ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ನೆನೆವೆ ನಾನನ್ಯರ ಕಾಣೆನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ತೋಡಿ ರೂಪಕ ತಾಳ )ನೆನೆವೆ ನಾನನ್ಯರ ಕಾಣೆನು ||ಪ ||ಕೊಡುವರೊಳಗೆ ನೀನೇ ಎಂದು ಬಡವನಾಗಿ ನಾನು ಬಂದು ಉಡಿಯ ಪಿಡಿದು ಬೇಡಿಕೊಂಬೆ ನಾ ಉಡಿಯ ಪಿಡಿದು ಬೇಡಿಕೊಂಬೆ ದೃಢದಿ...

ದಾಸರ ಪದ →

ನೆನೆವೆನನುದಿನ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ನೆನೆವೆನನುದಿನ ನೀಲನೀರದ ವರ್ಣನ ಗುಣ ರನ್ನನ ||ಪಲ್ಲವಿ||ಮುನಿಜನಪ್ರಿಯ ಮುದ್ದು ಉಡುಪಿನ ರಂಗನ ದಯಾಭರಿತನ ||ಅನುಪಲ್ಲವಿ||ದೇವಕೀಜಠರೋದಯಾಂಬುಧಿ ಚಂದ್ರನ - ಗುಣ ಸಾಂದ್ರನ ಗ...

ದಾಸರ ಪದ →

ನೆರೆ ನಂಬಿದೆ ಮದ್‍ಹೃದಯಮಂಟಪದೊಳು

ದಾಸರು: ವ್ಯಾಸರಾಯ · ಪ್ರಕಾರ: ಪದ / ದೇವರನಾಮ

ನೆರೆ ನಂಬಿದೆ ಮದ್‍ಹೃದಯಮಂಟಪದೊಳು | ಪರಿಶೋಭಿಸುತಿರು ಪಾಂಡುರಂಗ |ಪ|ಶರಣಜನರ ಸಂಸಾರಮಹಾಭಯ | ಹರಣ ಕರುಣ ಸಿರಿ ಪಾಂಡುರಂಗ | ಅ ಪ |ನೆರೆದಿಹ ಬಹು ಜನರೊಳಿದ್ದರು ಮನ | ಸ್ಥಿ...

ದಾಸರ ಪದ →

ನೆರೆ ನಂಬಿರೊ ಎಲೆ ಅಣ್ಣ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ಉದಯರಾಗ )ನೆರೆ ನಂಬಿರೊ ಎಲೆ ಅಣ್ಣ ||ಪ||ಸಿರಿಯರಸನ ಕರುಣಾಳುವ ಸರಸಿಜಸಂಭವನ ಪಿತನ ಸುರರೊಡೆಯನ ಸಕಲ ವೇದ ಒರಲೊ ಹರಿಯ ಪರದೇವತೆ ಇದೇ ಇದೇ ಎಂದು ಕರಕಮಲದೊಳಿಟ್ಟು ಮೆರೆವ ಪ...

ದಾಸರ ಪದ →

ನೆರೆನಂಬು ಮನವೆ ಹರಿಯ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

( ಪೂರಿಯಾ ರಾಗ , ರೂಪಕತಾಳ)ನೆರೆನಂಬು ಮನವೆ ಹರಿಯ ಸಿರಿಯನಾಳುವ ದೊರಿಯ ||ಪ||ಸ್ಮರಿಸಿದಾಕ್ಷಣ ಕರಿಯ ಸೆರೆಯ ಬಿಡಿಸಿದನರಿಯ ಮರೆಯದೆ ಜಗದೊಳು ಹರಿಯ ಚರಣಕಮಲಯುಗ ಮರಿಯ ||೧||...

ದಾಸರ ಪದ →

ನೇಮವಿಲ್ಲದ ಹೋಮವೇತಕೆ

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

ನೇಮವಿಲ್ಲದ ಹೋಮವೇತಕಯ್ಯ ರಾಮನಾಮವಲ್ಲದೆ ಮತ್ತೆ ನಮಗೊಂದೆನೀರ ಮುಳುಗಲೇಕೆ ನಾರಿಯ ಬಿಡಲೇಕೆ ವಾರಕೊಂದುಪವಾಸ ಇರಲೇತಕೆ ನಾರಸಿಂಹನ ದಿವ್ಯನಾಮವನು ನೆನೆದರೆ ಘೋರ ಪಾತಕವೆಲ್ಲ ತ...

ದಾಸರ ಪದ →

ನೈವೇದ್ಯವ ಕೊಳ್ಳೊ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಆನಂದಭೈರವಿ. ಆದಿ ತಾಳ )ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿ ದಿವ್ಯ ಷಡುರಸಾನ್ನವನಿಟ್ಟೆನೋಘಮ ಘಮಿಸುವ ಶಾಲ್ಯನ್ನ ಪಂಚ ಭಕ್ಷ್ಯ ಅಮೃತ ಕೂಡಿದ ದಿವ್ಯ ಪರಮಾನ್ನವೋ ರಮಾ ದ...

ದಾಸರ ಪದ →

ನೊಂದೆನಯ್ಯ ಭವದೊಳು

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ರಾಗ - ಪೂರ್ವಿ ಆದಿತಾಳ)ನೊಂದೆನಯ್ಯ ಭವದೊಳು ಸಿಂಧುಶಯನ ವೇಂಕಟೇಶ ||ಪ||ಒಂದು ದಿನ ಸುಖವಿಲ್ಲ ಗೋ- ವಿಂದ ಬಹಳ ಕರುಣದಿಂದ ನಿ- ರ್ಬಂಧವನ್ನು ಕಳೆದು ಎನ್ನ ತಂದೆ ನೀನೇ ರಕ್ಷ...

ದಾಸರ ಪದ →

ನೋಡದಿರು ಪರ ಸ್ತ್ರೀಯರ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಆನಂದಭೈರವಿ ಝಂಪೆತಾಳ ) ನೋಡದಿರು ಪರ ಸ್ತ್ರೀಯರ ||ಪ|| ನೋಡಿದರೆ ಕೇಡಹದು ತಪ್ಪದಿದಕೋ ||ಅ|| ನೋಡಿದರೆ ಸ್ತ್ರೀಹತ್ಯವು, ನುಡಿಸಿ ಮಾತಾಡಿದರೆ ಗೋಹತ್ಯವು ಕಾಡಿದರೆ ಶಿ...

ದಾಸರ ಪದ →

ನೋಡಬನ್ನಿರೋ ಜನರು

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ರಾಗ ಪೂರ್ವಿ ಅಟತಾಳ )ನೋಡ ಬನ್ನಿರೋ ಜನರು, ಶ್ರೀ ಕೃಷ್ಣನ ಜೋಡು ದೀವಟಿಗೆ ಸೇವೆ ||ಪ|| ನೋಡಿಯ ನಮ್ಮಯೆ ಮನದ ಇಷ್ಟಾರ್ಥವ ಬೇಡಿ ಶರಣು ಪೊಗುವ ಪದಯುಗವ ||ಅ||ಅಂಜಿಕೆ ಪರಿಹರ...

ದಾಸರ ಪದ →

ನೋಡಬಾರದು ಎಂದಿಂದಿಗೂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಖಮಾಸ್ ಆದಿತಾಳ )ನೋಡಬಾರದು ಎಂದಿಂದಿಗೂ ನೋಡಬಾರದು ಈ ಮೂರ್ಖನ್ನ ಈ ಘಾತಕನ ಈ ಪಾಪಿಯ ||ಪ|| ನೋಡಿದರೆ ಸೂರ್ಯನ್ನ ನೋಡಿ ಪರಮಾತ್ಮನ ಸ್ಮರಿಸಬೇಕು ||ಅ||ಅಶ್ರದ್ಧೆಯಿಂದ...

ದಾಸರ ಪದ →

ನೋಡಿ ನೋಡಿ ನಿಮ್ಮೊಳು ನಿಜ ಘನವ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಕಾಫಿ ರಾಗ ತೀನ್ ತಾಳ)ನೋಡಿ ನೋಡಿ ನಿಮ್ಮೊಳು ನಿಜ ಘನವ ||ಧ್ರುವ||ಆಧಾರ ಧೃಡದಿಂದ ಆರು ಸ್ಥಳವ ಮುಟ್ಟಿ ಆದಿ ಅನಾದಿಯ ಪಥವ ನೋಡಿ ||೧||ಭೂಚರ ಖೇಚರ ಜಲಚರ ಗೋಚರ ಅಲಕ್ಷ ಮುದ್...

ದಾಸರ ಪದ →

ನೋಡಿ ದಣಿಯವು ಕಂಗಳು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸಾವೇರಿ ಝಂಪೆ ತಾಳ )ನೋಡಿ ದಣಿಯವು ಕಂಗಳು ರೂಢಿಯೊಳಗತ್ಯಧಿಕ ರಂಗೇಶನತಿ ಚೆಲುವ || ಪ||ಕೆಂದಾವರೆಯ ಪೋಲ್ವ ಪದಗಳಿಗೆ ನವರತ್ನ ಅಂದುಗೆಯ ಮೇಲೆ ಹೊಂಗೆಜ್ಜೆ ಪೊಳೆಯೆ ಅಂದ...

ದಾಸರ ಪದ →

ನೋಡಿ ಮರುಳಾಗದಿರು ಪರಸತಿಯರ

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

ನೋಡಿ ಮರುಳಾಗದಿರು ಪರಸತಿಯರ || ಪಲ್ಲವಿ || ನಾಡೊಳಗೆ ಕೆಟ್ಟವರ ಪರಿಯ ನೀನರಿತು || ಅನುಪಲ್ಲವಿ ||ಶತ ಮಖವನೆ ಮಾಡಿ ಸುರಸಭೆಗೈದ ನಹುಷ ತಾ ಆತುರದಿ ಶಚಿಗೆ ಮನಸೋತು ಭ್ರಮಿಸಿ...

ದಾಸರ ಪದ →

ನೋಡಿದರೆ ನೋಡು ಮಾತಾಡು ತಾಯಿಗಳೆಂದು

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ ಝಂಪೆ ತಾಳ)ನೋಡಿದರೆ ನೋಡು ಮಾತಾಡು ತಾಯಿಗಳೆಂದು ನೋಡಿ ಭ್ರಮಿಸಲು ಬೇಡ ಪರಸತಿಯರ ||ಪ||ದಾರಿಯೊಳು ಭಯವೆಂದು ಚೋರರೊಳು ಹೋಗುವರೆ ಕೇರು ಬೀಜದ ತೈಲ ಲೇಪಿಸುವರೆ...

ದಾಸರ ಪದ →

ನೋಡಿದೆ - ಗುರುಗಳ ನೋಡಿದೆ

ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ

ನೋಡಿದೆ - ಗುರುಗಳ ನೋಡಿದೆ ನೋಡಿದೆನು ಗುರುರಾಘವೇ೦ದ್ರರ ಮಾಡಿದೆನು ಭಕುತಿಯಲಿ ವ೦ದನೆ ಬೇಡಿದೆನು ಕೊ೦ಡಾಡಿ ವರಗಳ ಈಡು ಇಲ್ಲದೆ ಕೊಡುವ ಗುರುಗಳಮೊದಲು ಗಾ೦ಗೇಯ ಶಯ್ಯಜನು ಈ ನ...

ದಾಸರ ಪದ →

ನೋಡಿರಯ್ಯ ನೀವು ನೋಡಿರಯ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ನಾದನಾಮಕ್ರಿಯೆ ಆದಿತಾಳ)ನೋಡಿರಯ್ಯ ನೀವು ನೋಡಿರಯ್ಯ ||ಪ|| ನೋಡಿರಯ್ಯ ಹರಿದಾಸರ ಮಾಯವ , ಜೋಡಾಗಿಪ್ಪ ಎರಡು ಪಕ್ಷಿ ಗೂಡನಗಲಿ ಗೂಡ ತೊರೆದು ಆಡುತ ಬಂದು ನುಂಗಿ ನೋಡುವ...

ದಾಸರ ಪದ →

ನೋಡಿರಯ್ಯ ಹನುಮಂತನ ಮಹಿಮೆಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ಶಂಕರಾಭರಣ/ಚಾಪು ತಾಳನೋಡಿರಯ್ಯ ಹನುಮಂತನ ಮಹಿಮೆಯ ಬೇಡಿರೋ ವರಗಳನು || ಪಲ್ಲವಿ ||ರೂಢಿಯೊಳು ಇವನನ್ನು ಪಾಡಿ ಪೊಗಳುತಿಪ್ಪ ಜನರ ನೋಡಿ ನೋಡಿ ವರವನೀವ ಗಾಡಿಕಾರ ಹನುಮನ್ನ...

ದಾಸರ ಪದ →

ನೋಡಿರೈ ಕಲ್ಪಭೂರುಹರೆನಿಪರ ನೋಡಿರೈ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮಧ್ಯಮಾವತಿ ಅಟತಾಳ) ನೋಡಿರೈ ಕಲ್ಪಭೂರುಹರೆನಿಪರ ನೋಡಿರೈ ನಾಡೊಳು ಹರಿದಾಸರು ನರರೆ ||ಪ||ಹರಿಯ ಪಾದದ ನೀರು ಧರೆಯೆಲ್ಲ ಸಲಹಿತು ಹರಿಯುಂಡ ಚರುವು ಪ್ರಸಾದವಾಯಿತು ಹರಿದ...

ದಾಸರ ಪದ →

ನೋಡು ನೋಡು ನೋಡು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಆದಿತಾಳ )ನೋಡು ನೋಡು ನೋಡು ಕಂಡ್ಯ ಹೀಗೆ ಮಾಡುತಾನೆ ಗಾಡಿಗಾರ ನಿನ್ನ ಮಗ ಕೃಷ್ಣರಾಯ ಕಾಣೆ ||ಪ||ಸೆರಗ ಪಿಡಿದು ಬಂದು ನಮ್ಮ ಸ್ತನವ ಪಿಡಿವುತಾನೆ ಮರೆಗೆ ನಿಂತ...

ದಾಸರ ಪದ →

ನೋಡು ನೋಡು ನೋಡು ಕೃಷ್ಣ ಹೇಗೆ ಮಾಡುತಾನೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ನೋಡು ನೋಡು ನೋಡು ಕೃಷ್ಣ ಹೇಗೆ ಮಾಡುತಾನೆ ಬೇಡಿಕೊಂಡರೆ ಬಾರ ಕೃಷ್ಣ, ಓಡಿ ಹೋಗುತಾನೆ ||ಪ||ಕಂಡಕಂಡವರ ಮೇಲೆ ಕಣ್ಣ ಹಾಕುತಾನೆ ಉಂಡು ಉಂಡು ಮುಸುಕನಿಟ್ಟು ಮಲಗಿಕೊಳ್ಳುತಾನೆ...

ದಾಸರ ಪದ →

ನೋಡು ಮನವೆ ನಿನ್ನೊಳಾಡುವ ಹಂಸನ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಬಸಂತ್ ರಾಗ ಝಪ್ ತಾಳ)ನೋಡು ಮನವೆ ನಿನ್ನೊಳಾಡುವ ಹಂಸನ ಇಡಾಪಿಂಗಳ ಮಧ್ಯನಾಡಿವಿಡಿದು ||ಪ||ಆಧಾರವಂ ಬಲಿದು ಸ್ವಾಧಿಷ್ಠಾನವ ದಾಟಿ ಹಾದಿವಿಡಿದು ನೋಡು ಮಣಿಪುರದ ಒದಗಿ ಕುಡುವ...

ದಾಸರ ಪದ →

ನೋಡುವ ಬನ್ನಿರೆಲ್ಲರು ಲೋಕ ನಾಯಕ ಚೆಲ್ವಮೂಡಲ ಗಿರಿವಾಸ ಶ್ರೀವೇಂಕಟೇಶನ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

( ಶಂಕರಾಬಹರಣ ರಾಗ ತ್ರಿವಿಡೆ ತಾಳ)ನೋಡುವ ಬನ್ನಿರೆಲ್ಲರು ಲೋಕ ನಾಯಕ ಚೆಲ್ವ- ಮೂಡಲ ಗಿರಿವಾಸ ಶ್ರೀವೇಂಕಟೇಶನ ||ಪ||ಭೂಮಿಗೆ ವೈಕುಂಠವೆಂದು ತೋರುತ ನಿಂತ ಸ್ವಾಮಿ ಪುಷ್ಕರಿಣ...

ದಾಸರ ಪದ →

ನೋಡುವುದೇ ಕಣ್ಣು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಧನಶ್ರೀ ಅಟ ತಾಳ )ನೋಡುವುದೇ ಕಣ್ಣು ಕೇಳುವುದೇ ಕಿವಿ ಪಾಡುವುದೇ ವದನ ||ಪ|| ಗಾಡಿಗಾರ ಶ್ರೀ ವೇಣುಗೋಪಾಲನ ಕೂಡಿ ಕೊಂಡಾಡುವ ಸುಖವ ಸೊಬಗನು ||ಅ||ಪೊಂಗೊಳಲೂದುತ ಮೃಗ ಪ...

ದಾಸರ ಪದ →