ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಹರಿಕಥಾಮೃತಸೇವೆ ಹರಿದಾಸರಲ್ಲದಲೆ
( ರಾಗ ಮೋಹನ. ಅಟ ತಾಳ)ಹರಿ ಕಥಾಮೃತ ಸೇವೆ ಹರಿದಾಸರಲ್ಲದಲೆ ದುರುಳ ಮೂಢರು ಬಲ್ಲರೆ ||ಪ||ಸ್ತನ್ಯಪಾನದ ಸವಿಯ ಚಿಣ್ಣರರಿಯುವಂತೆ ಮಣ್ಣು ಬೊಂಬೆಯು ಬಲ್ಲುದೆ ಅನ್ನಪಾನದ ಸವಿಯ...
ಹರಿಕಥಾಶ್ರವಣ ಮಾಡೋ
( ರಾಗ ಯಮುನಾಕಲ್ಯಾಣಿ. ಆದಿ ತಾಳ)ಹರಿಕಥಾಶ್ರವಣ ಮಾಡೋ, ಪಾಡೋ ಹರಿಕಥಾ ಶ್ರವಣ ಮಾಡೋ ||ಪ|| ಪಥ ವೈಕುಂಠಕಿದು ನೋಡೋ ||ಅ||ಸರಸಿಜನಾಭನ ಸರ್ವದಾ ಹೊಗಳುತ ದುರಿತ ದೂರಕಿಡಾಡೋ |...
ಹರಿಕಥೆಯ ಕೇಳುವ ಜನರು
ಹರಿಕಥೆಯ ಕೇಳುವ ಜನರು, ಈ ಪರಿಯ ಪುರಾಣಕ್ಕೆ ಸರಿದು ಕುಳ್ಳಿರುವರು ||ಪ||ನೆಲ್ಲು ಒಣಗಲಿಲ್ಲ , ಹಲ್ಲು ನೋವು ಘನ್ನ ಕಲ್ಲು ಹೋಹದು(?) ಎನ್ನ ಕೈಯಲೆಂದು ಫುಲ್ಲನಾಭನ ಕಥೆಯ ಪೂ...
ಹರಿಗುರುಗಳಿಗೆರಗದೆ
ಹರಿಗುರುಗಳಿಗೆರಗದೆ ಹರಿಭಕ್ತಿ ಎರಗದೆ ಕೆರವ ತಿಂಬೊ ನಾಯಿಗೆ ತುಪ್ಪವಾಗ ಸೊಗಸುವುದೆ ಹರಿನಾಮಕ್ಕೆ ಹರಿದಾಸರು ಕರಗುವರಲ್ಲದೆ ನರಕಭಾಜನನಿಗು ಪಾಮರರು ಕರಗುವರೆ ಚಂದ್ರಕಿರಣಕೆ...
ಹರಿಚರಣಾಮೃತ ರುಚಿಕರವಲ್ಲವು ಪರಮಭಕ್ತರಿಗಲ್ಲದೆ
(ರಾಗ ರೇಗುಪ್ತಿ ಮತ್ತು ಪೂರ್ವಿ , ಆದಿತಾಳ)ಹರಿಚರಣಾಮೃತ ರುಚಿಕರವಲ್ಲವು ಪರಮಭಕ್ತರಿಗಲ್ಲದೆ ಅರಿಯದ ಮೂಢಮನುಜನಿಗೆ ಪೇಳಲು ಹರುಷವಾಗಬಲ್ಲುದೆ ||ಪ||ಅಂದುಗೆ ಅರಳೆಲೆ ಇಟ್ಟರೆ...
ಹರಿಚಿತ್ತ ಸತ್ಯ
( ರಾಗ ಪೂರ್ವಿಕಲ್ಯಾಣಿ. ಅಟ ತಾಳ)ಹರಿಚಿತ್ತ ಸತ್ಯ ಹರಿಚಿತ್ತ ||ಪ|| ನರಚಿತ್ತಕೆ ಬಂದದ್ದು ಲವಲೇಶ ನಡೆಯದು ||ಅ|ಸುದತಿ ಮಕ್ಕಳ ಭಾಗ್ಯ ಬಯಸೋದು ನರಚಿತ್ತ ಮದುವ್ಯಾಗದಿರುವುದ...
ಹರಿಚಿತ್ತ ಸತ್ಯ ನಮ್ಮ ಹರಿಚಿತ್ತ ಸತ್ಯ
ಹರಿಚಿತ್ತ ಸತ್ಯ ನಮ್ಮ ಹರಿಚಿತ್ತ ಸತ್ಯ ||ಪ||ನರಚಿತ್ತಕ್ಕೆ ಬಂದದ್ದು ಲವಲೇಶ ನಡೆಯದು||ಅ.ಪ||ಸುದತಿ ಮಕ್ಕಳ ಭಾಗ್ಯ ಬಯಸೋದು ನರಚಿತ್ತಮದುವ್ಯಾಗದಿರುವದು ಹರಿಚಿತ್ತವು ಕುದು...
ಹರಿದಾಸರ ಸಂಗ ದೊರಕಿತು
( ರಾಗ ಆರಭಿ. ಅಟ ತಾಳ)ಹರಿದಾಸರ ಸಂಗ ದೊರಕಿತು ಎನಗೀಗ ಇನ್ನೇನಿನ್ನೇನು ವರಗುರು ಉಪದೇಶ ನೆರವಾಯ್ತು ಎನಗೆ ಇನ್ನೇನಿನ್ನೇನು ||ಪ||ಮಾಯದ ಸಂಸಾರ ಮಮಕಾರ ತಗ್ಗಿತು ಇನ್ನೇನಿನ್...
ಹರಿದಿನದಲಿ ಉಂಡ ನರರಿಗೆ
(ರಾಗ ಕಾಂಭೋಜಿ. ಆದಿ ತಾಳ )ಹರಿ ದಿನದಲಿ ಉಂಡ ನರರಿಗೆ ಘೋರ ನರಕ ತಪ್ಪದು ಎಂದು ಶ್ರುತಿ ಸಾರುತಲಿದೆಗೋವು ಕೊಂದ ಪಾಪ ವಿಪ್ರರ ಸಾವಿರ ಜೀವ ಹತ್ಯವ ಮಾಡಿದ ಪಾಪವು ಭಾವಜನಯ್ಯನ...
ಹರಿನಾಮ ಕೀರ್ತನೆ ಅನುದಿನ
(ರಾಗ ಧನಶ್ರೀ. ಆದಿತಾಳ )ಹರಿನಾಮ ಕೀರ್ತನೆ ಅನುದಿನ ಮಾಳ್ಪಗೆ ನರಕ ಭಯಗಳುಂಟೆ ||ಪ|| ಹರಿನಾಮವೊಂದೆ ಯಮನಾಳ್ಗಳನೊದೆದು ಅಜಮಿಳನಿಗೆ ಸುಕ್ಷೇಮವಿತ್ತ ಹರಿ ||ಅ||ಕೇಸರಿಗಂಜದ ಮ...
ಹರಿನಾಮದರಗಿಣಿಯು ಹಾರುತಿದೆ ಜಗದಿ
( ರಾಗ ಕಾಂಭೋಜ. ಅಟ ತಾಳ)ಹರಿನಾಮದರಗಿಣಿಯು ಹಾರುತಿದೆ ಜಗದಿ ಪರಮ ಭಾಗವತರು ಬಲೆಯ ಬೀಸುವರು ||ಪ||ಕೋಪವೆಂಬ ಮಾರ್ಜಾಲ ಕಂಡರೆ ನುಂಗುವುದು ತಾಪವೆಂಬುವ ಹುಲಿಯು ಕೊಂಡೊಯ್ವುದು...
ಹರಿನಾರಾಯಣ ಹರಿನಾರಾಯಣ (೧)
( ರಾಗ ಶಂಕರಾಭರಣ. ಆದಿ ತಾಳ)ಹರಿನಾರಾಯಣ ಹರಿನಾರಾಯಣ ಹರಿನಾರಾಯಣ ಎನು ಮನವೆ ||ಪ|| ದುರಿತಶರಧಿಯನುತ್ತರಿಸಬೇಕಾದರೆ ಸಿರಿಯರಸನ ನುತಿಸಿರು ಮನವೆ||ಅ||ಘೋರತರದ ಸಂಸಾರವು ದುಃ...
ಹರಿನಾರಾಯಣ ಹರಿನಾರಾಯಣ (೨)
( ರಾಗ ಶಂಕರಾಭರಣ. ಆದಿ ತಾಳ)ಹರಿನಾರಾಯಣ ಹರಿನಾರಾಯಣ ಹರಿನಾರಾಯಣ ಎನು ಮನವೆ ||ಪ|| ನಾರಾಯಣನೆಂಬ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ ||ಅ||ತರಳ ಧ್ರುವನಿಂದ ಅಂಕುರಿಸಿತ...
ಹರಿಪಾದವಿರಲಿಕ್ಕೆ ಪರದೈವಂಗಳಿಗೆರಗಲೇಕೆ
( ರಾಗ ಸೌರಾಷ್ಟ್ರ ಅಟತಾಳ)ಹರಿಪಾದವಿರಲಿಕ್ಕೆ ಪರದೈವಂಗಳಿಗೆರಗಲೇಕೆ ||ಪ|| ವರಮಾಣಿಕವಿದ್ದು ಎರವಿನ ಒಡವೆಯ ಬಯಸಲೇಕೆ ||ಅ||ಪೆತ್ತ ಪಿತನ ಮಾತು ಕಿವಿಯಲಿ ಕೇಳದ ಪುತ್ರನೇಕೆ...
ಹರಿಭಕುತನಾದವ ಅರಿದು ಪಾಪವ ಮಾಡುವುದಿಲ್ಲ
ಹರಿಭಕುತನಾದವ ಅರಿದು ಪಾಪವ ಮಾಡುವುದಿಲ್ಲ ಅರಿಯದೆ ಮಾಡಿದರೆ ಹರಿಯು ಎಣಿಸುವುದಿಲ್ಲ ಶರಣು ಬಂದವನ ರವಿಯತನಯನ ನೋಡು ಮರೆಯದೆ ಭಜಿಸು ರಂಗವಿಠಲರೇಯನ
ಹರಿಯ ದಾಸರಿಗಿನ್ನು ಸರಿಯುಂಟೆ
(ರಾಗ ಕಾಮವರ್ಧನಿ/ಪಂತುವರಾಳಿ. ಆದಿ ತಾಳ )ಹರಿಯ ದಾಸರಗಿನ್ನು ಸರಿಯುಂಟೆ ನರಹರಿಯ ನಂಬಿದವರಿಗೆ ಕೇಡುಂಟೆಮಾರಿಯಾ ಕೈಯಲ್ಲಿ ನೀರು ಹೊರಿಸುವರು ಮಸಣಿಯಾ ಕೈಲಿ ಕಸ ಬಳಿಸುವರು ಘ...
ಹರಿಯ ದಿವ್ಯ ನಾಮ
( ರಾಗ ಉದಯರಾಗ. ಆಟ ತಾಳ)ಹರಿಯ ದಿವ್ಯ ನಾಮ ||ಪ|| ಹರಿಯ ದಿವ್ಯ ನಾಮ ಮರೆದು ಬಾಯಲಿ ಬರೆ ಮರೆದೊಮ್ಮೆ ಜನ್ಮ ತಾನೆಲ್ಲಿಹುದೊ ||ಅ||ನಾರಗಾನೆನ್ನಲು ಕೇಳಿ ನಾರಾಯಣ ಕ್ಷೀರಸಾಗರ...
ಹರಿಯ ನೆನೆಯದ ನರಜನ್ಮವೇಕೆ
(ರಾಗ ಪೂರ್ವಿ. ಅಟ ತಾಳ )ಹರಿಯ ನೆನೆಯದ ನರಜನ್ಮವೇಕೆ, ನರ- ಹರಿಯ ಕೊಂಡಾಡದ ನಾಲಿಗೆಯೇಕೆವೇದವನೋದದ ವಿಪ್ರ ತಾನೇಕೆ ಕಾದಲರಿಯದ ಕ್ಷತ್ರಿಯನೇಕೆ ಕ್ರೋಧವ ಬಿಡದ ಸನ್ಯಾಸಿ ತಾನೇ...
ಹರಿಯ ನೆನೆಯಿರೋ
(ರಾಗ ಶಂಕರಾಭರಣ. ಅಟ ತಾಳ )ಹರಿಯ ನೆನೆಯಿರೋ, ನಮ್ಮ ಹರಿಯ ನೆನೆಯಿರೋ ||ಪ|| ಬರಿಯ ಮಾತನಾಡಿ ಬಾಯ ಬರಡು ಮಾಡಿ ಕೆಡಲು ಬೇಡಿ ||ಅ||ನಿತ್ಯವಲ್ಲ ಈ ಶರೀರವ- ನಿತ್ಯವೆಂದು ನೋಡಿ...
ಹರಿಯ ನೆನೆವನೆ ಅಜ್ಞಾನಿ ?
( ರಾಗ ಪೂರ್ವಿ ಆದಿತಾಳ)ಹರಿಯ ನೆನೆವನೆ ಅಜ್ಞಾನಿ , ಘೋರ- ದುರಿತಗಳಿಗೆ ಸಿಲುಕುವನೆ ಸುಜ್ಞಾನಿ ||ಪ||ತಂದೆಯ ಬಯ್ಯುವನೆ ಪುತ್ರ , ಕಡು ನಿಂದೆಯ ಮಾಡ್ವನೆ ಪರಮಪವಿತ್ರ ಬಂಧನವ...
ಹರಿಯ ಬಿಟ್ಟರೆ ಗತಿಯಿಲ್ಲ
( ರಾಗ ನಾದನಾಮಕ್ರಿಯಾ. ಆದಿ ತಾಳ)ಹರಿಯ ಬಿಟ್ಟರೆ ಗತಿಯಿಲ್ಲ ಮಾರುತಿ ಮರೆತಗೆ ಸಾಧನವಿಲ್ಲ ||ಪ||ಹರಿ ಒಲಿದವರಿಗೆ ಹನುಮ ಒಲಿವ ಹನುಮ ಒಲಿಯದಿರೆ ಹರಿ ಒಲಿಯಲಿಲ್ಲ ಹರಿಸಂಕಲ್ಪ...
ಹರಿಯ ಸ್ಮರಣೆ ಮಾಡಿರೆ
(ರಾಗ ಯಮುನಾಕಲ್ಯಾಣಿ. ಆಟತಾಳ )ಹರಿಯ ಸ್ಮರಣೆ ಮಾಡಿರೆ ಗುರು ಮಧ್ವರಮಣನ ಪಾಡಿರೆ ||ಪ|| ಸಿರಿ ರಮಣನ ನೋಡಿರೆ , ಶೃಂ- ಗಾರದಿಂದಲಿ ಆಡಿರೆನಾರಿಯರೆಲ್ಲರು ಹರಸಿರೆ ನರಹರಿಯ ಬೇ...
ಹರಿಯಧಿಕ ಹರನಧಿಕನೆಂದು ಬಡೆದಾಡದಿರಿ
( ರಾಗ ಕಾಂಭೋಜ. ಝಂಪೆ ತಾಳ)ಹರಿಯಧಿಕ ಹರನಧಿಕನೆಂದು ಬಡೆದಾಡದಿರಿ ಹರಿಹರ ಭಕುತರೆ ಇದಕೆ ಸಾಕ್ಷಿ ||ಪ||ಹರಿಯು ಬಾಗಿಲ ಕಾಯ್ದು ಬಲಿ ಭಾಗ್ಯವಂತನಾದ ಹರನು ಬಾಗಿಲ ಕಾಯ್ದು ಬಾಣ...
ಹರಿಯನರಿಯದ ಜನುಮ ಧರೆಯೊಳಗಧಮಾಧಮ
(ಭೀಮಪಲಾಸ್ ರಾಗ ಝಪ್ ತಾಳ )ಹರಿಯನರಿಯದ ಜನುಮ ಧರೆಯೊಳಗಧಮಾಧಮ ಹರಿಯ ನೆನೆಯದ ನರನು ಪಾಮರನು ||ಧ್ರುವ||ಹರಿಗೆ ನಮಿಸದ ಶಿರವು ತೋರುವ ಬೆಚ್ಚಿನ ತೆರವು ಹರಿಗೆ ವಂದಿಸದ್ಹಣೆಯು...