ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ಬಾರಯ್ಯ ವೆಂಕಟರಮಣ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಪಲ್ಲವಿ: ಬಾರಯ್ಯ ವೆಂಕಟರಮಣ ಭಾಗ್ಯದ ನಿಧಿಯೆಅನುಪಲ್ಲವಿ: ಬಾರೊ ವಿಶ್ವಂಭರನೇ ಬಾರೋ ಭಕ್ತರ ಸಲಹುವನೇ ಬಾರೋಚರಣಗಳು:೧: ವೇದ ಗೋಚರನೇ ಬಾರೋ ಆದಿ ಕಚ್ಛಪ ನೀ ಬಾರೋಮೋದಸೂಕರ ಬಾ...

ದಾಸರ ಪದ →

ಬಾರಯ್ಯಾ ಭಕ್ತವತ್ಸಲಾ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

( ಭೈರವಿ ರಾಗ ತ್ರಿತಾಳ)ಬಾರಯ್ಯಾ ಭಕ್ತವತ್ಸಲಾ ಬಾರೋ ಶ್ರೀಹರಿಗೋಪಾಲಾ ಸಿರಿ ಸುಖಲೋಲಾ ||ಪ||ಸಾಮಗಾಯನ ಪ್ರೀಯಾ ಸಮಸ್ತ ಲೋಕದ ಶ್ರೇಯಾ ನೇಮಿಸಿ ಬೀರೋ ಉದಯಾ ಸ್ವಾಮೀ ನಮ್ಮಯ್ಯ...

ದಾಸರ ಪದ →

ಬಾರವ್ವ ಭಾಗೀರಥಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಬಿಲಹರಿ. ಆದಿ ತಾಳ)ಬಾರವ್ವ ಭಾಗೀರಥಿ ತೋರವ್ವ ಜನರಿಗೆ ||ಪ|| ನಾ ಸ್ನಾನ ಮಾಡುವುದು ತೋರವ್ವ ಜನರಿಗೆ ||ಅ||ವ್ಯಾಸಮುನಿ ರಾಯರು ಬಂದು ಭೋಜನಕ್ಕೆ ಕರೆಯಲು ತ್ವರಿತದಿಂ...

ದಾಸರ ಪದ →

ಬಾರೇ ಗೋಪಮ್ಮ ನಿಮ್ಮ ಬಾಲಯ್ಯನಳುತಾನೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸೌರಾಷ್ಟ್ರ ಛಾಪು ತಾಳ)ಬಾರೇ ಗೋಪಮ್ಮ ನಿಮ್ಮ ಬಾಲಯ್ಯನಳುತಾನೆ, ಬಾರೇ ಗೋಪಮ್ಮ ||ಪ|| ಆರು ತೂಗಿದರು ಮಲಗನು ಮುರವೈರಿ, ಬಾರೇ ಗೋಪಮ್ಮ ||ಅ||ನೀರೊಳು ಮುಳುಗಿ ಮೈ ಒರೆ...

ದಾಸರ ಪದ →

ಬಾರೈ ಬಾರೈ ಭಾರತಿ ಮನೋಹರ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಬಾರೈ ಬಾರೈ ಭಾರತಿ ಮನೋಹರ ಮಾರುತಿ ಗುರುವರನೆ ದೇವ || ಪಲ್ಲವಿ ||ಪವನದೇವ ಬಾರೊ ಪವಿಸಮಗಾತ್ರ ಬಾರೊ ರವಿಜನ ಭವಭಯಹರ ಪಾವನ ಮೂರುತಿ || ೧ ||ಮಧ್ವಮುನಿಯೆ ಬಾರೊ ಉದ್ಧರಿಸಲು...

ದಾಸರ ಪದ →

ಬಾರೊ ಬ್ರಹ್ಮಾದಿವಂದ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮಧ್ಯಮಾವತಿ ಅತತಾಳ)ಬಾರೊ ಬ್ರಹ್ಮಾದಿವಂದ್ಯ ||ಪ|| ಬಾರೊ ವಸುದೇವನಂದನ ||ಅ||ಧಿಗಿಧಿಗಿ ನೀ ಕುಣಿದಾಡುತ ಬಾರೊ ದೀನರಕ್ಷಕನೆ , ಚೆಂದದಿ ಜಗದೀಶ ನೀ ಕುಣಿದಾಡುತ ಬಾರೊ ಚ...

ದಾಸರ ಪದ →

ಬಾರೋ ಕೃಷ್ಣಯ್ಯ

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ರಂಗಯ್ಯ |ಪ|ಬಾರೋ ನಿನ್ನ ಮುಖ ತೊರೋ ನಿನ್ನ ಸರಿ ಯಾರೋ ಜಗದರಾಶೀಲನೆ|ಅ.ಪ|ಅಂದುಗೆ ಪಾಡಗವು ಕಾಲಂದುಗೆ ಕಿರು ಗೆಜ್ಜೆ ಧಿಂಧಿಮಿ ಧಿಮಿ...

ದಾಸರ ಪದ →

ಬಾರೋ ಗುರು ರಾಘವೇಂದ್ರ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ರಾ ಗ - ಮಧ್ಯಮಾವತಿ : ತಾಳ - ಅಟ್ಟತಾಳಬಾರೋ ಗುರು ರಾಘವೇಂದ್ರ | ಬಾರಯ್ಯ ಬಾ ಬಾ ಬಾರೋ ಗುರು ರಾಘವೇಂದ್ರ | ಪ |ಹಿಂದು ಮುಂದಿಲ್ಲೆನಗೆ ನೀ ಗತಿ ಎಂದು ನಂಬಿದೆ ನಿನ್ನ ಪಾದವ...

ದಾಸರ ಪದ →

ಬಾರೋ ನಮ್ಮ ಮನೆಗೆ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

ಪಲ್ಲವಿ: ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ ಚರಣ: 1: ಗೊಲ್ಲ ಬಾಲಕರನು ನಿಲ್ಲಿಸಿ ಹೆಗಲೇರಿ ಗುಲ್ಲು ಮಾಡದೆ ಮೊಸರೆಲ್ಲ ಸವಿದ ಕೃಷ್ಣ 2: ಕಸ್ತೂರಿ ತಿಲಕವ ಶಿಸ್ತಾಗಿ ಫಣೆಯಲಿಟ...

ದಾಸರ ಪದ →

ಬಾರೋ ನಮ್ಮ ಮನೆಗೆ ಶ್ರೀ ರಾಘವೇಂದ್ರ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಬಾರೋ ನಮ್ಮ ಮನೆಗೆ ಶ್ರೀ ರಾಘವೇಂದ್ರ || ಪ ||ಬಾರೋ ದುಃಖಾಪಹಾರ - ಬಾರೋ ದುರಿತದೂರ ಬಾರಯ್ಯ ಸನ್ಮಾರ್ಗ ದಾರಿ ತೋರುವ ಗುರು || ಅ ||ಬಾಲಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆ ಲ...

ದಾಸರ ಪದ →

ಬಾರೋ ನೀನೆನ್ನ ಮನ ಮಂದಿರಕ್ಕೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮೋಹನ. ಆದಿ ತಾಳ)ಬಾರೋ ನೀನೆನ್ನ ಮನ ಮಂದಿರಕ್ಕೆ, ತಡಮಾಡುವದೇಕೆ ಮಾರಜನಕ ಹರಿ ನಿನ್ನಗ್ಗಳಿಕೆ, ಸ್ಮರಿಸುವೆ ಕ್ಷಣ ಕ್ಷಣಕೆ ||ಪ|| ಬಾರೊ ಬಾರೋ ಮಧುರಾಪುರಿ ಬಿಟ್ಟು,...

ದಾಸರ ಪದ →

ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ತೋಡಿ. ಅಟ ತಾಳ)ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ ||ಪ|| ಜಾರತನವ ಬಿಡೋ ಜಾನಕೀರಮಣನೆ ನಾರಿಯರೆಲ್ಲರು ನವನೀತಚೋರನೆಂದು ದೂರು ಹೇಳಲಿ ಸಾರ ಓಡಿದ ಶ್ರೀ ನೀಲಗಿರಿ...

ದಾಸರ ಪದ →

ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ತೋಡಿ/ಅಟ್ಟ ತಾಳಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ || ಪಲ್ಲವಿ ||ಚಾರತನವ ಬಿಡೊ ಜಾನಕಿರಮಣನೆ ನಾರಿಯರೆಲ್ಲರು ನವನೀತ ಚೋರನೆಂದು ದೂರು ಹೇಳಲಿ ಸಾರಿ ಓಡಿದ ಶ್ರೀ ನೀ...

ದಾಸರ ಪದ →

ಬಾರೋ ಬೇಗ ಬಾರೋ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಬಾರೋ ಬೇಗ ಬಾರೋ ನೀಲಮೇಘ ವರ್ಣ ಬಾರೋ ಬೇಗ ಬಾರೋ ವೇಲಾಪುರದ ಚೆನ್ನ|ಇಂದಿರೆ ರಮಣ ಗೋವಿಂದ ಬೇಗ ಬಾರೋ ನಂದನಕಂದ ಮುಕುಂದ ಬೇಗ ಬಾರೋ|ರಂಗ ಉತ್ತುಂಗ ನರಸಿಂಗ ಬೇಗ ಬಾರೋ ಮಂಗಳ ಮ...

ದಾಸರ ಪದ →

ಬಾರೋ ಬ್ರಹ್ಮಾದಿವಂದ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮಧ್ಯಮಾವತಿ. ಅಟ ತಾಳ)ಬಾರೋ ಬ್ರಹ್ಮಾದಿ ವಂದ್ಯ ||ಪ|| ಬಾರೋ ವಸುದೇವನಂದನ ||ಅ||ಧಿಗಿ ಧಿಗಿ ನೀ ಕುಣಿದಾಡುತ ಬಾರೋ ದೀನರಕ್ಷಕನೆ, ಚೆಂದದಿ ಜಗದೀಶ ನೀ ಕುಣಿದಾಡುತ ಬಾ...

ದಾಸರ ಪದ →

ಬಾರೋ ಮನೆಗೆ ಗೋವಿಂದ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

(ಆರಭಿ ರಾಗ ಅಟ್ಟತಾಳ)ಬಾರೋ ಮನೆಗೆ ಗೋವಿಂದ -ನಿನ್ನಂಘ್ರಿಕಮಲವ ತೋರೋ ಎನಗೆ ಮುಕುಂದ ನಲಿದಾಡು ಮನದಲಿ ಮಾರಪಿತ ಆನಂದನಂದನ್ನ ಕಂದ ||ಪ|| ಚಾರುತರ ಶರೀರ ಕರುಣಾ- ವಾರಿನಿಧಿ ಭ...

ದಾಸರ ಪದ →

ಬಾರೋ ರಾಘವೇ೦ದ್ರ - ಬಾರೋ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

ಬಾರೋ ರಾಘವೇ೦ದ್ರ - ಬಾರೋ ಕಾರುಣ್ಯವಾರಿಧಿಯೆ ಬಾರೋ ಆರಾಧಿಪ ಭಕ್ತರಭೀಷ್ಟವ ಪೂರೈಸುವ ಪ್ರಭುವೆ ಬಾರೋ || ಪ ||ರಾಜವ೦ಶೋದ್ಭವನ ಪಾದ ರಾಜೀವಭೃ೦ಗನೆ ಬಾರೋ ರಾಜಾಧಿರಾಜರೊಳು ವಿ...

ದಾಸರ ಪದ →

ಬಾಲಕೃಷ್ಣನೆ ಬಾರೋ ಬೇಗ ಬಾರೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸೌರಾಷ್ಟ್ರ. ಅಟತಾಳ) ಬಾಲಕೃಷ್ಣನೆ ಬಾರೋ ಬೇಗ ಬಾರೋ ||ಪ|| ಬಾಲಕೃಷ್ಣನೆ ಬಾರೋ ಕಾಲಗಡಗವನಿಡುವೆನು ಕೋಲು ಬುಗುರಿ ಚೆಂಡು ನಿನಗೆ ಇಟ್ಟಿರುವೆ ||ಅ|| ಅಣ್ಣಯ್ಯ ಬಲರಾಮ...

ದಾಸರ ಪದ →

ಬಿಡು ಮನುಜಾ ಈ ಜಪವು ಸಿದ್ಧಿಗೆ ಬಾರದು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

(ಜಪ) ಬಿಡು ಮನುಜಾ ಈ ಜಪವು ಸಿದ್ಧಿಗೆ ಬಾರದು ತೊಡೆಯ ಕೆಳಗೆ ಕೈ ಹಿಂದೆ ಮುಂದೆ ಕೈ ಚಾಚಿಬಿಡುತ ಮಂತ್ರಾರ್ಥ ನೋಡದಲೆ ಅಡಿಗಡಿಗೆ ಜಪವ ಮಾಡೆ ದೈತ್ಯರಿಗೆ ಆಹುದಯ್ಯ ಒಡೆಯ ಪುರಂ...

ದಾಸರ ಪದ →

ಬಿಡೆ ನಿನ್ನ ಪಾದವ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮೋಹನ ಅಟತಾಳ )ಬಿಡೆ ನಿನ್ನ ಪಾದವ ಬಿಂಕವಿನ್ನೇಕೋ ಕೊಡು ಮನದೀಷ್ಟವ ಕೋಪವಿನ್ನೇಕೊ ||ನೀರ ಪೊಕ್ಕರು ಬಿಡೆ ಬೆನ್ನಿನೊಳಗೆ, ಬಹು- ಭಾರ ಪೊತ್ತೆನೆಂದು ಬಿದ್ದರು ಬಿಡೆನು...

ದಾಸರ ಪದ →

ಬಿಡೆನು ಬಿಡೆನು ನಿನ್ನ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಬಿಡೆನು ಬಿಡೆನು ನಿನ್ನ ಚರಣಕಮಲವ ಎನ್ನ |ಪ| ಹೃದಯ ಮಧ್ಯದೊಳಿಟ್ಟು ಭಜಿಸುವೆ ಅನುದಿನ|ಅ.ಪ|ಬಲಿಯ ದಾನವ ಬೇಡಿ ಅಳೆಯೆ ಬ್ರಹ್ಮಾಂಡವ ನಳಿನೋದ್ಭವ ಬಂದು ಪಾದವ ತೊಳೆಯೆ| ಉಗುರಿನ...

ದಾಸರ ಪದ →

ಬಿನ್ನಹಕೆ ಬಾಯಿಲ್ಲವಯ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ ಝಂಪೆ ತಾಳ)ಬಿನ್ನಹಕೆ ಬಾಯಿಲ್ಲವಯ್ಯ ಅನಂತ ಅಪರಾಧ ಎನ್ನಲ್ಲಿ ಇರಲಾಗಿ ||ಪ||ಶಿಶುಮೋಹ ಸತಿಮೋಹ ಜನನಿಜನಕರ ಮೋಹ ರಸಿಕಭ್ರಾತರ ಮೋಹ ರಾಜಮೋಹ ಪಶುಮೋಹ ಭೂಮೋಹ ಬಂ...

ದಾಸರ ಪದ →

ಬಿನ್ನೈಪೆ ನಿನಗಾನು ಭೀಮಸೇನ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಬೋಧಿ (ಭೂಪ್ ) ಝಂಪೆತಾಳ)ಬಿನ್ನೈಪೆ ನಿನಗಾನು ಭೀಮಸೇನ ||ಪ|| ಬನ್ನಬಡುತಿಹ ಜನರ ಭಯವ ಪರಿಹರಿಸೆಂದು ||ಅ.ಪ||ನೀಚರಿಂದಲಿ ಬಂದ ಭಯಗಳಿಂದಲಿ ಜನರು ಯೋಚಿಸುವರೆಮಗಾರು...

ದಾಸರ ಪದ →

ಬಿರುದು ದಾರದು ಗೋವಿಂದಾ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಸಾರಂಗ ರಾಗ ದೀಪಚಂದಿ ತಾಳ)ಬಿರುದು ದಾರದು ಗೋವಿಂದಾ ಅರಿತು ನೋಡಯ್ಯಾ ಶ್ರೀ ಹರಿಮುಕುಂದಾ ||ಪ||ಪತಿಯಾ ಕಣ್ಣಿನ ಮುಂದೆಳೆಯಲು ಸತಿಯಾ ಗತಿಗಾತಿಹುದು ದಾರಿಗೆ ಕೊರತಿಯಾ ||೧|...

ದಾಸರ ಪದ →