ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ಬಂಧನವ ಪರಿಹರಿಸು ಭಯವಿದೂರ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

------ರಾಗ -ಕಾಂಬೋಧಿ ಝಂಪೆತಾಳಬಂಧನವ ಪರಿಹರಿಸು ಭಯವಿದೂರ ಕಂದರ್ಪಜನಕ ಕಾರುಣ್ಯದಲಿ ಭಕ್ತಜನ ||ಪ||ದುಷ್ಟಜನರು ಬಲು ಕಷ್ಟಪಡಿಸುವರು ನಿನಗೆಷ್ಟು ಉಸುರಲಿ ಕೇಳು ಜಿಷ್ಣುಸಖನ...

ದಾಸರ ಪದ →

ಬರಬೇಕೋ ರಂಗಯ್ಯ ನೀ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ. ಅಟ ತಾಳ)ಬರಬೇಕೋ ರಂಗಯ್ಯ ನೀ ಬರಬೇಕೋ ||ಪ|| ಬರಬೇಕೋ ಬಂದು ಒದಗಬೇಕೋ ಮಮ ಗುರು ನರಹರಿ ನಾರಾಯಣ ನೀನಾ ಸಮಯಕ್ಕೆ ||ಅ||ಕಂಠಕ್ಕೆ ಪ್ರಾಣ ಬಂದಾಗ ಎನ್ನ ನೆಂ...

ದಾಸರ ಪದ →

ಬರಿದೆ ದೂರುವಿರಿಯೇಕಮ್ಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮಧ್ಯಮಾವತಿ. ಆಟ ತಾಳ)ಬರಿದೆ ದೂರುವಿರಿಯೇಕಮ್ಮ ,ನಮ್ಮ ಬಾಲನ ಬರಿದೆ ದೂರುವಿರಿಯೇಕಮ್ಮ ||ಪ|| ತರಳನಿವನು ಬಲು ದುರುಳನೆಂದೆನುತಲಿ ತರತರದಲಿ ನಾರಿಯರು ನೀವು ಪ್ರತಿ ದ...

ದಾಸರ ಪದ →

ಬರಿದೆ ನೀ ಬಯಸದಿರಿಹಲೋಕ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ ಆದಿ ತಾಳ)ಬರಿದೆ ನೀ ಬಯಸದಿರಿಹಲೋಕಸುಖವೆಂಬೊ , ಅರಗಿನ ಪಾಯಸವ ಕರಣಶುದ್ಧದಿ ಗಳಿಸು ಪರಲೋಕಸುಖವೆಂಬ , ಶ್ಯಾವಿಗೆ ಪಾಯಸವ , ಹೇ ಮನವೆ ||ಅ||ಮುಂದುವರಿಯದೆ ಬಾ...

ದಾಸರ ಪದ →

ಬರಿದೆ ಹೋಯಿತು ಹೊತ್ತು.

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಬಿಲಹರಿ. ಅಟ ತಾಳ)ಬರಿದೆ ಹೋಯಿತು ಹೊತ್ತು ||ಪ|| ನರ ಜನ್ಮ ಸ್ಥಿರವೆಂದು ನಾನಿದ್ದೆನೊ ರಂಗ ||ಅ||ಆಸೆಯೆಬುದು ಎನ್ನ ಕ್ಲೇಶ ಪಡಿಸುತಿದೆ ಘಾಸಿಯಾದೆನೊ ಹರಿ ಶೇಷಶಾಯಿ...

ದಾಸರ ಪದ →

ಬರುವುದು ಬುದ್ಧಿಯು ಬಲವು ಕೀರುತಿಯು

ದಾಸರು: ಶ್ರೀಪಾದರಾಯ · ಪ್ರಕಾರ: ಉಗಾಭೋಗ

ಬರುವುದು ಬುದ್ಧಿಯು ಬಲವು ಕೀರುತಿಯು ನಿರುತದಿ ಧೈರ್ಯವು ನಿರ್ಭಯತ್ವವು ಅರೋಗಾನಂದ ಅಜಾಡ್ಯ ವಾಕ್ಪಟುತ್ವವು ಹರೇ ರಂಗವಿಠಲ ಹನುಮಾ ಎನಲು

ದಾಸರ ಪದ →

ಬಲವು ಬಲವೆ ನಿನ್ನ ಬಲವಲ್ಲದೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಬಲವು ಬಲವೆ ನಿನ್ನ ಬಲವಲ್ಲದೆ ( ರಾಗ ಮುಖಾರಿ. ಝಂಪೆ ತಾಳ)ಬಲವು ಬಲವೆ ನಿನ್ನ ಬಲವಲ್ಲದೆ ಮಿಕ್ಕ ಬಲಗಳುಂಟೆ ಬಣಗು ಗ್ರಹಗಳಿಂದ ||ಪ||ಹರಿ ನಿನ್ನ ಕೃಪೆಯೆನಗೆ ಚಂದ್ರ ತಾರಾ ಬ...

ದಾಸರ ಪದ →

ಬಲಿಯ ಮನೆಗೆ ವಾಮನ ಬಂದಂತೆ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಬಲಿಯ ಮನೆಗೆ ವಾಮನ ಬಂದಂತೆ ಭಗೀರಥಗೆ ಶ್ರೀಗಂಗೆ ಬಂದಂತೆ ಮುಚುಕುಂದಗೆ ಶ್ರೀ ಮುಕುಂದ ಬಂದಂತೆ ಗೋಪಿಯರಿಗೆ ಗೋವಿಂದ ಬಂದಂತೆ ವಿದುರನ ಮನೆಗೆ ಶ್ರೀ ಕೃಷ್ಣ ಬಂದಂತೆ ವಿಭೀಷಣನ...

ದಾಸರ ಪದ →

ಬಲಿಯಂತೆ ಮುಕುಟವ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಬಲಿಯಂತೆ ಮುಕುಟವ ಕದ್ದುಕೊಂಡೋಡಬೇಕು ವಾಲಿಯಂತೆ ನಿನ್ನ ಮೂದಲಿಸಬೇಕು ಸುಗ್ರೀವನಂತೆ ನಿನ್ನ ಲೆಕ್ಕಿಸದಿರಬೇಕು ಪುರಂದರವಿಠಲ ನಿನ್ನ ನಂಬಿರಬೇಕು

ದಾಸರ ಪದ →

ಬಲು ರಮ್ಯವಾಗಿದೆ ಹರಿಯ ಮಂಚ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

---ರಾಗ ಕಾಂಬೋಧಿ (ಮಾಲಕಂಸ) ಝಂಪೆತಾಳಬಲು ರಮ್ಯವಾಗಿದೆ ಹರಿಯ ಮಂಚ||ಪ|| ಯಲರುಣಿ ಕುಲರಾಜ ರಾಜೇಶ್ವರನ ಮಂಚ ||ಅ.ಪ||ಪವನತನಯ ಮಂಚ ಪಾವನತರ ಮಂಚ ಭುವನತ್ರಯವ ಪೊತ್ತ ಭಾರಿ ಮಂ...

ದಾಸರ ಪದ →

ಬಲ್ಲವನು ಉಳ್ಳವನು ನೀನಿರಲು ಭಜಿಸದೆ

ದಾಸರು: ಶ್ರೀಪಾದರಾಯ · ಪ್ರಕಾರ: ಉಗಾಭೋಗ

ಬಲ್ಲವನು ಉಳ್ಳವನು ನೀನಿರಲು ಭಜಿಸದೆ ಕ್ಷುಲ್ಲಕರ ಮತವಿಡಿದು ಸುಖವ ಬಯಸುವೆ ನಾನು ಕಲ್ಲು ಗೋವಿನ ಹಾಲು ಕರು ಬಯಸಿದಂತೆ ನಾ ಹಲ್ಲು ಹೋಹುದನರಿಯೆ ಅಕಟಕತ ಮಂದಮತಿಯು ಕಳ್ಳ ಗೋವ...

ದಾಸರ ಪದ →

ಬವ್ವು ಬಂದಿತಲ್ಲ.

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪೀಲು. ಆದಿ ತಾಳ)ಬವ್ವು ಬಂದಿತಲ್ಲ, ರಂಗಯ್ಯ, ಬವ್ವು ಬಂದಿತಲ್ಲ ||ಪ|| ಬವ್ವು ನಿನ್ನ ಕಾಲು ಕಚ್ಚಿತೋ ಕೃಷ್ಣ ||ಅ||ಸೆರಗು ಪಿಡಿದು ನೀ ಹೇಳದೆ ಮಲಗೊ ತಿರುಗಿದರೆ ನೋ...

ದಾಸರ ಪದ →

ಬಾ ಗುಮ್ಮ ಬಂದಂಜಿಸು ಗುಮ್ಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕೇದಾರಗೌಳ. ಅಟ ತಾಳ)ಬಾ ಗುಮ್ಮ ಬಂದಂಜಿಸು ಗುಮ್ಮ || ನಮ್ಮ ಸಿರಿ ರಮಣನ ಕಿರಿಚರಣದುಂಗುಟ ಕಚ್ಚು ||ಅ||ತಿಳಿ ನೀರಲಿ ಮೈಯ ತೊಳೆದು ರಂಗಯ್ಯಗೆ ಪುನುಗು ಜವ್ವಾಜಿ ಕಸ್ತೂ...

ದಾಸರ ಪದ →

ಬಾ ಬಾ ರಂಗ ಭುಜಂಗಶಯನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕೇದಾರಗೌಳ. ಆದಿ ತಾಳ)ಬಾ ಬಾ ರಂಗ ಭುಜಂಗಶಯನ ಕೋಮಲಾಂಗ ಕೃಪಾಪಾಂಗ ||ಪ|| ಬಾ ಬಾ ಎನ್ನಂತರಂಗ ಮಲ್ಲರ ಗಜಸಿಂಗ ದುರಿತಭವ ಭಂಗ ||ಅ||ಉಭಯ ಕಾವೇರಿಯ ಮಧ್ಯನಿವಾಸ ಅಭಯದಾಯ...

ದಾಸರ ಪದ →

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

ಬರೆದದ್ದು : ಕನಕದಾಸರು ರಾಗ : ಅಠಾಣ ತಾಳ : ಅಟಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ || ಪಲ್ಲವಿ || ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೆ || ಅನುಪಲ್ಲವಿ ||ಪರಮಪದದ...

ದಾಸರ ಪದ →

ಬಾಟ ಪಕಡೋ ಸೀಧಾ -( ಕನ್ನಡ , ಮರಾಠಿ, ಹಿಂದಿ - ತ್ರಿಭಾಷಾ ಪದ್ಯ )

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

( ಕೇದಾರ ರಾಗ ಆದಿತಾಳ)ಬಾಟ ಪಕಡೋ ಸೀಧಾ ನ ಪಡೆ ತೇಥೆ ಬಾಧಾ ಇದುವೆ ಗುರು ನಿಜಬೋಧಾ ಸ್ವಸುಖ ಸಮ್ಮತವಾದಾ ||ಪ||ಬಂದಗೀ ಕರ್ತಾ ಕರಕೇ ಝೂಟಾ ತಿಳಿಯದು ನಿಜ ಘನದಾಟಾ ಮರ್ಮ ನ ಕಳ...

ದಾಸರ ಪದ →

ಬಾಣಂತಿ ಎನ್ನ ಬಾ ಅಂತಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಛಾಪುತಾಳ)ಬಾಣಂತಿ ಎನ್ನ ಬಾ ಅಂತಿ ||ಪ|| ಬಾಣಂತಿಯೆಂಬೋ ಬಗೆಯ ನೀನರಿತು ಬಾರೆಂದು ಕರೆಯೋದುಚಿತವೆ ರಂಗ ||ಅ||ಹಿಂಗದೆ ಮೊಲೆಹಾಲು ನೆರೆಮನೆಗ್ಹೋಗಿ ಭಂಗಪಡಲಾರೆ...

ದಾಸರ ಪದ →

ಬಾರಮ್ಮ ನಾವಿಬ್ಬರಾಡುವ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮೋಹನ. ಅಟ ತಾಳ)ಬಾರಮ್ಮ ನಾವಿಬ್ಬರಾಡುವ ಮುಕ್ತಿ ಸಾಧನಂಗಳ ಬೇಗ ಬೇಡುವ ||ಪ|| ಕಾಡುವ ಕಪಿ ಶಯನಂಗಳು ಬೇಡುವ ಜ್ಞಾನ ಮಂಟಪದಲಿ ಜೋಡಿ ಕೂಡಾಡುವ ||ಅ||ಮೂರು ಮನೆಯ ಭೇದವ...

ದಾಸರ ಪದ →

ಬಾರಮ್ಮ ಶ್ರೀ ರಂಗಧಾಮನ ತಂದು ತೋರಮ್ಮ

ದಾಸರು: ಹೆಳವನಕಟ್ಟೆ ಗಿರಿಯಮ್ಮ · ಪ್ರಕಾರ: ಪದ / ದೇವರನಾಮ

ಬಾರಮ್ಮ.. ಶ್ರೀ ರಂಗಧಾಮನ ತಂದು ತೋರಮ್ಮ ವಾರಿಜಾಸನ ಸನಕಾದಿ ವಂದಿತ ಪಾದ ತೋರಿದ ಮಹಿಮ ಧೀರ ಉದ್ಧಾರನ.. ||ಬೃಂದಾವನದೊಳಗಾಡುವ ಶ್ರೀ ಗಂಧವ ಮೈಯೊಳು ತೀಡುವ ಚಂದದಿ ಕೊಳಲನ್ನೂ...

ದಾಸರ ಪದ →

ಬಾರಮ್ಮ, ಎಲೆ ಮುದ್ದು ಗೋಪ್ಯಮ್ಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪಂತುವರಾಳಿ/ಕಾಮವರ್ಧಿನಿ. ಅಟ ತಾಳ)ಬಾರಮ್ಮ, ಎಲೆ ಮುದ್ದು ಗೋಪ್ಯಮ್ಮ ||ಪ|| ನಿಮ್ಮ , ಬಾಲಕೃಷ್ಣಯ್ಯಗೆ ಬುದ್ಧಿ ಹೇಳಮ್ಮ ಬಾಲಕರನು ಬಡೆವನಮ್ಮ ಮುದ್ದು, ನೀಲವರ್ಣಗೆ...

ದಾಸರ ಪದ →

ಬಾರಯ್ಯ ಮನೆಗೆ ರಂಗಯ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪಂತುವರಾಳಿ/ಕಾಮವರ್ಧಿನಿ. ಛಾಪು ತಾಳ)ಬಾರಯ್ಯ ಮನೆಗೆ ರಂಗಯ್ಯ ನೀನು ||ಪ|| ಬಾರಯ್ಯ ನಮ್ಮ ಮನೆಗೆ ಬಾಲಗೋಪಾಲ ಜಾರಚೋರ ಕೃಷ್ಣ ಜಾನಕೀಪತಿ ರಾಮ ||ಅ||ನಂದ ನಂದನ ನವನೀತ...

ದಾಸರ ಪದ →

ಬಾರಯ್ಯ ರಂಗ ಬಾರಯ್ಯ ಕೃಷ್ಣ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ. ಅಟ ತಾಳ)ಬಾರಯ್ಯ ರಂಗ ಬಾರಯ್ಯ ಕೃಷ್ಣ ಬಾರಯ್ಯ ಸ್ವಾಮಿ ಬಾರಯ್ಯ ||ಪ|| ವಾರಣಭಯವ ನಿವಾರಣ ಮಾಡಿದ ಕಾರುಣ್ಯನಿಧಿಯೆನ್ನ ಹೃದಯ ಮಂದಿರಕೆ ||ಅ||ಮೊದಲಿಂದ ಬರ...

ದಾಸರ ಪದ →

ಬಾರಯ್ಯ ವೆಂಕಟಕೃಷ್ಣ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ. ಅಟ ತಾಳ)ಬಾರಯ್ಯ ವೆಂಕಟಕೃಷ್ಣ ||ಪ|| ಬಾರಯ್ಯ ವೆಂಕಟಕೃಷ್ಣ ನೀನೆನಗೆ ಧಾರಿಣಿಯೊಳು ನಿನ್ನ ಮೂರುತಿ ತೋರುತ ||ಅ||ಮನವೆಂಬ ಮಂಟಪವ ನಿನಗೆ ಹಾಕಿ ಎನ್ನ ತನು...

ದಾಸರ ಪದ →

ಬಾರಯ್ಯ ವೆಂಕಟರಮಣ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸಾವೇರಿ. ತ್ರಿಪುಟ ತಾಳ)ಬಾರಯ್ಯ ವೆಂಕಟರಮಣ, ಭಕ್ತರ ನಿಧಿಯೆ ||ಪ|| ತೋರೋ ನಿನ್ನಯ ದಯ, ತೋಯಜಾಂಬಕನೆ ||ಅ||ವೇದಗೋಚರ ಬಾರೋ, ಆದಿಕಚ್ಛಪ ಬಾರೋ ಮೋದಸೂಕರ ಬಾರೋ, ಸದಯಾ...

ದಾಸರ ಪದ →