ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ಮಂಗಳ ಶ್ರೀ ತುಳಸಿದೇವಿಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಪಲ್ಲವಿ: ಮಂಗಳ ಶ್ರೀ ತುಳಸಿದೇವಿಗೆ ಜಯ ಮಂಗಳ ವೃಂದಾವನ ದೇವಿಗೆಚರಣ ೧: ನೋಡಿದ ಮಾತ್ರಕೆ ದೋಷಸಂಹಾರಿಗೆ ಬೇಡಿದ ವರಗಳ ಕೊಡುವಳಿಗೆ ಮಾಡೆ ವಂದನೆಯನು ಮನುಜರ ಪಾಪದ ಗೂಡನೀಡಾಡು...

ದಾಸರ ಪದ →

ಮಂಗಳಾಂಗ ಮನ್ನಿಸಿ ತಪ್ಪನು

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ರಾಗ ನೀಲಾಂಬರಿ ಮಟ್ಟ ತಾಳ )ಮಂಗಳಾಂಗ ಮನ್ನಿಸಿ ತಪ್ಪನು ರಂಗನಾಥ ರಕ್ಷಿಸೈ ತಂದೆ ಎನ್ನನು ||ಪ||ಮಮತೆ ಇಲ್ಲದ ಮಡದಿ ಏತಕೆ, ರಂಗನಾಥ ಸುಮತಿ ಇಲ್ಲದ ಸುತನು ಏತಕೆ ಕುಮತಿಯುತರ...

ದಾಸರ ಪದ →

ಮಡಿ ಮಡಿ ಮಡಿಯೆಂದು ಅಡಿಗಡಿಗ್ಹಾರುವೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಶಂಕರಾಭರಣ. ಆದಿ ತಾಳ)ಮಡಿ ಮಡಿ ಮಡಿಯೆಂದು ಅಡಿಗಡಿಗ್ ಹಾರುವೆ ಮಡಿ ಮಾಡುವ ಬಗೆ ಬೇರುಂಟು ||ಪ|| ಪೊಡವಿ ಪಾಲಕನ ಪಾದ ಧ್ಯಾನವನು ಬಿಡದೆ ಮಾಡುವುದದು ಮಡಿಯು ||ಅ.ಪ||ಬಟ...

ದಾಸರ ಪದ →

ಮಡಿ ಮಡಿ ಮಡಿಯೆಂದು ಮೂರ್ಮಾರು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ನಾದನಾಮಕ್ರಿಯ. ಆದಿ ತಾಳ)ಮಡಿ ಮಡಿ ಮಡಿಯೆಂದು ಮಾರ್ಮಾರು ಹಾರುತಿ ಮಡಿಯೆಲ್ಲಿ ಬಂತೆ ಬಿಕನಾಸಿ||ಪ|| ಮಡಿಯು ನೀನೆ ಮೈಲಿಗೆ ನೀನೆ ಸುಡಲಿ ನಿನ್ನ ಮಡಿ ಬಿಕನಾಸಿ||ಅ.ಪ|...

ದಾಸರ ಪದ →

ಮಂಡೆ ಬೋಳಾದ ಸನ್ಯಾಸಿಯು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸೌರಾಷ್ಟ್ರ ಆದಿ ತಾಳ )ಮಂಡೆ ಬೋಳಾದ ಸನ್ಯಾಸಿಯು ಮನೆ ಬಂದ್ಹೊಕ್ಕನಮ್ಮ ||ಪ|| ಎನ್ನ ಗಂಡನ ಕಿವಿಯೂದಿ ಮರುಳು ಮಾಡಿ ಮನೆಗೊಂಡನಮ್ಮ ||ಅ||ಮಡಿಯ ಮಾಡಿ ಮೈತೊಳೆದು ನಾವುಣ...

ದಾಸರ ಪದ →

ಮಣ್ಣಿಂದ ಕಾಯ ಮಣ್ಣಿಂದ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಶಂಕರಾಭರಣ ಅಟತಾಳ )ಮಣ್ಣಿಂದ ಕಾಯ ಮಣ್ಣಿಂದ ||ಪ|| ಮಣ್ಣಿಂದ ಸಕಲ ದರುಶನಗಳೆಲ್ಲ ಮಣ್ಣಿಂದ ಸಕಲ ವಸ್ತುಗಳೆಲ್ಲ ಮಣ್ಣು ಬಿಟ್ಟವರಿಗೆ ಆಧಾರವಿಲ್ಲ ಅಣ್ಣಗಳಿರೆಲ್ಲರು ಕೇಳ...

ದಾಸರ ಪದ →

ಮತದೊಳಗೆ ಒಳ್ಳೆ ಮತ ಮಧ್ವಮತವು,

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ರೇಗುಪ್ತಿ ಝಂಪೆ ತಾಳ )ಮತದೊಳಗೆ ಒಳ್ಳೆ ಮತ ಮಧ್ವಮತವು, ರಘು- ಪತಿ ಪೂಜಾ ವಿಧಾನಕ್ಕೆ ಪಾವನ ಮತವು ಇದು ಪಾವನ ಮತವು ||ಪ ||ನಾರಾಯಣನ ನಾಮಸ್ಮರಣೆ ನಂಬಿದಾ ಮತವು , ಇದು...

ದಾಸರ ಪದ →

ಮತಿಗೆಟ್ಟು ಕಾಲವ ಕಳೆಯಬೇಡ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪೀಲು ಏಕ ತಾಳ )ಮತಿಗೆಟ್ಟು ಕಾಲವ ಕಳೆಯಬೇಡ ಸ- ದ್ಗತಿ ಕೊಡುವ ಹರಿಯ ನಂಬೆಲೊ ಮೂಢ ||ಪ|| ಕೋತಿಯಂತೆ ಕುಣಿಕುಣಿದಾಡಬೇಡ ಸು- ನೀತಿ ಮಾರ್ಗವ ಪಿಡಿಯಲೊ ಗಾಢ ||ಹಾಳು ಕೇರ...

ದಾಸರ ಪದ →

ಮಂದಗಮನೆ ಇವನಾರೆ ಪೇಳಮ್ಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮೋಹನ. ಅಟ ತಾಳ ) ಮಂದಗಮನೆ ಇವನಾರೆ ಪೇಳಮ್ಮ ಮಂದರಧರ ಗೋವಿಂದ ಕಾಣಮ್ಮ ||ಪ|| ಕೆಂದಳಿರು ನಖ ಶಶಿಬಿಂಬ ಪದಪದ್ಮ ಅಂದುಗೆ ಇಟ್ಟವನಾರೆ ಪೇಳಮ್ಮ ಅಂದು ಕಾಳಿಂಗನ ಪೆಡೆಯ ತ...

ದಾಸರ ಪದ →

ಮಂದಮತಿಯೋ ನಾನು ಮದನಜನಕನು ನೀನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಝಂಪೆ ತಾಳ )ಮಂದಮತಿಯೋ ನಾನು ಮದನಜನಕನು ನೀನು ಕುಂದುಗಳನೆಣಿಸದೆ ದಯಮಾಡಿ ಸಲಹೊ ||ಪ||ಪಾಪಕರ್ತನು ನಾನು ಪಾಪನಾಶನು ನೀನು ಕೋಪ ಮದ ಮತ್ಸರದಿ ಸುಳಿವೆ ನಾನು ತಾ...

ದಾಸರ ಪದ →

ಮಂದರಧರನೆ ಮನೆ ಪೊಕ್ಕು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಆದಿತಾಳ )ಮಂದರಧರನೆ ಮನೆ ಪೊಕ್ಕು ಬದುಕುವೆನೆ ಇಂದು ನಾಳೆ ನಾಡಿದ್ದೆಂಬ ಮಂದಮತಿಗಿನ್ನೇನೆಂಬೆ ||ಹಿಂದೆ ಮುಂದೆ ಸುತ್ತಿ ಬಪ್ಪ ಮೃತ್ಯು ವಿಚಾರಿಸದೆ ತಂದು ತಂದ...

ದಾಸರ ಪದ →

ಮದ್ದು ಮಾಡಲರಿಯೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮಧ್ಯಮಾವತಿ ತ್ರಿಪುಟ ತಾಳ )ಮದ್ದು ಮಾಡಲರಿಯೆ ಮುದ್ದು ರಮಾದೇವಿ ||ಪ || ಮುದ್ದು ಬಾಲಕೃಷ್ಣನಲಿ ಮನ ಸಿದ್ಧವಾಗಿ ನಿಲ್ಲುವಂತೆ ||ವಚನಗಳೆಲ್ಲ ವಾಸುದೇವನ ಕಥೆಯೆಂದು ರಚ...

ದಾಸರ ಪದ →

ಮಂಧರಧರ ದೇವ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನವರೋಜ್ ಛಾಪು ತಾಳ )ಮಂಧರಧರ ದೇವ ಮರೆಯ ಹೊಕ್ಕರ ಕಾವ ||ಪ || ಮಂದಾಕಿನಿಪಿತ ಮದಸತಿಯರ ಧೃತ ಸುಂದರ ಶಶಿವದನಾ ರಂಗಯ್ಯ ||ಅ||ಕಣ್ಣ ನೋಟದಿ ಚೆಲುವಾ , ಕಮಠರೂಪದಲಿರುವಾ...

ದಾಸರ ಪದ →

ಮಂಧರಧರನು ಗೋವಿಂದ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಗೌಳಿ ಅಟತಾಳ )ಮಂಧರಧರನು ಗೋವಿಂದ ಮಂಧರ ಧರ ಗೋವಿಂದನು ಕಾ- ಳಿಂದಿಯಲಿ ನಲಿದಾಡುತ ಬಂದ ||ಪ ||ಕಸ್ತೂರಿತಿಲಕ ನೊಸಲಲಿ ಎಸೆಯೆ ಮೊತ್ತದ ಗೋವಳರೊಡನೆ ಕೊಳಲೂ- ದುತ್ತ ತುತ...

ದಾಸರ ಪದ →

ಮಧುಕರ ವೃತ್ತಿ ಎನ್ನದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ಭೈರವಿ /ಆದಿ ತಾಳಮಧುಕರ ವೃತ್ತಿ ಎನ್ನದು ಅದು ಬಲು ಚೆನ್ನದು || ಪಲ್ಲವಿ ||ಪದುಮನಾಭನ ಪಾದಪದುಮ ಮಧುಪವೆಂಬ || ಅನು ಪಲ್ಲವಿ ||ಕಾಲಿಗೆ ಗೆಜ್ಜೆ ಕಟ್ಟಿ ನೀಲ ವರ್ಣನ ಗು...

ದಾಸರ ಪದ →

ಮಧುರವು ಮಧುರನಾಥನ ನಾಮವು

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಮಧುರವು ಮಧುರನಾಥನ ನಾಮವು ದಧಿ ಮಧು ದ್ರಾಕ್ಷಾಸುಧೆರಸಗಳಿಗಿಂತ||ಸುಂದರವದನನ ಅರವಿಂದ ನಯನನ ನಂದಕುಮಾರನ ಚೆಂದದ ನಾಮವು||ಯದುಕುಲತಿಲಕನ ಸದಮಲ ಚರಿತನ ಮದನಪಿತನ ನಾಮ ಮುದದಲಿ...

ದಾಸರ ಪದ →

ಮಧ್ಯಾಂಗುಲಿ ಮೇಲೆ ಮಣಿಸರವಿಟ್ಟಿನ್ನು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಮಧ್ಯಾಂಗುಲಿ ಮೇಲೆ ಮಣಿಸರವಿಟ್ಟಿನ್ನು ಬದ್ಧ ಅಂಗುಟಾಗ್ರ ಎಣಿಸಬೇಕು ಕಿರಿ ಅಂಗುಲಿ ಪಂಚ ಭೋಗಿಸಿ ಇರಬೇಕು ಭದ್ರವಾಗಿ ನಿಲ್ಲಿಸಿ ನೀರು ಸೋರದೆ ಗಾಯತ್ರಿ ಬುದ್ಧಿಪೂರ್ವಕದಿಂದ...

ದಾಸರ ಪದ →

ಮಧ್ಯಾಂಗುಲಿಯ ಮೇಲೆ ಮಣಿಸರವಿಟ್ಟಿನ್ನು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

(ಜಪ) ಮಧ್ಯಾಂಗುಲಿಯ ಮೇಲೆ ಮಣಿಸರವಿಟ್ಟಿನ್ನು ಬದ್ಧ ಅಂಗುಟಾಗ್ರ ಎಣಿಸಬೇಕು ಕಿರಿ ಅಂಗುಲಿ ಪಂಚ ಭೋಗಿಸಿ (ಬಗ್ಗಿಸಿ?) ಇರಬೇಕು ಭದ್ರವಾಗಿ ನಿಲ್ಲಿಸಿ ನೀರು ಸೋರದೆ ಗಾಯತ್ರಿಯ...

ದಾಸರ ಪದ →

ಮಧ್ವ ಮುನಿಯೇ ನಮ್ಮ ಗುರು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಮವರ್ಧಿನಿ/ಪಂತುವರಾಳಿ ಆದಿ ತಾಳ )ಮಧ್ವಮುನಿಯೇ ನಮ್ಮ ಗುರು ಮಧ್ವಮುನಿಯೇ ||ಪ || ಮಧ್ವಮುನಿ ನಮ್ಮನ್ನೆಲ್ಲ ಉದ್ಧರಿಸುವ ಕಾಣಿರೋ ||ಅ ||ಹಿಂದೆ ಹನುಮಂತನಾಗಿ ಬಂದು...

ದಾಸರ ಪದ →

ಮಧ್ವಮತದ ಸಿದ್ಧಾಂತ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗಾ ಪೂರ್ವಿ. ಆದಿ ತಾಳ)ಮಧ್ವ ಮತದ ಸಿದ್ಧಾಂತದ ಪದ್ಧತಿ ಬಿಡಬೇಡ ಬಿಡಬೇಡ ಬಿಟ್ಟು ಕೆಡಬೇಡ ಕೆಡಬೇಡ ||ಪ||ಬಿಟ್ಟರೆ ಯಮ ಬೆನ್ನೆಟ್ಟುವ ಮೂಢ ||ಅ.ಪ||ಹರಿ ಸರ್ವೋತ್ತಮನಹುದ...

ದಾಸರ ಪದ →

ಮಧ್ವರಾಯ ಗುರು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸಾವೇರಿ. ಆಟ ತಾಳ)ಮಧ್ವರಾಯ ಗುರು ಮಧ್ವರಾಯ ಗುರು ಮಧ್ವರಾಯ ಗುರು ಮಧ್ವರಾಯ ||ಪ||ರಾಮಾವತಾರದೊಳೊಮ್ಮೆ ಮಧ್ವರಾಯ ನೀ ಮಹಾ ಹನುಮನಾದ್ಯೋ ಮಧ್ವರಾಯ ಕಾಮಿತಾರ್ಥ ಸುರರಿಗಿ...

ದಾಸರ ಪದ →

ಮಧ್ವರಾಯರ ದೇವತಾರ್ಚನೆಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಝಂಪೆ ತಾಳ )ಮಧ್ವರಾಯರ ದೇವತಾರ್ಚನೆಯ ||ಪ|| ಪ್ರಸಿದ್ಧ ರಘುನಾಥರು ಪೂಜಿಸುವ ಸೊಬಗಿನ ||ಅ||ಮೂಲ ರಘುಪತಿ ಒಂದು ಮುದ್ದು ಜಾನಕಿ ಒಂದು ಲೀಲೆ ದಿಗ್ವಿಜಯ ರಾಮಮೂ...

ದಾಸರ ಪದ →

ಮಧ್ವರಾಯರ ನೆನೆದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಭೂಪಾಳಿ. ಆದಿತಾಳ)ಮಧ್ವರಾಯರ ನೆನೆದು ಪರಿಶುದ್ಧರಾಗೈರೋ ||ಪ|| ಪೊದ್ದಿ ವೈಷ್ಣವ ಮತ ಭವಾಬ್ಧಿಯನು ದಾಟಿರೋ ||ಅ.ಪ||ಉದಯದಲ್ಲಿ ಏಳುವಾಗ ಮುದದಿ ಸ್ನಾನ ಮಾಡುವಾಗ ಒದಗಿ...

ದಾಸರ ಪದ →

ಮಧ್ವಾಚಾರ್ಯರ ಮೂರು ಅವತಾರಗಳು

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

ಬಂದೆ ಗುರುರಾಯ ನಿನ್ನ ಸಂದರ್ಶನವ ಬಯಸಿ | ನೊಂದು ಸಂಸಾರದಲ್ಲಿ ಬೆಂದು ಬೇಡುತ ನಾ || ರಾಮದೂತನಾಗಿ ತ್ರಿಜಗದೊಳಗೆ ಮೆರೆದವರ | ಕಾಮಿನೀಮಣಿಗೆ ನೇಮದಿಂದುಂಗುರವನಿತ್ತೆ || ಇನ...

ದಾಸರ ಪದ →