಹುದಯ್ಯ ವೈಕುಂಠಪತಿಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ ಅಟತಾಳ)ಹೇವವೆಲ್ಲಿದುಹಯ್ಯ ವೈಕುಂಠಪತಿಗೆ ||ಪ || ಮೌನದಿಂ ಭಾರ್ಗವನು ಮಾತೆಯ ಶಿರ ತರಿದ || ಅ. ಪ||ಒಬ್ಬ ಮಾವನ ಕೊಂದ , ಒಬ್ಬ ಮಾವನ ಎಸೆದ ಒಬ್ಬ ಮಾವನ ಕೂ...

ದಾಸರ ಪದ →

ಹೇಳಬಾರದೆ ಬುದ್ಧಿಯ ಕೃಷ್ಣಯ್ಯಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಘಂಟಾರವ ಏಕ ತಾಳ)ಹೇಳಬಾರದೆ ಬುದ್ಧಿಯ ಕೃಷ್ಣಯ್ಯಗೆ ||ಪ||ಗಟ್ಯಾಗಿ ಕದವನಿಕ್ಕಿ ನಾವೆಲ್ಲ ಕೊಟ್ಟಿಗೆಯಲೊರಗಿದ್ದೆವು ನಟ್ಟ- ನಡುವಿನಲ್ಲಿದ್ದ ಚಿಕ್ಕ ಮಕ್ಕಳೆಲ್ಲ ಕಟ್ಟ...

ದಾಸರ ಪದ →

ಹೇಳಬಾರದೆ ಬುದ್ಧಿಯ ನಿನ್ನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಲ್ಯಾಣಿ ಅಟತಾಳ)ಹೇಳಬಾರದೆ ಬುದ್ಧಿಯ, ನಿನ್ನ ಮಗನ ಊರುಗೂಳಿಯ ಮಾಡಿದೇವೆ ||ಪ|| ಓಣೋಣಿಗುಂಟೆ ವಾರಿಗೆಯರ ಕೂಡಿ ಗೋವಳೇರ ಕೇರಿ ಹಾಳು ಮಾಡುತಿದ್ದಾನೆ ||ಅ||ಅಟ್ಟದ ಮೇ...

ದಾಸರ ಪದ →

ಹೇಳಿದರೆ ನಮ್ಮ ಮೇಲೆ ಯಾಕಮ್ಮ ಸಿಟ್ಟು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

೪-೬೭ ( ರಾಗ ಶಂಕರಾಭರಣ ಏಕ ತಾಳ)ಹೇಳಿದರೆ ನಮ್ಮ ಮೇಲೆ ಯಾಕಮ್ಮ ಸಿಟ್ಟು, ಇಂಥ ಗಾಳಿಗಾರ ಮಗನ ಪಡೆದ ಮೇಲೆ ನೀವಿಷ್ಟು ||ಪ||ಸಣ್ಣ ರುಮಾಲು ಕಟ್ಟಿ ಚುಂಗ ಬಿಟ್ಟು , ಪಣೆಗೆ ಬಣ...

ದಾಸರ ಪದ →

ಹೊಡೀ ನಗಾರಿ ಮೇಲೆ ಕೈಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ನಾದನಾಮಕ್ರಿಯೆ. ಆದಿ ತಾಳ)ಹೊಡೀ ನಗಾರಿ ಮೇಲೆ ಕೈಯ, ಘಡ ಘಡ ಹೊಡೀ ನಗಾರಿ ಮೇಲೆ ಕೈಯ ||ಪ|| ಮೃಡ ವಂದ್ಯನ ಪದ ಬಿಡದೆ ಭಜಿಪರಘ ಬಿಡಿಸಿ ಪೊರೆವ ಜಗದೊಡೆಯನೆ ಪರನೆಂದು |...

ದಾಸರ ಪದ →

ಹೊಂತಕಾರಿ ನೀನೇವೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಬೇಹಾಗ್ ಛಾಪು ತಾಳ)ಹೊಂತಕಾರಿ ನೀನೇವೇ ಎಂತೊ ಹನುಮಂತರಾಯ ||ಪ||ಶಾಂತ ಅತಿ ಬಲವಂತ ಅಂತವಿದೂರ ಶಾಂತ ದಾಂತ ಸುರಕಾಂತ ಹಂತ ವೇದಾಂತ ದೈತ್ಯ ಹಂತ ವಾದದು- ರಂತ ನುತ ನಿಯಂ...

ದಾಸರ ಪದ →

ಹೊಂದಿ ಸುಖಿಸು ಹರಿಯ ಪಾದ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

( ಭೀಮ ಪಲಾಸ್ ರಾಗ ಆದಿತಾಳ(ತೀನ್ ತಾಲ್ ))ಹೊಂದಿ ಸುಖಿಸು ಹರಿಯ ಪಾದ ||ಧ್ರುವ||ನಾನಾ ಪುಣ್ಯ ನಿದಾನದಿ ಧರೆಯೊಳು ಮಾನವ ಜನುಮಕೆ ನೀನೀಗ ಬಂದು ಶ್ವಾನ ಸೂಕರ ಪರಿ ತಾ ನಿಜವರಿ...

ದಾಸರ ಪದ →

ಹೊನ್ನು ತಾ ಗುಬ್ಬಿ....

ದಾಸರು: ಹೆಳವನಕಟ್ಟೆ ಗಿರಿಯಮ್ಮ · ಪ್ರಕಾರ: ಪದ / ದೇವರನಾಮ

ರಾಗ : ಸಿಂಧು ಬೈರವಿ ರೂಪಕ ತಾಳಹೊನ್ನು ತಾ ಗುಬ್ಬಿ ಹೊನ್ನು ತಾ ಚಿನ್ಮಯ ಮೂರುತಿ ಚೆಲುವ ರಂಗನ ಕೈಗೆ ಹೊನ್ನು ತಾ ಗುಬ್ಬಿ ಹೊನ್ನು ತಾ.....ಆಗಮವನು ತಂದು ಜಗಕಿತ್ತ ಕೈಗೆ ಸ...

ದಾಸರ ಪದ →

ಹೊಯ್ಯೋ ಹೊಯ್ಯೋ ಡಂಗುರವ.

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಮವರ್ಧನಿ/ಪಂತುವರಾಳಿ. ಅಟ ತಾಳ)ಹೊಯ್ಯೋ ಡಂಗುರವ ಜಗ- ದಯ್ಯನಯ್ಯ ಶ್ರೀಹರಿಯಲ್ಲದಿಲ್ಲವೆಂದುಅಷ್ಟೈಶ್ವರ್ಯದ ಲಕ್ಷ್ಮಿಯ ಅರಸನೆ ಸೃಷ್ಟಿ ಸ್ಥಿತಿ ಲಯಾದ್ಯಷ್ಟಕರ್ತ ಘಟ...

ದಾಸರ ಪದ →

ಹೊಯ್ಯೋ ಹೊಯ್ಯೋ ಹೊಯ್ಯೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಆನಂದಭೈರವಿ ಛಾಪುತಾಳ)ಹೊಯ್ಯೋ ಹೊಯ್ಯೋ ಹೊಯ್ಯೋ ಹೊಯ್ಯೋ ಡಂಗುರವ ಅಯ್ಯ ಕೃಷ್ಣಯ್ಯನು ಪರನೆಂದು ||ಪ|| ಭಯವ ಬಿಡಿಸಿ ಸುರರ ಕಾದವರಾರಯ್ಯ ಜಯನಾಮಕ ತಂದೆ ಪುರಂದರವಿಠಲನಲ...

ದಾಸರ ಪದ →

ಹೊರಗ್ಹೋಗಿ ಆಡದಿರ್ ‍ಹರಿಯೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಆನಂದಭೈರವಿ ಛಾಪು ತಾಳ)ಹೊರಗ್ಹೋಗಿ ಆಡದಿರ್ ‍ಹರಿಯೆ ಎನ್ನ ದೊರೆಯೆ, ನೆರೆ- ಹೊರೆಯವರು ಕಂಡರೆ ದೂರುವುದರಿಯೆ ||ಪ||ಮನೆಯೊಳಗಾಡೋದೆ ಚಂದ, ನೆರೆ ಮನೆಗಳಿಗೆಲ್ಲ ಪೋಗುವ...

ದಾಸರ ಪದ →

ಹೊರಡುತಾನೆ ಚೆನ್ನ ಕೃಷ್ಣ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪುನ್ನಾಗವರಾಳಿ ಆದಿ ತಾಳ)ಹೊರಡುತಾನೆ ಚೆನ್ನ ಕೃಷ್ಣ ಸುಮ್ಮನೆ || ಪ||ಚಿಕ್ಕ ಮಗು ಎಂದು ನಾವು ಮುದ್ದಾಡಹೋದರೆ ಸೊಕ್ಕುತಲೆ ಬಂದು ಎನ್ನ ಕಕ್ಕಸ ಕುಚಗಳ ಪಿಡಿದು ಮಕ್ಕಳ...

ದಾಸರ ಪದ →

ಹೊಲತಿ ಹೊಲೆಯ ಇವರವರಲ್ಲ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾದನಾಮಕ್ರಿಯ. ಆದಿತಾಳ )ಹೊಲತಿ ಹೊಲೆಯ ಇವರವರಲ್ಲ ||ಪ|| ಹೊಲಗೇರಿಲಿ ಹೊಲೆಯ ಹೊಲತಿಲ್ಲ ||ಅ.ಪ||ಸತಿವಶನಾಗಿ ಜನನಿ ಜನಕಗೆ ಅತಿ ನಿಷ್ಠುರ ನುಡಿವವ ಹೊಲೆಯ ಸುತರ ಪಡೆದ...

ದಾಸರ ಪದ →

ಹೊಲೆಯ ಬಂದಾನೆಂದು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಹೊಲೆಯ ಬಂದಾನೆಂದು ಒಳಗೆ ದೇವರ ಮಾಡಿ ಘಣಘಣ ಘಂಟೆ ಬಾರಿಸುತ ತನುವಿನ ಕೋಪ ಹೊಲೆಯಲ್ಲವೇನಯ್ಯ ಮನಸಿನ ವಂಚನೆ ಹೊಲೆಯಲ್ಲವೇನಯ್ಯ ಇಂಥಾ ಹೊರಗಿದ್ದ ಹೊಲೆಯನ್ನ ಒಳಗೆ ತುಂಬಿಟ್ಟುಕ...

ದಾಸರ ಪದ →

ಹೊಲೆಯ ಹೊರಗಿಹನೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ. ಝಂಪೆ ತಾಳ )ಹೊಲೆಯ ಹೊರಗಿಹನೆ ಊರೊಳಗಿಲ್ಲವೆ ಶ್ರೀಹರಿಯ ಸ್ಮರಣೆಯನು ಬಲ್ಲವರು ಪೇಳಿಶೀಲವನು ಕೈಕೊಂಡು ನಡೆಸದಾತನೆ ಹೊಲೆಯ ಪೇಳಿದ ಹರಿ ಕಥೆಯ ಕೇಳದವ ಹೊಲೆಯ ಆ...

ದಾಸರ ಪದ →

ಹೊಸ ಪರಿಯೇ ರಂಗ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ ಅಟತಾಳ)ಹೊಸ ಪರಿಯೇ ರಂಗ, ಹೊಸ ಪರಿಯೇ ಕೃಷ್ಣ ಶಶಿಧರವಂದ್ಯನೆ, ಕುಸುಮಜ ಜನಕನೆ ||ತಮ್ಮಗೆ ನೀ ಮತ್ತೆ ತಮ್ಮನಾದೆ ರಂಗ, ತಮ್ಮನ ಮಗಳ ಮದುವ್ಯಾದೆ ಬ್ರಹ್ಮಗೆ...

ದಾಸರ ಪದ →

ಹೋಗಬೇಡ ನಿಗಮಾನುತ ಮಧುರೆಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ದ್ವಿಜಾವಂತಿ ಆದಿತಾಳ)ಹೋಗಬೇಡ ನಿಗಮಾನುತ ಮಧುರೆಗೆ ಹೋಗಬೇಡ ಹರಿಯೇ ||ಪ|| ಪೋಗುವೆ ನೀ ಪುನರಾಗಮವೆಂದಿಗೆ ಹೇಗೆ ತಾಳುವೆವೊ ನಾಗಮರ್ದನ ಕೃಷ್ಣ ||ಅ||ಬಾಲತನದಲಿ ಬಲು ಲೀ...

ದಾಸರ ಪದ →

ಹ್ಯಾಂಗೆ ಮಾಡಲಯ್ಯಾ, ಪೋಗುತಿದೆ ಆಯುಷ್ಯ !

ದಾಸರು: ಗೋಪಾಲದಾಸ · ಪ್ರಕಾರ: ಪದ / ದೇವರನಾಮ

ರಚನೆ : ಗೋಪಾಲದಾಸರುಹ್ಯಾಂಗೆ ಮಾಡಲಯ್ಯಾ ಕೃಷ್ಣ ಪೋಗುತಿದೆ ಆಯುಷ್ಯ ಮಂಗಳಾಂಗ ಭವಭಂಗ ಬಿಡಿಸಿ ನಿನ್ನ ಡಿಂಗರಿಗನ ಮಾಡೊ ಅನಂಗಜನಕ ||ಪ||ಏಸು ಜನುಮದ ಸುಕೃತದ ಫಲವೊ ತಾನು ಜನಿ...

ದಾಸರ ಪದ →