ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಸಾರಿ ಬಂದನೆ ಪ್ರಾಣೇಶ ಬಂದನೆ
ರಾಗ ಹಿಂದೂಸ್ಥಾನಿ ಕಾಪಿ/ಅಟ್ಟ ತಾಳಸಾರಿ ಬಂದನೆ ಪ್ರಾಣೇಶ ಬಂದನೆ || ಪಲ್ಲವಿ ||ಸಾರಿ ಬಂದ ಲಂಕಾಪುರವ ಮೀರಿದ ರಾವಣನ ಕಂಡು ಧೀರನು ವಯ್ಯಾರದಿಂದ || ಅನು ಪಲ್ಲವಿ ||ವಾಯು ಪ...
ಸಾರಿ ಭಜಿಸಿರೊ ಟೀಕಾರಾಯರಂಘ್ರಿಯ
ಸಾರಿ ಭಜಿಸಿರೊ ಟೀಕಾರಾಯರಂಘ್ರಿಯ ಘೋರಪಾತಕಾಂಭುದಿಯ ಪಾರು ಮಾಳ್ಪರಾ || ಪ ||ಮೋದ ತೀರ್ಥರ ಮತವ ಸಾಧಿಸುವರಾ ಪಾದ ಸೇವ್ಯರಾ ದುರ್ಬೊಧ ಕಳೆವರಾ || ೧ ||ಭಾಷ್ಯತತ್ವವ ವಿಸ್ತಾರ...
ಸಾರಿದ ಡಂಗುರ ಯಮನು
----ರಾಗ - ನಾದನಾಮಕ್ರಿಯೆ (ಸಾರಂಗ) ಅಟತಾಳ (ದೀಪಚಂದಿ)ಸಾರಿದ ಡಂಗುರ ಯಮನು-ಅಘ- ನಾರಿಯರೆಳೆದು ತಂದು ನರಕದೊಳಿಡು ಎಂದು ||ಅ.ಪ||ಹೊತ್ತಾರೆ ಎದ್ದು ಪತಿಗೆ ಎರಗದವಳ ಮೃತ್ತಿ...
ಸಾಲಿಗರಿನ್ನು ಬಿಡುವರೆ
( ರಾಗ ದರ್ಬಾರ್ ಆದಿತಾಳ)ಸಾಲಿಗರಿನ್ನು ಬಿಡುವರೆ ||ಪ|| ಬಲು ಜಾಲಗಳನು ಮಾಡಿ ಕಾಲ ನೂಕಿ ಕಳೆದರೆ ||ಅ||ಜಲದೊಳು ಪೊಕ್ಕಡಗಿರಲು , ಬಲು ಗಿರಿಯನೆ ಪೊತ್ತು ಭಾರವೆಂದೆನಲು ತಲೆ...
ಸಾಲಿಗ್ರಾಮ ವೃಂದಾವನದಲಿ ಇಪ್ಪಂತೆ
ಸಾಲಿಗ್ರಾಮ ವೃಂದಾವನದಲಿ ಇಪ್ಪಂತೆ ಎನ್ನ ಮನವನು ಬಿಡದಿಹ ಹರಿ ಜನ್ನರ ಜನ್ನ ನರಹರಿ ಗೋವಿಂದ ಎನ್ನ ಮನವನು ಬಿಡದಿಹ ಪುಂಡರೀಕ ಮನ ಪಿರಿಯಾನೆಯಯ್ಯ ಪಂಡರಂಗಿಪುರೀಪತಿ ಸಿರಿರಂಗವ...
ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು
(ಮಾಳವಶ್ರೀ ರಾಗ , ಏಕತಾಳ)ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು ವ್ಯಾಸಮುನಿರಾಯರ ಸಂನ್ಯಾಸದಿರವ ||ಪ||ಆಸೆಯಿಂದ ತಮ್ಮುದರ ಪೋಷಣಕಾಗಿ ಛಪ್ಪನ್ನ ದೇಶವ ತಿರುಗಿ ಸಂಚಾರ...
ಸಿಕ್ಕಿದನೆಲೆ ಜಾಣೆ
( ರಾಗ ಮುಖಾರಿ ಅಟ ತಾಳ)ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲ ಭಕ್ತವತ್ಸಲ ದೇವನು ||ಪ || ಮಕ್ಕಳ ಚಂಡಿಕೆ ಮರದ ಕೊನೆಗೆ ಕಟ್ಟಿ ಘಕ್ಕನ ಚಪ್ಪಾಳೆಯಿಕ್ಕಿ ನಲಿವ ನಮ್ಮ ||ಅ |...
ಸಿಕ್ಕಿದೆಯೊ ಎಲೋ ಜೀವ
(ರಾಗ ಶಹಾನ. ಆದಿ ತಾಳ)ಸಿಕ್ಕಿದೆಯೊ ಎಲೋ ಜೀವ ಕುಕ್ಕಿ ಕೊಲ್ಲದೆ ಬಿಡರು ||ಪ|| ಸೊಕ್ಕಿದ ಹೆಣ್ಣಿಗೆ ನೀ ಮರುಳಾಗಿ ಉಕ್ಕಿನ ಕಂಭಕ್ಕೆ ನೀ ಗುರಿಯಾದೆ ||ಅ||ಮನೆಮನೆ ತಪ್ಪದೆ ಶ...
ಸಿಕ್ಕಿದ್ಯೆಲ್ಲೋ ಕೃಷ್ಣಾ ನೀನು
(ಮಿಶ್ರಪೀಲೂ ರಾಗ ಕೇರವಾ ತಾಳ)ಸಿಕ್ಕಿದ್ಯೆಲ್ಲೋ ಕೃಷ್ಣಾ ನೀನು ||ಪ||ಸಿಕ್ಕಿದ್ಯೆಲ್ಲೋ ನಮ್ಮ ಕೈಯಾ ಹೊಕ್ಕು ಮನಿಯಾ ಹಕ್ಕಿಯೊಲಾದ್ಯೋ ತೆಕ್ಕಿಯಾ ಪುಕ್ಕಸಾಟಿಯಾ ||೧||ಬಿಟ್ಟ...
ಸಿಟ್ಟು ಮಾಡಿದರುಂಟೆ
( ರಾಗ ಕಾಂಭೋಜ. ಝಂಪೆ ತಾಳ)ಸಿಟ್ಟು ಮಾಡಿದರುಂಟೆ ಶ್ರೀ ಕೃಷ್ಣನಲ್ಲಿ ||ಪ|| ಕೊಟ್ಟು ಹುಟ್ಟದೆ ಮುನ್ನ ಈ ಸೃಷ್ಟಿಯಲ್ಲಿ ||ಅ||ನೆಲವ ತೋಡಿದರಿಲ್ಲ ಛಲದಿ ಹೋರಿದರಿಲ್ಲ ಕುಲಗೆ...
ಸಿದ್ಧಾಂತವಿದು ನೋಡಿ ಸದ್ಗುರುವಿನ ಕೃಪೆಯು
(ತೋಡಿ ರಾಗ ತೀನ್ ತಾಳ)ಸಿದ್ಧಾಂತವಿದು ನೋಡಿ ಸದ್ಗುರುವಿನ ಕೃಪೆಯು ಬುದ್ಧಿವಂತರು ಬಲ್ಲರಾಧ್ಯಾತ್ಮಸುಖವು ||ಧ್ರುವ||ಕಾಲಿಲ್ಲದಾಕಳವು ಬಾಲಮುಖದಲಿ ಬಂದು ಕಾಳರೂಪದ ಹುಲಿಯನೆ...
ಸಿರಿ ಚತುರ್ಮುಖ ಸುರರು
ಸಿರಿ ಚತುರ್ಮುಖ ಸುರರು ಮನು ಮುನಿಗಳು ಮನುಜೋತ್ತಮರು ತಾರತಮ್ಯಯುಕ್ತರು ಪುರಂದರವಿಠಲನ ಸದಾಶರಣರು ||
ಸಿರಿರಮಣ ತವ ಚರಣ ದೊರಕುವದು ಹ್ಯಾಗಿನ್ನು
---ರಾಗ ಮೋಹನ (ಭೂಪ್) ಝಂಪೆತಾಳಸಿರಿರಮಣ ತವ ಚರಣ ದೊರಕುವದು ಹ್ಯಾಗಿನ್ನು ಪರಮ ಪಾಪಿಷ್ಠ ನಾನು || ಪ|| ನರಹರಿಯೆ ನಿನ್ನ ನಾಮಸ್ಮರಣೆ ಮಾಡದೆ ವ್ಯರ್ಥ ನರಕಕ್ಕೆ ಗುರಿಯಾದೆನೊ...
ಸಿರಿವಿರಿಂಚಾದಿಗಳು ಅರಿಯದಂಥ
ಸಿರಿವಿರಿಂಚಾದಿಗಳು ಅರಿಯದಂಥ ಮಹಿಮೆ ಎಣಿಸಿ ಪಾಡುವುದಕ್ಕೆ ಅರ್ಹರ್ಯಾರೊ ಅರವಿಂದದಳನಯನ ಶರಣೆಂದವರ ಕಾಯ್ವ ಕರುಣಾಸಾಗರ ನಮ್ಮ ಪುರಂದರವಿಠಲ ||
ಸೀತೆಯ ಭೂಮಿ ಜಾತೆಯ
ಸೀತೆಯ ಭೂಮಿ ಜಾತೆಯ ಜಗನ್ಮಾತೆಯ ಸ್ಮರಿಸಿ ವಿಖ್ಯಾತೆಯ ||ಸೀತೆಯ|| ಕ್ಷೀರವಾರಿಧಿಯ ಕುಮಾರಿಯ ತನ್ನ ಸೇರಿದವರ ಭಯಹಾರೆಯ ತೋರುವಳು ಮುಕ್ತಿದಾರಿಯ ಸರ್ವಸಾರ ಸುಂದರ ಶ್ರೀ ನಾರಿ...
ಸುಣ್ಣವಿಲ್ಲ ಭಾಗವತರೆ
( ರಾಗ ಪೂರ್ವಿ ಅಟ ತಾಳ)ಸುಣ್ಣವಿಲ್ಲ ಭಾಗವತರೆ ನುಣ್ಣನೆ ಗೋಡೆಯ ನಿನ್ನೆ ತೊಡೆದು ಬಿಟ್ಟೆ ||ಪ ||ವೀಳ್ಯ ಹಾಕುವನಲ್ಲ ವ್ಯಾಧಿಸ್ಥ ಗಂಡನು ಬಾಳು ಸಟೆ ಎನ್ನ ಬಾಯಿ ನೋಡಿ ಹಾಳು...
ಸುಂದರಮೂರುತಿ ಮುಖ್ಯಪ್ರಾಣ
(ರಾಗ ಜಂಜೋಟಿ ಅಟತಾಳ)ಸುಂದರಮೂರುತಿ ಮುಖ್ಯಪ್ರಾಣ ಬಂದ ಮನೆಗೆ ಪ್ರಾಣ ಬಂದ ಮನೆಗೆ , ಶ್ರೀರಾಮಧ್ವನಿಗೆ ||ಕಣಕಾಲಂದುಗೆ ಗೆಜ್ಜೆ ಝಣಝಣರೆನುತ ಜಣಕು ಜಣಕುರೆಂದು ಕುಣಿಕುಣಿದಾಡ...
ಸುದ್ದಿ ಕೇಳಮ್ಮ
( ರಾಗ ಮೋಹನ . ಅಟ ತಾಳ)ಸುದ್ದಿ ಕೇಳಮ್ಮ ಎನಗೆ ಒಂದು ಬುದ್ಧಿ ಹೇಳಮ್ಮ ||ಪ|| ಮುದ್ರೆ ಉಂಗುರ ನೋಡು ಮನದಲ್ಲಿ ಲೋಲಾಡುವ ಶುದ್ಧ ಶ್ರೀರಾಮನು ಸುಖದಲ್ಲಿರ್ಪನು ||ಅ||ಸೂರ್ಯ ವ...
ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ
(ಭೈರವಿ ರಾಗ ತೀನ್ ತಾಳ)ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ ಹಂಸೋಹಂ ಭಾವದ ಉಸಿರೊಡಿಯದ್ಹಾಂಗೆ ||ಧ್ರುವ||ಎಲ್ಲದೋರ್ವದು ಮರೆದು ಎಲ್ಲರೊಳಗಿಹದರಿದು ಎಲ್ಲರೊಳಗೆಲ್ಲ ತಾನಾಗಬ...
ಸುಮ್ಮನಿರು ಮನವೆ
( ರಾಗ ಕಾಮವರ್ಧನಿ /ಪಂತುವರಾಳಿ ಛಾಪು ತಾಳ)ಸುಮ್ಮನಿರು ಮನವೆ, ನಿನ್ನೊಳು ನೀನು ಸುಮ್ಮನಿರು ಮನವೆ ||ಯಾರಾದರು ಆಡಲಿ ಅವರರ್ತಿಯ ದೂರದಲಿ ನಿಂತು ನೋಡದಿರು ಮೀರಿ ಅವರನ್ನು ನ...
ಸುಮ್ಮನಿರು ಸುಮ್ಮನಿರು
( ರಾಗ ಕಾಂಭೋಜ. ಝಂಪೆ ತಾಳ)ಸುಮ್ಮನಿರು ಸುಮ್ಮನಿರು ಬೇಡಿಕೊಂಬೆ ||ಪ|| ಈ ಮಹಿಯೊಳತಿಶಯದ ಗುಮ್ಮ ಬಂದಿದಕೋ ||ಅ||ಐದು ಮುಖ ಮತ್ತೆ ಮೂರೈದು ಕಣ್ಣುಗಳಿಂದ ಐದು ಮುಖದೊಳಗ್ನಿಕಿ...
ಸುಮ್ಮನೆ ಬಾಹೋದೆ ಮುಕ್ತಿ
-- ರಾಗ ಧನ್ಯಾಸಿ ಅಷ್ಟತಾಳಸುಮ್ಮನೆ ಬಾಹೋದೆ ಮುಕ್ತಿ ||ಪ||ಮನದಲ್ಲಿ ದೃಢವಿರಬೇಕು , ಕೋಪ ಮನದ ಸಂಸಾರವ ನೀಡಾಡಬೇಕು ಅನುಮಾನವನು ಬಿಡಬೇಕು, ತನ್ನ ತನುವನ್ನು ಧರ್ಮಕೊಪ್ಪಿಸಿ...
ಸುಮ್ಮನೆ ಕಾಲವ ಕಳೆವರೆ
( ರಾಗ ಕಾಮವರ್ಧನಿ/ಪಂತುವರಾಳಿ ಅಟ ತಾಳ)ಸುಮ್ಮನೆ ಕಾಲವ ಕಳೆವರೆ, ಯಮ- ಧರ್ಮರಾಯನ ದೂತರೆಳೆಯರೆ ||ಪ||ನರಿನಾಯಿ ಜನ್ಮದಿ ಬಾರದೆ, ಈ ನರಜನ್ಮದಲಿ ಬಂದು ಸೇರಿದೆ ಹರಿಯ ಸ್ಮರಣೆ...
ಸುಮ್ಮನೆ ದೊರಕುವದೇ ಶ್ರೀರಾಮನ ದಿವ್ಯನಾಮವು
( ರಾಗ ಆನಂದಭೈರವಿ ತ್ರಿಪುಟ ತಾಳ)ಸುಮ್ಮನೆ ದೊರಕುವದೇ ಶ್ರೀರಾಮನ ದಿವ್ಯನಾಮವು ||ಪ || ಜನ್ಮ ಜನ್ಮಾಂತರದ ದುಷ್ಕರ್ಮ ಹೋದವಗಲ್ಲದೆ ||ಅ ||ಭಕ್ತಿರಸದಲಿ ತನ್ನ ಚಿತ್ತ ಪರವಶವ...