ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ಪಾಲಿಸೆಮ್ಮ ಮುದ್ದುಶಾರದೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ಮುಖಾರಿ/ಆದಿ ತಾಳಪಾಲಿಸೆಮ್ಮ ಮುದ್ದುಶಾರದೆ ಎನ್ನ ನಾಲಿಗೆಯಲಿ ತಪ್ಪು ಬಾರದೆ || ಪಲ್ಲವಿ ||ಲೋಲಲೋಚನೆ ತಾಯೆ ನಿರುತ ನಂಬಿದೆ ನಿನ್ನ || ಅನುಪಲ್ಲವಿ ||ಅಕ್ಷರಕ್ಷರ ವಿವ...

ದಾಸರ ಪದ →

ಪಾಲಿಸೈ ತಿಮ್ಮಪ್ಪ ಪರಮಪಾವನನಪ್ಪ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ರಾಗ ಭೈರವಿ ಅಷ್ಟತಾಳ)ಪಾಲಿಸೈ ತಿಮ್ಮಪ್ಪ ಪರಮಪಾವನನಪ್ಪ ಮೇಲುಗಿರಿಯೊಳಿಪ್ಪ ತಿರುಪತಿ ತಿಮ್ಮಪ್ಪ ||ಪ||ಪ್ರಾಣದಾಸೆಗಳಿಂದ ಕಾಣ ಬರುವೆವೆಂದ ಆಣೆಭಾಷೆಯನೊಂದ ಮಾಣೆನೊ ಗೋವಿಂದ...

ದಾಸರ ಪದ →

ಪಾಲಿಸೋ ನರಸಿಂಹ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

( ರಾಗ - ಶಂಕರಾಭರಣ ( ಭೀಮ್ ಪಲಾಸ್) ಅಟತಾಳ ( ತೀನ್ ತಾಲ್) )ಪಾಲಿಸೋ ನರಸಿಂಹ ಪಾಲಿಸೊ ||ಪ||ಪಾಲಿಸೊ ಪರಮಪಾವನ ಕಮ- ಲಾಲಯ ನಂಬಿದೆ ನಿನ್ನ ಆಹಾ ಬಾಲೇಂದುಕೋಟಿಯ ಸೋಲಿಪ ನಖ...

ದಾಸರ ಪದ →

ಪಾಲಿಸೋ ಜಗದೀಶ ಅನುದಿನಂ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ರಾಗ ಶ್ರೀರಾಗ ಆದಿತಾಳ)ಪಾಲಿಸೋ ಜಗದೀಶ ಅನುದಿನಂ ಪಾಲಿಸೋ ಜಗದೀಶ ||ಪ||ಮಂದಬುದ್ಧಿಯಲಿ ಸುದತೀಜನರ ಸೇರಿ ಕಂದಿದೆನೋ ದೇವಾ ಕಾಯೊ ಮುರಾರಿ ಇಂದು ಕೈಯ ಬಿಡುವುದು ಉಚಿತವೆ ಶೌರ...

ದಾಸರ ಪದ →

ಪಾಲೊಳಗದ್ದು ನೀರೊಳಗದ್ದು

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

(ಮಧ್ಯಮಾವತಿರಾಗ ಆದಿತಾಳ)ಪಾಲೊಳಗದ್ದು ನೀರೊಳಗದ್ದು ಹರಿ ನಾ ನಿನ್ನ ನಂಬಿದೆನೋ ||ಪ|| ಜಲಜನಾಭ ನೀನಿಟ್ಟ ತೆರದಲಿ ಇರುವೆನಯ್ಯ ||ಅ.ಪ||ಸುಖದುಃಖದೊಳಗಿಡು ಸುಕೃತ ದುಷ್ಕೃತ ಮ...

ದಾಸರ ಪದ →

ಪಾವನ ನವಪಾವನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಆನಂದಭೈರವಿ ಛಾಪುತಾಳ)ಪಾವನ ನವಪಾವನ ನವಪಾವನ ನವಜಗಕೆ ||ತುಳಸಿ ನಡೆ ಕೈ ಪಾವನ ದಳವೊಂದಿಡೆ ಕಿವಿ ಪಾವನ ಸ್ಥಳದ ಮೃತ್ತಿಕೆಯಿಡಲು ಪಣೆಯು ಪಾವನವು ||ಬೆಳೆದ ಬೃಂದಾವನವ...

ದಾಸರ ಪದ →

ಪಿಂಡಾಂಡದೊಳಗಿನ ಗಂಡನ ಕಾಣದೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಧನಶ್ರೀ ಆದಿತಾಳ) ಪಿಂಡಾಂಡದೊಳಗಿನ ಗಂಡನ ಕಾಣದೆ ಮುಂಡೇರಾದರು ಪಂಡಿತರು ||ಪ|| ಕುಂಡಲಿಶಯನಪದಪುಂಡರೀಕವನು ಹೃ- ತ್ಪುಂಡರೀಕದೊಳು ಕಂಡು ಭಜಿಸದೆ || ಅ|| ಆಧಾರ ಮೊದಲಾ...

ದಾಸರ ಪದ →

ಪಿಡಿಯೆನ್ನ ಕೈಯ್ಯ ರಂಗಯ್ಯ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

----ರಾಗ ಮಧ್ಯಮಾವತಿ (ಭೂಪ) ಅಟತಾಳ(ದೀಪಚಂದಿ)ಪಿಡಿಯೆನ್ನ ಕೈಯ್ಯ ರಂಗಯ್ಯ ||ಪ||ಪಿಡಿಯೆನ್ನ ಕೈಯ್ಯ ಪಾಲ್ಗಡಲೊಡೆಯನೆ ಮೋಹ- ಮಡುವಿನೊಳ್ಬಿದ್ದು ಬಾಯ್ಬಿಡುವೆ, ಬೇಗನೆ ಬಂದು...

ದಾಸರ ಪದ →

ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ?

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಪಲ್ಲವಿ :ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ?ಅನುಪಲ್ಲವಿ:ಎಲ್ಲಿ ನೋಡಿದರಲ್ಲಿ ತಾನಿಲ್ಲದಿಲ್ಲವೆಂದು ಬಲ್ಲ ಜಾಣರು ಚರಣ:1: ನಂದಗೋಪನ ಮಂದಿರಗಳ ಸಂದುಗೊಂದಿನಲಿ...

ದಾಸರ ಪದ →

ಪುಟ್ಟಿದವೆರಡು ಜೀವನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾದನಾಮಕ್ರಿಯೆ , ಆದಿತಾಳ)ಪುಟ್ಟಿದವೆರಡು ಜೀವನ ||ಪ || ಬೈಲು ಬೆಟ್ಟದ ಬೇಲಿಯ ನುಂಗುತಲಿಹವೋ ||ಅ||ಆಶ್ರಮದ ಕಪಿ ಬಂದು ಆಕಾಶ ನುಂಗಿತು ದೇಶವ ನುಂಗಿತು ಒಂದೇ ಅಳಿಲು...

ದಾಸರ ಪದ →

ಪುಟ್ಟಿಸಬೇಡೆಲೊ ದೇವ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸಾವೇರಿ ಛಾಪು ತಾಳ)ಪುಟ್ಟಿಸಬೇಡೆಲೊ ದೇವ ಎಂದೆಂದಿಗು ಇಂಥ ||ಪ|| ಭ್ರಷ್ಟನಾಗಿ ತಿರುಗುವ ಪಾಪಿ ಜೀವನವ ||ಅ.ಪ||ನರರ ಸ್ತುತಿಸಿ ನಾಲಿಗೆ ಬರಿದು ಮಾಡಿ ಉ- ದರಪೋಷಣೆಗಾಗ...

ದಾಸರ ಪದ →

ಪುಂಡರೀಕವರದ ಪಂಢರಿರಾಯನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶ್ರೀ ಆದಿತಾಳ)ಪುಂಡರೀಕವರದ ಪಂಢರಿರಾಯನ ಕೇಳವ್ವ ಕೇಳೆ || ಪ||ಗೋಕುಲದೊಳಗೆ ತಾನಿಪ್ಪ, ಮೂರು ಲೋಕಕೆ ತಾನಪ್ಪ ಕೊಳಲ ಧ್ವನಿಯ ಮಾಡುತಲಿಪ್ಪ, ನಮ್ಮ ತುರುಗಳ ಕಾಯುತಲಿಪ್...

ದಾಸರ ಪದ →

ಪುರಂದರ ಗುರುಂ ವಂದೇ

ಪ್ರಕಾರ: ಪದ / ದೇವರನಾಮ

ಮನ್ಮನೋಭೀಷ್ಟ ವರದಂ ಸರ್ವಾಭೀಷ್ಟ ಫಲಪ್ರದಂ| ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ ||

ದಾಸರ ಪದ →

ಪೂಜಿ ಮಾಡುವ ಬನ್ನಿರೊ ಗುರುಪಾದ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

( ಭೈರವಿರಾಗ ತೀನ್ ತಾಳ)ಪೂಜಿ ಮಾಡುವ ಬನ್ನಿರೊ ಗುರುಪಾದ ಪೂಜಿ ಮಾಡುವ ಬನ್ನಿರೊ ||ಪ||ತಿಳುಹು ತಿಳಿಯ ನೀರಿಲೆ ತನುವಿಲೆ ಅಭಿಷೇಕವ ಮಾಡುವ ನಿರ್ಮಳವೆಂಬ ಸುವಸ್ತ್ರದಿಂದಲಿ ದ...

ದಾಸರ ಪದ →

ಪೂಜೆ ಯಾತಕೋ, ಮನುಜ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ತೋಡಿ ರೂಪಕ ತಾಳ)ಪೂಜೆ ಯಾತಕೋ, ಮನುಜ ಪೂಜೆ ಯಾತಕೋ ||ಪ || ಪೂಜೆಯಲಿ ನಿನ್ನ ಮನ ನಿಲ್ಲದಿದ್ದ ಮೇಲೆ ನಿನಗೆ ||ಅ ||ಭೂತದಯಾ ಪಶ್ಚಾತ್ತಾಪ ನೀತಿಯೆಂಬುದು ಮತ್ತಿಲ್ಲ ಮ...

ದಾಸರ ಪದ →

ಪೂರ್ವಜನ್ಮದಲಿ ನಾ ಮಾಡಿದ ಅಘದಿಂದ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ ಝಂಪೆತಾಳ)ಪೂರ್ವಜನ್ಮದಲಿ ನಾ ಮಾಡಿದ ಅಘದಿಂದ ಊರ್ವಿಯೊಳು ಜನಿಸಿದೆನೊ ಕೃಷ್ಣ ಕಾರುಣ್ಯನಿಧಿಯೆನ್ನ ಕಾಯಬೇಕಯ್ಯ ಹರಿ ವಾರಿಜನಾಭ ಶ್ರೀಕೃಷ್ಣ || ಪ||ಹುಟ್ಟಿದಂ...

ದಾಸರ ಪದ →

ಪೊಂಗೊಳಲನೂದುತಿಹ ಯದುಕುಲೋತ್ತುಂಗ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಆನಂದಭೈರವಿ ಅಟತಾಳ)ಪೊಂಗೊಳಲನೂದುತಿಹ ಯದುಕುಲೋತ್ತುಂಗ ||ಪ|| ತಿಂಗಳಪಾಂಗನೆ ರಜತಶುಭಾಂಗ || ಅ||ಸಲಿಲಚರ ಧರಾಧರನು ಇಳೆಧರೋಜ್ವಲನೇತ್ರ ಬಲಿಯ ಬೇಡಿದನು ಭೃಗುಕುಲದಿ ಜ...

ದಾಸರ ಪದ →

ಪೊಂದಿ ಬದುಕಿರೋ ರಾಘವೇಂದ್ರರಾಯರ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

ರಾ ಗ - ಸೌರಾಷ್ಟ್ರ : ತಾ ಳ - ಆ ದಿ ತಾ ಳಪೊಂದಿ ಬದುಕಿರೋ ರಾಘವೇಂದ್ರರಾಯರ | ಕುಂದದೆಮ್ಮನು ಕರುಣದಿಂದ ಪೊರೆವರ | ಪ |ನಂಬಿ ತುತಿಸುವ ಜನಕದಂಬಕಿಷ್ಟವ | ತುಂಬಿಕೊಡುವನು ಅ...

ದಾಸರ ಪದ →

ಪೋಗದಿರೆಲೊ ರಂಗ ಬಾಗಿಲಿಂದಾಚೆಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ ಅಟ ತಾಳ)ಪೋಗದಿರೆಲೊ ರಂಗ ಬಾಗಿಲಿಂದಾಚೆಗೆ || ಪ || ಭಾಗವತರು ಕಂಡರೆತ್ತಿಕೊಂಡೊಯ್ವರೊ ||ಅ ||ಸುರ ಮುನಿಗಳು ತಮ್ಮ ಹೃದಯಗಹ್ವರದಲ್ಲಿ ಪರಮಾತ್ಮನ ಕಾಣದೆ ಅ...

ದಾಸರ ಪದ →

ಪೋಗುವುದುಚಿತವೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ತುಜಾವಂತು ಆದಿತಾಳ)ಪೋಗುವುದುಚಿತವೆ ಮಾಧವ ಮಧುರೆಗೆ ಬಾಗುವೆ ಎಲೊ ನಿನಗೆ ನಾಗಶಯನ ನಿನ್ನಗಲಿ ಒಂದು ಕ್ಷಣ ಹೇಗೆ ಸೈರಿಸುವೆವೊ ಆಗಮನುತ ಕೃಷ್ಣ || ಪ ||ಅಕ್ರೂರನೆಂಬುವ...

ದಾಸರ ಪದ →

ಪೋಗೆ ಪೋಗೆ ನೀನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಪಿ ಆದಿ ತಾಳ)ಪೋಗೆ ಪೋಗೆ ನೀನು ||ಪ || ಪೋಗೆ ಸಖಿ ಪೋಗಿ, ನೀ ಕೃಷ್ಣನ ತೋರೇ ||ಅ ||ಬೃಂದಾವನದಲ್ಲಿ ಆಡುವ ಗೋಕುಲ ಕಂದನ ನೀನು ತೋರೇ ||ಗೋವರ್ಧನದಲ್ಲಿ ಗೋವುಗಳನ್ನ...

ದಾಸರ ಪದ →

ಪೋಪು ಹೋಗೋಣ ಬಾರೊ ರಂಗ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

ರಾಗ: ಧನ್ಯಾಸಿ ಆದಿ ತಾಳಪೋಪು ಹೋಗೋಣ ಬಾರೊ ರಂಗ ಪೋಪು ಹೋಗೋಣ ಬಾರೊಜಾಹ್ನವಿಯ ತೀರವಂತೆ ಜನಕರಾಯನ ಕುವರಿಯಂತೆ ಜಾನಕಿಯ ವಿವಾಹವಂತೆ ಜಾಣ ನೀನು ಬರಬೇಕಂತೆಕುಂಡಿನೀಯ ನಗರವಂತೆ...

ದಾಸರ ಪದ →

ಪ್ರಸನ್ನರಕ್ಷಕ ನೀನು ಪಾಲಿಸೊ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಪ್ರಸನ್ನರಕ್ಷಕ ನೀನು ಪಾಲಿಸೊ, ನಿನ್ನವನು ನಾನು ಉಪಸಾಧನವರಿಯೆನೊ ಒಮ್ಮೆ ನಿನ್ನ ನೆನೆವೆನು ಅಪರಾಧಿಗಾದಡೇನು , ಅಭಯಪ್ರದನು ನೀನು ವಿಪರೀತ ಮಾಡದೆನ್ನನು ಪುರಂದರವಿಠಲ ನಂಬಿದ...

ದಾಸರ ಪದ →

ಪ್ರಾಚೀನ ಕರ್ಮವು ಬಿಡಲರಿಯದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮುಖಾರಿ. ಝಂಪೆ ತಾಳ)ಪ್ರಾಚೀನ ಕರ್ಮವು ಬಿಡಲರಿಯದು ಯೋಚನೆಯ ಮಾಡಿ ನೀ ಬಳಲ ಬೇಡ || ಪ||ಮುನ್ನ ಮಾಡಿದ ಕರ್ಮ ಬೆನ್ನಟ್ಟಿ ಬರುತಿರಲು ತನ್ನಿಂದ ತಾನೆ ತಿಳಿಯಲರಿಯದೆ ಇನ...

ದಾಸರ ಪದ →