ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಮರುಳು ಮಾಡಿಕೊಂಡೆಯಲ್ಲ ಮಾಯಾದೇವಿಯೆ
ರಾಗ: ಮಧ್ಯಮಾವತಿ, ಆದಿತಾಳಮರುಳು ಮಾಡಿಕೊಂಡೆಯಲ್ಲ ಮಾಯಾದೇವಿಯೆ | ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿಪ್ಪಂತೆ || ಪಲ್ಲವಿ||ಚರಣಗಳು:ಜ್ಞಾನಿಗಳು ನಿತ್ಯ ಪಾನಾದಿಗಳನ...
ಮರೆತೆಯೇನೋ ರಂಗ
(ರಾಗ ಮೋಹನ. ಏಕ ತಾಳ)ಮರೆತೆಯೇನೋ ರಂಗ ಮಂಗಳಾಂಗ ||ಪ||ಕೋಲು ಕೈಯಲ್ಲಿ ಕೊಳಲು ಜೋಲು ಕಮ್ಬಳಿ ಹೆಗಲ ಮೇಲೆ ಕಲ್ಲಿನ ಚೀಲ ಕನ್ಕುಳಲಿ ಕಾಲಿಗೆ ಕಡಗವು ಪಶುಹಿಂಡು ಲಾಲಿಸುತ ಬಾಲಕ...
ಮರೆತೆಯೇನೋ ರಂಗಾ ಮಂಗಳಾಂಗ
(ಕಾಂಬೋಧಿ ರಾಗ ಝಂಪೆತಾಳ)ಮರೆತೆಯೇನೋ ರಂಗಾ ಮಂಗಳಾಂಗ ತುರುಕರ ಕಾಯ್ವಲ್ಲಿ ತೊಂಡನಾಗಿದ್ದೆನ್ನ ||ಪ||ಕೋಲು ಕೈಯಲಿ ಕೊಳಲು ಜೋಲುಗಂಬಳಿ ಹೆಗಲ ಮ್ಯಾಲೆ ಕಲ್ಲಿ ಚೀಲ ಕೊಂಕಳಲ್ಲಿ...
ಮರೆಯ ಬೇಡ ಮನವೆ ನೀನು
(ರಾಗ ಶಂಕರಾಭರಣ ರೂಪಕ ತಾಳ )ಮರೆಯ ಬೇಡ ಮನವೆ ನೀನು, ಹರಿಯ ಚರಣವ ಅರುಣ ಕಿರಣ ಚರಣ ಶರಣ, ಪಾತಕ ಪಾವನ ||ಪ ||ಸಾಧು ಸಜ್ಜನ ಸಂಗವ ಮಾಡಿ, ವೇದ ಶಾಸ್ತ್ರವನೋದು ನೀ ಮೋದದಿಂದಲಿ...
ಮರೆಯದಲೆ ಮನದಲ್ಲಿ
(ರಾಗ ಕಾಂಭೋಜ ಝಂಪೆ ತಾಳ )ಮರೆಯದಲೆ ಮನದಲ್ಲಿ ಸಿರಿವರನ ಚರಣವನು ಸ್ಮರಿಸುವಂಥವರಿಗೆ ನರರೆನ್ನಬಹುದೆ ||ಪ||ಮುರಹರಗೆ ಎರಗುವಾ ಶಿರ ದ್ವಾರಕಾಪುರವು ಹರಿಕಥೆಯ ಕೇಳುವಾ ಕರ್ಣ ಗ...
ಮರೆಯದಿರು ಶ್ರೀಹರಿಯ
(ರಾಗ ಉದಯರಾಗ ಝಂಪೆ ತಾಳ )ಮರೆಯದಿರು ಶ್ರೀಹರಿಯ ||ಪ|| ಮರೆಯದಿರು ಶ್ರೀಹರಿಯ ಮರಣಾತುರದಿ ಮಗನ ಕರೆದವಗೆ ಸಾಲೋಕ್ಯವಿತ್ತ ನಾರಾಯಣನ ಸ್ಮರಣೆಯನು ಮಾಡುವರ ಚರಣಸೇವಕರಿಗೆ ನೆರೆ...
ಮರೆಯದಿರು ಹರಿಯ
(ರಾಗ ಸುರುಟಿ ಆದಿ ತಾಳ )ಮರೆಯದಿರು ಹರಿಯ, ಮರೆವರೆ ಮೂರು ಲೋಕದ ದೊರೆಯ ||ಮದಗಜ ಹರಿಯೆಂದು ಒದರಲು , ಒದಗಿದ ಕ್ಷಣದಿ ಬಂದು ಮುದದಿ ನಕ್ರನ ಕೊಂದು ಸಲಹಿದ , ಸದ್ಭಕ್ತರ ಬಂಧು...
ಮರೆಯದಿರೆಲೆ ಮನವಿಲ್ಲಿ
(ರಾಗ ಪೂರ್ವಿ ಅಟತಾಳ )ಮರೆಯದಿರೆಲೆ ಮನವಿಲ್ಲಿ, ಯಮ ಪುರಿಗೆ ಒಯ್ದು ಬಾಧಿಸುತ್ತಿಹರಲ್ಲಿ ||ಪ||ಪರ ನಾರಿಯರ ಸಂಗವಿಲ್ಲಿ, ಉಕ್ಕು ಎರದ ಸತಿಯರ ತಕ್ಕೈಸುವರಲ್ಲಿ ಗುರು ಹರಿಯರ...
ಮರ್ಕಟನ ಕೈನೂಲು
ಮರ್ಕಟನ ಕೈನೂಲು ಗುಕ್ಕರಿಯ ತೆರನಂತೆ ಸಿಕ್ಕಿಕೊಂಡು ಕಾಮಕ್ರೋಧಾದಿಗಳೆನ್ನ ಹಿಕ್ಕಿ ಹೀರುತಲಿವೆ ಏಕೆ ನೋಡುತಲಿದ್ಯೊ ಅಕ್ಕಟಕಟ ನಿನ್ನ ದಾಸನಲ್ಲವೆ ನಾನು ಸಿಕ್ಕು ಬಿಡಿಸಿ ನಿನ...
ಮಲ ಮೂತ್ರ ಮಾಡುವಾಗ
(ಮಲ ಮೂತ್ರ ವಿಸರ್ಜನ) ಮಲ ಮೂತ್ರ ಮಾಡುವಾಗ ಕರದಲ್ಲಿ ಜಲವಿರೆ ಮಲಕೆ ಸಮಾನ ಅದು ಶುದ್ಧವಲ್ಲ ವಿಲಸಿತ ಕರ್ಮವಾಚರಿಸಿ ಹರಿಯ ನೆನೆಯು ಒಲಿವ ಪುರಂದರವಿಠಲ ||
ಮಲಗಿ ಎದ್ದನು ಕಾಣೆ ಮಕ್ಕಳ ಮಾಣಿಕ ರಂಗ
(ರಾಗ ಸೌರಾಷ್ಟ್ರ ಆದಿ ತಾಳ )ಮಲಗಿ ಎದ್ದನು ಕಾಣೆ ಮಕ್ಕಳ ಮಾಣಿಕ ರಂಗ, ಎದ್ದ ಕಾಣೆ ಅಮ್ಮ ಛಲಹೋರಿ ಅಳುತಾನೆ ಮೊಲೆ ಕೊಡೆ ರಂಗಗೆ, ಎದ್ದ ಕಾಣೆ ||ಪ ||ಧರೆಯೊಳು ತಮನ ಮರ್ದಿಸಲ...
ಮಲಗಿ ಪಾಡಿದರೆ ಕುಳಿತು ಕೇಳುವನು
ಮಲಗಿ ಪಾಡಿದರೆ ಕುಳಿತು ಕೇಳುವನು ಕುಳಿತು ಪಾಡಿದರೆ ನಿಂತು ಕೇಳುವನು ನಿಂತು ಪಾಡಿದರೆ ನಲಿದು ಕೇಳುವನು ನಲಿದು ಪಾಡಿದರೆ ಸ್ವರ್ಗ ಸೂರೆಬಿಟ್ಟೆನೆಂಬ ಪುರಂದರವಿಠಲ
ಮಲವ ತೊಳೆಯಬಲ್ಲರಲ್ಲದೆ
(ರಾಗ ಕಾಪಿ. ಏಕ ತಾಳ)ಮಲವ ತೊಳೆಯಬಲ್ಲರಲ್ಲದೆ ಮನವ ತೊಳೆಯಬಲ್ಲರೆ ||ಪ|| ಹಲವು ತೀರ್ಥಂಗಳಲಿ ಮುಳುಗಿ ಹಲುಬಿದರೆ ಫಲವೇನು ||ಅ.ಪ||ಭೋಗ ವಿಷಯ ಫಲವನುಂಡು ರಾಗ ಲೋಭದಿಂದ ಮತ್ತ...
ಮಹದಾದಿ ದೇವ ನಮೋ
(ರಾಗ ನಾಟ. ತ್ರಿಪುಟ ತಾಳ).ಮಹದಾದಿ ದೇವ ನಮೋ ||ಪ|| ಮಹದಾದಿ ದೇವ ನಮೋ ಮಹಾ ಮಹನೀಯ ನಮೋ ಪ್ರಹ್ಲಾದ ವರದ ಅಹೋಬಲ ನಾರಸಿಂಹ ||ಅ.ಪ||ಧರಣಿಗುಬ್ಬಸವಾಗೆ ತಾರಾಪಥವು ನಡುಗೆ ಸುರ...
ಮಹಿಮೆ ಸಾಲದೇ ? ಇಷ್ಟೇ ಮಹಿಮೆ ಸಾಲದೇ?
ಮಹಿಮೆ ಸಾಲದೆ ಇಷ್ಟೆ ಮಹಿಮೆ ಸಾಲದೆ ||ಪಲ್ಲವಿ|| ಅಹಿಶಯನನ ಒಲುಮೆಯಿಂದ ಮಹಿಯೊಳೆಮ್ಮ ಶ್ರೀಪಾದರಾಜರ ||ಅ.ಪ||ಮುತ್ತಿನ ಕವಚ ಮೇಲ್ಕುಲಾವಿ ನವರತ್ನ ಕೆತ್ತಿದ ಕರ್ಣಕುಂಡಲ ಕಸ್...
ಮಳೆಯ ದಯಮಾಡೋ ರಂಗ..
ರಾಗ - ಮುಖಾರಿಮಳೆಯ ದಯಮಾಡೋ ರಂಗ ನಿಮ್ಮ ಕರುಣ ತಪ್ಪಿದರೆ ಉಳಿಯದು ಲೋಕಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳ ಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದು ತೃಷೆಯಡಗದೆ ತಲ್ಲಣಿಸಿ...
ಮಾ ಮಝ ಬಾಪುರೇ
(ರಾಗ ಮೋಹನ ಅಟತಾಳ )ಮಾ ಮಝ ಬಾಪುರೇ ಭಳಿರೆ ಹನುಮಂತ ||ಪ || ರಾಮಪದ ಸೇವಿಪ ವೀರ ಹನುಮಂತ ||ಅ ||ಹುಟ್ಟುದಲೆ ಹೊನ್ನ ಕಚ್ಚುಟವ ಕುಂಡಲವೆರಸಿ ನಿಷ್ಠೆಯಲಿ ರಘುಪತಿಯ ಪಾದವನೆ ಕ...
ಮಾಡಬಾರದು ನೋಡಿ ಕೇಡಿಗರ ಸಂಗ
(ರಾಗ ಮಾಂಡ್ ತಾಳ ಕೇರವಾ )ಮಾಡಬಾರದು ನೋಡಿ ಕೇಡಿಗರ ಸಂಗ ಬೇಡಿ ಕಾಡದೆ ಬಾಹುದಭಿಮಾನ ಭಂಗ ||ಧ್ರುವ||ಹೊಟ್ಟಿಯನು ಹೊಕ್ಕು ಕಟ್ಟಿಗೆ ತಂದು ನಿಲ್ಲಿಸುವರು ಗುಟ್ಟಿಲಿಹ ತುಟ್ಟಿ...
ಮಾಡಬಾರದೆ ಮದ್ದು
(ರಾಗ ಶಂಕರಾಭರಣ ಆದಿ ತಾಳ )ಮಾಡಬಾರದೆ ಮದ್ದು ಮಾಯಾದೇವಿ, ಮಾಡಬಾರದೆ ||ಪ ||ಕರಗಳಿಂದಲಿ ಹರಿಯ ಮಂದಿರದ ಕಸವ ತೆಗೆಯೋದಕ್ಕೆ ನಿರತದಲ್ಲಿ ಬೇಸರದೆ ಹರುಷ ಪುಟ್ಟೋ ಹಾಗೆ ||ವಚನ...
ಮಾಡಿದ ಎನ್ನ ಫಕೀರನು
(ರಾಗ ಧನಶ್ರೀ ಅಟತಾಳ )ಮಾಡಿದ ಎನ್ನ ಫಕೀರನು ಸದ್ಗುರು ಮಾಡಿದ ಎನ್ನ ಫಕೀರ ||ಪ ||ಅನುಭವ ಖಪ್ಪರಿ ಹೃದಯದ ಜೋಳಿಗೆ ಎನ್ನಯ ಕಂಕುಳಲಿಟ್ಟು ಅನಿಮಿಷಧಟ್ಟಿ ಅರಗಿನ ರೊಟ್ಟಿ ಎನ್ನ...
ಮಾಡು ಸಿಕ್ಕದಲ್ಲಾ
(ರಾಗ ಪಂತುವರಾಳಿ ಏಕತಾಳ )ಮಾಡು ಸಿಕ್ಕದಲ್ಲಾ , ಮಾಡಿನ ಗೂಡು ಸಿಕ್ಕದಲ್ಲ | ಜೋಡಿ ಹೆಂಡ್ರಂಜಿ ಓಡಿಹೋಗುವಾಗ ಗೋಡೆ ಬಿದ್ದು ಬಯಲಾಯಿತಲ್ಲ ||ಎಚ್ಚರಗೊಳಲಿಲ್ಲಾ , ಮನವೇ ಹುಚ್...
ಮಾತಾಪಿತರು ನಿನಗಂದೆ ಮಾರಿದರೆನ್ನ
ಮಾತಾಪಿತರು ನಿನಗಂದೆ ಮಾರಿದರೆನ್ನ ನಾಥನೆ ನೀನೆನ್ನ ಸಲಹದಿದ್ದರೆ ದೇವ ಏತಕೆ ಭಕ್ತವತ್ಸಲನೆನಿಸಿಕೊಂಡೆ ನಾ ತಡೆಯೆನೊ ನಿನ್ನ ಬಿರುದಿಗಂಜುವನಲ್ಲ ಸಾತ್ವಿಕ ದೈವವೆ ಸಲಹೊ ಎನ್ನ...
ಮಾತಿಗೆ (/ತನಗೆ) ಬಾರದ ವಸ್ತು ಎಷ್ಟಿದ್ದರೇನು
( ರಾಗ ಮುಖಾರಿ ಝಂಪೆ ತಾಳ)ಮಾತಿಗೆ (/ ತನಗೆ) ಬಾರದ ವಸ್ತು ಎಷ್ಟಿದ್ದರೇನು, ಹೋ- ತಿನ ಕೊರಳಲ್ಲಿ ಮೊಲೆಯಿದ್ದರೇನು ||ಪ||ತಾನು ಉಣ್ಣದ ವಸ್ತು ತಾಳದುದ್ದ ಇದ್ದರೇನು ದಾನವಿಲ...
ಮಾತಿಗೆ ಬಾರದ ವಸ್ತು
(ರಾಗ ಕಾಂಭೋಜಿ. ಝಂಪೆ ತಾಳ )ಮಾತಿಗೆ ಬಾರದ ವಸ್ತು ಬಹಳಿದ್ದರೇನು ಹೋತಿನ ಕೊರಳೊಳಗೆ ಮೊಲೆ ಇದ್ದರೇನುತಾನು ಉಣ್ಣದ ದ್ರವ್ಯ ತಾಳ್ಯುದ್ದ ಇದ್ದರೇನು ದಾನವಿಲ್ಲದ ಮನೆಯು ದೊಡ್ಡ...