(ಮಲ ಮೂತ್ರ ವಿಸರ್ಜನ)
ಮಲ ಮೂತ್ರ ಮಾಡುವಾಗ ಕರದಲ್ಲಿ ಜಲವಿರೆ
ಮಲಕೆ ಸಮಾನ ಅದು ಶುದ್ಧವಲ್ಲ
ವಿಲಸಿತ ಕರ್ಮವಾಚರಿಸಿ ಹರಿಯ ನೆನೆಯು
ಒಲಿವ ಪುರಂದರವಿಠಲ ||