ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಬೈಲಾ ಬಾವಿಗೆ ಬಂದಳೋರ್ವ ಬಾಲೆ
(ರಾಗ ಮೋಹನ ಛಾಪುತಾಳ)ಬೈಲಾ ಬಾವಿಗೆ ಬಂದಳೋರ್ವ ಬಾಲೆ ||ಪ|| ಕಾಲು ಜಾರಿತು ಕೊಡ ಒಡೆಯಿತು ನೀರುರುಳಿತು || ಅ.ಪ||ನೆರಳಿಲ್ಲದೆ ನೀರಿಲ್ಲದೆ ಬೇರಿಲ್ಲದೆ ಸಸಿ ಹುಟ್ಟಿ ಹೂವಿಲ...
ಬೈಲಿಗೆ ಬೈಲಾಗಿತು
( ರಾಗ ಬೆಹಾಗ್. ಆದಿ ತಾಳ)ಬೈಲಿಗೆ ಬೈಲಾಗಿತು ಬೈಲೊಳಗೆ ||ಪ||ಸೂತ್ರ ಬೊಂಬೆಯು ಮಾಡಿ ಹರಿ ಸೂತ್ರದಿಂ ಕುಣಿಸಾಡಿ ಸೂತ್ರ ಕಡಿಯಿತು ಬೊಂಬೆ ಮುರಿಯಿತು ಆಟ ನಿಂತಿತು ಕೇಳೊ ಮನು...
ಬ್ರಹ್ಮಾಂಡದೊಳಗೆ ಅರಸಿ ನೋಡಲು ನಮ್ಮೂರೇ ವಾಸಿ
( ರಾಗ ಪೂರ್ವಿಕಲ್ಯಾಣಿ. ಛಾಪು ತಾಳ)ಬ್ರಹ್ಮಾಂಡದೊಳಗೆ ಅರಸಿ ನೋಡಲು, ನಮ್ಮೂರೇ ವಾಸಿ||ಪ|| ರಮ್ಮೆಯರಸನು ಸರ್ವದಾ ವಾಸಿಪ, ಸುಮ್ಮಾನದಿ ತಾನು ||ಅ|ಜನನ ಮರಣವಿಲ್ಲ, ಅಲ್ಲಿ,...
ಬ್ರಹ್ಮಾನಂದದ ಸಭೆಯೊಳಗಲ್ಲಿ
( ರಾಗ ನಾದನಾಮಕ್ರಿಯಾ. ಏಕ ತಾಳ)ಬ್ರಹ್ಮಾನಂದದ ಸಭೆಯೊಳಗಲ್ಲಿ ಸುಮ್ಮನೆ ಇರುತಿಹುದೇನಯ್ಯ ||ಪ||ಮೂಡದು ಕೂಡದು ಉಣ್ಣದು ಮಾಣದು ಕಾಡದು ಬೇಡದು ಕಂಗೆಡದು ನಾಡ ಮಾತುಗಳ ಬಲ್ಲುದ...
ಬ್ರಾಹ್ಮಣನೆಂದರೆ
( ರಾಗ ಭೈರವಿ. ಆದಿ ತಾಳ)ಬ್ರಾಹ್ಮಣನೆಂದರೆ ಬ್ರಹ್ಮನ ತಿಳಿದವನವನೀಗ ಬ್ರಾಹ್ಮಣನೋ||ಪ|| ಬ್ರಹ್ಮ ಭೇದವೆಂದು ಜಗವನ್ನು ಕಂಡವನವನೀಗ ಬ್ರಾಹ್ಮಣನೋ ||ಅ||ಮೂಗಲ್ಲಿ ವಾಯು ತುಂಬಿ...
ಭಕುತರ ಸೇವೆಯ ಕೊಡು ಕಂಡ್ಯ
( ರಾಗ ಪೂರ್ವಿ. ಅಟ ತಾಳ)ಭಕುತರ ಸೇವೆಯ ಕೊಡು ಕಂಡ್ಯ, ನಿನ್ನ ಭಕುತರ ಸಂಗವ ಕೊಡು ಕಂಡ್ಯ ಹರಿಯೆ ||ಪ||ಶ್ರೀ ತುಲಸೀ ಪದುಮಾಕ್ಷದ ಸರವಿಟ್ಟು ಪ್ರೀತಿಯಿಂದ ಏಕಾದಶಿಯ ಮಾಡಿ ಚಾ...
ಭಕ್ತಿ ಬೇಕು ವಿರಕ್ತಿ ಬೇಕು
(ಶಂಕರಾಭರಣರಾಗ ಅದಿತಾಳ)ಭಕ್ತಿ ಬೇಕು ವಿರಕ್ತಿ ಬೇಕು ಸರ್ವ- ಶಕ್ತಿ ಬೇಕು ಮುಕ್ತಿಯ ಬಯಸುವಗೆ ||ಪ||ಸತಿ ಅನುಕೂಲ ಬೇಕು ಸುತನಲಿ ಗುಣಬೇಕು ಮತಿವಂತನಾಗಬೇಕು ಮತ ಒಂದಾಗಿರಬೇಕ...
ಭಕ್ತಿಗೆ ಮೂರು ಗುಣಗಳು ಬೇಕು ಯುಕ್ತಿವಂತರು ಕೇಳಿ
(ಭೈರವಿರಾಗ ದಾದರಾ ತಾಳ)ಭಕ್ತಿಗೆ ಮೂರು ಗುಣಗಳು ಬೇಕು ಯುಕ್ತಿವಂತರು ಕೇಳಿ ಮುಕ್ತಿ ಶೀಲವ ತಿಳಿದು ನಿಜವಿರಕ್ತತನದಲಿ ಬಾಳಿ ||ಧ್ರುವ||ಪ್ರೇಮ ಪ್ರೀತಿ ರತಿ ನೇಮದಲಿ ಶ್ರೀಸ್...
ಭಂಗಾರವಿಡಬಾರೆ
( ರಾಗ ಧನಶ್ರೀ. ಆದಿ ತಾಳ)ಭಂಗಾರವಿಡಬಾರೆ, ನಿನಗೊಪ್ಪುವ ಭಂಗಾರವಿಡಬಾರೆ ||ಪ|| ರಂಗನಾಥನ ದಿವ್ಯ ಮಂಗಳ ನಾಮವೆಂಬ ಭಂಗಾರವಿಡಬಾರೆ ||ಅ||ಮುತ್ತೈದೆತನವೆಂಬ ಮುಖದಲಿ ಕುಂಕುಮದ...
ಭಜರೇ ಹನುಮಂತಂ....
ರಾಗ : ಭಾಗೇಶ್ರೀ ಆದಿತಾಳಭಜರೇ ಹನುಮಂತಂ ಮಾನಸ ಭಜರೇ ಹನುಮಂತಂ....ಕೋಮಲ ಕಾಯಂ, ನಾಮಸುದೇವಂ ಭಜಸುಖ ಸಿಂಹಂ, ಭೂಸುರ ಶ್ರೇಷ್ಠಂ..||ಮೂರ್ಖ ನಿಶಾಚರ ವನಸಂಹಾರಂ ಸೀತಾ ದು:ಖವಿ...
ಭಜಿಸು ಮನವೆ ಭಜಿಸು ಮನವೆ
(ಭೂಪ್ ರಾಗ ದಾದರಾ ತಾಳ)ಭಜಿಸು ಮನವೆ ಭಜಿಸು ಮನವೆ ಅಜಸುರಮುನಿವಂದಿತ ಪಾದ ಪೂಜಿಸು ನಿಜಸ್ವರೂಪ ನಿತ್ಯ ಸುಜನಮನೋಹರ ||ಪ||ಪರಮಪುರುಷ ಪರಂಜ್ಯೋತಿ ಪಾರಾವಾರ ಹರಿಗೋಪಾಲ ಕರುಣಾ...
ಭಂಡನಾದೆನು ನಾನು ಸಂಸಾರದಿ
(ರಾಗ ಮುಖಾರಿ ಝಂಪೆತಾಳ)ಭಂಡನಾದೆನು ನಾನು ಸಂಸಾರದಿ ಕಂಡು ಕಾಣದ ಹಾಗೆ ಇರಬಹುದೆ ನರಹರಿಯೆ ||ಪ||ಕಂಡಕಲ್ಲುಗಳಿಗೆ ಕೈಮುಗಿದು ಸಾಕಾದೆ ದಿಂಡೆಕಾರರ ಮನೆಗೆ ಬಲು ತಿರುಗಿದೆ ಶು...
ಭಯನಿವಾರಣವಾದ ಹರಿಯ ನಾಮಗಳು
( ಶಂಕರಾಭರಣ ರಾಗ ತ್ರಿವಿಡೆ ತಾಳ)ಭಯನಿವಾರಣವಾದ ಹರಿಯ ನಾಮಗಳು ದಯಾನಿಧಿ ತೋರಿದ ಎನ್ನ ಜಿಹ್ವೆಯೊಳು ||ಪ||ವಸುದೇವಾತ್ಮಜ ಕೇಶವ ದೇವಕಿ ಬಸುರೊಳಗುದಿಸಿದ ನಾರಾಯಣನು ಎಸೆದು ನ...
ಭಯನಿವಾರಣವು ಶ್ರೀಹರಿಯ ನಾಮ (ಉದಯರಾಗ)
ಭಯನಿವಾರಣವು ಶ್ರೀಹರಿಯ ನಾಮ ಜಯಪಾಂಡುರಂಗ ವಿಟ್ಠಲ ನಿಮ್ಮ ನಾಮ ಧಾರಿಣೀ ದೇವಿಗಾಧಾರವಾಗಿಹ ನಾಮ ನಾರದರು ನಲಿನಲಿದು ನೆನೆವ ನಾಮ ||ಘೋರ ಪಾತಕಿ ಅಜಾಮಿಳನ ಸಲಹಿದ ನಾಮ ತಾರಕವು...
ಭಯನಿವಾರಣವು ಶ್ರೀಗುರು ದಿವ್ಯನಾಮ ನಿಮ್ಮ ನಾಮ
(ಬಾಗೇಶ್ರೀ ರಾಗ ಝಪ್ ತಾಳ)ಭಯನಿವಾರಣವು ಶ್ರೀಗುರು ದಿವ್ಯನಾಮ ನಿಮ್ಮ ನಾಮ ||ಪ||ಕ್ಲೇಶಪಾಶವ ಕತ್ತರಿಸಿ ದೋಷನಾಶವನು ಗೈಸಿ ಮೋಕ್ಷಿಸುವ ಕೇಶವ ನಿಮ್ಮ ನಾಮ ||೧||ನರಕ ಘೋರದ ಘ...
ಭವವೆಂಬ ಅಡವಿಯಲ್ಲಿ ತಾಪತ್ರಯದಲ್ಲಿ ಸಿಲುಕಿ
ಭವವೆಂಬ ಅಡವಿಯಲ್ಲಿ ತಾಪತ್ರಯದಲ್ಲಿ ಸಿಲುಕಿ ಭಯಗೊಳ್ಳದಂತೆ ಗೆಲ್ಲುವುದಕೆ ಶ್ರೀಹರಿನಾಮ ಹೊರತಾಗಿ ಮತ್ತುಂಟೆ ಎನ್ನ ಮನವ ನಿನ್ನ ಚರಣದಲ್ಲಿಟ್ಟು ಸಲಹೊ ನಮೋ ರಂಗವಿಠಲ
ಭಳಿ ಭಳಿರೆ ಎನ್ನ ಸುಖವೆಂಬುದೇ ಸುಖವು
(ರಾಗ ನಾಟಿ ಝಂಪೆತಾಳ) ಭಳಿ ಭಳಿರೆ ಎನ್ನ ಸುಖವೆಂಬುದೇ ಸುಖವು ಕಲಿಕಾಲಕಿದಕಿರಲೊ ಕಾವೇರಿ ರಂಗನೆ ||ಪ|| ತಂದೆ ನೀನೆ ಕೃಷ್ಣ, ತಾಯಿ ಇಂದಿರಾದೇವಿ ಮಂದಜಾಸನ ಎನಗೆ ಹಿರಿಯಣ್ಣನ...
ಭಾಗ್ಯದ ಲಕ್ಷ್ಮೀ ಬಾರಮ್ಮಾ
ಭಾಗ್ಯದ ಲಕ್ಷ್ಮೀ ಬಾರಮ್ಮಾ ನಮ್ಮಮ್ಮ ನೀ ಸೌ ||ಪಲ್ಲವಿ||ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಗೆಜ್ಜೆ ಕಾಲ್ಗಳ ಧ್ವನಿಯ ತೋರುತ ಸಜ್ಜನ ಸಾಧು ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ...
ಭಾಗ್ಯದ ಲಕ್ಷ್ಮೀ ಬಾರಮ್ಮಾ
ಭಾಗ್ಯದ ಲಕ್ಷ್ಮೀ ಬಾರಮ್ಮಾ ನಮ್ಮಮ್ಮ ನೀ ಸೌ (ಭಾಗ್ಯದ)ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಗೆಜ್ಜೆ ಕಾಲ್ಗಳ ಧ್ವನಿಯ ತೋರುತ ಸಜ್ಜನ ಸಾಧು ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆ...
ಭಾರತಿ ದೇವಿಯ ನೆನೆ
(ರಾಗ ಖರಹರಪ್ರಿಯ. ಆದಿ ತಾಳ).ಭಾರತಿ ದೇವಿಯ ನೆನೆ ನೆನೆ ನಿರತ ಭಕುತಿಗಿದು ಮನೆ ಮನೆಮಾರುತನರ್ಧಾಂಗಿ ಸುಚರಿತ ಕೋಮಲಾಂಗಿ ಸಾರಸಾಕ್ಷಿ ಕೃಪಾಂಗಿ ಅಪಾಂಗಿಕಿಂಕಿಣಿ ಕಿಣಿ ಪಾದಪ...
ಭಾರತಿ ದೇವಿಯ ನೆನೆ
(ರಾಗ ಖರಹರಪ್ರಿಯ. ಆದಿ ತಾಳ).ಭಾರತಿ ದೇವಿಯ ನೆನೆ ನೆನೆ ನಿರತ ಭಕುತಿಗಿದು ಮನೆ ಮನೆಮಾರುತನರ್ಧಾಂಗಿ ಸುಚರಿತ ಕೋಮಲಾಂಗಿ ಸಾರಸಾಕ್ಷಿ ಕೃಪಾಂಗಿ ಅಪಾಂಗಿಕಿಂಕಿಣಿ ಕಿಣಿ ಪಾದಪ...
ಭಾರತಿ ಭಕುತಿಯನು ಕೊಡುವದು
ರಾಗ: ಸುರಟಿ ಆದಿತಾಳಭಾರತಿ ಭಕುತಿಯನು ಕೊಡುವದು ಮಾರುತ ಸತಿ ನೀನು ||ಪ|| ಮೂರು ಲೋಕದೊಳಗಾರು ನಿನಗೆ ಸರಿ | ಮಾರಾರಿಗಳಿಂದಾರಾಧಿತಳೆ ||ಅ. ಪ||ವಾಣಿ ಎನ್ನ ವದನದಲ್ಲಿಡು ಮಾ...
ಭಾರತೀ ಮಜ್ಜನನೀ
ರಾಗ-ಶಂಕರಾಭರಣ (ಭೈರವಿ) ಅಟತಾಳ (ದಾದರಾ)ಭಾರತೀ ಮಜ್ಜನನೀ ಭಾರತೀ- ||ಪ||ಭಾರತೀ ಭರತನರ್ಧಾಂಗಿ ಕರು- ಣಾರಸಪೂರಿತ ಪಾಂಗಿ ಆಹಾ ತಾರ್ಕ್ಷ್ಯ ಪ್ರಮುಖ ವೈಕಾರಿಕ ದೇವ ಗ- ಣಾರಾಧ...
ಭಾರತೀದೇವಿ ತಾಯೆ.
(ರಾಗ ಕೇದಾರಗೌಳ. ಅಟ ತಾಳ)ಭಾರತೀದೇವಿ ತಾಯೆ ನೀ ಕಾಯೆ ಮಾರುತನ ರಾಣಿಯೆ ||ಪ|| ಸೇರಿದೆ ನಿನ್ನ ಪಾದ ಸೇವಕನೆನಿಸಮ್ಮ ||ಪ||ಪನ್ನಗೇಶ ಸುಪರ್ಣ ಪನ್ನಗ ಭೂಷಣ ಚಿನ್ನುಮಯ ಸುರರಿ...