ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ನಿನ್ನ ದಾಸನಾದೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಯದುಕುಲಕಾಂಭೋಜ ತ್ರಿಪುಟತಾಳ )ನಿನ್ನ ದಾಸನಾದೆ ನಾನು ||ಪ|| ಎನ್ನ ಮನ್ನಿಸಿ ಮಮತೆಯ ಮಾಡಯ್ಯ ನೀನು ||ಅ||ಜನನಿಯ ಗರ್ಭದೊಳು ನಾನು ಬಲು ದೀನತ್ವದಿಂದ ತೊಳಲಿ ಬಂದವನು ಚ...

ದಾಸರ ಪದ →

ನಿನ್ನ ದಾಸರ ದಾಸನೆಂತಾಹೆನೋ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

--------ರಾಗ -ಕಾಂಬೋಧಿ (ಮಾಲಕಂಸ್) ಝಂಪೆತಾಳನಿನ್ನ ದಾಸರ ದಾಸನೆಂತಾಹೆನೋ ||ಪ|| ಅನಂತ ಅಪರಾಧವನುಗಾಲ ಮಾಡುತಿಹೆ ||ಅ.ಪ||ಸ್ನಾನ ಸಂಧ್ಯಾನ ಜಪ ಮೌನವೇ ಮೊದಲಾದ ನಾನಾ ವಿಧದ...

ದಾಸರ ಪದ →

ನಿನ್ನ ದಿವ್ಯ ಮೂರುತಿಯ ಕಣ್ಣುದಣಿಯ ನೋಡಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮೋಹನ ಅಟ ತಾಳ )ನಿನ್ನ ದಿವ್ಯ ಮೂರುತಿಯ ಕಣ್ಣುದಣಿಯ ನೋಡಿ ಧನ್ಯನಾದೆನೊ ಧರೆಯೊಳು ||ಪ|| ಇನ್ನು ಈ ಭವ ಭಯಕೆ ಅಂಜಲೇತಕೊ ಚೆನ್ನ ಸಿರಿವೆಂಕಟೇಶ ಶ್ರೀಶ ||ಅ||ಏಸು ಜನ್ಮ...

ದಾಸರ ಪದ →

ನಿನ್ನ ಧ್ಯಾನದಲಿ ಶಕ್ತಿಯ ಕೊಡೊ

ಪ್ರಕಾರ: ಉಗಾಭೋಗ

ನಿನ್ನ ಧ್ಯಾನದಲಿ ಶಕ್ತಿಯ ಕೊಡೊ ಅನ್ಯದಲಿ ವಿರಕ್ತಿಯ ಕೊಡೊ ನಿನ್ನ ನೋಡುವ ಯುಕ್ತಿಯ ಕೊಡೊ ನಿನ್ನ ಪಾಡುವ ಭಕ್ತಿಯ ಕೊಡೊನಿನ್ಹತ್ತಿ ಬರುವ ಸಂಪತ್ತಿಯ ಕೊಡೊ ಚಿತ್ತದಿ ತತ್ವದ...

ದಾಸರ ಪದ →

ನಿನ್ನ ಧ್ಯಾನವ ಕೊಡೊ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ನಿನ್ನ ಧ್ಯಾನವ ಕೊಡೊ , ಎನ್ನ ಧನ್ಯನ ಮಾಡೊ ಪನ್ನಂಗಶಯನ ಶ್ರೀಪುರಂದರವಿಠಲ ||ಪ||ಅಂಬುಜನಯನನೆ ಅಂಬುಜಜನಕನೆ ಅಂಬುಜನಾಭ ಶ್ರೀಪುರಂದರವಿಠಲ ||೧||ಪಂಕಜನಯನನೆ ಪಂಕಜಜನಕನೆ ಪಂಕ...

ದಾಸರ ಪದ →

ನಿನ್ನ ನಂಬಿದೆ ನಾನು ಎನ್ನ ನೀ ಸಲುಹೋ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

( ರಾಗ ಮುಖಾರಿ ಆದಿತಾಳ)ನಿನ್ನ ನಂಬಿದೆ ನಾನು ಎನ್ನ ನೀ ಸಲುಹೋ ಪನ್ನಗಾಶಯನ ಹರಿ ವೇಂಕಟರಮಣ ||ಪ||ವರಧ್ರುವನ ಪೊರೆದಂತೆ ಪ್ರಹ್ಲಾದಗೊಲಿದಂತೆ ಕರಿಯ ಸಲಹಿದಂತೆ ಕರುಣವಿರಲಂತೆ...

ದಾಸರ ಪದ →

ನಿನ್ನ ನಂಬಿದೆ ನೀರಜನಯನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮೋಹನ ತ್ರಿಪುಟತಾಳ )ನಿನ್ನ ನಂಬಿದೆ ನೀರಜನಯನ ಎನ್ನ ಪಾಲಿಸೊ ಇಂದಿರಾರಮಣ ||ಪ|| ಮುನ್ನ ಪಾಂಚಾಲಿಯ ಮೊರೆಯ ಲಾಲಿಸಿ ಕಾಯ್ದ ಪನ್ನಗಶಯನ ನೀ ಪರಮ ಪುರುಷನೆಂದು ||ಅ||ಹರಿ...

ದಾಸರ ಪದ →

ನಿನ್ನ ನಂಬಿದೆ ನೀರದಶ್ಯಾಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಆನಂದಭೈರವಿ ಛಾಪುತಾಳ )ನಿನ್ನ ನಂಬಿದೆ ನೀರದಶ್ಯಾಮ ||ಪ|| ಎನ್ನ ಪಾಲಿಸೊ ಸೀತಾರಾಮ ||ಅ||ಪಾರವಿಲ್ಲದೆ ಸಂಸಾರವು ಅಪಾರವಾರಿಧಿಯೊಳು ಮುಣುಗಿದೆ ನಾನು ನಾರಿ ಸುತರು ತನ್...

ದಾಸರ ಪದ →

ನಿನ್ನ ನಾಮಭಾಂಡಾರ ಕದ್ದ ಕಳ್ಳನು ನಾನು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ನಿನ್ನ ನಾಮಭಾಂಡಾರ ಕದ್ದ ಕಳ್ಳನು ನಾನು ನಿನ್ನ ಭಕುತಿಯೆಂಬ ಸಂಕೋಲೆಯನಿಕ್ಕಿ ನಿನ್ನ ದಾಸರ ಕೈಯಲ್ಲಿ ಒಪ್ಪಿಸಿಕೊಟ್ಟು ನಿನ್ನ ಮುದ್ರಿಕೆಯಿಂದ ಕಾಸಿ ಬಡೆಸು ದೇವ ನಿನ್ನ ವೈಕು...

ದಾಸರ ಪದ →

ನಿನ್ನ ನಾಮವ ನೆನೆದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನೀಲಾಂಬರಿ ಏಕತಾಳ )ನಿನ್ನ ನಾಮವ ನೆನೆದು ಪುನೀತನಾದೆನೊ ಮನ್ನಿಸಿ ಸಲಹಯ್ಯ ಮದನಜನಕ ಕಲ್ಯಾಣ ಕರಿವರದ ||ಪ||ಮಹಾರಣ್ಯ ಸರಸ್ಸಿನಲ್ಲಿ ಮಕರಿ ಬಾಯೊಳಗೆ ಸಿಲ್ಕಿಕೊಂಡು ಮಹಾ...

ದಾಸರ ಪದ →

ನಿನ್ನ ನಾಮವಿದ್ದರೆ ಸಾಕೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪಂತುವರಾಳಿ/ಕಾಮವರ್ಧನಿ ಅಟ ತಾಳ )ನಿನ್ನ ನಾಮವಿದ್ದರೆ ಸಾಕೋ ||ಪ|| ಮುನಿದರೆ ಮುನಿ ನಿನ್ನಾಣೆ ಶ್ರೀ ರಾಮ ||ಅ||ಹೊದ್ದಿದ ಪಾಪವನೆಲ್ಲ ಛಿನ್ನಚಿದ್ರವ ಮಾಡಿ ಖಂಡಿಸಿ ಬ...

ದಾಸರ ಪದ →

ನಿನ್ನ ನಾಮವೆ ಎನಗೆ ಅಮೃತಾನ್ನವು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕೇದಾರಗೌಳ ಅಟತಾಳ )ನಿನ್ನ ನಾಮವೆ ಎನಗೆ ಅಮೃತಾನ್ನವು ಇನ್ನು ಹಸಿದಿರಲೇಕೆ ಎನಗೆ ನೀನೊಲಿದಿರಲು ||ಪ||ಓಂಕಾರವೆಂಬ ನಿನ್ನ ನಾಮ ಉಪ್ಪಿನಕಾಯಿ ಶಂಖಪಾಣಿಯ ನಾಮ ಶಾಕಾದಿ ಸ...

ದಾಸರ ಪದ →

ನಿನ್ನ ನೋಡಿ ಧನ್ಯನಾದೆನೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ಶಂಕರಾಭರಣ/ರೂಪಕ ತಾಳನಿನ್ನ ನೋಡಿ ಧನ್ಯನಾದೆನೋ, ಹೇ ಶ್ರೀನಿವಾಸ || ಪಲ್ಲವಿ || ನಿನ್ನ ನೋಡಿ ಧನ್ಯನಾದೆ ಎನ್ನ ಮನೋನಯನಕೀಗ ಲಿನ್ನು ದಯಮಾಡು ಸುಪ್ರಸನ್ನ ಸ್ವಾಮಿ ಪಾಂಡ...

ದಾಸರ ಪದ →

ನಿನ್ನ ಪೂಜೆ ಹೊರತಿಲ್ಲ ಎನ್ನ ವ್ಯಾಪಾರವೆಲ್ಲ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

( ತೋಡಿ ರಾಗ ಆದಿತಾಳ)ನಿನ್ನ ಪೂಜೆಯೊ - ರಾಮ ||ಪ||ನಿನ್ನ ಪೂಜೆ ಹೊರತಿಲ್ಲ ಎನ್ನ ವ್ಯಾಪಾರವೆಲ್ಲ ||ಅ.ಪ||ಸ್ನಾನ ಸಂಧ್ಯಾವಂದನ ಹೋಮ ಮೌನ ಜಪ ಸದ್ಗ್ರಂಧ್ಯ ( ಸದ್ಗ್ರಂಥ?) ವ...

ದಾಸರ ಪದ →

ನಿನ್ನ ಭಕುತಿಯನು ಬೀರೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಶಂಕರಾಭರಣ. ತ್ರಿಪುಟ ತಾಳ )ನಿನ್ನ ಭಕುತಿಯೆನು ಬೀರೋ, ದೇವ ಎನ್ನ ಮನ್ನಿಸಿ ಸಲಹುವರಾರೋ ||ಪ|| ಸನ್ನುತ ಸನ್ಮಾರ್ಗ ತೋರೋ, ಪ್ರ- ಸನ್ನ ರಕ್ಷಕ ಬೇಗ ಬಾರೋ ||ಅ.ಪ||ಪನ್...

ದಾಸರ ಪದ →

ನಿನ್ನ ಭಕ್ತರೆಂದೆನಿಸಿದ ಜನರು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ನಿನ್ನ ಭಕ್ತರೆಂದೆನಿಸಿದ ಜನರು ಭಂಗಪಡಲುಬೇಕು ದಿನಪ್ರತಿದಿನ ಅನ್ನ ಉದಕ ವಸ್ತ್ರಗಳು ಕಾಣದೆ ಇರಬೇಕು ಬೆನ್ನ್ಹತ್ತಿ ರೋಗಗಳು ಹತ್ತಿ ಇರಲುಬೇಕು ತನ್ನವರ ಕೈಯಿಂದ ಛೀಯೆನಿಸಿಕೊ...

ದಾಸರ ಪದ →

ನಿನ್ನ ಮಗ ಬೆನ್ನ ಬಿಡಲೊಲ್ಲ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಶಂಕರಾಭರಣ ಛಾಪುತಾಳ )ನಿನ್ನ ಮಗ ಬೆನ್ನ ಬಿಡಲೊಲ್ಲ ಕಾಣೆ ನಿನ್ನಾಣೆ ಜಾಣೆ ||ಪ||ಅಲ್ಲಿ ನೋಡಲು ತಾನೆ ,ಇಲ್ಲಿ ನೋಡಲು ತಾನೆ ಫುಲ್ಲಲೋಚನ ಸುಪ್ರವೀಣ ||ಹಿಂದೆ ನೋಡಲು ತ...

ದಾಸರ ಪದ →

ನಿನ್ನ ಮಗನ ಗಾಳಿ ಘನವಮ್ಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಬಿಲಹರಿ ಛಾಪುತಾಳ )ನಿನ್ನ ಮಗನ ಗಾಳಿ ಘನವಮ್ಮ ಕರೆದು ರಂಗಗೆ ಬುದ್ಧಿ ಪೇಳೆ ಗೋಪ್ಯಮ್ಮ ||ಪ||ಹಾಲು ಕಾಯುವಲ್ಲಿ ಇವನ ಗಾಳಿ ಘನವಮ್ಮ ಕಾಲು ತಂದು ಕೇಲಿನೊಳಗೆ ಅದ್ದಿ ಪೋ...

ದಾಸರ ಪದ →

ನಿನ್ನ ಮಗನ ಬಾಧೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸೌರಾಷ್ಟ್ರ ಅಟತಾಳ )ನಿನ್ನ ಮಗನ ಬಾಧೆ ಬಲು ಘನವಾಗಿದೆ ಇನ್ನೆಷ್ಟು ತಾಳುವೆವೆ, ಗೋಪಿ ಬಿನ್ನಣೆಯನು ಬಿಡು ಬಹು ದುಷ್ಟನು ಕೇಳೆ ಇನ್ನೆಷ್ಟು ಸೈರಿಪೆವೆ ||ಪ||ಹಾಲು ಮೊಸ...

ದಾಸರ ಪದ →

ನಿನ್ನ ಮಗನ ಲೀಲೆಯ ತಾಳಲಾರೆವೆ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

(ಕುರಂಜಿ ರಾಗ ಆದಿತಾಳ)ನಿನ್ನ ಮಗನ ಲೀಲೆಯ ತಾಳಲಾರೆವೆ ನಾವು ತರಳನ ದುಡುಕು ಹೇಳಬಾರದೆ ಗೋಪಾಲಕೃಷ್ಣಗೆ ಬುದ್ಧಿ ಅಮ್ಮ ||ಪ||ಇದು ಚೆನ್ನಾಯಿತು ತಿಳಿದವನಲ್ಲವೆ ನೀ ಕೇಳೆ ಯಶೋ...

ದಾಸರ ಪದ →

ನಿನ್ನ ಮಗನು ಮುದ್ದು ನಿನಗಾದರೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸೌರಾಷ್ಟ್ರ ಅಟತಾಳ )ನಿನ್ನ ಮಗನು ಮುದ್ದು ನಿನಗಾದರೆ ಗೋಪಿ ಯಾರಿಗೇನೆ, ಅಮ್ಮ ಎನ್ನ ಕೂಡೆ ತಾ ಸರಸವಾಡುತಾನೆ ಸಾರು ನೀನೆ || ಪ ||ಹೆಚ್ಚಿನ ಸತಿಯರ ಕಚ್ಚೆಯ ಬಿಚ್ಚುವ...

ದಾಸರ ಪದ →

ನಿನ್ನ ಮಹಿಮೆಯನು ಪೊಗಳುವರೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸೌರಾಷ್ಟ್ರ ಆದಿತಾಳ )ನಿನ್ನ ಮಹಿಮೆಯನು ಪೊಗಳುವರೆ ಎನ್ನಳವಲ್ಲ ವಿಚಿತ್ರಚರಿತ್ರ ||ಪ ||ಪಾಲುಗಡಲು ಮನೆಯಾಗಿರಲು ಒಂ- ದಾಲದೆಲೆಯ ಮೇಲೆ ಮಲಗುವರೆ ಮೂಲೋಕವು ನಿನ್ನ ಉದರ...

ದಾಸರ ಪದ →

ನಿನ್ನ ಸಂಕಲ್ಪಾನುಸಾರ ಮಾಡೋ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

--- ರಾಗ ಕಾಂಬೋಧಿ(ಭೂಪ್ ) ಝಂಪೆತಾಳನಿನ್ನ ಸಂಕಲ್ಪಾನುಸಾರ ಮಾಡೋ ಎನ್ನ ಸಾಕುವ ದೊರೆಯೆ ಮಾನ್ಯ ಮಾನದನೇ ||ಪ||ಪಾತ್ರನೆಂದೆನಿಸೋ ಪಾಪಾತ್ಮನೆಂದೆನಿಸೋ , ಇವ ಶ್ರೋತ್ರಿಯನೆಂದ...

ದಾಸರ ಪದ →

ನಿನ್ನಂಥ ಸ್ವಾಮಿ ನನಗುಂಟು ನಿನಗಿಲ್ಲ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ನಿನ್ನಂಥ ಸ್ವಾಮಿ ನನಗುಂಟು ನಿನಗಿಲ್ಲ ನಿನ್ನಂಥ ದೊರೆಯು ಎನಗುಂಟು ನಿನಗಿಲ್ಲ ನಿನ್ನಂಥ ತಂದೆ ಎನಗುಂಟು ನಿನಗಿಲ್ಲ ನಾನೇ ಸ್ವದೇಶಿ ನೀನೇ ಪರದೇಶಿ ನಿನ್ನರಸಿ ಲಕುಮಿ ಎನ್ನ ತ...

ದಾಸರ ಪದ →